ಮಾತ್ರೆಯ ಎಫೆಕ್ಟ್ ಬಗ್ಗೆ ನೀವು ಏನು ಹೇಳಲೇ ಇಲ್ಲಮಾತ್ರೆಯನ್ನು ಜಾಸ್ತಿ ಇದ್ದಾಗ ಕಿಡ್ನಿ ಗೆ ತೊಂದರೆ ಆಗುತ್ತದೋ ಅದರ ಬಗ್ಗೆ ಯಾವ ಮಾಹಿತಿಯನ್ನು ಕೊಡಲಿಲ್ಲಜನರಿಗೆ ಏನು ಅಗತ್ಯ ಇದೆಯೋ ಆ ಸಲಹೆಯನ್ನು ನೀವು ಕೊಡಬೇಕುಜನರು ಮಾತ್ರೆಯನ್ನು ತೆಗೆದುಕೊಳ್ಳುವಾಗ ಧೈರ್ಯದಿಂದ ತೆಳು ತೆಗೆದುಕೊಳ್ಳುವಂತೆ ನೀವು
@radhaswamy887120 күн бұрын
Sir nanage sugar 108 ide adru tale suthu baruthe
@BalaRaju-vb6zz23 күн бұрын
Hi
@prabhathshetty5486Ай бұрын
Dr. SRIKANTH Hegde, please suggest your patients only food is good medicine, instead of Tablets. I also dropped your very high Dosage Tablets. Now no need of Doctor for Diabetic. Iam eating full meals of very less Calories food.
Hello sir I'm abhinaya nanage ondu questions Ede enu Andre shugaru tablet and BP tablet some time Miss madidre avarige aaguva problem enu hage BP tablet shugar tablet Miss madidre avarige p
@abhinayakulkarni1127Ай бұрын
Avarige problem aguta I'm abhinaya
@vijayachavati2841Ай бұрын
Tp sir
@vijayachavati2841Ай бұрын
Tp sir
@basusm092 ай бұрын
ಜನರಿಕ್ ಮೆಡಿಸಿನ್ ಅಂದ್ರೆ ಡೂಪ್ಲಿಕೇಟ್?
@prameelap69102 ай бұрын
🙏🙏🙏🙏🙏🙏🙏🙏🙏🙏🙏👌👌👌👌👌
@indhudarmc80622 ай бұрын
Very best information
@poornimathejaswini51202 ай бұрын
Namaskara sir nan diabatic patent nan yavudu tablet use madidare swaps dinagallaa nanthra side effects jasti andare loose motion b stomach pain aguthe yen madabeku advise madi please
@devarajgovidappa59492 ай бұрын
🎉🎉🎉🎉
@krishnegowda39822 ай бұрын
ಊಟದ ಮೊದಲು ಅಥವಾ ನಂತರ ಮಾತ್ರೆ ತಗೊಳ್ಳುವದರಲ್ಲಿ ಯಾವುದು ಹೆಚ್ಚು ಉಪಯುಕ್ತ
@veerabhadrappas63692 ай бұрын
ಡಾ. ನೀವು ಹೇಳಿದ ಹಾಗೆ ಜನರಿಕ್ ಬಿಟ್ಟು ಡಾ. ಬರೆದುಕೊಟ್ಟ ಔಷದಿಯನ್ನು ತೆಗೆದು ಕೊಂಡರೂ ಡಯಾಬಿಟಿಸ್ ನಿಯಂತ್ರಣಕ್ಕೆ ಬರುವುದೇ ಇಲ್ಲವಲ್ಲ ಇದಕ್ಕೆ ನೀವು ಹೇಳ ಬಹುದು ನೀವು ಸರಿಯಾದ ಆಹಾರ ಕ್ರಮ ಅನುಸರಿಸುವುದಿಲ್ಲ ಅಂತಾ ಅದರೆ ಎಷ್ಟೇ ಅಹಾರದಲ್ಲಿ ಕ್ರಮ ಅನುಸರಿಸಿದರು ಡಯಾಬಿಟಿ ನಿಯಂತ್ರಣಕ್ಕೆ ಬರುವುದಿಲ್ಲವಲ್ಲ ಈಗ ಜನರಿಗೆ ಹೆಚ್ಚಾಗಿ ಡಯಾಬಿಟಿಸ್ ಮತ್ತು ಜಾಯಿಂಟ್ ಪೇನ್ ಬಹಳ ಹೆಚ್ಚು ಅದ್ದರಿಂದ ಈ ಎರಡು ವಿಷಯದಲ್ಕಿ ಇದೇ ಯೂಟ್ಯೂಬಲ್ಲಿ ಪ್ರತಿ ಒಬ್ಬ ವೈದ್ಯ ಎಲ್ಲರೂ ಅವರದೇ ಅದ ಉಪಚಾರ ಮಾಡಲು ಹೇಳುತ್ತಾರೆ ಇದರಿಂದ ಜನರಿಗೆ ಏನು ಮಾಡ ಬೇಕು ಎಂಬುದೆ ತಿಳಿಯುತ್ತಿಲ್ಲ ಪ್ರತಿ ದಿನ ಈಬಗ್ಗೆ ಸಾವಿರಾರು ಔಷದ ಹೊರ ಬರುತ್ತಿವೆ ಇದು ತಿಳಿಯದಾಗುದೆ ಜನರಿಗೆ ಈ ಔಷದ ಅಥವಾ ಬೇರೆ ಔಷದ ತೆಗೆದು ಕೊಂಡರೆ ಹುಷಾರಾಗಬಹುದು ಎಂದು ಜನ ಮುಗಿ ಬೀಳುತಿದ್ದಾರೆ ಜನ ಯಾರನ್ನು ನಂಬ ಬೇಕು
@veerabhadrappas63692 ай бұрын
ಡಾ. ನೀವು ಔಷದಿ wHO ದಿಂದ ಮಾನ್ಯತೆ ಪಡೆದಿರುತ್ತದೆ ಅಂತಿರಿ ಆದರೆ ಈ ಫಾರ್ಮಸಿಯವರು ಕೇಲವಲ ಹಣ ಮಾಡುವ ಉದ್ದೇಶ ಹೊಂದಿರುತ್ತಾರೆ ಹೊರತು ಒಬ್ಬ ರೋಗಿಗೆ ಗುವಾಗಲಿ ಎನ್ನುವ ಉದ್ದೇಶ ಇವರಿಗೆ ಇರುವುದಿಲ್ಲ ಇನ್ನು ಕೆಲ ವೈದ್ಯರು ಸಹ ಕೆಲ ಕಂ. ಗಳ ಜೊತೆ ಹೊಂದಾಣಿಕೆ ಮಾಡಿ ಕೊಂಡು ಅವರು ಬರೆದು ಕೊಡುವ ಔಷದಿ ಬೇರೆ ಔಷಧ ಅಂಗಡಿಗಳಲ್ಲಿ ಸಿಗುವುದೇಇಲ್ಲ ಆವರದೇ ಔಷದ ಅಂಗಡಿಗೆ ಹೊಗ ಬೇಕು ಇಂತಹ ವೈದ್ಯರಲ್ಲಿ ತೋರಿಸಿ ಕೊಂಡ ಅನೇಕ ರೋಗಿಗಳು ಹಳ್ಳಿಯವ ರಾದರೆ ಅವರಲ್ಲಿ ಹಣದ ಕೊರತೆಯಿಂದ ಕೆಲವೇ ದಿನಕ್ಕೆ ಆಗುವಷ್ಟು ಔಷದಿ ಕೊಳ್ಳುತ್ತಾರೆ ಒಟ್ಟಾರೆ ಈ ವೈದ್ಯಕೀಯ ಎನ್ನುವುದು ಒಂದು ದೊಡ್ಡ ಮಾಫಿಯಾಗಿ ಬೆಳೆದಿದೆ ಹೊರತು ಜನರ ಒಳಿತಿಗೆ ಇರುವುದಿಲ್ಲ
@agraharmallikarjun81382 ай бұрын
ನಾನು ಫ್ರಿಡ್ಜ್ ನಲ್ಲಿ ಸಕ್ಕರೆ ಕಾಯಿಲೆ ಮಾತ್ರೆ ಇಡ್ತೀನಿ ಏನಾದ್ರು ಆಗುತ್ತಾ ಸರ್
@veenay.r.32752 ай бұрын
Background music disturbances
@PrabhuPrabhu-e8t2 ай бұрын
ತಿಂಗಳಿಗೆ ಎರಡು ಬಾರಿ ಡ್ರಿಂಕ್ಸ್ ಮಾಡಿದರೆ
@PrabhuPrabhu-e8t2 ай бұрын
ತಿಂಗಳಿಗೆ ಎರಡು ಬಾರಿ ಡ್ರಿಂಕ್ಸ್ ಮ ಯೂಸ್
@PrabhuPrabhu-e8t2 ай бұрын
ತಿಂಗಳಿಗೆ ಎರಡು ಬಾರಿ ಡ್ರಿಂಕ್ಸ್ ಮ
@devarajad74052 ай бұрын
ಸರ್ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ 🙏🙏
@KMRAMESHA-e6u2 ай бұрын
THANK YOU SO MUCH DOCTOR JI YOU ARE THE ONLY DOCTOR ADVISED TO TAKE PM JANOUSHADI MEDICINE AFTER CHECKING ONLY, ALMOST ALL. NOT ADVISED TO TAKE. PM MEDICINES
@prasadbhandary79212 ай бұрын
Sugàr low adre. alçohal drinks madbàvudà
@Prasadsirsi2 ай бұрын
Thanks you dr shrikant
@rosemarydsouza51582 ай бұрын
I have glimpride and metformin hydrochloride sustained tablet whe to take
@udayaaglole27902 ай бұрын
very good information sir
@prasadbhandary79212 ай бұрын
Shugàr low idre alçohal ollédà pls
@raghavendracharkb39132 ай бұрын
Genarc madisation and brand madisation what difference please tell in Kannada .
@prasadbhandary79212 ай бұрын
Súgar low adre dríñk màdbàúvúda
@manoharkulkarni47142 ай бұрын
Dear doctor sir, I have difficulty in swallowing big sized tablets,so can I take it after melting in tablespoon water.?
@rangalakshmipotdar71813 ай бұрын
Sir glynase mf 500mg after lunch thagobahuda pls ans sir
@TharaK-z7t3 ай бұрын
Very good and useful information
@gangarajur87763 ай бұрын
Daibete very danger as per me because in 2018 attacked by diabetes now it shows its dangers Symptoms
@gangarajur87763 ай бұрын
Is sugar comes from Thyroid ?
@gangarajur87763 ай бұрын
Sir please show your address
@gangarajur87763 ай бұрын
Can i consult with you for diabetic clarification
@ramchandrakichadi53693 ай бұрын
ಡಾಕ್ಟರ್ ಶುಗರ್ ಮಾತ್ರೆಗಳು ಸಾಕಷ್ಟಿವೆ ಯಾವ ಮಾತ್ರೆಯಿಂದ ಏನಾಗುತ್ತದೆ ಯಾವ ಮಾತ್ರೆನು ಎದಕ್ಕೆ ಕೊಡುತ್ತಾರೆ ಅನ್ನೋದನ್ನ ತಿಳಿಸಿ ದಯವಿಟ್ಟು
@dr.chikkahejjajimahadev23483 ай бұрын
Metsmall 500 is this good tablet to diabetes?
@lathayellapur98373 ай бұрын
Thanks sir
@SatyanarayanaShastry3 ай бұрын
THANKS ,SIR.
@sainagaraww75773 ай бұрын
🙏 tq docter
@SatyanarayanaShastry3 ай бұрын
SIR,CAN WE USE GENERIC MEDICINES .PLEASE TELL ME.ARE THEY PURE ?