Living with anxiety felt overwhelming, but incorporating Ayurvedic products, especially Strees Support from Planet Ayurveda, has made a noticeable difference. Thank you for this amazing remedy
@RaniInwate-ng6eoАй бұрын
Koi bhi comment nhi padta kaise log hai
@bhavyasrinivas7355Ай бұрын
Madam Bangalore nalli treatment idya
@LathamLatham-px1gv2 ай бұрын
Madm nange right foot drop agide 2 yrs aytu....evagha nange 4 month baby ede....am 27 yrs old....edakke ayurvedic treatment ediya
Madam namaste Nanna amma nige 1 varsha da hinde sudden aagi weakness ಬಂತು.ನಾವು hospital ge admitt maadu tretment start ಮಾಡಿದ್ದೆವು.Dr. helidru brain nalli blokege aagide antha. ನಂತರ recovery aadru.aadre ವಿಪರೀತ ಮದ್ದಿನಿಂದ ಅವರು ತುಂಬಾ ದಪ್ಪ ಆದ್ರು. ಪದೇ ಪದೇ weakness ಬಂದಾಗ First neruo hospital ge ಕರೆದುಕೊಂಡು ಹೋದೆವು. Dr. M.R.I ಮಾಡಿ 5 ಕಡೆಗಳಲ್ಲಿ blockege ಇದೆ ಅಂದ್ರು. ಅಲ್ಲಿನ treatment shuru madida mele. Tumba ನಿದ್ದೆಯ ಅಮಲು ಇದೆ.ಆದ್ರೆ ನಿದ್ರೆ ಮಾಡಲ್ಲ. ವವರನ್ನ ಹಿಡಿದುಕೊಂಡು ನಡೆಸಬೇಕಾಗುತ್ತದೆ.ಈಗ ಮರೆವು ಕೂಡ ಜಾಸ್ತಿ. Madam pls nanna amma nige ಮೆಡಿಸಿನ್ ಕೊಡುತ್ತೀರಾ pls...avara age 71
@sujathabadiger-503 Жыл бұрын
Yen solution ಮೇಡಂ ನರಗಳ weakness yen ಪರಿಹಾರ ಮೇಡಂ please ಹೇಳಿ ಮೇಡಂ
@SBS1604 Жыл бұрын
Nice 👍
@anilnorbert6474 Жыл бұрын
Nama appaghe kalu novighe amrutha doctor treatment kotru egha husharaghethere😊
@ಡಿ.ಗಂಗಾಧರಯ್ಯ Жыл бұрын
ನನಗೀಗ 60ವರ್ಷ ಮೇಡಂ. ಸುಮಾರು ಇಪ್ಪತ್ತು ವರ್ಷಗಳಿಂದ ಕೈ ನಡುಕ ಇದೆ ಮೇಡಂ. ಈ ಎರಡು ವರ್ಷಗಳಿಂದ ಕೈ ನಡುಕ ಜಾಸ್ತಿ ಯಾಗಿದೆ ಮೇಡಂ. ಹತ್ತು ವರ್ಷಗಳ ಹಿಂದೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಎಲ್ ಕೆ ಪ್ರಶಾಂತ್ ನರರೋಗ ತಜ್ಞರ ಹತ್ತಿರ ತೋರಿಸಿದಾಗ, ಈ ಮಾತ್ರೆಗಳನ್ನು ಕೊಟ್ಟಿದ್ದಾರೆ inderol LA 40mg,Mysoline 250mg ಈ ಮಾತ್ರೆಗಳನ್ನು ತೆಗೆದುಕೊಳ್ಳುತಿದ್ದೇನೆ ಮೇಡಂ. ಎರಡು ವರ್ಷಗಳಿಂದ ಈಚೆಗೆ ಬರೆಯುವುದಕ್ಕೆ, ಊಟ ಮಾಡುವುದಕ್ಕೆ ಆಗುವುದಿಲ್ಲ ಹಾಗೂ ನಡೆಯುವಾಗ ಕೈ ಕಾಲು ಕಟ್ಟಿದ ಹಾಗೆ ಬೈಕ್ ಓಡಿಸುವಾಗ ತಲೆ ಸುತ್ತು ಬಂದು ಬೀಳುವ ಹಾಗೆ ಆಗುತ್ತದೆ ಇದಕ್ಕೆ ದಯವಿಟ್ಟು ಔಷಧಿ ತಿಳಿಸಿ ಮೇಡಂ.
@ushamsunderjoshi3402 Жыл бұрын
Dr.iam from Blr.since six months time iam having numbness under my two Legs foots and burning sensation.Since 1yr.time iam having border line blood sugar.pl.tell me the soln for this.
@ramuhsk4783 Жыл бұрын
ನೀವು ಏನು ಹೇಳುತ್ತಿದ್ದೀರಾ ಅಂತಾನೇ ಅರ್ಥ ಆಗ್ತಾ ಇಲ್ಲ ಏನಾದರೂ ಪರಿಹಾರ ಹೇಳುತ್ತಿದ್ದೀರಾ ಅಥವಾ ನಿಮ್ಮ ಹಾಸ್ಪಿಟಲ್ಗೆ ಬರಬೇಕು ಅಂತ ಅಡ್ಯೂಟಸ್ಮೆಂಟ್ ಮಾಡುತ್ತಿದ್ದೀರಾ
@d.kkuttypoojar1132 Жыл бұрын
Hi
@srinivasachar6704 Жыл бұрын
ನಮಸ್ತೆ ಮೇಡಂ 🙏 ನನಗೆ ಮಸ್ಕೀಲೋ ಡಿಸ್ಟ್ರಫಿ ಮಾಂಸಖಂಡಗಳ ಬಲಹೀನತೆ ಇದಕ್ಕೆ ಚಿಕಿತ್ಸೆ ಇದೆಯೆ ಮೇಡಂ ದಯವಿಟ್ಟು ನನಗೆ ಸುಮಾರು ಎಂಟು ಹತ್ತು ವರ್ಷಗಳಿಂದ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಓಡಾಡಲು ಆಗುವುದಿಲ್ಲ ಕಾಲುಗಳ ಸ್ವಾಧೀನತೆ ಇರೋದಿಲ್ಲ
@hidaythh1723 Жыл бұрын
👍👍
@suhasg1265 Жыл бұрын
Mam Is there any hospital in Bangalore
@bharatimathad4042 Жыл бұрын
2:12 2:22 2:22 2:33 2:33 2:34
@rajkumarrajakumar9145 Жыл бұрын
ಮೇಡಂ ಮೆದಳು ಟ್ಯೂಮರ್ ನನ್ನ ವೈಫ್ ಗೆ ಇದಕ್ಕೆ ಅರ್ಜೆಂಟ್ ಆಪರೇಷನ್ ಮಾಡಬೇಕು ಅಂಥ ಹೇಳಿದ್ದಾರೆ ನೀವು ಏನಾದರು ಹೇಳುತ್ತೀರಾ ನಂಬರ್ ಹಾಕಿ
@sathyavathikrishnappa6171 Жыл бұрын
Namaste alli ede sharada hospital
@ayshaaysha1961 Жыл бұрын
I KNOW THIS DOCTOR SheS NOT THAT GOOD AT HER WORK nd SUPPORTIVE TO PATEINTS🤐
@VishwanathSherugar-cy3zd Жыл бұрын
Autism treatment edeya?
@amritharavi8730 Жыл бұрын
To some extent yes need to take full history
@sridharapissay Жыл бұрын
ಪೆರಿಫೆರಲ್ ನ್ಯೂರೋಪತಿ ಅಂದರೆ ಅಂಗಾಲು ಅಂಗೈ ಉರಿ, ನೋವು, ಕಾಲು ನರಗಳಲ್ಲಿ ನೋವು, ಜೋಮು - ಈ ರೋಗ ಲಕ್ಷಣಗಳಿಗೆ ಮನೆ ಮದ್ದು ಏನು ಮಾಡಬಹುದು? ಇದರ ಬಗ್ಗೆ ತಿಳಿಸಿ.
@gshivappa7424 Жыл бұрын
Laxana six hundred nararogalu sngety deprened fits
@gshivappa7424 Жыл бұрын
Dr amruta ne nero ayurveda in model hosptal nerodesase ephilsps multiple dis orde ni cause some people eating more lifestyle infection from hridayery hyper tensions laxana no definate reasen
@rashmivishwanath6297 Жыл бұрын
Mam i m suffering from paralysis from 4 years can u cure old paralysis please reply
@amritharavi8730 Жыл бұрын
Cannot cure it as it is old one but yes we can give some comfort depending on your present condition
@rashmivishwanath6297 Жыл бұрын
Hi can you cure old paralysis
@kavanavishwanath761 Жыл бұрын
ನನ್ನಮ್ಮ 2ಬಾರಿ stroke ಆಗಿದೆ ಇದಕ್ಕೆ ಎಲ್ಲಿ ಟ್ರೀಟ್ಮೆಂಟ್ ಕೊಡ್ಸೋದು ಗೊತ್ತಾಗ್ತಿಲ್ಲ ತುಂಬಾನೇ ಭಾರ ಇದಾರೆ ಹಾಸ್ಪೆಟಲ್ ತೋರ್ಸಿ ಮಾತ್ರೆ ಕೊಡ್ತಿದಿನಿ ಮತ್ತಷ್ಟು ದಪ್ಪ ಆಗ್ತಿದಾರೆ ಎಡ ಕೈ, ಬಲ ಕೈ, ಎಡಕಲು move ಆಗ್ತಿಲ್ಲ ತಿಳಿಸಿ 😂
@manjunathan98293 ай бұрын
Dr SM Raju sirge dayvito call madi you tubeli no ede