"ನಮ್ಮ-ನಾಡು" ಯೂಟ್ಯೂಬ್ ವಾಹಿನಿ "ಕ್ಷೇತ್ರ ದರ್ಶನ ಮಾಲಿಕೆಯ" ಮೂಲಕ - ಸುತ್ತಮುತ್ತಲ ದೇಗುಲ, ದೈವಾಲಯ ಮತ್ತು ಹಲವಾರು ಕಾರಣೀಕ ಪೌರಾಣಿಕ ಕಥೆಗಳನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ರೂಪಿಸಿರುವ ಮಾಧ್ಯಮ. ಲೇಖನದ ಮೂಲಕ ಆರಂಭವಾದ [www.namma-naadu.blogspot.in] ನಮ್ಮ-ನಾಡು, ಇಂದು ಯೂಟ್ಯೂಬ್ ಮೂಲಕ ಲೇಖನಗಳನ್ನು "ಸಾಕ್ಷ್ಯಚಿತ್ರ"ಕ್ಕೆ ರೂಪಾಂತರಿಸುವತ್ತ ಹೆಜ್ಜೆ ಇರಿಸಿದೆ. ನಮ್ಮ ಈ ಪ್ರಯತ್ನಕ್ಕೆ, ನೀವು ಕೈಜೋಡಿಸಿ.. ನಮ್ಮನ್ನು ಹರಸಿ, ಪ್ರೋತ್ಸಾಹಿಸಿ..!!
ನಮ್ಮನ್ನು ಸಂಪರ್ಕಿಸಲು ಈ-ಮೈಲ್ ವಿಳಾಸ :-
[email protected]ನಮ್ಮ ನಾಡು ಲೇಖನಗಳಿಗಾಗಿ ನಮ್ಮ ವೆಬ್ ಪುಟ :-
namma-naadu.blogspot.com/ ಗೆ ಲಾಗ್ ಆನ್ ಆಗಿ.
ನಿಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ, ಆದಷ್ಟು ಬೇರೆಯವರಿಗೆ ನೋವಾಗದಂತೆ ಕಮೆಂಟ್ ಮಾಡುವ ಮೂಲಕ ಯೂ-ಟ್ಯೂಬ್ ಶಿಷ್ಟಾಚಾರವನ್ನು ಪಾಲಿಸಿ. ನಮ್ಮ ನ್ಯೂನ್ಯತೆಯನ್ನು ಸರಿಪಡಿಸಿಕೊಳ್ಳಲು ಅವಕಾಶವನ್ನು ಮಾಡಿಕೊಡಿ. ಇಲ್ಲಿನ ಸಾಕ್ಷ್ಯಚಿತ್ರ ಉಪಯುಕ್ತವೆನಿಸಿದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಈ ಮೂಲಕ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಎಲ್ಲರಿಗೂ ತಲುಪಿಸುವಲ್ಲಿ ನಮಗೆ ನೆರವಾಗಿ.
- ರಾಘವ್ ಪರಂಬಾ, ಕೋಟೇಶ್ವರ