Olavina Udugore kodalenu - Ambarish
3:47
Enagali....
0:30
14 жыл бұрын
Пікірлер
@martinminalkar8728
@martinminalkar8728 Ай бұрын
ಕನ್ನಡದ ಹಾಡುಗಳಿಗೆ ಕನ್ನಡ ಹಾಡುಗಳೇ ಸಾಟಿ 💛❤️👌👌👌
@prashanthugar4811
@prashanthugar4811 2 ай бұрын
------------------------------ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲಿ ನುಡಿದೆ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಪ್ರೇಮ ದೈವದ ಗುಡಿಯಂತೆ ಪ್ರೇಮ ಜೀವನ ಸುಧೇಯಂತೆ ಅಂತ್ಯ ಕಾಣದು ಅನುರಾಗ ಎಂದು ನುಡಿಯುವ ಹೊಸರಾಗ ಒಲವು ಸಿಹಿ ನೆನಪು ಸಿಹಿ ಹೃದಯಗಳ ಮಿಲನ ಸಿಹಿ ಪ್ರೇಮವೇ ಕವನಾ ಮರೆಯದಿರು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯ ಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲಿ ನುಡಿದೆ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ತಾಜಮಹಲಿನ ಚೆಲುವಲ್ಲೀ ಪ್ರೇಮಗೀತೆಯ ನೋಡಲ್ಲೀ ಕಾಳಿದಾಸನ ಪ್ರತಿಕಾವ್ಯಾ ಪ್ರೇಮ ಸಾಕ್ಷಿಯೂ ನಿಜದಲ್ಲೀ ಕವಿತೆ ಇದಾ ಬರೆದಿರುವೇ ಹೃದಯವನೇ ಕಳಿಸಿರುವೇ ಕೋಮಲಾ ಇದ ನೀ ಎಸೆಯದಿರು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲಿ ನುಡಿದೆ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಆ.. ಆ ಆ ಆ ಆ ಆ ಆ.. ಆ ಆ ಆ ಆ ಆ ಆ ಆ ಆ ... ಆ ಆ ಆ ... ಆ ಆಆಆಆಆ ಹ್ಮ್ ಹ್ಮ್ ಹ್ಮ್ ...ಹ್ಮ್ ಹ್ಮ್ ಹ್ಮ್ . ಹ್ಮ್ ಹ್ಮ್ ಹ್ಮ್ ಹ್ಮ್ ..
@shivaramas7241
@shivaramas7241 2 ай бұрын
Dr Ambi ever green Song ❤❤❤❤❤❤❤❤❤❤❤❤❤❤
@AnandKumar-of4fu
@AnandKumar-of4fu 2 ай бұрын
💙
@user-vj2ri9xs8r
@user-vj2ri9xs8r 4 ай бұрын
. .. . 😊😊😊😊😊😊😊😊😊😊😊
@mala-tk6dg
@mala-tk6dg 4 ай бұрын
❤.sweet.song.so.much.ambaresh.s8r.mom.super.hit.song
@ronswanson8293
@ronswanson8293 5 ай бұрын
*promo sm* 😚
@Jayathirtha1968
@Jayathirtha1968 6 ай бұрын
❤❤❤
@shabbirnadaf5104
@shabbirnadaf5104 6 ай бұрын
LIKE SONG
@alliswell7097
@alliswell7097 8 ай бұрын
ಜೈ ಶಂಕರ್ ಅಣ್ಣ 😊ಜೈ ದರ್ಶನ ಅಣ್ಣ ಜೈ ಕರ್ನಾಟಕ ಮಾತೆ ❤
@Ambareesh.Ambi9900
@Ambareesh.Ambi9900 8 ай бұрын
2023....Nov 1....🎉🎉
@sharathkumar-cy3on
@sharathkumar-cy3on 8 ай бұрын
So sweet of ambrish sir
@Ashokyadav-zg3zc
@Ashokyadav-zg3zc 9 ай бұрын
🤍🤍
@raksharaksha5037
@raksharaksha5037 9 ай бұрын
India...india......America🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽🗽😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
@shobhagouda4785
@shobhagouda4785 9 ай бұрын
👌👌👌song
@mylarimylari9177
@mylarimylari9177 9 ай бұрын
ಅಂಬಿ ಮಾಮಾ ನಿಮ್ಮ ಹಾಡು ಈ ಜನ್ಮ ಇರೋವರಿಗೂ ಮರೆಯಲಾಗದ ಹಾಡು ಮಾಮ ♥️♥️🌹🌹😔😔
@ranigowda640
@ranigowda640 9 ай бұрын
Hit like when you get goosebumps in the beginning of the song Aaaaa Aaa Aaa line 🎶
@ChandPasha-mc4zq
@ChandPasha-mc4zq 9 ай бұрын
ನಮ್ಮ ಕನ್ನಡ ಚಿತ್ರಗೀತೆ ಗಳು ಕೇಳುಲ ಎಸ್ಟು ಸುಮಧುರ
@Krishnamurthyst
@Krishnamurthyst 9 ай бұрын
Rebel Star best 😮
@khalilahmmad3337
@khalilahmmad3337 10 ай бұрын
This song is My dads favorite.. Thats why my favorite ♥️
@gurumurthy5114
@gurumurthy5114 10 ай бұрын
ಎಂಥ ಅದ್ಭುತ ಹಾಡು ಸೂಪರ್
@AshokVS-hl7cs
@AshokVS-hl7cs 10 ай бұрын
Love u ambi sir
@user-jl8qs1lj2b
@user-jl8qs1lj2b 10 ай бұрын
Good dang
@ultimatecollections9812
@ultimatecollections9812 10 ай бұрын
All time fav song ❤❤❤
@Jayathirtha1968
@Jayathirtha1968 10 ай бұрын
Very nice song ❤
@santhoshp8713
@santhoshp8713 10 ай бұрын
@SureshKumar-zl7xn
@SureshKumar-zl7xn 10 ай бұрын
Ever green songs.
@jagumalipatil6001
@jagumalipatil6001 10 ай бұрын
ಸೂಪರ್ ಸರ್ ಈಗಿನ ಕಾಲದಲ್ಲಿ ಯಾರು ರಕುತದಿ ಬರಿತಾರೆ ಸರ್ ಒಂದು ಹುಡುಗಿ ಪ್ರೀತಿ ಮಾಡ್ತೀನಿ ನಿಮಗೆ ಅಂತ ಹೇಳಿದರೆ ಮಾತು ಸಹ ಆಡಂಗಿಲ್ಲ ಸರ್ ನಂಬರ್ ಬ್ಲಾಕ್ ಲಿಸ್ಟ್ ವಾಟ್ಸಪ್ ಬ್ಲಾಕ್ ಲಿಸ್ಟ್ ನಲ್ಲಿ ಹಾಕುತ್ತಾರೆ, ಸರ್ ಎಲ್ಲಿದೆ ಸರ್ ಪ್ರೀತಿ
@shivoham369
@shivoham369 10 ай бұрын
Legendary malayalam singer P Jayachandran ❤ What a voice!
@selvakumar.selvakumar7367
@selvakumar.selvakumar7367 11 ай бұрын
All Time favourite song
@user-ir5mb2ol2n
@user-ir5mb2ol2n 11 ай бұрын
😘😘😘😘
@sanjukarana4398
@sanjukarana4398 11 ай бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@ereshnayak7362
@ereshnayak7362 11 ай бұрын
ಮರಿಯಲಾಗ ಹಾಡು ಅಂಬಿ
@user-ru9ni8iy2i
@user-ru9ni8iy2i 11 ай бұрын
Supar hits song
@ashikashi5721
@ashikashi5721 11 ай бұрын
Feel the feeling's 💘
@manjunathshastri5480
@manjunathshastri5480 11 ай бұрын
🎉
@AshokVS-hl7cs
@AshokVS-hl7cs 11 ай бұрын
My god love u boss
@raghavendraprasad9470
@raghavendraprasad9470 11 ай бұрын
Super Ambi anna Super song
@shbiotechnology
@shbiotechnology 11 ай бұрын
straight from the heart ❣ what a slow drug this classic melody is. we miss you Jaleela # Ambi sir. thanks to
@raghavendram3178
@raghavendram3178 11 ай бұрын
💔💔💔💔💔💔💔💔💔💔💔💔💔💔💔💔💔💔💔💔💔💔💔
@yoganandart396
@yoganandart396 11 ай бұрын
Eega ethara message iro song baruthilla ade bejaaru
@raghavendrapt9512
@raghavendrapt9512 Жыл бұрын
I really miss my real r Rebel 🌟 such a good and great 💓 don't worry enemies now another r Rebel 🌟 Raghavendra sir Mandya
@srinathgowdacv795
@srinathgowdacv795 Жыл бұрын
ಇಂದಿಗೂ ನನ್ನಂತ ಭಗ್ನ ಪ್ರೇಮಿಗಳ ಪಾಲಿಗೆ ದಂತಕತೆಯ ಹಾಡು ಇದು ❤
@user-gz9qz1nr3i
@user-gz9qz1nr3i Жыл бұрын
I like amrish
@manjudeepusrinivas6123
@manjudeepusrinivas6123 Жыл бұрын
Ambi Uncle ❤❤
@bhanugangadharteja8403
@bhanugangadharteja8403 Жыл бұрын
❤❤❤❤❤
@praveenkumargowda.
@praveenkumargowda. Жыл бұрын
ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ ಪ್ರೇಮ ದೈವದ ಗುಡಿಯಂತೆ ಪ್ರೇಮ ಜೀವನ ಸುಧೆಯಂತೆ ಅಂತ್ಯ ಕಾಣದು ಅನುರಾಗ ಎಂದು ನುಡಿವುದು ಹೊಸ ರಾಗ ಒಲವು ಸಿಹಿ ನೆನಪು ಸಿಹಿ ಹೃದಯಗಳ ಮಿಲನ ಸಿಹಿ ಪ್ರೇಮವೇ ಕವನಾ ಮರೆಯದಿರು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ತಾಜಮಹಲಿನ ಚೆಲುವಲ್ಲಿ ಪ್ರೇಮ ಚರಿತೆಯ ನೋಡಲ್ಲಿ ಕಾಳಿದಾಸನ ಪ್ರತಿಕಾವ್ಯ ಪ್ರೇಮ ಸಾಕ್ಷಿಯು ನಿಜದಲ್ಲಿ ಕವಿತೆ ಇದಾ ಬರೆದಿರುವೆ ಹೃದಯವನೆ ಕಳಿಸಿರುವೆ ಕೋಮಲಾ ಇದು ನೀ ಎಸಯದಿರು ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು ಹೃದಯವೇ ಇದಾ ಮಿಡಿದಿದೆ ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ ಒಲವಿನ ಉಡುಗೊರೆ ಕೊಡಲೇನು ರಕುತದೆ ಬರೆದೆನು ಇದ ನಾನು
@ManjunathM-pr1mz
@ManjunathM-pr1mz 5 ай бұрын
NIMMA SUSPASHTA SULALITHA SUMADHURA GEETHEYA RACHANE ✍️✍️✍️✍️✍️✍️✍️ TUMBU HRUDAYADINDA ISHTA PATTE .👍💖🙏🤔🧜‍♀️🙏🌹✍️✍️✍️✍️🧜‍♀️🙏🌹.
@Abhinandanyoutube
@Abhinandanyoutube Жыл бұрын
I love this song
@indrajith6042
@indrajith6042 Жыл бұрын
Came here to sanitise my eyes after watching Abhishek Ambareesh perform for this song
@VarshaS-tm3kl
@VarshaS-tm3kl Жыл бұрын
In 2023🥰