₹2000 Ban??
1:31
Жыл бұрын
Пікірлер
@shwetarn5607
@shwetarn5607 3 күн бұрын
Mam can i change the fruits which I like the most instead of these fruits?
@shivakumarshivubestofluck6290
@shivakumarshivubestofluck6290 21 күн бұрын
ದಿನಕೊಮ್ಮೆಯಾದರೂ ನೋಡದಿದ್ದರೆ ನಿನ್ನ ಮುಖ. ಆ ಬೇಸರದಿ ಕಡಿಯಬೇಕೆನಿಸುವುದು ನನ್ನ ನಖ. ಇದಕೆ ಪರಿಹಾರ ನೀನೇ ಶಿಖಾ. ❤️❤️❤️🌹
@shivakumarshivubestofluck6290
@shivakumarshivubestofluck6290 21 күн бұрын
Chandada mahithiya needuva CHANDULLI CHALUVE. 🌹❤️
@maitra6130
@maitra6130 21 күн бұрын
Current energy madi ma'am ❤
@vishalnarayanasamy8767
@vishalnarayanasamy8767 23 күн бұрын
Kaavya Shastry please act in a Tamil Serial again, Without you I am going crazy, I feel like going to the Mental Institution, I am so sorry for sending you the inappropriate message 🙏😞
@shivuranjitha3560
@shivuranjitha3560 23 күн бұрын
Gopalana guttaada goupyatheya ellaru gamanisuvanthe gunugida gopike.
@vishalnarayanasamy8767
@vishalnarayanasamy8767 23 күн бұрын
Because of Congress Government
@shivakumarshivubestofluck6290
@shivakumarshivubestofluck6290 27 күн бұрын
ಸುಂದರ ಮಾಹಿತಿಗಳ ಸುಂದರವಾಗಿ ತಿಳಿಸುವ ಸುರ ಸುಂದರಿ. 🌹❤️
@RoopaGangadhar-d3m
@RoopaGangadhar-d3m Ай бұрын
ಸುಂದರಿಯು ನುಡಿದ ಈ ಜಾಗೃತಿಯ ನುಡಿಗಳ ಅನುಸರಿಸಿದಲ್ಲಿ, ಆಚರಣೆಗೆ ತಂದಲ್ಲಿ ಈ ಸುಂದರಿಗೆ ಹಾಗೂ ಈ ಸುಂದರಿ ನುಡಿದ ಸುಂದರ ನುಡಿಗೊಂದು ಮೌಲ್ಯ. ❤❤❤
@RoopaGangadhar-d3m
@RoopaGangadhar-d3m Ай бұрын
ಜ್ಯೋತಿಗಳ ಬೆಳಕಲ್ಲಿ ಶೋಭಿಸುತಿಃ ಸೌಂದರ್ಯವತಿ❤❤❤
@shivakumarshivubestofluck6290
@shivakumarshivubestofluck6290 Ай бұрын
ಬೆಳಗುತಿಹ ದೀಪಗಳಿಗಿಂತ ಮಿಗಿಲಾಗಿ ಪ್ರಜ್ವಲಿಸುತಿಹ ದೀಪ.🌹❤️
@shivakumarshivubestofluck6290
@shivakumarshivubestofluck6290 Ай бұрын
ದೀಪಗಳಿಗೆ ಮಿಗಿಲಾದ ದೀಪವೇ ಇದ್ದಲ್ಲಿ ಉಳಿದ ದೀಪಗಳ ಬೆಳಗಿಸುವ ಔಚಿತ್ಯವೇನು?❤️🌹
@shivakumarshivubestofluck6290
@shivakumarshivubestofluck6290 Ай бұрын
ಇನಿತು ಕಾಲ ಹಿಡಿಯಿತಲ್ಲ ನಾವು ಪಾನ ಮಾಡುತಿಹುದು ಪುಷ್ಟಿದಾಯಕ ಪೇಯವಲ್ಲ ರೋಗಕಾರಕ ಪೇಯವೆಂದು ತಿಳಿಯಲು.❤🌹
@shivuranjitha3560
@shivuranjitha3560 Ай бұрын
Belaguthiha jyothigu migilaagihudu e mukha kaanthi.
@RoopaGangadhar-d3m
@RoopaGangadhar-d3m Ай бұрын
ಅಂದಕಾರವ ನೀಗಿಸುವ ಓ ಹಣತೆಗಳೇ, ನಿಮ್ಮ ಹೊಂಬೆಳಕಲ್ಲಿ ಹಿಮ್ಮಡಿಸುತಿಹುದಲ್ಲ ಈ ವನಿತೆಯಾ ಸುಂದರತೆ.❤❤❤
@shivakumarshivubestofluck6290
@shivakumarshivubestofluck6290 Ай бұрын
ದೀಪಗಳೂ ನುಡಿಯುತಿರಬಹುದು ಹೀಗೊಂದು ಕವಿತೆ. ನೀನೇ ನೀಗಿಸುತಿರುವೆಯಲ್ಲ ಬೆಳಕಿನಾ ಕೊರತೆ. ನೀನಿದ್ದಲ್ಲಿ ನಮಗಿಲ್ಲೇನು ಕೆಲಸವೆನ್ನುತಿಹವೇನೋ ಹಣತೆ? ❤️❤️❤️🌹
@vishalnarayanasamy8767
@vishalnarayanasamy8767 Ай бұрын
Kaavya Shastry please forgive me?
@vishalnarayanasamy8767
@vishalnarayanasamy8767 Ай бұрын
Hi! Kaavya Shastry, I want to meet actress Maanya Anand Can you please arrange the meeting for me? I am mad for Maanya Anand?
@deepagowda6017
@deepagowda6017 Ай бұрын
Both
@manjunathbiradar4599
@manjunathbiradar4599 Ай бұрын
@shilpashirakanalli7596
@shilpashirakanalli7596 Ай бұрын
dark sacral nimgu ede home remides tilisi
@shivakumarshivubestofluck6290
@shivakumarshivubestofluck6290 Ай бұрын
ಭಾರತದ ಕೈಗಾರಿಕೊಧ್ಯಮಕ್ಕೆ ಆಗಿದ್ದರು ರತನ್ ಟಾಟಾ ಉನ್ನತ ಮೇಸ್ತ್ರಿ. ಇವರಿಂದ ದೇಶದ ಕೈಗಾರಿಕೊಧ್ಯಮದಲ್ಲಿ ಸೃಷ್ಟಿಯಾಯಿತೊಂದು ಹೊಸ ಹಿಸ್ಟ್ರಿ. ಇಂತ ಸುಂದರ ಮಾಹಿತಿಗಳ, ಸುಂದರವಾಗಿ ತಿಳಿಸುವಲ್ಲಿ ಎತ್ತಿದ ಕೈ ಈ ನಮ್ಮ ಸುರಸುಂದರಿ ಕಾವ್ಯಾಶಾಸ್ತ್ರೀ. ❤️🌹
@anupamatc5558
@anupamatc5558 Ай бұрын
Oh my fav anchor also hits youtube 🎉 subscribed mam ❤
@SthuthiNMurthy
@SthuthiNMurthy Ай бұрын
Mam room starting rate yest
@Malnad_hudgi_uk_hudga
@Malnad_hudgi_uk_hudga 2 ай бұрын
Make videos more on spirituality and manifestation
@mamathamotappa3453
@mamathamotappa3453 2 ай бұрын
❤️❤️🙏🙏👍
@RangappaRangappa-bd4xs
@RangappaRangappa-bd4xs 2 ай бұрын
Voice recorder bandilla akka
@RangappaRangappa-bd4xs
@RangappaRangappa-bd4xs 2 ай бұрын
ಯಾವ ಹರಿಶಿನ
@thagachaguppe2anganawadith440
@thagachaguppe2anganawadith440 Ай бұрын
Cooking one mam
@sunilkumarj2499
@sunilkumarj2499 2 ай бұрын
Thanks a lot for this video, But what to do when we don't get sleep in night
@sunilkumarj2499
@sunilkumarj2499 2 ай бұрын
Intermittent fasting please explain
@sunilkumarj2499
@sunilkumarj2499 2 ай бұрын
Supper
@shivakumarshivubestofluck6290
@shivakumarshivubestofluck6290 2 ай бұрын
ನುಣ್ಣನೆಯ ಬೆಣ್ಣೆಯಂಥ ಮೈಯ ಅಪ್ಪಿರುವ ಸೀರೇ ರವಿಕೆಗಳೇ ನೀವೇ ಧನ್ಯ.❤❤❤🌹
@narayanshastriblr
@narayanshastriblr 2 ай бұрын
ಅದನ್ನು ತಿನ್ನುವವರಿಂದ ದೂಊಊಊರ‌ ಇರಬೇಕು. ಅವರು‌ ಅದನ್ನು ಉಗುಳುವ range. ಜಾಸ್ತಿ!
@shivakumarshivubestofluck6290
@shivakumarshivubestofluck6290 2 ай бұрын
"PHYSICAL DISABILITY IS NO BARRIER TO SUCCESS " ENABLING THE DISABLED. IS IT RIGHT THE BEAUTY QUEEN OF THE BEAUTY QUEENS ? ❤️❤️❤️❤️❤️🌹
@shivakumarshivubestofluck6290
@shivakumarshivubestofluck6290 2 ай бұрын
ಒಹ್ ಓ! ವಾಟ್ ಆ ಲವ್ಲಿ ಆರ್ ಯೂ ಕಾವ್ಯಾಶಾಸ್ತ್ರೀ!?❤❤❤
@RoopaGangadhar-d3m
@RoopaGangadhar-d3m 2 ай бұрын
ಮತ್ಸ್ಯಕನ್ಯೆ
@RoopaGangadhar-d3m
@RoopaGangadhar-d3m 2 ай бұрын
ತಿಳಿಸಿದೆ ನೀ ಬಳಸಿಬಿಸಾಡುವ ಟೀ, ಕಾಫಿ ಕಪ್ಪುಗಳ ದುಸ್ಪರಿಣಾಮದ ಮಿಸ್ಟರೀ. ಇಂಥ ಸುಂದರ ಜನಜಾಗೃತಿ ಮಾಹಿತಿಗಳ ನೀಡುವಲ್ಲಿ ಎತ್ತಿದಾ ಕೈ ಈ ನಮ್ಮ ಸುರಸುಂದರಿ ಕಾವ್ಯಾಶಾಸ್ತ್ರೀ❤❤❤
@shivakumarshivubestofluck6290
@shivakumarshivubestofluck6290 2 ай бұрын
ದಿನಕೊಂದು ಸುಂದರ ಮಾಹಿತಿಯ ಸುಮಧುರ ಸ್ವರದಲಿ ಜಗಕೆ ನೀಡುತಲಿರುವ, ಓ ಅಂದಗಾತಿ, ಇಂಥ ಸುಂದರಿಯ ಸುಂದರ ನುಡಿಮುತ್ತುಗಳಿಂದ ಬದಲಾಗಲಿ ಜನರ ಮತಿ. ಈ ನಿನ್ನ ಕಾಯಕವ ಹೀಗೆ ಮುಂದುವರಿಸು ಸೌಂದರ್ಯವತಿ. ❤️❤️❤️🌹
@RoopaGangadhar-d3m
@RoopaGangadhar-d3m 2 ай бұрын
Thilidaithu chaluve e ninna matha. helaithu sundare bereyavarigu e matha.
@RoopaGangadhar-d3m
@RoopaGangadhar-d3m 2 ай бұрын
Gutka, panmasala, panparag,jarda thindaste matterthu e ninna nudigalinda. Inneke avugala sahavasa e madhura adaragala nudimutthugale thumbithalla e mail manasa.
@shivakumarshivubestofluck6290
@shivakumarshivubestofluck6290 2 ай бұрын
ಸೀರೆ ಕುಪ್ಪಸ ಗಳಿಗೆ ಒಂದೇ ಕೊರಗು. ನಮಗಿಂತ ಮಿಗಿಲಾಗಿದೆಯಲ್ಲ ಈಕೆಯ ಮೆರುಗು. ❤️❤❤🌹
@shivakumarshivubestofluck6290
@shivakumarshivubestofluck6290 2 ай бұрын
ಈ ಸೀರೆ ಕುಪ್ಪಸಗಳಿಗಿದೆ ತನ್ನದೇ ಆದ ಕಣ್ಮನ ಸೆಳೆಯುವ ಸೌಂದರ್ಯದಾ ಸೊಬಗು. 🌹 ಅವೂ ಕೂಡಾ ಆತಂಕ ಪಡುತಿದ್ದವೇನೋ? ಯಾರ್, ಯಾರೋ ಹಿಡಿದರೆ ಹೇಗೆ ನಮ್ಮ ಸೌಂದರ್ಯದಾ ಸೆರಗು!? 🌹 ಕೊನೆಗೂ ದೂರವಾಯಿತು ಅವುಗಳ ಮನದ ಕಷ್ಟ, ಕಾರ್ಪಣ್ಯಗಳ ಆತಂಕದಾ ಕೊರಗು.🌹 ಇಂಥ ಚಂದುಳ್ಳಿ ಚಲುವೆಯಾ, ಚಲುವಿನರಸಿಯಾ ಮೈ ಬಿಗಿದಪ್ಪಿದ ಮೇಲೆ ಅವುಗಳಿಗೂ ಬಂತು ಅತಿಯಾದ ಸೌಂದರ್ಯದಾ ಮೆರುಗು. ❤❤❤🌹
@RoopaGangadhar-d3m
@RoopaGangadhar-d3m 2 ай бұрын
Oh what a beauty!? ಅಂದ ಚಂದದಲಿ ನಿನಗಿಲ್ಲ ಯಾರೂ ಸರಿ ಸಾಟಿ.❤❤
@vishalnarayanasamy8767
@vishalnarayanasamy8767 2 ай бұрын
I want to play with you too Kaavya, Would you pinch me
@vishalnarayanasamy8767
@vishalnarayanasamy8767 2 ай бұрын
My sweetheart Kaavya, please act again in a Tamil Serial
@shivakumarshivubestofluck6290
@shivakumarshivubestofluck6290 2 ай бұрын
ಸುಂದರ ಲಲನೆಯರ, ಸುಂದರ, ಸೊಗಸಿನ ಸೊಬಗಿನಾಟ ❤❤❤❤❤
@shivuranjitha3560
@shivuranjitha3560 2 ай бұрын
Lovely❤❤❤
@shivuranjitha3560
@shivuranjitha3560 2 ай бұрын
Super❤
@shivakumarshivubestofluck6290
@shivakumarshivubestofluck6290 2 ай бұрын
ಇದುವರೆವಿಗೂ ಗುಟ್ಕಾ, ಪಾನ್ಪರಾಗ್, ಪಾನ್ಮಸಲಾ, ಜರ್ದ ತಿಂದಿದ್ದವರು, ತಿನ್ನುತ್ತಿರುವವರು, ತಿನ್ನಬೇಕೆನ್ನುವವರು ಈ ನಿನ್ನ ನುಡಿಮುತ್ತುಗಳ ಕೇಳಿದ ಮೇಲೆ ಅವೆಲ್ಲವಾ ತಿನ್ನುವುದನ್ನೇ ಬಿಟ್ಟಾರು!?