Amayakaranna encounter madudh,,, influence janaranna yenu encounter madalla,,, Vettiean rajani kanth movie tharane naditha ide yella
@MynaGowda-s4s4 сағат бұрын
Matte hutti ba
@kusumkusumdevadig14276 сағат бұрын
ಯಾರಿವ್ಳ್...ಅನ್ಹ ಆ ಅಂದ್ಕೊಂಡು
@RaviYadav-nw6iy8 сағат бұрын
ಮಾನವ ಹಕ್ಕುಗಳ ಆಯೋಗ ಕೈ ಕಟ್ಟಿ ಕುಳಿತಿದೆಯೇ...?
@keshavagowdabr727010 сағат бұрын
ಅನ್ಯಾಯದ ವಿರುದ್ಧ ತಿರುಗಿ ಬೀಳುವವನಿಗೆ ನಕ್ಸಲ್ ಪಟ್ಟ ಕೊಡುತ್ತಾರೆ... ಕೊನೆಗೆ ಈ ರೀತಿ ಹೊಡೆದು ರಿವಾರ್ಡ್ ತೆಗೆದು ಕೊಳ್ಳುತ್ತಾರೆ.😢😢
@PavanakumarOlekar-ov1zr11 сағат бұрын
ಅದರ ನಿಯತ್ತಿನ ಭಾವನೆಗೆ ದೊಡ್ಡ ಸೆಲ್ಯೂಟ್ 🙏🏿🙏🏿🙏🏿
@Arunrenjaala17 сағат бұрын
Sawjanya.. Prakana... Yaake.. Maathu.... Illa
@gangadharhaveri4945Күн бұрын
ದೇಹ ಸತ್ತಿದೆ ಆತ್ಮ ಸತ್ತಿಲ್ಲ
@gangadharhaveri4945Күн бұрын
ಜಗತ್ತಿನ ರೀತಿಯೇ ಪರಮಾಶ್ಚರ್ಯ
@narayanan9016Күн бұрын
ಹೋರಾಟ ವೇ ಬದುಕು ಆಯಿತು ಅಣ್ಣ
@MPVIDYA-o5hКүн бұрын
Very sad
@MPVIDYA-o5hКүн бұрын
Om shanthi
@avinashavi5269Күн бұрын
ಯಾವುದೇ ಒಬ್ಬ ವ್ಯಕ್ತಿಯು ಮಲೆನಾಡ ಹಾಗೂ ಅರಣ್ಯ ಪರಿಸರದಲ್ಲಿ ಯಾರಿಗೂ ತೊಂದರೆ ಕೊಡದೆ ಬದುಕುವಾಗ, ಕೆಲವು ಕಾನೂನುಗಳು ಅರಣ್ಯದಲ್ಲಿ ವಾಸಿಸುತ್ತಿರುವ ಜನರಿಗೆ ಅದರ ಸಂಪೂರ್ಣ ಪಾಲನೆ ಕಷ್ಟವಾಗಿರುತ್ತದೆ, ಅರಣ್ಯ ಇಲಾಖೆಯು ಅರಣ್ಯ ಸಂರಕ್ಷಣೆಯ ಹೆಸರಿನಲ್ಲಿ ತಿಳಿಯದವರಿಗೆ ಸರಿಯಾಗಿ ಬುದ್ಧಿ ಹೇಳದೆ ಅಥವಾ ಈ ಕಾನೂನಿನಲ್ಲಿ ಯಾವ ಅಂಶ ಒಳಗೊಂಡಿದೆ ಎಂಬುದನ್ನು ಸಾಮಾನ್ಯ ಜನರಿಗೆ ಮನವರಿಕೆ ಮಾಡಿ ಕೊಡುವುದನ್ನು ಬಿಟ್ಟು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದ ಎಂದು ಹೇಳಿ ಅಧಿಕಾರಿಗಳು ವರ್ತಿಸುತ್ತಿದ್ದ ರೀತಿ ನೀಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆ ತಾಳಲಾರದೆ ಮನನೊಂದು ನ್ಯಾಯಯುತ ಹೋರಾಟಕ್ಕೆ ಬೆಂಬಲ ಸಿಗದೇ ಇದ್ದಾಗ, ಇಂತಹ ತಪ್ಪು ದಾರಿ ಹಿಡಿದು ತನ್ನ ಜನರಿಗಾಗಿ ತಾನು ಹೋರಾಡುತ್ತಿರುವ ಎಂಬಂತೆ ಎನ್ಕೌಂಟರ್ ಗೆ ಬಲಿಯಾಗಿದ್ದಾರೆ, ಸತ್ತವನಿಗೆ ಪ್ರಾಣ ತ್ಯಾಗ. ಕೊಂದವನಿಗೆ ಎನ್ಕೌಂಟರ್. ಕಾಳಜಿ ಇದ್ದವನಿಗೆ ಕೊಲೆ. ಮಾನವೀಯತೆ ದೃಷ್ಟಿಯಲ್ಲಿ ಮೋಸ ಎಂಬ ಹಣೆಪಟ್ಟಿಯಲ್ಲಿ ಈ ಸಾವು!............
thakath idre dodda rowday s avrna shot out madi adu bitu inthavrna madidirala nachiki agbeku nimege
@manjunathsuvarna8541Күн бұрын
ದೌರ್ಜನ್ಯಕ್ಕೆ ಒಳಗಾಗಿ ಅದರ ವಿರುದ್ಧ ಹೋರಾಡಿ ತನ್ನ ಜೀವವನ್ನೇ ಕಳೆದುಕೊಂಡ ನಮ್ಮ ಸಹೋದರ ವಿಕ್ರಂ ಗೌಡರಿಗೆ ನಮನಗಳು.😢😢😢
@arunlamani5958Күн бұрын
ಪೊಲೀಸರು ಮತ್ತಷ್ಟು ಯೋಚನೆ ಮಾಡ್ಬೇಕಿತ್ತು. ದೇಶದ ಮೇಲೆ ಬಾಂಬ್ ಹಾಕು ಸುಳೇಮಕ್ಕಳಿಗೆ ಎನ್ಕೌಂಟರ್ ಮಾಡಿಲ್ಲ ಅಂದ್ಮೇಲೆ ಇದು ಯಾಕೆ ಪೊಲೀಸರು ಮತ್ತಷ್ಟು ಯೋಚನೆ ಮಾಡಬಹುದಾಗಿತ್ತು. ಇ ವಿಶಯ್ ಕುರಿತು departhment ಮೇಲೆ ಬೇಸರ ವ್ಯಕ್ತ ಪಡಿಸುತ್ತೇನೆ.
@Escapewith_DeepКүн бұрын
Rip Karnataka govt 🥲⚰️🕯️
@RoshanRoshan-me8dlКүн бұрын
Social justice nvr dies rip bro bleady indian politics
Naxalirege yenu koda baradu govt sulige madida hana ellide
@leena1458Күн бұрын
😢😢😢
@YogithaGowdaksКүн бұрын
V❤
@agni2348Күн бұрын
Worst cm worst khanges
@chethannayak1582Күн бұрын
Road side ucchey uydre sangliyana agthare police avru..vip ella political background edre rape ella murder madidresa ondh call alli yella settle money matters..fact ❤
@navyabasavanakaje7745Күн бұрын
Howdhu swamy Complaint yaru Kotru mukhya alla. Neenu Prathime yake Fiber maadiddhiya adhu helu.?
@SofiyaSofiya-jg3hxКүн бұрын
ನಿಮ್ಮ ಹೋರಾಟದ ಬದುಕು... ಸಾರ್ಥಕತೆಯ ಬದುಕು... ನಿಮಗೊಂದು ಸಲಾಂ RIP VIKRAM
@yogishshirva166Күн бұрын
😢
@SofiyaSofiya-jg3hxКүн бұрын
Lal salam vikaram
@BasavarajBasavaraj-r9e2 күн бұрын
Rip 😔
@BasavarajBasavaraj-r9e2 күн бұрын
ರಾಜಕಾರಿಣಿಗಳು ಪೋಲಿಸ ನಾಯಿಗಳು😈
@Srajan-n2f2 күн бұрын
Go hate madoranu kuda encounter madi yak andre ade esto muka prani anu sana karu anu manushatuva ela de koltare avaranu ela encourage madala itha horata gara nu encourage madtira nivu galu
@ಅನುಷ್ಕು2 күн бұрын
ಕಸ್ತೂರಿ ರಂಗನ್ ಜಾರಿಯಾಗಲಿ ಹಲವಾರು ಜನ ನಕ್ಸಲ್ ಸೇರ್ತಾರೆ
@hemalathaheraje38032 күн бұрын
ದರಿದ್ರ ಗೆಟ್ಟ ಸರಕಾರ. karnataka ಪೊಲೀಸ್ ನವರು ಅಹಂಕಾರಿ ಗಳು
ಸೌಜನ್ಯ ಪ್ರಕರಣ ಕಡೆ ಸ್ವಲ್ಪ ಗಮನ ಹರಿಸಿ ಅದು ಬಿಟ್ಟು ಎಲ್ಲಾನೂ trp ಗೋಸ್ಕರ ಮಾಡೋ ಚಾನೆಲ್ ಗಳು,,,😡😡😡 ನಮ್ಗೆ ಗೊತ್ತಿದೆ ಎಲ್ಲಾನೂ ಏಥಕೊಸ್ಕರ ಮಾಡ್ತೀರಿ ಅಂತ
@roshanrochu35232 күн бұрын
Good job krntk police ❤
@humanbeinglivinginhindusta86882 күн бұрын
ದಾರಿ ತಪ್ಪಿದ್ದ ಕಾಮ್ರೆಡ್ ಸಾಕೇತ್ ರಾಜನ್ ಹಾಗೂ ಕಾಮ್ರೆಡ್ ವಿಕ್ರಂ ಗೌಡರೇ, ದಯೆಯಿಂದ ಈ ಭೂಮಿಯಲ್ಲಿ ಮತ್ತೆ ಹುಟ್ಟಿ ಬರಬೇಡಿ. ಏಕೆಂದರೆ ದುರಾದೃಷ್ಟವೋ ನಿಮ್ಮಂತ ನಿಸ್ವಾರ್ಥಿ ಮಹಾ ಪುರುಷರ ಭಾರವನ್ನು ಭರಿಸಲು ಬರಿ ಸ್ವಾರ್ಥಿಗಳನ್ನೇ ಹೊತ್ತಿರುವ ಈ ಭೂಮಿ ತಾಯಿಗೆ ಶಕ್ತಿ ಇಲ್ಲ.