ನಿಜವಾದ ಅರ್ಥದಲ್ಲಿ ಬೆಳಗಾವಿಯ ರಾಜ್ಯೋತ್ಸವವು ಮೈಸೂರು ದಸರಾದಂತೆ ಆಗಬೇಕು . 1) ಬೆಂಗಳೂರಿನಲ್ಲಿ ನಡೆಯುವಂತೆ ಬೆಳಗಾವಿಯಲ್ಲಿಯೂ ಕೂಡ ರಾಜ್ಯೋತ್ಸವದಂದು ಫ್ಲವರ್ ಶೋ ನಡೆಯಬೇಕು . 2) ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನ ವಿಧಾನಸೌಧದ ಮುಂದೆ ಜಾನಪದ ಜಾತ್ರೆ ಕಾರ್ಯಕ್ರಮ ನಡೆಸಿದ್ದರು ಅದೇ ರೀತಿಯಲ್ಲಿ ಬೆಳಗಾವಿಯ ವಿಧಾನಸೌಧದ ಮುಂದೆ ಜಾನಪದ ಜಾತ್ರೆ ನಡೆಯಬೇಕು .( ಅದ್ದೂರಿಯಾಗಿ ) 3) ಬೆಳಗಾವಿಯ ವಿಧಾನಸೌಧವನ್ನು ನವಂಬರ್ ಒಂದು ತಿಂಗಳು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು . ಮತ್ತು ಲೇಸರ್ ಶೋ ಕಾರ್ಯಕ್ರಮ ಆಗಬೇಕು .( ನವಂಬರ್ ಒಂದರಂದು ) 4) ದಸರಾ ಕಾರ್ಯಕ್ರಮದಲ್ಲಿ ಯುವ ದಸರಾ ಎಂದು ಮಾಡುತ್ತಾರೆ . ಅದೇ ರೀತಿಯಲ್ಲಿ ಬೆಳಗಾವಿಯಲ್ಲಿಯೂ ಕೂಡ ಚಲನಚಿತ್ರ ಸಂಬಂಧಿಸಿದ ಕಾರ್ಯಕ್ರಮ ನವಂಬರ್ ತಿಂಗಳ ಎರಡನೇ ಭಾನುವಾರ ನಡೆಯಬೇಕು . 5) ಬೆಂಗಳೂರಿನಲ್ಲಿ ಪ್ರತಿ ವರ್ಷ ಚಿತ್ರ ಸಂತೆ ಜರಗುತ್ತದೆ . ಅದೇ ರೀತಿ ಬೆಳಗಾವಿಯಲ್ಲಿಯೂ ಕೂಡ ಚಿತ್ರಕಲೆಗೆ ಸಂಬಂಧಿಸಿದ ಚಿತ್ರ ಚಿತ್ರಸಂತೆ ನವಂಬರ್ ತಿಂಗಳದ ಒಂದು ಭಾನುವಾರ ಜರುಗಬೇಕು . 6) ದಸರಾ ವೇಳೆಯಲ್ಲಿ ದಸರಾ ಕ್ರೀಡಾಕೂಟ ಏರ್ಪಡಿಸುತ್ತಾರೆ . ಹಾಗೆಯೇ ನವಂಬರ್ ತಿಂಗಳಲ್ಲಿ ಬೆಳಗಾವಿ ಕ್ರೀಡಾಕೂಟ ಎಂಬ ರಾಜ್ಯಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಬೇಕು . ಇದರಲ್ಲಿ ಕುಸ್ತಿ ,ಕಬ್ಬಡ್ಡಿ, ಚೆಸ್ ,ಈಟಿ ಎಸೆತ , ಭಾರ ಎತ್ತುವ ಸ್ಪರ್ಧೆ . ಜರುಗಬೇಕು . ರಾಣಿ ಚೆನ್ನಮ್ಮನ ಹೆಸರಿನಲ್ಲಿ ಮಹಿಳಾ ಕ್ರೀಡಾಕೂಟ . ರಾಯಣ್ಣನ ಹೆಸರಿನಲ್ಲಿ ಪುರುಷರ ಕ್ರೀಡಾಕೂಟ ಜರಗಬೇಕು . ಇದೆಲ್ಲವ ನವಂಬರ್ ತಿಂಗಳ ಬೆಳಗಾವಿ ಕ್ರೀಡಾಕೂಟ ಎಂಬ ಹೆಸರಿನಲ್ಲಿ ಜರುಗಲಿ . ‐--------‐------------------------------ ಶಾಶ್ವತ ಕೆಲಸಗಳು --------------------------------------- ಮತ್ತು ಬೆಳಗಾವಿಯಲ್ಲಿ ಮುಖ್ಯವಾಗಿ ಆಗಬೇಕಾಗಿರುವ ಕೆಲಸಗಳು . ಬೆಂಗಳೂರಿನಲ್ಲಿರುವಂತೆ ವಿಶ್ವೇಶ್ವರಯ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮ ಮ್ಯೂಸಿಯಂ ಆಗಬೇಕು . ಮತ್ತು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿರುವ ನೆಹರು ಮಕ್ಕಳ ಆಟದ ಮೈದಾನ ಇರುವಂತೆ . ಬೆಳಗಾವಿಯಲ್ಲಿ ಪುನೀತ್ ರಾಜಕುಮಾರ್ ರವರ ಹೆಸರಿನಲ್ಲಿ ಮಕ್ಕಳ ಆಟದ ಮೈದಾನ ಬೇಕು . ಅಲ್ಲಿಯೇ ಸಂಗೀತ ಕಾರಂಜಿ ಕೂಡ ಇರಬೇಕು . ಬೆಂಗಳೂರಿನಲ್ಲಿರುವ ನೆಹರು ತಾರಾಲಯದಂತೆ . ಬೆಳಗಾವಿಯಲ್ಲಿಯೂ ತಾರಾಲಯ ನಿರ್ಮಾಣವಾಗಬೇಕು . ಅದಕ್ಕೆ ಕರ್ನಾಟಕ ಏಕೀಕರಣ ಪಿತಾಮಹ ಆಲೂರು ವೆಂಕಟರಾಯರ ಹೆಸರಿಡಬೇಕು . ಆ ಮೂಲಕ ಬೆಳಗಾವಿಗೆ ಅತಿ ಹೆಚ್ಚು ಪ್ರವಾಸಿಗರು ಬರುವಂತಾಗಬೇಕು. ಯುವ ಜನತೆ ಮತ್ತು ಮಕ್ಕಳು ಇಷ್ಟಪಡುವ ಪುನೀತ್ ರಾಜಕುಮಾರ್ ಉದ್ಯಾನವನಾಗಬೇಕು
@SunitaMuchandikar3 ай бұрын
😮😮❤❤
@Prajwal_1ook5 ай бұрын
Jor vlogs thak ki re bhava
@Ka22sahilsquad5 ай бұрын
Star kruya lvkar
@pogogemar46725 ай бұрын
🎉🎉🎉🎉
@sainathjoti84365 ай бұрын
❤❤❤❤❤
@abhishekmavale81235 ай бұрын
Congratulations bhai
@pankajdaska82375 ай бұрын
❤
@_TANISH_GAMER_4445 ай бұрын
Congratulations re bhava 🫂❤❤❤❤❤❤❤❤❤❤❤❤
@SunilPatil-ub1un6 ай бұрын
Hie bhava
@virendra94317 ай бұрын
खुप छान भावा .. माझा पण चैनल आहे 🎉🎉🎉🎉
@Thecontentfactory-u4k7 ай бұрын
Omkar❤❤
@koneripawashe30548 ай бұрын
The power 💪😎 of belgaum Don no 1 😎👑vignhartha sound 🎛️🎚️🚧👑🎧