ಕಾಪು ಬೀಚ್
9 күн бұрын
Nature videography
10 күн бұрын
Пікірлер
@sadashivaacharya9274
@sadashivaacharya9274 Күн бұрын
Argodergintha nimma mathe jasthi aithu awarige mathadlikke bidudilla nau argodara abimani
@dineshshetty4531
@dineshshetty4531 18 сағат бұрын
ಹಾಗೆನ್ನಬೇಡಿ ಮರೆತ ವಿಷಯವನ್ನು ನೆನಪಿಸುತ್ತಿರುವುದು ❤
@Ulloorlive
@Ulloorlive 4 сағат бұрын
@dineshshetty4531 ನಿಜ
@Ulloorlive
@Ulloorlive 4 сағат бұрын
ನಿಜ
@Ulloorlive
@Ulloorlive 4 сағат бұрын
ಹಿಂದಿನ ಕಲಾವಿದರು ಯಾರು ತಮ್ಮ ಸಾಧನೆ ಅಥವಾ ನಡೆದು ಬಂದ ದಾರಿಯ ಬಗ್ಗೆ ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವುದು ಕಡಿಮೆ. ನಿರೂಪಕರು ಅದನ್ನು ಸ್ವಲ್ಪ ಸ್ವಲ್ಪ ಹೇಳಿದಾಗ ಮಾತ್ರ ಕಲಾವಿದರು ನಂತರ ಆ ವಿಷಯವನ್ನು ವಿಸ್ತಾರವಾಗಿ ಹೇಳುತ್ತಾರೆ. ಆರ್ಗೋಡು ಮಾಮ್ ಯಾವತ್ತು ಪ್ರಚಾರಕ್ಕಾಗಿ ಎಲ್ಲಿಯೂ ತಮ್ಮ ಬಗ್ಗೆ ಹೇಳಿಕೊಂಡವರೇ ಅಲ್ಲ.
@dineshshetty4531
@dineshshetty4531 2 күн бұрын
Interviewe ಬಹಳ ಚೆನ್ನಾಗಿ ಮೂಡಿ ಬಂತು. ಸಂದರ್ಶಕರಿಗೆ ನಾವು ಕೇಳುವ ವಿಷಯದ ಬಗ್ಗೆ ಮಾಹಿತಿ ಜ್ಞಾನ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟಿರಿ. ಧನ್ಯಾವಾದಗಳು
@Ulloorlive
@Ulloorlive Күн бұрын
ಧನ್ಯವಾದಗಳು
@subramanyajoshi6581
@subramanyajoshi6581 2 күн бұрын
Sound recording thumba kettadagide. Sambhashane yalli clarity illa. Adaru abhinaya excellent.
@Ulloorlive
@Ulloorlive 2 күн бұрын
36 ವರ್ಷಗಳ ಹಿಂದೆ ಡಿಜಿಟಲ್ ಯೂಗ ಹೇಗಿತ್ತು ಒಮ್ಮೆ ಯೋಚನೆ ಮಾಡಿ ಸರ್. ವೀಡಿಯೋ ರೆಕಾರ್ಡಿಂಗ್ ಆ ಕಾಲದಲ್ಲಿ ಮಾಡಿರುವುದೇ ಒಂದು ಸೌಭಾಗ್ಯ ಸರ್.
@sudhusudhu5534
@sudhusudhu5534 2 күн бұрын
Nagara jagannath ega illa
@user-wm8fv8wl9u
@user-wm8fv8wl9u 2 күн бұрын
Nagara Jagannath navara interview madi please
@Ulloorlive
@Ulloorlive Күн бұрын
ಸರ್ ಅವರು ಈಗ ಇಲ್ಲ.
@janardhanjanardhanbs2602
@janardhanjanardhanbs2602 3 күн бұрын
ಸಾಲ್ವಾನ ಪಾತ್ರ ಮಾಡಿದ ಕಲಾವಿದ ಯಾರು ತಿಳಿಸಿ?!
@ananthadarbhe8889
@ananthadarbhe8889 3 күн бұрын
ನಾವುಡರಿಗೆ ನಾವುಡರೇ ಸಾಟಿ … ಬಹಳ ಬೇಗ ಕಳೆದು ಕೊಂಡೆವು😢🙏
@ananthadarbhe8889
@ananthadarbhe8889 3 күн бұрын
ಸುಮಾರು 1981-82 ರಲ್ಲಿ ಕಾಳಿಂಗ ನಾವುಡರ ಭಾಗವತಿಕೆಯ ಗದಾಯುಧ್ಧದ ಕ್ಯಾಸೆಟ್ ಕೇಳಿದ್ದಕ್ಕೆ ಲೆಕ್ಕ ಇಲ್ಲ ಆ ಪದಗಳು ಈಗಲೂ ಕಿವಿಯಲ್ಲಿ ಗುನಿಸುತ್ತದದೆ.
@subramanyajoshi6581
@subramanyajoshi6581 3 күн бұрын
36 varsha gala nanthara Kalinga Navadara abhbhutha bhagavathige,nanna thamma Krishnaswamy yavara maddale nammannu berondu lokakakke kodoidide. Thumba dhayavadagalu
@Ulloorlive
@Ulloorlive 3 күн бұрын
ಧನ್ಯವಾದಗಳು🙏🙏🙏
@santoshshetty951
@santoshshetty951 3 күн бұрын
Super colection. These are the epic colection and your effort is aploudable. Great legend performing is a treat to watch. Grk Navada -God of Yakshagana Bhagavathike
@Ulloorlive
@Ulloorlive 3 күн бұрын
ಧನ್ಯವಾದಗಳು🙏🙏🙏
@chandrakanth2141
@chandrakanth2141 3 күн бұрын
Thanks to upload Great work God bless you
@Ulloorlive
@Ulloorlive 3 күн бұрын
Thank you sir
@harishpalame9526
@harishpalame9526 4 күн бұрын
❤❤❤
@Ulloorlive
@Ulloorlive 4 күн бұрын
🙏🙏🙏🙏🙏
@rajeshgshet
@rajeshgshet 4 күн бұрын
ಅತ್ಯುತ್ತಮ ಸಾಹಿತ್ಯ ಗಾಯನವೂ ತುಂಬಾ ಸೊಗಸಾಗಿತ್ತು ನನ್ನ ಕಣ್ಣಲ್ಲಿ ನೀರು ಬಂದು ಬಿಡ್ತು ನಮಸ್ಕಾರ ಜನ್ಸಾಲೆ ರಾಘವೇಂದ್ರ ಅವರಿಗೆ
@Ulloorlive
@Ulloorlive 4 күн бұрын
ಧನ್ಯವಾದಗಳು
@vasushetty1898
@vasushetty1898 5 күн бұрын
ಧನ್ಯವಾದಗಳು ❤🙏
@Ulloorlive
@Ulloorlive 5 күн бұрын
🙏🙏🙏🙏🙏
@YakshalokaBhat
@YakshalokaBhat 5 күн бұрын
ತುಂಬಾ ಚೆನ್ನಾಗಿ ಹಾಡಿದ್ದಾರೆ. ಕಂಚಿನ ಕಂಠ ಮಯ್ಯರದ್ದು
@Ulloorlive
@Ulloorlive 5 күн бұрын
🙏🙏🙏🙏
@shamabhat804
@shamabhat804 6 күн бұрын
ಮಯ್ಯರು rocking 👌👌👌🙏
@Ulloorlive
@Ulloorlive 6 күн бұрын
🙏🙏🙏🙏🙏
@shilparai-8931
@shilparai-8931 6 күн бұрын
super ❤
@shilparai-8931
@shilparai-8931 7 күн бұрын
❤❤❤❤❤
@YakshalokaBhat
@YakshalokaBhat 7 күн бұрын
Nice❤
@YakshalokaBhat
@YakshalokaBhat 7 күн бұрын
Nice videography❤❤
@Ulloorlive
@Ulloorlive 6 күн бұрын
Tq so much
@shridharacharya6640
@shridharacharya6640 7 күн бұрын
Ganesh Anna super 👌
@Premipruthvi
@Premipruthvi 7 күн бұрын
❤❤❤❤❤❤
@Ulloorlive
@Ulloorlive 7 күн бұрын
🙏🙏🙏🙏🙏
@bhandarysukesh5287
@bhandarysukesh5287 8 күн бұрын
Place sooperb
@Ulloorlive
@Ulloorlive 8 күн бұрын
🙏🙏🙏🙏🙏
@darshanhegde1265
@darshanhegde1265 8 күн бұрын
naavudara maatu & padya eradu chanda
@Ulloorlive
@Ulloorlive 7 күн бұрын
ನಿಜ ಸರ್
@shivramshetty3820
@shivramshetty3820 8 күн бұрын
ದುರ್ಯೋದನಾನಾ ಪಾತ್ರ ಈ ರೀತಿ ಯಾರಿಗೂ ಮಾಡಲೆ ಕ್ಕ ಸಾಧ್ಯವೆ ಇಲ್ಲ
@shivramshetty3820
@shivramshetty3820 8 күн бұрын
ನಾನಂತೂ ದಿನ ರಾತ್ರೆ ಒಂದ್ ಭಾಗವಾದರೂ ಕೇಳಿಯೇ ಮಲಗುತ್ತೇನೆ From mumbai
@Ulloorlive
@Ulloorlive 7 күн бұрын
ಧನ್ಯವಾದಗಳು ಸರ್.
@shilparai-8931
@shilparai-8931 8 күн бұрын
super
@user-qc1nb1ps7d
@user-qc1nb1ps7d 10 күн бұрын
ನನ್ನ ದೇವರು ಆ ಮಹಾತ್ಮಾ 🙏🌹
@Ulloorlive
@Ulloorlive 10 күн бұрын
🙏🙏🙏🙏
@PrashanthaPrashanth-ku5eh
@PrashanthaPrashanth-ku5eh 10 күн бұрын
Anna anna super comedy kananna
@Ulloorlive
@Ulloorlive 10 күн бұрын
ಧನ್ಯವಾದಗಳು
@YakshalokaBhat
@YakshalokaBhat 10 күн бұрын
Wow❤
@Ulloorlive
@Ulloorlive 10 күн бұрын
🙏🙏🙏🙏
@savitanayak3177
@savitanayak3177 10 күн бұрын
Beautiful 👌👌
@Ulloorlive
@Ulloorlive 10 күн бұрын
🙏🙏🙏🙏
@shilparai-8931
@shilparai-8931 10 күн бұрын
super ❤
@Ulloorlive
@Ulloorlive 10 күн бұрын
🙏🙏🙏🙏
@PraveenAcharya-fq5ff
@PraveenAcharya-fq5ff 10 күн бұрын
@Ulloorlive
@Ulloorlive 10 күн бұрын
🙏🙏🙏🙏🙏
@YakshalokaBhat
@YakshalokaBhat 10 күн бұрын
Super😂
@Ulloorlive
@Ulloorlive 10 күн бұрын
Thank you sir
@SeetaramNaik-dj4np
@SeetaramNaik-dj4np 10 күн бұрын
😂😂😂?
@Ulloorlive
@Ulloorlive 10 күн бұрын
🙏🙏🙏🙏
@MrPshetty74
@MrPshetty74 11 күн бұрын
Super 👌👌👌
@Ulloorlive
@Ulloorlive 11 күн бұрын
🙏🙏🙏🙏🙏
@shamabhat804
@shamabhat804 11 күн бұрын
Nice👌👌👌
@Ulloorlive
@Ulloorlive 11 күн бұрын
🙏🙏🙏🙏
@dmindradmindra7642
@dmindradmindra7642 11 күн бұрын
🌹🌹🌹🌹
@Ulloorlive
@Ulloorlive 11 күн бұрын
🙏🙏🙏🙏
@shilparai-8931
@shilparai-8931 11 күн бұрын
super yakshagana
@YakshalokaBhat
@YakshalokaBhat 11 күн бұрын
Good collection❤. Thank you
@inspirationstarakyan
@inspirationstarakyan 12 күн бұрын
Namm maneyal sumar adki mara hoith 😢
@Ulloorlive
@Ulloorlive 12 күн бұрын
ಹೋ ಹೌದಾ
@rathnakarayyaj5787
@rathnakarayyaj5787 12 күн бұрын
Very fine
@Ulloorlive
@Ulloorlive 12 күн бұрын
🙏🙏🙏🙏🙏
@HarishPujari-wi9ed
@HarishPujari-wi9ed 13 күн бұрын
ಕಡಿಗೆ ... ವಾಟ್ಸಪ್ಪ್ ಹ್ಯಾಕ್ ಆದ್ದ್ ಸಮಾ ಆಯ್ತಾ ಜಲವಳ್ಳಿ ಯವರೇ :P
@YakshalokaBhat
@YakshalokaBhat 13 күн бұрын
ತುಂಬಾ ಚೆನ್ನಾಗಿದೆ❤
@shilparai-8931
@shilparai-8931 13 күн бұрын
super
@sathishkanchan1948
@sathishkanchan1948 13 күн бұрын
ನಮ್ಮ ಸರ್
@Ulloorlive
@Ulloorlive 13 күн бұрын
🙏🙏🙏🙏
@shilparai-8931
@shilparai-8931 13 күн бұрын
ಅರ್ಥಗಾರಿಕೆ ಸೊಗಸಾಗಿದೆ. ಅದ್ಭುತವಾದ ಸಂಭಾಷಣೆ, present ಮಾಡುವ ರೀತಿ ಅತ್ಯದ್ಭುತ
@Ulloorlive
@Ulloorlive 13 күн бұрын
🙏🙏🙏
@shilparai-8931
@shilparai-8931 13 күн бұрын
😂😂😂😂😂😂😂
@Ulloorlive
@Ulloorlive 13 күн бұрын
🙏🙏🙏🙏
@YakshalokaBhat
@YakshalokaBhat 13 күн бұрын
ಹಿರಿಯ ಕಲಾವಿದರನ್ನು ಮುಖ್ಯವಾಹಿನಿಗೆ ತಂದು ಸಂದರ್ಶನ ಮಾಡಿರುವ ನಿಮ್ಮ ಕಾರ್ಯ ಸ್ಲಾಘನೀಯ. ಧನ್ಯವಾದಗಳು
@Ulloorlive
@Ulloorlive 13 күн бұрын
ಧನ್ಯವಾದಗಳು ಸರ್
@YakshalokaBhat
@YakshalokaBhat 13 күн бұрын
Super
@Ulloorlive
@Ulloorlive 13 күн бұрын
🙏🙏🙏🙏