ಅಮ್ಮ ಮೊದ್ಲು ಸರಿಯಾಗಿ ತಿಳ್ಕೊಂಡು ಮಾಹಿತಿ ಕೊಡಿ ಸರಿನಾ? ಕೆಮಿಕಲ್ ಅಲ್ಲ ಅಂತ ಹೇಳ್ತ ಇದ್ದೀರಾ ಅದು ಫುಲ್ ಕೆಮಿಕಲ್ ಓಕೆ..ಪ್ಯಾಕೆಟ್ ಮೇಲೆ ಬರ್ದ್ರೆ ಅರ್ಗ್ಯನಿಕ್ ಆಗುತ್ತಾ?? ಏನಮ್ಮ ನೀವು 15 ರುಪಾಯ್ ಗೆ ನಿಮಗೆ ಅರ್ಗ್ಯನಿಕ್ ಪುಡಿ ಸಿಗುತ್ತಾ?? ದಯವಿಟ್ಟು ನೀವು ಪರ್ಸನಲ್ ಆಗಿ ಉಪಯೋಗ ಮಾಡಿ. ಅದು ಬಿಟ್ಟು ಜನ ನೋಡೋ ತರ vedio ಹಾಕ್ಬೇಡಿ. ತುಂಬಾ ಜನಕ್ಕೆ ಅಲರ್ಜಿ ಆಗೋ ಸಾಧ್ಯತೆ ಇರುತ್ತೆ ಉಷಾರಾಗಿ ಮಾಹಿತಿ ಕೊಡಿ
@umavathishenoy311619 сағат бұрын
ಖಂಡಿತವಾಗಿಯೂ ನಿಮ್ಮ ಕೈಗುಣ ಚೆನ್ನಾಗಿ ದೆ ಅಕ್ಕಾ❤
@BhagyaChandru200018 сағат бұрын
ದನ್ಯವಾದಗಳು
@ranjinikiggal955119 сағат бұрын
ತರಕಾರಿ ಗಿಡ ಹುಟ್ಟಿ ಕೊಳೆಯೋದಕ್ಕೆ ಏನಾದ್ರು ಮದ್ದು ಇದೆಯಾ?
It is fake i have used it for few years it caused other skin problem The face pigments on ur face is caused by it You can consult a dermatologist he will say
@ushachaya889120 сағат бұрын
Very nice 👍 mam where is Nisha black Mahanadi. Shampoo also safest us 🎉 🎁thank u. 🎉
@veenakumari425720 сағат бұрын
👌
@leelabasu300220 сағат бұрын
Super
@vishalashivanand621220 сағат бұрын
Super.videoakka.
@ShaikZakeer-k2s21 сағат бұрын
Nice
@BhagyaChandru200021 сағат бұрын
ದನ್ಯವಾದಗಳು
@shreeya22721 сағат бұрын
Black hennanu dye ne ...ellanu chemical maam ...use madtavre aste
@Dityasri_22 сағат бұрын
Super idea amma😊
@BhagyaChandru200022 сағат бұрын
@@Dityasri_ ದನ್ಯವಾದಗಳು
@pammiefx23 сағат бұрын
Good information amma
@BhagyaChandru200022 сағат бұрын
@@pammiefx ದನ್ಯವಾದಗಳು
@starsinger6800Күн бұрын
ಧೈರ್ಯವಾಗಿರಿ ಭಾಗ್ಯಕ್ಕ ಒಬ್ರು ಕಷ್ಟಪಟ್ಟು ಮೇಲೆ ಹೋಗುತ್ತಿದ್ದಾರಂದ್ರೆ ಕಾಲು ಎಳೆಯೋರು ಇರುತ್ತಾರೆ ಅದಕ್ಕೆಲ್ಲ ತಲೆ ಕೆಡಿಸ್ಕೋಬೇಡಿ ಅಕ್ಕ ಮುಂದೆ ಹೋಗ್ತಾ ಇರಿ ನಮ್ಮೆಲ್ಲರ ಸಪೋರ್ಟ್ ನಿಮಗೆ ಇದ್ದೇ ಇರುತ್ತೆ ಸರಿನಾ ಭಾಗ್ಯಕ್ಕ ನಾವು ಉತ್ತರ ಕರ್ನಾಟಕದ ಹುಬ್ಬಳ್ಳಿ ಯಿಂದ ಮಾತಾಡ್ತಾ ಇರೋದು ಅಕ್ಕ ಧೈರ್ಯವಾಗಿರಿ ನೀವು ವಿಡಿಯೋ ಮಾಡ್ತಾನೆ ಇರಿ, ಅವರು ಉರ್ಕೊಳ್ತಾನೆ ಇರಲಿ ಧನ್ಯವಾದಗಳು ಅಕ್ಕ 🙏🏻🙏🏻💐💐
@BhagyaChandru200022 сағат бұрын
ನೀಮ ಮಾತು ಕೇಳಿ ತು೦ಬ ಕುಸಿಯಾಯಿತು ತು೦ಬ ತು೦ಬ ದನ್ಯವಾದಗಳು
@sld4rk137Күн бұрын
Edu day alwa
@BhagyaChandru200021 сағат бұрын
@sld4rk137 ಅಲ
@RAJESHMADIWALКүн бұрын
ಸೂಪರ್ ಅಕ್ಕ ಕಟಿಂಗ್ ಬಂದಮೇಲೆ ಶೇರ್ ಮಾಡಿ ಅಕ್ಕ ಥ್ಯಾಂಕ್ ಯು ಲೈಕ್
@BhagyaChandru200022 сағат бұрын
@@RAJESHMADIWAL ಓಕೇ ದನ್ಯವಾದಗಳು
@nagaratnaprakash7146Күн бұрын
Super nev beleda mele thorisi❤
@vedavathin.s8765Күн бұрын
Muka, kivi , kattu, 2 hand ge vasaline hachi nantara cloves hakikondu dye apply madi, muka, kivi, hand tissue inda varesikondre ella clean agatte, mettidda kale uliyolla
@BhagyaChandru200022 сағат бұрын
@@vedavathin.s8765 ಓಕೇ ದನ್ಯವಾದಗಳು
@multipurposevedant5874Күн бұрын
Good explanation keep going❤
@komalasowjanya7064Күн бұрын
Nice video 👍
@sowbhagyamssowbhagya8900Күн бұрын
ಆಂಟಿ ನಮ್ಮತ್ರ ದಾಸವಾಳದ ಹೂವಿಂದ ನಾವು ಬೀಜ ಮಾಡಿದ್ದೀವಿ ನಿಮಗೆ ಬೇಕು ಅಂದ್ರೆ ಹೇಳಿ ಕೊಡ್ತೀವಿ
@AkshathaKumari-h5jКүн бұрын
Nang beku
@BhagyaChandru2000Күн бұрын
ಬೀಜದಿದ ಸರಿಯಾಗಿ ಬರೊದಿಲ ದನ್ಯವಾದಗಳು
@dakshayinim4920Күн бұрын
Soooper
@BhagyaChandru2000Күн бұрын
@@dakshayinim4920 ದನ್ಯವಾದಗಳು
@nagaratnaprakash7146Күн бұрын
Super mam❤
@BhagyaChandru2000Күн бұрын
@@nagaratnaprakash7146 ದನ್ಯವಾದಗಳು
@chandrakalashivashankar9255Күн бұрын
ಒಳ್ಳೆ ಮಾಹಿತಿ ಸೂಪರ್
@BhagyaChandru2000Күн бұрын
ದನ್ಯವಾದಗಳು
@RAJESHMADIWAL20 сағат бұрын
ಹೌದು ಅಕ್ಕ ಸೊಪ್ಪು ಬಂದ್ಮೇಲೆ ನಮ್ ಜೊತೆನೂ ಕೂಡ ಶೇರ್ ಮಾಡಿಕೊಳ್ಳಿ ನೋಡೋಕೆ ತುಂಬಾ ಖುಷಿಯಾಗುತ್ತೆ ಅಕ್ಕ ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರ ಥ್ಯಾಂಕ್ ಯು ಸೋ ಮಚ್ ಅಕ್ಕ ಲೈಕ್
@komalasowjanya7064Күн бұрын
ಕಮೆಂಟ್ಸ್ ಹಾಕ್ಬೇಕಾದ್ರೆ ನೋಡಿ ಹಾಕಿ ಎಲ್ಲಾರ ಮನಸು ನೋವು ಮಾಡಬೇಡಿ