ಯಾವ ಆನೆಗೂ ಅಭಿಮನ್ಯು ತರ ಧೈರ್ಯ ಬರೋಕೆ ಸಾಧ್ಯನೇ ಇಲ್ಲ ರಾಜ ಒಬ್ಬನೇ ಅಭಿಮನ್ಯು ನೀನಿರೋ ತನಕ ಸೋಲಿಲ್ಲ ಬಿಡು ರಾಜ
@Raghu-yw2pu3 күн бұрын
ಅಭಿಮನ್ಯು ಗೆ ಕೋಪ ಬಂದ್ರೆ ಯಾವ ಆನೆಗೂ ಉಳಿಗಾಲ ಇಲ್ಲ king of king Abhimanyu my boss❤🎉
@shankarm62934 күн бұрын
BHEEMA ELEPHANTS ❤
@KRISHNA-b75 күн бұрын
ಅರ್ಜುನ ಸಣ್ಣಪ್ಪನ ಜೊತೆ ಇರಬೇಕಿತ್ತು. 😢😢😢
@jayalakshmi4295 күн бұрын
Haa dhinagalu mathe vapas barabharadha Namma Devaru Mr Arjuna vapas barabharadha Miss you Arjuna ❤❤❤❤❤❤
@KRISHNA-b76 күн бұрын
ಪಾಪ... ಅದಕ್ಕೇ ನನ್ನ ಮುದ್ದು ಏಕಲವ್ಯ ಲಾರಿ ಹತ್ತಲು ಇಷ್ಟ ಪಡಲಿಲ್ಲ.😢😢
@SavithaSavitha-s7o7 күн бұрын
I love you Arjuna❤❤❤
@shankarm62937 күн бұрын
Abimanyu elephants
@KRISHNA-b77 күн бұрын
ನನ್ನ ಮುದ್ದು ಬಂಗಾರ ಅಭಿಮನ್ಯು❤❤❤❤ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವ ವಸಂತಣ್ಣನಿಗೆ ಪ್ರಶಸ್ತಿ ಕೊಡಲೇಬೇಕು.
@KRISHNA-b77 күн бұрын
ಸಣ್ಣಪ್ಪ ಮತ್ತು ಚೆಟ್ಟಿಯಪ್ಪ ನನ್ನ ಮುದ್ದು ಅಭಿಮನ್ಯುವನ್ನು ಉಳಿಸಿದ್ದಾರೆ. ಅವರಿಗೆ ಕೋಟಿ ನಮನಗಳು ❤❤❤
@shankarm62938 күн бұрын
Bheema elephants ❤
@guruprasadhn21528 күн бұрын
Arjuna na vinu ge kottiddu first mistake , amele hedri odi hogi amele scene create madida aste .. ninu doctor aa prashantha ane hatra hogokke , ninna ane bittu . Yaro heltidru karadi na vinu ge kodi antha , yake nale Arjuna paristiti aa ane gu barli anthana 😢
@KRISHNA-b78 күн бұрын
ನನ್ನ ಅಭಿಮನ್ಯುವಿಗೆ ಯಾರೂ ಸಾಟಿ ಇಲ್ಲ. ನನ್ನ ಮುದ್ದು ಬಂಗಾರ.❤❤ ಅವನನ್ನು ಹೊಗಳಲು ಪದಗಳು ಸಾಲದು.😘😘
@madhur18159 күн бұрын
ಈ ವಿಡಿಯೋದಲಿ ಇರುವ ನಮ್ಮ ಕನ್ನಡದ ಕಂದ ಕಣೆ ಆಗಿದೆ ಹುಡುಕಿ ಕೊಟ್ಟಿವ್ರಿಗೆ ಸೂಕ್ತ ಬಹುಮಾನ 😒😒😒
@devanandahsdevanandahs49119 күн бұрын
No
@shankarm629310 күн бұрын
Bhiam elephants
@meenek0010 күн бұрын
ಮಾವುತ ಯಾರು ಅಂತ ತಿಳೀದೇ ಹೇಳಿಬಿಡೋದಾ ?ಕಾವಾಡಿಯ ಹೆಸರು. ಅದೇನು ಮುಸ್ಲಿಮರ ಹೆಸರು ಹೇಳಲು ಅಷ್ಟು ಅವಸರ.