Пікірлер
@irenedsouza6943
@irenedsouza6943 3 ай бұрын
Hee vayasalli maduve bekaa ,intha seriel yakhe thoristheera yella gandasaru kaliyali antha na ,Shresthala ketta buddhe bere hennu makkalighe encourage madtha iddeera.
@Bhagya-k8f
@Bhagya-k8f 3 ай бұрын
Total y bore serial.
@geetatelasang1671
@geetatelasang1671 3 ай бұрын
Maduve age yaradu makkalu eddaru diyevars endare enu erath enth gandasarige namma dikkar
@Ajitnewcreator143
@Ajitnewcreator143 3 ай бұрын
ಹಾರ್ಟ್ಲಿ ವೆಲ್ಕಂ
@irenedsouza6943
@irenedsouza6943 3 ай бұрын
Yes tumbha over ayethu
@BasavarajDevarapalli
@BasavarajDevarapalli 4 ай бұрын
Bro sslc /iti mele yavude application togata illa adu enga maduvudu
@Ajitnewcreator143
@Ajitnewcreator143 4 ай бұрын
Wait, i will replay u.
@RajiRaji-bf1hy
@RajiRaji-bf1hy 4 ай бұрын
Suryavamsha serial trp
@lakshmishreeupadhya2704
@lakshmishreeupadhya2704 4 ай бұрын
ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು ಅನ್ನೋ ಹಾಗೆ ಆಗ್ತಿದೆ ಈ ಡಬ್ಬ ಸೀರಿಯಲ್, ಸ್ವಲ್ಪ ಕೂಡ ರಿಯಾಲಿಟಿ ಇಲ್ಲ
@Ajitnewcreator143
@Ajitnewcreator143 4 ай бұрын
ನಿಜ ಮೇಡಂ, ತುಂಬಾ ಬೋರ್ ಆಗ್ತಿದೆ. 🙏
@VeenaS-oh3ws
@VeenaS-oh3ws 4 ай бұрын
Wow super
@Ajitnewcreator143
@Ajitnewcreator143 4 ай бұрын
Thank you. Plz share my videos🙏
@royal_status_9524
@royal_status_9524 4 ай бұрын
My favourite siriyal
@Ajitnewcreator143
@Ajitnewcreator143 4 ай бұрын
Nice
@bcshivaleela9304
@bcshivaleela9304 3 ай бұрын
ಬರೀ ರಬ್ಬರ್ ನಂತೆ ಭಾಗ್ಯಲಕ್ಷ್ಮಿ ಸೀರಿಯಲ್ ಎಳೆತಾ ಇದೀರಿ ಕಥೆಯಲ್ಲಿ ಏನೂ ಬದಲಾವಣೆ ಇಲ್ಲ. ಮನೆಯಲ್ಲಿ ಪೂಜಾಳಿಗೆ ತಾಂಡವ ಸ್ರೇಷ್ಠ ಳ ಎಲ್ಲಾ ವಿಚಾರ ಗೊತ್ತಿದೆ ಆಕೆ ಅದನ್ನು ತಮ್ನ ಮನೆಯಲ್ಲಿ ಹಾಗೂ ಶ್ರೇಷ್ಠಳ ಮನೆಯಲ್ಲಿ ಹೇಳಿಬಿಟ್ಟರೆ ಕಥೆ ಅಲ್ಲಿಗೇ ಮುಗಿಯುತ್ತೆ, ಕುಸುಮ ತಾಂಡವ ನ ಸೊಂಟ ಮುರಿದು ಅವನ ಶ್ರೇಷ್ಠ ಳ ಮದುವೆ ಮುರಿಯುತ್ತೆ, pooja ಅದನ್ನೇಕೆ ಮಾಡುತ್ತಿಲ್ಲ, ಶ್ರೇಷ್ಠಳ ಮನೆಯಲ್ಲಿ ಇದ್ದುಕೊಂಡು ರೋಪ್ ಹಾಕುತ್ತಾ ಸಮ್ಮನೆ ಕಾಲ ಕಳೆಯುತ್ತಿದ್ದಾಳೆ, ಇತ್ತ ತಾಂಡವ ಹಾಗೂ ಶ್ರಷ್ಟ ನ ಪ್ರೇಮದಾಟ ಎಂದಿನಂತೆ ಮುಂದುವರೆದಿದೆ, ಕಥೆಯಲ್ಲಿ ಬದಲಾವಣೆ ನೇ ಇಲ್ಲ ಅದೇ ಸೋಬೆ ರಾಗ, ಬೋರ್ ಹಿಡೀತಿದೆ, ಭಾಗ್ಯ ಗೆ ಇಂಗ್ಲೀಷ್ ಬರದೇ ಎಡವಟ್ಟು ಆಗ್ತಿದ್ರು ಮತ್ತೂ ಅದೇ ಸ್ಟಾರ್ ಹೋಟಲಿಗೆ ಕೆಲಸಕ್ಕೆ ಬಂದಿದ್ದಾಳೆ, ಆಕೆಗೆ ಕಸ ಮುಸುರೆ ಅಡಿಗೆ ಮಾಡಲು ಬೇರೆ ಮನೆ or ಸಾಮಾನ್ಯ ಹೋಟೆಕ್ ಸಿಗೋಲ್ಲವೇ ಅದೇ ಹೋಟಲ್ಲೇ ಬೇಕಾ? ಒಟ್ಟಿನಲ್ಲಿ ಈಗ ಸೀರಿಯಲ್ ಬದಲಾವಣೆ ಕಾಣದೆ ಬರೀ ಜಗ್ಗುತ್ತಾ ಬೋರ್ ಹಿಡೀತಾ ಇದೆ
@kantheshwaramr5532
@kantheshwaramr5532 3 ай бұрын
DHANUSHMK​@@Ajitnewcreator143
@YashodaNa-fg5mj
@YashodaNa-fg5mj 4 ай бұрын
Stupid
@brahmanandnavi
@brahmanandnavi 4 ай бұрын
Super explained
@brahmanandnavi
@brahmanandnavi 4 ай бұрын
Guy's must watch
@NaveenNaveen-dy5kn
@NaveenNaveen-dy5kn 4 ай бұрын
1