ಹಳೆ ಹುಲಿ ಮತ್ತೆ ಅಖಾಡದಲ್ಲಿ ನೋಡಿ ತುಂಬಾ ಖುಷಿ ಆಯ್ತು ❤🎉🎉
@NagarjaBiseКүн бұрын
ರಾಗಾ ಸುಪರ ❤❤❤❤❤❤❤❤
@chetanpattarchetan3156Күн бұрын
ಹಿಂತಾ ಭಜನಿ ಕೆಳಿ ಬಾಳ ದಿನಾ ಆಗೇತಿ ಮಾಸ್ತರ
@raghavendrahesarur6300Күн бұрын
ರಾಗಾ🔥🔥🔥🔥🔥
@BasavarajUpasi-l1h2 күн бұрын
ಏನ್ ಮಾಡ್ತಿದಿ ಎಷ್ಟು ಆಡಿದಿ ಎಲ್ಲಾ ಗೊತ್ತಾಯ್ತು
@jagadishadin48213 күн бұрын
👌
@basangoudabhairigoudra35053 күн бұрын
🎉 ❤ 🎉 Supar ana 🎉 🎉
@umeshtadasad93523 күн бұрын
ಸಂತೋಷನ ನೀವು ಭಜನೆ ಬಿಟ್ಟಿದ್ದಕ್ಕೆ ನಮಗೆ ತುಂಬಾ ಬೇಜಾರಾಗಿತ್ತು ಈಗ ನೀವು ಮತ್ತು ಹೂಳಿ ಭಜನಾ ಲೋಕಕ್ಕೆ ಬಂದಿರ ಅಂದ್ರ ನಮ್ಮ ಖುಷಿಗೆ ಬೆಲೆ ಕಟ್ಟಕ್ ಆಗ್ತಾ ಇಲ್ಲ ಅಣ್ಣ ಅದರಲ್ಲೂ ಈ ಹಳೆ ಜೋಡಿ ಕೂಡ ಹಾಡಿದ್ದು ಬಹಳ ಸಂತೋಷವಾಗಿದೆ ಅಣ್ಣ ನಿಮಗೆ ತುಂಬಾ ಧನ್ಯವಾದಗಳು ಅಣ್ಣ