comedy khiladigalu premier league 2024 winner SUJATA JEWARGI ❤🎉🎉
@HeenakousarJamadhar-gp3bd3 ай бұрын
👍🤝👌💝👉
@chandradharaveerabhadra76763 ай бұрын
👏👏👏👏👏👍👍👍👏👍
@Sharanappa-he2fn5 ай бұрын
😊 lollipop
@ravikumar-bq8lh8 ай бұрын
ಅದ್ಭುತ ಪಾತ್ರ ಎಲ್ಲರೂ ನನಗೆ ತುಂಬಾ ಇಷ್ಟವಾಯಿತು 🙏
@sanjukumar-sl4zp Жыл бұрын
supr
@MrVaibhhav Жыл бұрын
❤
@basavarajbengeri6905 Жыл бұрын
ಚೆನ್ನಾಗಿ ಮಾತನಾಡಿದ್ದೀರಿ ರಾಜಣ್ಣ, ತತ್ವ ಪದಕಾರರ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು 💐🎭🇮🇳.
@anandguttedarjewargi9902 Жыл бұрын
ಧನ್ಯವಾದಗಳು 🙏
@Naturevibes_ok Жыл бұрын
🥳👌👌😍
@devindraguttedar9495 Жыл бұрын
🙏🙏🙏
@devindraguttedar9495 Жыл бұрын
🎉🎉🎉
@mallikarjunjewargi6287 Жыл бұрын
🙏🙏🙏🙏💐💐💐💐
@Naturevibes_ok Жыл бұрын
😍😍👌
@SDGAlltimecomedy Жыл бұрын
@jewargi
@SDGAlltimecomedy Жыл бұрын
ಕ್ರುಷಿ ದರ್ಶನ🌾🌱🌳
@sanjukumar-sl4zp Жыл бұрын
The Man who converted barren into fertile agricultural Land❤❤❤
@basums1823 Жыл бұрын
👌👌
@NgBalaraj Жыл бұрын
❤
@rajums9729 Жыл бұрын
Guruve nima pada kamalagalige pranamagalu
@ambasaraibagi2352 Жыл бұрын
👌👍🙏🔥🙏su.....per....
@dsbdramas1724 Жыл бұрын
Superrrr 👌🌹🌹🌹🌹🙏
@ಚಾಮರಮೀಡಿಯಾ Жыл бұрын
ಗುರುಗಳೇ ಪ್ರಣಾಮಗಳು
@thippeswamyn.d.3099 Жыл бұрын
ಜೇವರ್ಗಿ ರಾಜಣ್ಣ ಎಂಬ ವೃತ್ತಿ ರಂಗಭೂಮಿಯ ಶ್ರೇಷ್ಠ ನಾಟಕಕಾರ, ಇವರಿಗೆ ಕರ್ನಾಟಕದಲ್ಲಿ ಬಹುಬೇಡಿಕೆ ಬಂದಿದೆ. ವೃತ್ತಿರಂಗಭೂಮಿಯ ಎಪ್ಪತ್ತರ ದಶಕದ ವೈಭವ ಮರುಕಳಿಸಿದಂತಿದೆ. ರಾಜಣ್ಣ ನೇತೃತ್ವದ ಕಂಪನಿ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ವೃತ್ತಿರಂಗಭೂಮಿ ಕಂಪನಿಗಳಿಗಿಂತಲೂ ಜೇವರ್ಗಿ ರಾಜಣ್ಣ ಕಂಪನಿ ಒಂದು ಹೆಜ್ಜೆ ಮುಂದಿದೆ. ರಾಜಣ್ಣ ಅವರ ಕಂಪನಿ ವೃತ್ತಿರಂಗಭೂಮಿಗೆ ಒಂದು ಕಾರ್ಖಾನೆಯಿದ್ದಂತೆ. ಇಲ್ಲಿ ಸಾಕಷ್ಟು ಜನ ಕಲಿತು ಹೋಗಿದ್ದಾರೆ. ಇವತ್ತು ಮಾದರಿಯೂ ಆಗಿದ್ದಾರೆ. ರಾಜಣ್ಣ ಅವರ ಹೆಸರನ್ನು ಇಂದಿನ ಆಧುನಿಕ ವ್ಯವಸ್ಥೆಯಲ್ಲಿ ಅಜರಾಮರಗೊಳಿಸಿದ್ದಾರೆ. ನನಗೆ ಆ ಕಾಲದ ಎಚ್. ಎನ್. ಹೂಗಾರ, ಪಿ.ಬಿ.ಧುತ್ತರಗಿ, ಬಿ.ಆರ್. ಅರಿಷಿಣಗೋಡಿ, ಬಿ.ಟಿ.ಹೊಸಮನಿ, ಬಿ.ವಿ.ಈಶ, ದುಡುಕಿ ಹೋದ ಹುಡುಕಿ ಬಂದ ಸೊಸೆ ನಾಟಕದ ಖ್ಯಾತಿಯ ಕವಿ ಎಸ್. ಎನ್. ರಂಗಸ್ವಾಮಿಯಂತೆ ಇವತ್ತಿನ ನಾಟಕಕಾರ ಜೇವರ್ಗಿ ರಾಜಣ್ಣ ಕಂಡಿದ್ದಾರೆ. ಇಂತಹ ರಂಗನಾಟಕಕಾರ ನಮ್ಮ ಮುಂದೆ ಇರುವುದು ಬಲು ಅಪರೂಪ. ಕರ್ನಾಟಕದಲ್ಲಿ ಕೆಲ ಕಂಪನಿಗಳು ಬದುಕಲಿಕ್ಕಾಗಿ ಹಳೆ ನಾಟಕಗಳಿಗೆ ಹೊಸ ಶೀರ್ಷಿಕೆ ಕೊಟ್ಟು ಪ್ರದರ್ಶಿಸುವ ಪರಿಪಾಠವಿದೆ. ಪ್ರೇಕ್ಷಕರು ಹೆಚ್ಚು ಬರಲಿ ಎಂದು ಅಶ್ಲೀಲ ಪದಗಳ ಡೈಲಾಗ್ ಹೇಳಿಸುವುದು, ಹೆಣ್ಣುಮಕ್ಕಳಿಗೆ ಅರೆಬರೆ ಬಟ್ಟೆ ತೊಡಿಸಿ ಅಶ್ಲೀಲ ನೃತ್ಯ ಮಾಡಿಸುವುದು ನಡೆದಿದೆ. ಇಂತಹ ಹೊತ್ತಿನಲ್ಲಿ ರಾಜಣ್ಣ ತಾವೇ ಸ್ವಂತ ನಾಟಕಗಳನ್ನು ಬರೆದು ತಮ್ಮ ಕಂಪನಿ ಕಾಲವಿದರ ಮೂಲಕ ಪ್ರದರ್ಶಿಸುತ್ತಿದ್ದಾರೆ. ಆ ಮೂಲಕ ಸಾಮಾಜಿಕ ಎಚ್ಚರ ಮೂಡಿಸುತ್ತ ಜನರ ಬದುಕನ್ನು ರೂಪಿಸುತ್ತಿದ್ದಾರೆ. "ಕುಂಟಕೋಣ ಮುಖ ಜಾಣ" ಭಾಗ-೧, ಭಾಗ-೨ ನಾಟಕ ರಚಿಸಿದ್ದು ಅವು ವೃತ್ತಿ ರಂಗಭೂಮಿಯಲ್ಲಿ ಹೊಸ ಮಿಂಚಿನ ಸಂಚಲನ ಉಂಟು ಮಾಡಿವೆ. ಇಂದಿನ ಸಾಮಾಜಿಕ ಅಂತರ್ಜಾಲ ತಾಣಗಳು, ಸಿನಿಮಾಗಳು, ದೃಶ್ಯ ಮಾಧ್ಯಮಗಳ ಅಬ್ಬರ, ಪ್ರಿಂಟ್ ಮೀಡಿಯಾದ ಹಾವಳಿಯಿಂದಾಗಿ ನಾಟಕ ನೋಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಭಾವಿಸಿದ್ದೇ. ಈಗ ಜೇವರ್ಗಿ ರಾಜಣ್ಣ ಅವರ ಪ್ರಯೋಗಗಳಿಂದ ವೃತ್ತಿರಂಗಭೂಮಿಯ ಕಲೆಗೆ ಜೀವ ಬಂದಿದೆ. ರಾಜಣ್ಣ ನಿಮ್ಮಂತಹ ಸಾಮಾಜಿಕ ಕಾಳಜಿಯಿರುವ ಶ್ರೇಷ್ಠ ನಾಟಕಕಾರರು ಹೆಚ್ಚೆಚ್ಚು ನಮ್ಮ ನಾಡಲ್ಲಿ ಹುಟ್ಟಲಿ, ಚಿಂದೋಡಿ ಲೀಲಾ, ಮಾಸ್ಟರ್ ಹೀರಣ್ಣಯ್ಯ, ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ, ರಾಘವಾ, ವೈ.ಎಂ.ಚಂದ್ರಯ್ಯ ಸ್ವಾಮಿ,ಮೈಸೂರಿನ ಎಚ್.ಟಿ. ಅರಸ್ ಅವರ ಕಂಪನಿಗಳು ಉತ್ತುಂಗಕ್ಕೆ ಬೆಳೆದಂತೆ, ಹೆಸರು ಮಾಡಿದಂತೆ ಮಾಡಲಿ. ರಾಜಣ್ಣ ಅವರಿಗೆ ಭಗವಂತ ಇನ್ನೂ ಆಯುರಾರೋಗ್ಯ ಹೆಚ್ಚಿಸಲಿ.