Great sir, please encourage such dedicated formers across our great state, 🙏
@DEVANATHK-un1mm19 күн бұрын
Good job keep it up.
@ganesh984221 күн бұрын
❤
@hemaparmesh749021 күн бұрын
Super 🙏🏻
@shridhargr278921 күн бұрын
We are very proud to be citizens of the "Land of Millets " Housadurga. United Nation declared 2024 was the year of Millets, it show the great significance of Millets to the present world in climate change, Life style of modern human beings.From Harappan civilization Humans r wel aware about these super food. It grows in Arid n semi arid regions with less water, pesticides demands. It improves the economic conditions of marginal and small farmers. Medical field acknowledging millets less Gluten content which helps keep our gut health in better than any other foods. Thanks to our Thaluk and State administration for regonized our regional agro conditions to promote further Millets Cropping.
ನಮ್ಮ ಕೃಷಿ ಪದ್ಧತಿ ಬದಲಾವಣೆ ತರಬೇಕಿದೆ. ಸರ್ಕಾರದ ಸಹಾಯ ಉಪಯೋಗಿಸಿ ಕೊಂಡು ನಮ್ಮ ಜೀವನ ಉತ್ತಮ ಪಡಿಸಿಕೊಳ್ಳಬೇಕು
@RanganathaKushalu21 күн бұрын
❤
@veerannagsmyindia21 күн бұрын
ನಮ್ಮ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಇದು ಅನಿವಾರ್ಯ ವಾಗಿದೆ
@reddynaganagouds540622 күн бұрын
🎉excellent🎉
@venkateshrao695024 күн бұрын
ವಂದನೆಗಳು, ಕೃಷಿ ಸಚಿವರ ವಿವರಣೆ ಬಹಳ ಮೆಚ್ಚುಗೆಯಾಯಿತು. ಇವರು ವಿಶ್ಲೇಷಿಸಿದ ರೀತಿ ಮತ್ತು ವಿವರಣೆ ತಾಂತ್ರಿಕ ಅಧಿಕಾರಿಗಳು ನೀಡಿದ ವಿವರಣೆಯಷ್ಟೇ ಅದ್ಭುತವಾಗಿದೆ. ಇದುವರೆಗೂ ಯಾವ ಕೃಷಿ ಸಚಿವರು ಇಷ್ಟು ವಿವರವಾದ ಮಾಹಿತಿ ನೀಡಿರಲಿ ಲ್ಲ. ಅವರ ಈ ತಾಂತ್ರಿಕ ಜ್ಞಾನಕ್ಕೆ ಕೃತಜ್ಞತೆಗಳು.❤😊
@PraveenbmarekkanavarPraveenbma24 күн бұрын
ಬೀಜ ಗೊಬ್ಬರ ರೈತರಿಗೆ ಕೊಡುವುದು ಒಳ್ಳೆಯ ಕಾರ್ಯಕ್ರಮವಾಗಿದೆ. ಅದೆ ರೀತಿ ರೈತರು ಬೆಳೆದ ಬೆಳೆಗಳನ್ನು ಧಾನ್ಯ ಪದಾರ್ಥಗಳನ್ನು ಸರ್ಕಾರವೆ ನೇರವಾಗಿ ಪ್ರತಿ ಹಳ್ಳಿಗಳಲ್ಲಿ ಗೋದಾಮು ಕಟ್ಟಿ ಖರೀದಿಸಬೇಕು . ಇನ್ನು ಹಳ್ಳಿಯ ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಸಿಗುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ . ಪ್ರತಿ ರೈತರಿಗೆ ಬೆಂಬಲ ಬೆಲೆ ಸಿಗುತ್ತದೆ.