Пікірлер
@pbsunil9194
@pbsunil9194 6 сағат бұрын
ಕಂಟೆಂಟ್ಗೊಸ್ಕರ ಬ್ಯಾನ್ ಆಗಿದೆ ಅಂತ ಸುಳ್ಳು ವೀಡಿಯೋ ಮಾಡಿ ನೀನೆ ಇವಾಗ ಪೋರ್ಟರ್ ಮಾಡ್ತಾ ಇದ್ದಿಯಲ್ಲೋ. ಆ ವಿಡಿಯೋಗಳನ್ನು ಡಿಲೀಟ್ ಮಾಡು ಇಲ್ಲಾ ನೀನು ಪೋರ್ಟರ್ ಮಾಡೋದು ಬಿಡು.
@RameshRao-v3p
@RameshRao-v3p 6 сағат бұрын
All days not briyani. Some days curd rice we have to Eat ...
@noormohamed2744
@noormohamed2744 6 сағат бұрын
Morning time ge yavdudalli good earnings iruthe!?
@noormohamed2744
@noormohamed2744 6 сағат бұрын
7to 11
@mohammadnazeer2515
@mohammadnazeer2515 11 сағат бұрын
Bro ಬೆಂಗಳೂರಲ್ಲಿ ಯಾವ ಕಡೆ ಈ ಡ್ಯೂಟಿ ಮಾಡುವುದು ಒಳ್ಳೆಯದು ಫುಲ್ ಟೈಮ್
@ಕನ್ನಡದಕಂದ2024
@ಕನ್ನಡದಕಂದ2024 6 сағат бұрын
ಎಲ್ಲಾ ಏರಿಯಾ ಆರ್ಡರ್ ಬರುತ್ತೆ ನಿಮಗೆ ಯಾವ ಆರ್ಡರ್ ಬೇಕೋ ಅದನ್ನ ಎತ್ಕೊಂಡು ಹೊಗಬಹುದು ನಿಮ್ಮ ಇಷ್ಟ
@mohammadnazeer2515
@mohammadnazeer2515 11 сағат бұрын
Bro ಯಾವುದು ಒಳ್ಳೆಯದು zometo swiggi proter ಇದರಲ್ಲಿ ನಮಗೆ ಯಾವುದು ಲಾಭ
@samarthkumar6309
@samarthkumar6309 12 сағат бұрын
Good information bro Thank you for your information
@fortfoodie526
@fortfoodie526 14 сағат бұрын
Old 🗝️🗝️🗝️
@gilyganesh
@gilyganesh 15 сағат бұрын
Hey super ma ninnu customer care hudugi. Nin dairya ge mechide le boli magne auto davne ninge tikka Kai beaku
@AnilKumar-xn6mu
@AnilKumar-xn6mu 16 сағат бұрын
Rapido + uber alli 6 hours ge 1200 to 1300 madthini daily
@mohansc9984
@mohansc9984 17 сағат бұрын
ಗಾಡಿಗೆ legegu ಬಾಕ್ಸ್ akskolli
@somusamjodi5940
@somusamjodi5940 18 сағат бұрын
ಬ್ರೋ ಜೋಮೊಟೊ ದಲ್ಲಿ ಲಾಂಗ್ ಡಿಸ್ಟೆನ್ಸ್ ಆರ್ಡರ್ ಬೆಸ್ಟ್ ಹಾ ಶಾರ್ಟ್ ಆರ್ಡರ್ ಬೆಸ್ಟ್ ಬ್ರೋ heli
@tilakchalawadi4223
@tilakchalawadi4223 15 сағат бұрын
Shot order
@TechnologynMind
@TechnologynMind 19 сағат бұрын
Porter partner navte order book madi cancel madtidare
@AjayAjay-oe5kv
@AjayAjay-oe5kv 19 сағат бұрын
Porter illegal ಮತ್ತೆ ನೀವು ಹೇಗೆ ಮಾಡುತ್ತಿದ್ದಾರ permission letter problem elva rto ಕಡೆಯಿಂದ ಏನು ತೊಂದರೆ ಇಲ್ಲವ ಏನು ಸಮಸ್ಯೆ ಇಲ್ಲವ ಮಾಡಬಹುದ reply madi
@kothval5379
@kothval5379 20 сағат бұрын
ಬ್ರೋ Zomato ಅಲ್ಲಿ ಅವರು ಮ್ಯಾಪ್ ತೋರಿಸ್ತಾರೆ ಅಲ್ವ ಆ ಮ್ಯಾಪ್ ಬಿಟ್ಟಿ ಮಿಸ್ ಆಗಿ ರೂಟ್ ಚೇಂಜ್ ಆದ್ರೆ ಸ್ವಲ್ಪ ರೋಡ್ changes ಆದ್ರೆ ಅಮೌಂಟ್ ಕಟ್ ಮಾಡ್ತಾರ ಬ್ರೋ ????
@im_mehaboob
@im_mehaboob 19 сағат бұрын
yes route change madidre 3 to 10 rupees deduction madtare..better map follow maadi..
@kothval5379
@kothval5379 19 сағат бұрын
@@im_mehaboob ಬ್ರೋ ಬೈ ಚಾನ್ಸ್ ಮ್ಯಾಪ್ ಅಲ್ಲಿ ತೋರಿಸೋ ರೋಡ್ಸ್ ಒಂದ್ ಒಂದ್ ಸಲ ಇರಲ್ಲ ಅಲ್ವ ಅಂಡ್ ಒಂದ್ ಒಂದ್ ರೋಡ್ ನ ಯಾರಾದ್ರೂ ಫಂಕ್ಷನ್ ಗೆ ಅಂತ ಅಥವಾ ಬೇರೆ ಏನೋ ಪರ್ಪಸ್ ಗೆ ಅಂತ ಬ್ಲಾಕ್ ಮಾಡಿರ್ತಾರೆ ಸೋ ಅವಾಗ Zomato ತೋರಿಸೋ ಮ್ಯಾಪ್ ಅಲ್ಲಿ ಹೋಗಕ್ಕೆ ಆಗಲ್ಲ ಅಲ್ವ ಅವಾಗ ಎನ್ ಮಾಡೊದು ??? ಮತ್ತೆ ಈ ಡಿಡಕ್ಷನ್ 3 to 10 rs ಅಂದ್ರಲ so ಅದು food customer ಗೆ ಡೆಲಿವರಿ ಮಾಡ್ತೀವಿ ಅಲ್ವ ಆ ರೂಟ್ ಗೆ ಮಾತ್ರ ಅಪ್ಲೈ ಆಗುತ್ತ ಅಥವಾ ಪಿಕಪ್ ಅಂಡ್ ಡ್ರಾಪ್ ಎರಡರಲ್ಲಿ ಯಾವುದಾದ್ರು ಮ್ಯಾಪ್ ರೂಟ್ change ಮಾಡಿದ್ರೂ ಅಪ್ಲೈ ಆಗುತ್ತ . ಇದೊಂದು ಕ್ಲಾರಿಟಿ ಕೊಡಿ 🙂
@Altafnabi532
@Altafnabi532 20 сағат бұрын
Anna porter alli weight ettodu irutta nanu weight etto hage illa personal problem ide 5 kg tanka yettabodu
@CoolminiTruckvlog
@CoolminiTruckvlog 21 сағат бұрын
ತುಂಬಾ ಧ್ಯವಾದಗಳು ಬ್ರೋ ❤ ನೀವು ಮಾಡಿದ refre ಇಂದ ನನ್ನ ತಮ್ಮ ಚೆನ್ನಾಗಿ Zomato ಡ್ಯೂಟಿ ಮಾಡುತ್ತಿದ್ದಾನೆ thank you so much...😊
@siddeshbr8302
@siddeshbr8302 Күн бұрын
Temp id rain mode video madi sir
@rbkidscartoons927
@rbkidscartoons927 Күн бұрын
Yashwant pura dalli nan irofu
@rbkidscartoons927
@rbkidscartoons927 Күн бұрын
Please 🙏 helu guru nanu kelsa madbeku adralli
@rbkidscartoons927
@rbkidscartoons927 Күн бұрын
No dl ev rent ge helli sigutte guru Bengaluru Alli helu guru
@mohammeduzairsayeed5164
@mohammeduzairsayeed5164 Күн бұрын
Bus today sath mein le open Aditya
@esaackesaack2207
@esaackesaack2207 Күн бұрын
Bro referral link send mady
@DineshK-fc9xq
@DineshK-fc9xq Күн бұрын
ನೀನು ಮೊದಲು ಸರಿಯಾಗಿ ತಿಳ್ಕೊ ಗುರು, ಏನೋ ಹೇಳ್ಕೊಡ್ತಿಯ ಅಂತ ಬಂದ್ರೆ ನೀನೆ ತೊದುಲ್ತಾ ಏನೇನೋ ರಾಂಗ್ ಆಗಿ ಕ್ರಿಯೇಟ್ ಮಾಡ್ತಿದೀಯ
@yashwanth1993
@yashwanth1993 Күн бұрын
ಗುರು ಫಸ್ಟ್ ನೀನ್ ವಿಡಿಯೋ ಕರೆಕ್ಟಾಗ್ ನೋಡು ಈ ಪಾನ್ ಆಗಿರೋದಕ್ಕೇನೆ ಕ್ರಿಯೇಟ್ ಆಗಿಲ್ಲ ಅಂತ ನೀಟಾಗಿ ಹೇಳಿದ್ದೇನೆ ಇನ್ನು ಯಾವ ತರ ಹೇಳಬೇಕು ನಿನಗೆ
@BPA.1996
@BPA.1996 Күн бұрын
kalru auto only few are good
@Altafnabi532
@Altafnabi532 Күн бұрын
Agalla Anna
@muniraj4004
@muniraj4004 Күн бұрын
Yeshwanth to start KZbin we want to pay any amount or something. Pls reply to me.
@JAYAMARI-py7lh
@JAYAMARI-py7lh Күн бұрын
Manager number please bro
@darshangowda5940
@darshangowda5940 2 күн бұрын
Bro t shirt and bag nam mane gee bandi kodilla adru selfie keluthe bag t shirt duu yen madbeku t shirt bag baroke
@rahulfoxy2635
@rahulfoxy2635 2 күн бұрын
Swiggy office ge hogi
@darshangowda5940
@darshangowda5940 2 күн бұрын
​@@rahulfoxy2635 Office gee hodre kodthara bro
@somusamjodi5940
@somusamjodi5940 2 күн бұрын
ಬ್ರೋ ಲಾಂಗ್ ಆರ್ಡರ್ ಬೆಸ್ಟ್ ಹಾ ಶಾರ್ಟ್ ಆರ್ಡರ್ ಬೆಸ್ಟ್ ಒನ್ ಸ್ವಲ್ಪ heli
@im_mehaboob
@im_mehaboob 2 күн бұрын
Night oneday Zomato maadi thorsi bro..Just one day
@mahantheshh4762
@mahantheshh4762 2 күн бұрын
Zone change yavarithi change madodu
@harishkouti8272
@harishkouti8272 2 күн бұрын
ಅಣ್ಣ swiggy id creat ಮಾಡ್ಕೊಂಡಿದೀನಿ dl ಮತ್ತೆ ಆಧಾರ್ pan card ಏಲ್ಲಾ ಅಪ್ಲೋಡ್ ಮಾಡಿದೀನಿ ಅದು ಎಷ್ಟು ದಿವಸಕ್ಕೆ id creat ಆಗಬುಹುದು ಅಂತ plz ಮಾಹಿತಿ reply ಕೊಡಿ ಅಣ್ಣ 👏
@SathishZone-lk
@SathishZone-lk 2 күн бұрын
Yav area bro nimdu 😊
@harishkouti8272
@harishkouti8272 2 күн бұрын
@@SathishZone-lk bro ನಾನು ಬೆಳಗ್ಗೆ ಸಮಯದಲ್ಲಿ work ಮುಗಿಸಿ ನಂತರ ಸಂಜೆ free ಇದಾಗ swiggy ಮಾಡ್ತೀನಿ... ಏರಿಯಾ ಯಲಹಂಕ
@abhi-jy3qf
@abhi-jy3qf 2 күн бұрын
Anna nanu nelamangala dalli zamato madbeku anta yidini neevu one sathi nelamangala dalli zamato madi earning yest agute anta torsi anna please 🥺🥺
@RohitNaik-dh9nr
@RohitNaik-dh9nr Күн бұрын
Bro nan irodu nelamangala nanu zomato nelamangala al madbeku
@lakkangoudapatil42442
@lakkangoudapatil42442 2 күн бұрын
ಅಣ್ಣಾಜೀ ನೈಟ್ ಡ್ಯೂಟಿ. ಸೂಪರ್ ಇದೆ ಇವಾಗ.. ನಾನು 3day ಮಾಡೀನಿ.. 12am to 7am 1000ರು... 1450 ಆಗುತ್ತೆ..
@tilakchalawadi4223
@tilakchalawadi4223 2 күн бұрын
Elarugu first hage agute
@tilakchalawadi4223
@tilakchalawadi4223 2 күн бұрын
Amele 300 rupees agodilla
@sushmasushma6117
@sushmasushma6117 2 күн бұрын
Sr ಹುಡುಗೀರು ಡಿಲಿವೆರಿ ಮಾಡಬಹುದಾ
@yashwanth1993
@yashwanth1993 2 күн бұрын
Ha madodu
@sushmasushma6117
@sushmasushma6117 2 күн бұрын
Sr hudugiru deliery madbahuda
@Altafnabi532
@Altafnabi532 2 күн бұрын
Anna last week high cancellation anta 600 cut madidare matte ninne e week du additional ammount anta - 600 anta torasta yak Anna hinge ivru badavra mele hotte odeyodu 😢😢😢😢😢😢 yen madbeku Anna please heli nanu join agi ega 1 weak aytu Aste
@yashwanth1993
@yashwanth1993 2 күн бұрын
Join fee ansuthe bro
@Altafnabi532
@Altafnabi532 2 күн бұрын
@@yashwanth1993 illa Anna joining fees Full kattidini avagle
@devudboss7764
@devudboss7764 3 күн бұрын
Bro account block hagidre earning madiro amount nam accountig barutta en ilva heli bro plz
@shankarvup9096
@shankarvup9096 3 күн бұрын
ಏನ್ ಅಣ್ಣ ನೀವು ಇಷ್ಟೊಂದು ಕಷ್ಟ ಬೀಳುತ್ತಿದ್ದೀರಾ
@muneernadhaf4862
@muneernadhaf4862 3 күн бұрын
Tq u sm bro ❤🎉
@Tejasgowdaace
@Tejasgowdaace 3 күн бұрын
Bro which app is best to work... In free time .. And is it compulsory wearing company shirt in all delivery apps?
@muneernadhaf4862
@muneernadhaf4862 3 күн бұрын
Hero spender place bs 6
@Altafnabi532
@Altafnabi532 4 күн бұрын
Anna Zomato dinner gig & order complete andru ammount add madtilla 3 days du anna please yavaga add madtane
@KiranKumar-g1f
@KiranKumar-g1f 4 күн бұрын
Bro Zomato app download madini adre amount cut agi photos , videos kelitu amele open agta illa , so ena madodu bro , pls help me bro
@saqibh3716
@saqibh3716 5 күн бұрын
Customer representative spoke very well. 👍🏼
@SanjaySanjay-lf7xh
@SanjaySanjay-lf7xh 5 күн бұрын
contact Number Bro
@KaranRajput-gy2zf
@KaranRajput-gy2zf 5 күн бұрын
Nice bro .❤
@abhi-jy3qf
@abhi-jy3qf 5 күн бұрын
ಅಣ್ಣ ನಾವು ನೆಲಮಂಗಲ ದಲ್ಲಿ ಇರೋದು ನೆಲಮಂಗಲ ದಲ್ಲಿ zameto ಮಾಡಬೇಕು ಅಂತ ಇದೀನಿ ನೀವು ಒಂದು ಸತಿ ನೆಲಮಂಗಲ ದಲ್ಲಿ ನೀವು zameto ಮಾಡಿ ಪ್ಲೀಸ್ ಎಷ್ಟು ಅರ್ನಿಂಗ್ ಆಗುತೆ ಅಂತ ತೋರುಸಿ ಅಣ್ಣ ಪ್ಲೀಸ್ 🥹🥹🥹🥹
@abhi-jy3qf
@abhi-jy3qf 5 күн бұрын
ಅಣ್ಣ ನಾವು ನೆಲಮಂಗಲ ದಲ್ಲಿ ಇರೋದು ನೆಲಮಂಗಲ ದಲ್ಲಿ zameto ಮಾಡಬೇಕು ಅಂತ ಇದೀನಿ ನೀವು ಒಂದು ಸತಿ ನೆಲಮಂಗಲ ದಲ್ಲಿ ನೀವು zameto ಮಾಡಿ ಪ್ಲೀಸ್ ಎಷ್ಟು ಅರ್ನಿಂಗ್ ಆಗುತೆ ಅಂತ ತೋರುಸಿ ಅಣ್ಣ ಪ್ಲೀಸ್ 🥹🥹🥹🥹
@abhi-jy3qf
@abhi-jy3qf 5 күн бұрын
ಅಣ್ಣ ನಾವು ನೆಲಮಂಗಲ ದಲ್ಲಿ ಇರೋದು ನೆಲಮಂಗಲ ದಲ್ಲಿ zameto ಮಾಡಬೇಕು ಅಂತ ಇದೀನಿ ನೀವು ಒಂದು ಸತಿ ನೆಲಮಂಗಲ ದಲ್ಲಿ ನೀವು zameto ಮಾಡಿ ಪ್ಲೀಸ್ ಎಷ್ಟು ಅರ್ನಿಂಗ್ ಆಗುತೆ ಅಂತ ತೋರುಸಿ ಅಣ್ಣ ಪ್ಲೀಸ್ 🥹🥹🥹🥹