Tumba madhuravagi hadidri. Adre bare"ye," anno badlige nee heli helakagittu
@sahanabhat25163 ай бұрын
ಅಲ್ಲಿ ಶಿವನ ರಾಣಿಯೇ ಅಂತ ಬಂದಿದೆ ಸಾಹಿತ್ಯದಲ್ಲಿ ಯೇ ಅನ್ನೋ ಅಕ್ಷರ ಕೊನೆಗೆ ಬಂದಿದ್ದರಿಂದ ಅದಿಕ್ಕೆ ನಾನು ಯೇ ಅಕ್ಷರವನ್ನ ಆಲಾಪ ಮಾಡಿ ಹಾಡಿದ್ದು... ಅದು ಶಾಸ್ತ್ರೀಯ ಸಂಗೀತದ ಒಂದು ಛಾಯೆ ನಾ ಅಲ್ಲಿ ಹಾಡ್ಲಿಕೆ ಪ್ರಯತ್ನ ಪಟ್ಟೆ ವಿನಃ ದೇವರಿಗೆ ಯೇ ಅಂತ ನಾನು ಹೇಳಿದ್ದಲ್ಲ... ದಯವಿಟ್ಟು ತಪ್ಪು ತಿಳಿಯಬೇಡಿ... 🙏