Ee bagge latest agi video gagi tumba dinadinda kaytidde
@adarshbhat697521 сағат бұрын
Ega ero government ge yav project kuda complete madokke agola .
@rajshekharkamoji8750Күн бұрын
ಪ್ರಯೋಜಿತ ಧಾರವಾಡ -ಕಿತ್ತೂರು -ಬೆಳಗಾಂ ರೈಲ್ ಯೋಜನೆ ದೂರದ ಪ್ರಯಾಣಿಕರಿಗೆ ಅಡ್ಡಿಇಲ್ಲ. ಆದರೂ ಉತ್ತರ ಕರ್ನಾಟಕ ಜನರಿಗೆ ಧಾರವಾಡ -ಸೌಂದತ್ತಿ -ಗೋಕಾಕ-ಬೆಳಗಾಂ ರೈಲ್ವೆ ಮಾರ್ಗವಾಗಿದ್ದರೆ, ಪ್ರತಿದಿನ ಎಲ್ಲಮ್ಮನ ಗುಡ್ದಕ್ಕೆ ತೆರಳುವ ಅಸಂಖ್ಯಾತ ಪ್ರಯಾಣಿಕರಿಗೆ ಅನುಕೂಲವೂ, ರೈಲ್ವೆಗೆ ಹೆಚ್ಚಿನ ಆದಾಯವೂ ಆಗಿರುತ್ತಿತ್ತು.ಅಲ್ಲವೆ?
any update news sir almatti to yadgir railway line
@bharathkumar35773 күн бұрын
Informative
@ravindrakalburgi-si5sd3 күн бұрын
Their should be a train from Kalaburgi to Belagavi vai Solapur, pandarpur, Miraj, for the convinent of North and border karnataka people
@Salman-kHn3 күн бұрын
Adu dod dagi national haiway authority ge kot irtare avru ond side road madi innond side road ready ago muche ee ise road kittogirrate😂 adakke matte patches haki bidtare ishte sir agodu yalladru hogi ide paristiti kand baratte tumkur inda banglore barta nodi haiway road hegide olle speedagi hogta iruvaga saddennagi yallinda bandbidatto kittogiro gundigalu 😅 road quality yalli onde company sariyagi kelsa madodu adu thirthalliya (NIPL) NATIONAL INFRABUILD PRIVATE LTD.
@Salman-kHn3 күн бұрын
Iro banglore Puna haiway first ready madli saku.. mamuli haiway road mele agiro gundi gali muchalla ivru innond haiway madta idara olle jocke..😅😅😅😅😅😅😅😅 hagenadru madta idare andru kuda adu incomplete ago projects agirtave ashte 😅😅😅😅😅😅😅😅😅😅
@govindarajukt40634 күн бұрын
The metro from Madavara is not being used to the extent it was expected.People who travel from Bangalore to Tumkur or vice versa prefer non stop buses.When such is the situation,who will travel in metro having stops for every 1km or 2km.Metro upto Tumkur is not a feasible proposition for at least another 20 years.
@ravit62234 күн бұрын
bullet train maadri bengaluru hubli belgavi
@omkarbiradar33834 күн бұрын
Last 35years we are waiting for Bidar to Aurad to Nanded just politics train route development just dream 🤔🙏🚨
@gopalnandeeshwaragopalnand7184 күн бұрын
Sir please discuse on highway is built over farm land in China.. China truly respect the nature and also they focus on development without harming environment.
@anupmanila54694 күн бұрын
Regional rapid transport is the solution rather than metro
@gopalnandeeshwaragopalnand7184 күн бұрын
Sir please discuss on Solar panels, how farmers can benefit and how they can earn money. PM Surya ghar yojana.
@NagarajPatil-h8u4 күн бұрын
ನಾರಾಯಣ ಅವರೇ ನೀವು ಮಾಡಿರೋ ವಿಡಿವೋ ಒಳ್ಳಿಯದೆ ಆಗಿದೆ ಆದ್ರೆ ಎಷ್ಟರ ಮಟ್ಟಿಗೆ ಇದು ಅನಾನುಕೂಲ ಆಗುವದು ಮತ್ತ ಅವರ ಜೀವದ ದಾರಿ ಸರಕಾರ ನೋಡಿಕೊಳ್ಳುವುದೆ ಯಾರು ಕ್ಯರಕೊಪ್ಪ ಮ್ಯುಮಿನಗತ್ತಿ mk ಹುಬ್ಬಳ್ಳಿ ಬಾಗೇವಾಡಿ ಕೆ ಕೆ ಕೊಪ್ಪ ನಂದಿಹಳ್ಳಿ ನಾಗೇನಟಿ ಗ್ರಾಲ್ಗುಂಜಿ ಮತ್ತ ದೆಸುರು ಇದು ನಾರಾಯಣ ಅವರೇ ನಾನು ನಿಮ್ಮ ವೀಡಿವೋ ಅನ್ನು ನೋಡಿರುವೆ ಆದರೆ ನೀವು ಈ ಕಾಮೆಂಟ್ ಓದುತಿದಿರ ಅಣ್ಣಕೂಡಿದೀನಿ ನೋಡಿ ನಾನು ಮೇಲೆ ಕೊಟ್ಟಿರುವ ಎಲ್ಲಾ ಊರು ಗಳ ರೈತರು ಯಾರು ಕೂಡಾ ದೊಡ್ಡ ಹಿಡುವಳಿ ದಾರರು ಅಲ್ಲ ಎಲ್ಲಾ ಸಣ್ಣ ಹಿಡುವಳಿ ದಾರರು ಮತ್ತೆ ಅಲ್ಲಿಯ ರೈತರ ಬೋರವೆಲ್ ಗಳು ಸರಿಸುಮಾರು 200 ರಿಂದ 300 ಬೋರವೆಲ್ ಗಳಿವೆ ಮತ್ತು ಅಲ್ಲಿಯ ರೈತರು ಬೇರೆ ಬೇರೆ ತರಕಾರಿ ಆಗಿರಬಹುದು ಸೋಯಾ ಕಬ್ಬು ಬತ್ತ ಅದರಲ್ಲಿ ಅವರ ಜಾನುವಾರಗಳು ಹಾಗೆ ರೈತರು ತಮ್ಮ ಜೀವನ ಕಟ್ಟಿಕೊಂಡು ಬಾಳುತ್ತಿದ್ದಾರೆ ಹೀಗಾಗಿ ದಯಮಾಡಿ ಸರಕಾರ ದವರು ಇದನ್ನು ಗಣನೆಗೆ ತೆಗೆದುಕೊಂಡು ರೈತರನ್ನು ಉಳಿಸಬೇಕಾಗಿ ತಮ್ಮಲಿ ಕೇಳಿಕೋತೇನೆ ಇರಲಿ ನಾನುಕೂಡ್ ಒಪ್ಪಿಕೊಳ್ಳುವೆ ದೇಶದ ಅಭಿೃದ್ಧಿಗಾಗಿ ತಲೆ ಬಾಗುತ್ತೇನೆ ಯಾಕೆ ಈ ವಿಷಯ ತಿಳಿಸಿನೆಂದರೆ ನನ್ ಹೊಲ ಕೇವಲ 20 ಗುಂಟೆ ನೀರಾವರಿ ಇದೆ ಅದರಲ್ಲಿ ನಾನು ಬದುಕು ಕಟ್ಟಿಕೊಂಡಿರುವೆ ರೈಲ್ವೆ ಹಾದು ಹೋಗುತ್ತಿದೆ ಸ್ವಲ್ಪ ಕೂಡಾ ನನ್ನ ಹೊಲ ಉಳಿಯುತಿಲ್ಲ ಹೀಗಾಗಿ ರೈತರನ್ನು ಉಳಸಿ ದಯಮಾಡಿ ಅವರ ಭೂಮಿಯನ್ನು ಉ ಳಸಿ ಅದು ಹೋಗಲಿ ರೈಲ್ವೆ ಇಲಾಖೆ ಯವರು ಈ ಕಾಮಗಾರಿಯನ್ನು ನಾನು ತಡೆಯುವುದಿಲ್ಲ ಅವರು ಮಾಡುವುದಾದರೆ ಅದೇ ನನ್ನ ಹೊಲ ಬೇರೆ ಕಡೆ ಇದೆ ಮೇಡ ಭೂಮಿ ಅಲ್ಲಿ ಏನು ಬೆಳೆಯುವುದಿಲ್ಲ ಹಾಗಾಗಿ ಸರಕಾರ 😢😢😢 ಅದನ್ನು ಮೊದಲು ನಕಾಶೆ ಮಾಡಿರುವುದನ್ನು ಮಾಡಿ ದಯಮಾಡಿ ನಾರಾಯಣ ಅವರೇ ಇದನ್ನು ಕೂಡಾ ನೀವು ವಿಡೀವೋ ಮಾಡಿ ಹಾಕಿ ರೈತರನ್ನು ಉಳಿಸಿ ಅಂತ ನಾನು ಒಬ್ಬ ರೈತ ನನ್ನ ಜೀವನ ಅದರಮೇಲೆ ಇರುವದು ರೈತರು ಬಿತ್ತುವದನ್ನ ಬಿಟ್ರೆ ರೈತ ಉಳುವದನ್ನು ಬಿಟ್ರೆ ನೀವು ಏನು ತಿಂತೀರಾ ಸ್ವಲ್ಪ ಆಲೋಚನೆ ಮಾಡಿ ನಾರಾಯಣ ಅವರೇ ದಯಮಾಡಿ ರೈತರದು ಒಂದು ವಿಡೀವೋ ಮಾಡಿ ಅದು ರೈಲ್ವೆ ಹೋಗುತಿರುವ ರೈತರದು ಮಾಡಿ ಜೈ ಜವಾನ್ ಜೈ ಕಿಸಾನ್ ನೋಡ್ರಿ ರೈತರ ಕಣ್ಣೀರು
Very good ಜನರಿಗೇ time ಉಳಿತಾಯ ರೇಲ್ವೆ ಇಲಾಖೆಗೇ diesel ಉಳಿತಾಯ ಆಗುತ್ತದೆ
@jayantjoshi56334 күн бұрын
Language is horrible
@Travel.Electric5 күн бұрын
Why Desur added in between... we wanted Dharwaad Kittur Belagavi... no deviation... Already we are suffering because of Londa Deviation and now this is another Deviation... Purpose is not solved
@azeezqureshi845 күн бұрын
Hubli to mehaboobnagar Via sindhnoor
@vilasghorpade92305 күн бұрын
Belgav sankeshwar nipani kagal kolhapur new railway line madi sarve agide 🎉escon technology hubli under south west rail hubli manegment sarve complited & report submitted to rail board new dehli ❤️ please central government projects ge permission kudbeku 🙏 ( ८३ k m distance )m p jagdish Shettar( belgaum) & priyanka jarkiholi Madam (chikodi) evru loksab Eli matadi
@m.farooquemulla70225 күн бұрын
😢😢😢😢ಬಾಗ..ಅನ್ನೆ ರಡ್... ಅತ್ತೋ ಬತ್ತ್... ದಾ ರ ವಾ ಡ...... ಅಸ್ತಾಂತ ರ.... ಅನ್ನೊನ ದು... ಬೂ ಮೀ...3rd class Language 😢😢😢😢😢😢
@khasimas38805 күн бұрын
From last 5 years the central government is not doing any work sincerely with railway project lines.
@mdjeelanimundgod55855 күн бұрын
Hangal ge video maderi sir
@mdjeelanimundgod55855 күн бұрын
Sir nam Hangal beku tiren sir plzzzzzzzzzzzzzz
@nagarajksannatammanavar10195 күн бұрын
Please update GADAG to YELAVIGI new track project
@mohan33367.5 күн бұрын
Sir, with the congis Govt in Karnataka this is a Distance Dream.Keep up the job of Screwing the People.
@chidanandadore94935 күн бұрын
NH150A
@r.b.todakartodakar45175 күн бұрын
ಭೂಮಿ ಒದಗಿಸುವುದು ರಾಜ್ಯ ಸರ್ಕಾರದ ಕೆಲಸ. ಅದನ್ನು ಅವರು ಸರಿಯಾಗಿ ನಿಭಾಯಿಸಿದ್ದರೆ ಇಲ್ಲಿಯವರೆಗೆ ಸುಮಾರು ಅರ್ಧದಷ್ಟು ಕಾಮಗಾರಿ ಮುಗಿದಿರುತ್ತಿತ್ತು
@subashchandragiri96915 күн бұрын
The Concerned authorities Pay immediate Attention to the project to implementation at the Earliest. particularly The State and Central Government pay the Attention to the project.Lets hope for the Best.
@naturalgamerplaynaturaly5 күн бұрын
Idu complete aagoke innondu 50 varshadru beku
@imamsabmulla545 күн бұрын
Sir Amount not fixed per gunta or ekkara Nobady csme bagewadi or others village. Hence rly work is heldup
@SrinivasUR-og7sn5 күн бұрын
ಈ ಯೋಜನೆ ಏನಾಗುತ್ತೋ ಕಾದು ನೋಡಬೇಕು.
@ashwiniy80675 күн бұрын
ಈ ಯೋಜನೆಯನ್ನು ಸರ್ಕಾರವು ರೈತರ ಮನವೊಲಿಸಿ ಭೂಮಿಯನ್ನು ಕೊಡಿಸಬೇಕೆಂದು ಸತೀಶ್ ಅಣ್ಣ ಜಾರಕಿಹೊಳಿ ಇವರಿಗೆ ವಿನಂತಿಸುತ್ತೇವೆ
@khasimas38805 күн бұрын
ಈ ಯೋಜನೆ ಹೇಳಿ ೫ ವರ್ಷ ಆಗಿದೆ ಇನ್ನುವರಿಗು ಚಾಲು ಮಾಡಿಲಾ ಕೇಂದ್ರ ಸರ್ಕಾರ ಉಪ್ಯೋಗಿಲ್ಲ ಕೆಲಸ ಮಾಡುದಿಲ್ಲ.
@gopinathrao15505 күн бұрын
Why don't you ask for a night train from Kalaburagi to Belagavi via Solapur, Pandharapur, and Miraj leaving Kalaburagi at 9.00 pm, leaving Solapur at 11.00 pm, leaving Pandharapur at 12.45 am, leaving Miraj at 3.00 am reaching Belagavi at 6.00am. Why are you silent about north east karnataka.
@mahendrapatil19385 күн бұрын
Solution is we want to demand New railway line between Kalburgi to Vijaypur via sindagi
@gopinathrao15505 күн бұрын
@@mahendrapatil1938 the problem is they have taken up wadi Gadag new line and in coming years even Hyderabad Hubballi train will also travel via wadi and garage. We Kalaburagi and vijaypur people lose one convenient night train. Specially for Kalaburagi to bagalkot this was a good train.
@mohangohar73405 күн бұрын
Nice !!! What is the status on land accusations Is this a single / Double line
bijapur shahapur new line project bagge video madi
@mahendrapatil19385 күн бұрын
New railway line survey aagidiya sir
@Dhruthron6 күн бұрын
Shivamogga-honnavara area is very conjested this will require insane amount of money to build tunnels and viaducts. You can extend till talguppa but not after that..
@sobinjohn56576 күн бұрын
Kushalnagar railway new line update 😢
@vijaykhot9406 күн бұрын
Please make video on kudchi and balgokate line??
@ragavendiranl27286 күн бұрын
very good news
@nagarajm57016 күн бұрын
It will take more than 2hrs😂 to reach tumkur from jayanagar by using 35km speed after madavara this will run 60km speed with less station 😢😅😅 what an idea to connect with it, metro is too costly to travel as of now 60rs maximum now there is in proposal to increase it till 75rs
@JagadeeshMnaik-c4j7 күн бұрын
Kirwatti yinda yellapur line maadi
@JagadeeshMnaik-c4j7 күн бұрын
Dandeli. Karwar railway line maadi
@harishJ-s4x7 күн бұрын
Sir NH 69 Sira to Chikkaballapura and mulabagil via Madhugiri gowribidanur chintamani New 4 lane Highway project bagge video madi sir