ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🏿 THAN Q "Ntb bhat.."for presenting suuuuuuper video of YASHAGANA!!!! ನಮ್ಮ ಸೀಮೆಯ ಹೆಮ್ಮೆ ನಾಟ್ಯ ಪ್ರವೀಣೆ ನಾಗಶ್ರೀ++ಗಾನ ನಿಧಿ ಹಿಲ್ಲೂರ ಮತ್ತು ಉತ್ತಮ ಹಿಮ್ಮೇಳ ಸಂಗಮದ ಅಮೋಮೋಮೋಮೋಘ ಪ್ರದರ್ಶನ ❤️😀 ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವಗಾನಂ 🙏🏿