ತುಂಬಾ ಅದ್ಭುತವಾದ ಆಫರ್ ನಿಮ್ಮದು ಅದು ತುಂಬಾ ಕಡಿಮೆ ಬೆಲೆಯಲ್ಲಿ ಧಮಾಕಾ ಆಫರ್
@bvaa20482 күн бұрын
Super
@NagarajuNagaraju-mi2uc2 күн бұрын
❤❤❤❤❤
@RolphyFernandes-o8v2 күн бұрын
ನಿಮ್ಮ ಫೋನ್ ನಂಬರ್ ಇಲ್ಲ ಸ್ವಾಮಿ ಎಲ್ಲಿ ಕಾಲ್ ಮಾಡೋದು ನಿಮಗೆ ಹೇಳಿ ಮೊದಲು
@AllabakshiNadaf-vd6hh2 күн бұрын
S.electrnics
@creativetimes57642 күн бұрын
Jigani address please
@creativetimes57642 күн бұрын
Sir banglore address please
@shivuranju26742 күн бұрын
ತುಂಬಾ ಚನ್ನಾಗಿದೆ
@Bilvapathre3 күн бұрын
ನಮ್ಮ ದೇಶದಲ್ಲಿ ಬಡವರೆ ಹೆಚ್ಹು ಶ್ರೀಮಂತರು ಬಯಸಿದ್ದು ತಗೊಳ್ಳುತ್ತರೆ ಮದ್ಯಮ ವರ್ಗದವರಿಗೆ ಆಸೆ ಇರುತ್ತೆ ತಗೊಳ್ಳಕಾಗಲ್ಲ ನಿಮ್ಮ ಶೋ ರೋಮಲ್ಲಿ ಕಡಿಮೆ ಬೆಲೆಗೆ ಸಿಗುವುದರಿಂದ ನಮ್ಗೆ ಇದು ಒಳ್ಳೆಯ ಅವಕಾಶ.
@shivarudra92153 күн бұрын
Nice sir bande barteria sir
@gurugurumurthy35093 күн бұрын
Super super
@bshosakoppabshosakoppa63523 күн бұрын
Okay
@palanis.97523 күн бұрын
Google TV 4K 43 Inch Price Tel me
@Ammuammu-m6l3 күн бұрын
3seated 18+1 sofa rate yeshtu.
@kariyappahaitapur29024 күн бұрын
ಸೂಪರ್ ಸರ್
@chitrashree90944 күн бұрын
Super ❤❤❤❤❤
@sheeladsouza90484 күн бұрын
Mangalore nali nimma shop eeli
@tirumaleshtirumalesh75584 күн бұрын
Nim KZbin navarige baayaga chappal yidabeku, price keldene video maadodu thu.
@chidanandavalaginamani-ez4rf4 күн бұрын
Hubballi eli
@doggydad_fourth4 күн бұрын
Sir very good offer sir
@mohammedazhar3224 күн бұрын
Good offer
@davidjmk84524 күн бұрын
Super
@suneethakumari99104 күн бұрын
Wow super 🎉
@PoornimaJaya-p8g4 күн бұрын
ತುಂಬಾ ಚೆನ್ನಾಗಿದೆ
@lakshmannavalagund30774 күн бұрын
❤
@Rajudivya-k3u5 күн бұрын
Food and supar sor
@julietlawrence54455 күн бұрын
Super offer sir all the very best 👍🏻
@ajaykumara67395 күн бұрын
ನಿಮ್ಮ ಅಂಗಡಿಯಲ್ಲಿ ದೊರೆಯುವ ಎಲ್ಲಾ ವಸ್ತುಗಳು ತುಂಬಾ ಚೆನ್ನಾಗಿದೆ ಹಾಗೂ ಮಾರುಕಟ್ಟೆ ಗಿಂತ ಕಡಿಮೆ ಬೆಲೆಯಲ್ಲಿ ದೊರಕುತ್ತದೆ ಇದರಿಂದ ಎಲ್ಲರಿಗೂ ಅನುಕೂಲವಾಗಿದೆ ಥ್ಯಾಂಕ್ಯು❤❤🎉🎉🎉
@krishnamurthy60125 күн бұрын
ಅಡ್ರೆಸ್ ಕೊಡಿ
@gurulingappamudalagi22215 күн бұрын
ನಾವ್ ಬೆಳಗಾವಿ ಗೋಕಾಕ್ ದಿಂದ ಸರ್
@abhiskotianabhi38875 күн бұрын
ನಾನು ಇಲ್ಲಿ ಕೊಟ್ಟಿರುವ ನಂಬರ್ ಗೆ ಕಾಲ್ ಮಾಡಿದೆ ಆದ್ರೆ ಅವರು ತುಂಬಾ ನೆಗ್ಲಕ್ಟ್ ಥರ ಮಾತಾಡುದ್ರು ಬಂದು ತಗೊಳ್ಳಿ ಅಂತಾರೆ ನಾನು ಮಂಗಳೂರಿಂದ ಕರೆ ಮಾಡಿದ್ದು....ಇವರು ಕರೆಕ್ಟಾಗಿ ಮಾಹಿತಿ ಕೊಡದೆ ಹೋದ್ರೆ ನಾವು ಯಾವ ನಂಬಿಕೆಯಿಂದ ಮಂಗಳೂರಿಂದ ಅಲ್ಲಿಗೆ ಸುಮ್ನೆ ಖರ್ಚುಮಾಡ್ಕೊಂಡು ಹೋಗೋದು....