Пікірлер
@VikramN-n8m
@VikramN-n8m 6 минут бұрын
Adru nin Congress nekko dove rani😂
@manjunathsh2496
@manjunathsh2496 9 сағат бұрын
ನಾ ಕಂಡ ಸತ್ಯ
@natureloverlg1138
@natureloverlg1138 12 сағат бұрын
ನಿಮ್ಮ ಸಿನಿಮಾ ನಟನೆಗೆ ನನ್ನ ಗೌರವ ಮೇಡಂ ಗಟ್ಟಿಗಿತ್ತಿ ಉಮಾಶ್ರೀ ಮೇಡಂ 🙏
@front-to-the-sky32
@front-to-the-sky32 14 сағат бұрын
vithala vithala .........
@KrishnaBhat-p3l
@KrishnaBhat-p3l Күн бұрын
kzbin.info/www/bejne/ame6Yqxmjpxrja8si=5n1lzi2abO4PLGOa
@hrkumaraswamy7374
@hrkumaraswamy7374 3 күн бұрын
Karnatakada.asti.niwu.pratibe.allarallu.eralla.adu.nimmalide
@umeshassubbaiah266
@umeshassubbaiah266 4 күн бұрын
🙏🙏🙏
@LordofKings-Raj
@LordofKings-Raj 6 күн бұрын
अति सुंदर ❤❤❤
@puttaraju-e6e
@puttaraju-e6e 7 күн бұрын
ಅಷ್ಟೆಲ್ಲ ಕಷ್ಟ ಪಟ್ಟಿ ದೀರ ಅದಕ್ಕೆ ಅಷ್ಟು ಒಳ್ಳೆ ನಟಿ ಆಗಿದ್ದು
@JayaJaya-i5e
@JayaJaya-i5e 9 күн бұрын
Life is challenging god bless you mam
@scorpionhoysala
@scorpionhoysala 9 күн бұрын
KCN ಚಂದ್ರು ಬಗ್ಗೆ?
@sarokrish6621
@sarokrish6621 10 күн бұрын
Msongy
@anandhaveri9650
@anandhaveri9650 11 күн бұрын
ಗುರುಕುಲ ಆಗಬೇಕು ಗುರುಗಳೇ
@PHD-do6ok
@PHD-do6ok 13 күн бұрын
Great man.
@eNaradaNEWS
@eNaradaNEWS 10 күн бұрын
Thank you
@sankarv3425
@sankarv3425 13 күн бұрын
Super sir.congratulations
@eNaradaNEWS
@eNaradaNEWS 10 күн бұрын
Thanks Sankar
@sankarv3425
@sankarv3425 13 күн бұрын
Super
@babupr475
@babupr475 15 күн бұрын
Jai vitthal..... 🙏🙏🙏
@nnswamyswamy9059
@nnswamyswamy9059 15 күн бұрын
ಚಿಕ್ಕ ವಯಸ್ಸಿನಲ್ಲೇ ಕುಡುಕ ಗಂಡನನ್ನು ತೊರೆದು, ಇಬ್ಬರು ಚಿಕ್ಕ ಮಕ್ಕಳೊಂದಿಗೆ, ಪಡಬಾರದ ಕಷ್ಟದಿಂದ ಜೀವನ ಅನುಭವಿಸುತ್ತಾ,ರಂಗ ಭೂಮಿಯ ಕಲಾವಿದೆಯಾಗಿ, ಸಿನಿಮಾ ನಟಿಯು ಆಗಿ, ಜೊತೆ ಜೊತೆಗೆ, ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ರಾಜಕೀಯ ಕ್ಷೇತ್ರದಲ್ಲಿ ಪ್ರವೇಶ ಮಾಡಿ,ತದನಂತರ ಕೆ ಸಿ ಪಿ ಪಕ್ಷ ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಂಡ ನಂತರ, ಕಲಾವಿದರ ಕೋಟಾಧಿಂಧ ವಿಧಾನ ಪರಿಷತ್ ಸದಸ್ಯರಾಗಿ, ತದನಂತರ, ಉತ್ತರ ಕರ್ನಾಟಕ ಭಾಗದ ತೇರದಾಳ ವಿಧಾನ ಸಭಾ ಚುನಾವಣೆಯಲ್ಲಿ 2013 ರಲ್ಲಿ, ಜಯಶೀಲ ರಾಗಿ, ಶ್ರೀ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾಗಿ ಉತ್ತಮ ಹೆಸರು ಪಡೆದುಕೊಂಡಿರುವ ಶ್ರೀಮತಿ ಉಮಾ ಶ್ರೀ ಮೇಡಂ ರವರದು,ರಣರೋಚಕ ಕಥೆ, ಎಂದರೆ ತಪ್ಪಾಗಲಾರದು.ಇಂತಹ ಮಹಾತಾಯಿಯ, ಮುಂದಿನ ಜೀವನ ನೂರ್ಕಾಲ ಹಾಲು -ಜೇನಿನಂತೆ ಸುಮಧುರ ವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ 🙏🙏🙏🙏🌹🌹🌹🌹
@dadapeerranebennur4230
@dadapeerranebennur4230 18 күн бұрын
ನನ್ನಗೂ ಜೀವನದಲಿ ಇದೆ ಸ್ಥಿತಿ ಇದೆ ಆದ್ರೆ ಮುಂದೆ ಏನು ಮಾಡಬೇಕು ಗೊತ್ತಾಗ್ತಿಲ್ಲ 😢😢😢
@santhoshmurthy1908
@santhoshmurthy1908 7 күн бұрын
Enagide
@puttaraju-e6e
@puttaraju-e6e 7 күн бұрын
ಸರಿಯಾಗುತ್ತೆ ..ನಿಜವಾಗ್ಲೂ ಸತ್ಯ ಹೇಳಿ ನಿಯತ್ತಾಗಿರಿ ..ಕಷ್ಟಪಟ್ಟು ದುಡಿಯಿರಿ..ದಿನವೂ ದೇವರನ್ನು ಒಂದು ನಿಮಿಷ ನಿಮ್ ಕಷ್ಟ ಹೇಳಿಕೊಳ್ಳಿ..ನೋಡಿ ಸ್ವಲ್ಪ ದಿನದಲ್ಲಿ ಸಹಾಯ ಬರುತ್ತೆ ಯಾವುದೋ ಕಡೆಯಿಂದ...ಇದು ಸತ್ಯ
@jahnavikulhalli9418
@jahnavikulhalli9418 19 күн бұрын
Mukhyamantrigalu andre heehirabeku.Avarige tumba timba dhanyavadagalu.
@krishnaprasad9213
@krishnaprasad9213 20 күн бұрын
good information
@ImraanFaidi
@ImraanFaidi 22 күн бұрын
Bro dob limit cross updated there
@pratibhavikram174
@pratibhavikram174 24 күн бұрын
Superrrrrrrrr actress umashree madam 🙏🙏🙏🙏👌👌👍💐💐
@PreamPuri-z8q
@PreamPuri-z8q 24 күн бұрын
Sand me lokesan
@advikboss6041
@advikboss6041 25 күн бұрын
ಪುಂಗಣ್ಣ ಪುಂಗಣ್ಣ
@chandrikasrao2140
@chandrikasrao2140 28 күн бұрын
🙏🙏🙏🙏👏👏👏
@babupr475
@babupr475 Ай бұрын
🙏
@askindia-143
@askindia-143 Ай бұрын
eye opening
@OpenSoceity
@OpenSoceity Ай бұрын
i dont buy cadbury its all palm oil and fake cocoa...the chocolates sold in India is not same in europe, indian choc has no real cocoa
@sangannadoddamani4841
@sangannadoddamani4841 Ай бұрын
A perfect actress. No match to her
@sangannadoddamani4841
@sangannadoddamani4841 Ай бұрын
A woman with lot of guts
@ashamagneticmedia3475
@ashamagneticmedia3475 Ай бұрын
😢🙏👏👏
@vasudevamurthyms1930
@vasudevamurthyms1930 Ай бұрын
ನೀನು ಬರೇ ನಾಟಕ
@rathanasakaleshpura3713
@rathanasakaleshpura3713 Ай бұрын
ಆಡಿಕೊಳ್ಳೋರಿಗೆ ಏನು ಮೇಡಂ ಆಡಿಕೊಳ್ಳುತ್ತಾರೆ,ನಾವೂ ಅನುಭವಿಸುವ ನೋವು ನಮ್ಮಗೆ ಗೊತ್ತಿರೋದು,,
@guruprasad6475
@guruprasad6475 Ай бұрын
ನಮ್ಮ ಪತ್ರಕರ್ತರಾದ ಅಜಿತ್ ಹನುಮಕ್ಕನವರ್ ಅವರು ತೆಗೆದುಕೊಂಡ ದಿಟ್ಟ ನಿಲುವು.
@tejaswinidixit3252
@tejaswinidixit3252 Ай бұрын
One of the ever bestest finest versatile actress in Kannada film industry
@maheshs2150
@maheshs2150 Ай бұрын
ಈ ದೇಶಕ್ಕೆ ಈ ಪೇಜಾವರ ನೇ ದೊಡ್ಡ ಅಪಾಯ ... ಇವನು ಕನಕದಾಸರಿಗೆ ಛಡಿಯಲ್ಲಿ ಹೊಡೆದ ಮಧ್ವಾಚಾರಿಯ ಜಾತಿ ಇವನಿಗೆ ಇವನ ಮುದ್ರೆ ಗಲ್ಲು ಬಿಟ್ಟರೆ ಬೇರೆಲ್ರೂ ಮೃಲಿಗೆ ಮೊದಲು ಇವನನ್ನು ಒದ್ದು ಒಳಗೆ ಹಾಕಬೇಕು
@hellogeleyare8410
@hellogeleyare8410 Ай бұрын
Jati bagge matadi nodona dalitara bagge matadu 😅😅😅😅ninna hatra damma ella tika muchakondu kutkoo
@Vanamala-ff5es
@Vanamala-ff5es Ай бұрын
👌🏽👌🏽👌🏽 ಸತ್ಯ ಗುರುಗಳೇ
@amrajitrai438
@amrajitrai438 Ай бұрын
mobile number change
@vasanthik.h.2132
@vasanthik.h.2132 Ай бұрын
ಬೆಂಕಿಯಲ್ಲಿ ಅರಳಿದ ಹೂವು.
@hemapatil9648
@hemapatil9648 Ай бұрын
Nijavada baduku kandukonda jeeva
@HDevakka
@HDevakka Ай бұрын
Amma adestu nouanbhvisidiri amma .....
@rajeev340
@rajeev340 Ай бұрын
ಉಮಾಶ್ರೀ ತರ ಇನೊಬ್ಬ ನಟಿ ಹುಟ್ಟಿಲ್ಲ ಹುಟೋದು ಇಲ್ಲಾ ಧೀ ಗ್ರೇಟ್ ಆಕ್ಟರ್ ಕನ್ನಡ ಇಂಡಸ್ಟ್ರಿ ಪುಟ್ಟಮಲ್ಲಿ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️ 2:07
@vasanthik.h.2132
@vasanthik.h.2132 Ай бұрын
ಇನ್ನೊಬ್ಬ ನಟಿ ಹುಟ್ಟಬಹುದು, ಹುಟ್ಟಬೇಕು ಆದರೆ ಅವರ ತರ ನೋವು, ಬೇಗುದಿ ಅನುಭವಿಸಲೇಬಾರದು.
@DevrajDevaraj.p
@DevrajDevaraj.p Ай бұрын
🙏🙏🙏🙏🙏
@HDevakka
@HDevakka Ай бұрын
Amma nimma story na book barihudu amma kannalli neru baritte amma nange ......sirastanga namskar ammma
@HDevakka
@HDevakka Ай бұрын
Howdu amma neu keliddu tappenede❤❤❤❤❤🎉🎉🎉
@suksheelb
@suksheelb Ай бұрын
🙏🙏🙏🙏 🤍👌
@akshathamm2931
@akshathamm2931 Ай бұрын
The legend of women society ❤
@spg6651
@spg6651 Ай бұрын
ಕಣ್ಣಲ್ಲಿ ನೀರು ಬಂತು ಮೇಡಂ -- ಸಿನಿಮಾದಲ್ಲಿ ನೋಡಿದ ಉಮಾಶ್ರೀ ಗು ಇಲ್ಲಿ ಕೂತು ಮಾತನಾಡಿದ ಉಮಾಶ್ರೀಗೂ ಅಜ ಗಜ ವ್ಯತ್ಯಾಸ -- ನಿಮ್ಮ ಸಾಹಸಮಯ ಬದುಕು ಬಹಳಷ್ಟು ಜನರಿಗೆ ದಾರಿ ದೀಪ ವಾಗಬಹುದು -- ನೀವು ಜೀವನದಲ್ಲಿ ಸಾದಿಸಿದ್ದೀರಿ -- YOU ARE A WINNER IN ಲೈಫ್ -- ನಿಮ್ಮ ಬಗ್ಗೆ ಹೆಮ್ಮೆ ಪಟ್ಕೊಳ್ಳಿ ..