ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಫಿಗಳಿಗೆ ಒಂದು ತಿಂಗಳೊಳಗೆ ಮರಣ ದಂಡನೆಯಾಗಬೇಕು ಕೊಲೆ ಅತ್ಯಾಚಾರ ಇಂತಹ ಶಿಕ್ಷೆಗಳಿಂದ ಕೊನೆಗೊಳ್ಳಬೇಕು.😊😢😂
@SmileNaufalАй бұрын
❤❤
@abbasnaufa1555Ай бұрын
Naice
@VahidaV-b7qАй бұрын
❤❤❤❤💜
@abbasnaufa1555Ай бұрын
Naice
@AshrafhamdanHamdan-zh9wbАй бұрын
ಮುಂದೆ ಸಾಗಲಿ ನಿಮ್ಮ ಈ ಹೋರಾಟ ಚಳಿ ಇರಲಿ, ಬಿಸಿಲು ಇರಲಿ ಮಳೆ ಇರಲಿ ಅದರೊಂದಿಗೆ ನಿಮಗೆ ಹೋರಾಟ ಮುಂದುವರಿಸುವ ಛಲವಿರಲಿ ನಿಮ್ಮೊಂದಿಗೆ ಯಾರಿಲ್ಲವೆಂದು ನೀವು ಭಾವಿಸಬೇಡಿ ನಿಮ್ಮೊಂದಿಗೆ ನಿಮ್ಮ ಆತ್ಮವಿಶ್ವಾಸ ನೀವು ನಂಬಿದ ನಿಮ್ಮ ದೇವರು ನಿಮ್ಮನ್ನು ಇಷ್ಟ ಪಡುವ ನಿಮ್ಮ ಅಭಿಮಾನಿಗಳು ನಿಮ್ಮನ್ನು ನೋಡುತ್ತಿರುವ ಅದೆಷ್ಟು ನೊಂದ ಬೆಂದ ಹೆಣ್ಣು ಮಕ್ಕಳು ಅವರ ನೋವುಗಳು ಖಂಡಿತವಾಗಿಯೂ ಇದ್ದೆ ಇದೆ ಆದ್ದರಿಂದ ನಿಮ್ಮ ಈ ಹೋರಾಟಕ್ಕೆ ನನ್ನದೊಂದು ಬೀೇಕ್ಸಲ್ಯೂಟ್ ತನ್ನ ಜೀವನದ್ದಕ್ಕೂ ಕಷ್ಟ ನಷ್ಟ ಸೋಲು ಗೆಲುವು ದುಃಖ ಎಲ್ಲವನ್ನು ಸಹಿಸಿ ಈ ದೇಶದಲ್ಲಿ ಆಗುವಂತಹ ಹೆಣ್ಣು ಮಕ್ಕಳ ಅತ್ಯಾಚಾರವನ್ನು ನಿಲ್ಲಿಸುವ ನಿಮ್ಮ ಕಾರ್ಯ ವನ್ನು ನೋಡಿ ಖಂಡಿತವಾಗಿಯೂ ನಾನು ಸೋತು ಹೋದೆ ಒಳ್ಳೆಯದನ್ನು ಮಾಡಲು ನೀವು ಒಂದು ಹೆಜ್ಜೆ ಮುಂದಿಟ್ಟರೆ ನೀವು ನಂಬಿದ ನಿಮ್ಮದೇನು 10 ಹೆಜ್ಜೆ ನಿಮ್ಮೊಂದಿಗೆ ಇಡುತ್ತಾನೆ ಜೈ ಜೈ ನಿಮ್ಮ ಪಾದಯಾತ್ರೆಗೆ ❤️