ನಮ್ಮ ದರಿದ್ರ ವ್ಯವಸ್ಥೆ ಮೈಸೂರು ಅನಂತ ಸ್ವಾಮಿ ಯವರಿಗೆ ಸೂಕ್ತ ಪುರಸ್ಕಾರ ನೀಡುವಲ್ಲಿ ಸೋತಿದೆ but ಜನರ ಹೃದಯಗಳಲ್ಲಿ ಅನಂತ ಸ್ವಾಮಿ ಯವರಿಗೆ ಎಂದೆಂದಿಗೂ ಉನ್ನತ ಸ್ಥಾನವಿದೆ 🙏🙏🙏
@chinnukrishnapriyakrist52322 ай бұрын
ಇವರ ಸುಂದರ, ಇಂಪಾದ, ಮಧುರ ಧ್ವನಿ ಕೇಳುವ ನಾವೇ ಪುಣ್ಯವಂತರು ♥️🙏🙏🙏
@shankarabli472 ай бұрын
ಮಹಾನ್ ಗಾಯಕ.. ಯುವ ಗಾಯಕನನ್ನ ಕಳೆದು ಕೊಂಡು ನಮ್ಮ ನಾಡು ಬಡವಾಯಿತು. ಅವರು ಬಿಟ್ಟುಹೋದ ಮದುರ ಧ್ವನಿ ಅಮರ. ಅದೇ ನಮ್ಮ ಬದುಕಿಗೆ ಚೇತನ 🙏🙏
@rajumanjula54002 ай бұрын
ಶಿವರುದ್ರಪ್ಪನವರ ಸಾಹಿತ್ಯ ನಿಮ್ಮ ಧ್ವನಿಯಲ್ಲಿ ಕೇಳುವುದೇ ನಮ್ಮ ಅದೃಷ್ಟ❤
@aniyahr2 ай бұрын
Amazing!
@poorthihesaru73312 ай бұрын
This is not bhaavageethe, it’s duruddesha geethe. It mocks people who want to fast on ekadashi but cannot due to various reasons. Such people generally eat something minimal to keep them going but this song makes fun of them which is not ethical. We have to appreciate their effort and their dharmapragne. Instead, this song makes fun of their inability to observe strict fast which is totally wrong.
@vijayaraghava12 ай бұрын
Master's Masterpiece..what a song and artist ಮೈಸೂರು ಅನಂತಸ್ವಾಮಿ ಅವರು is..🙏🙏🙏 he is alive in hearts of all music lovers..till music is alive.. ಇವರ ಹಾಡು ಕೇಳೋ ನಾವು ಅದೃಷ್ಟವಂತರು.. great Musical family..Raju ಅನಂತಸ್ವಾಮಿ..sir 🙏🙏🎹🎤🎸
@ವಿನಯ್ಕನ್ನಡಿಗ-ಣ8ರ2 ай бұрын
ನಮ್ ಕನ್ನಡ ಹಳೆ ಹಾಡುಗಳೇ ಹಾಗೆ ಅನ್ಸುತ್ತೆ. ಕೇಳ್ತಾ ಇದ್ರೆ ಮನಸ್ಸಿನ ಚಿಂತೆಗಳು. ಚಿತೆ ಇರುತ್ತವೆ!❤❤
@RajeshS-u3x2 ай бұрын
ಅತ್ಯದ್ಭುತ ಸಾಹಿತ್ಯ ಸಂಗೀತ ಗಾಯನ
@bhavanarr962 ай бұрын
Oh, the feelings of a Kogile!!! Chanced on this wonderful Bhavageethe after 30y!! Thank youMs.Sunita! This song gave me the 1st prize at an inter-school competition in Mysore in 1992. We had to mention the poet, singer names. My 'sangeetha miss' Smt. Annapoorna Gundappa had prepped me well! What an era!!