Excellent upload, Inspiration comes from within yourself, Believe in yourself and you're halfway there. have a wonderful day, lk15
@Manjulakannadavlogs15 сағат бұрын
Tq so much sister
@punikavipunikavi8900Күн бұрын
ಮೇಡಮ್ ನಿಮ್ಮ ಉದ್ದೇಶ ಒಳ್ಳೇದು ಆದ್ರೆ ನೀವು ಹಾಕಿರೋ ಟ್ಯಾಗ್ ಲೈನ್ ಕೆಲವರಿಗೆ ತಪ್ಪಾಗಿ ಕಾಣಿಸುತ್ತೆ
@ManjulakannadavlogsКүн бұрын
ನಾನು ಆಗ ತರಾ ಹಾಕಲಿಲ್ಲಾ ಅಂದ್ರೆ ಅದರಲ್ಲಿ ಇರುವ ವಿಷಯ ಗೊತ್ತಾಗ್ಲಿ ಅಂತ ಹಾಕಿದೇನ್ರಿ ಆ ತರಾ ಹಾಕಲಿಲ್ಲ ಅಂದ್ರೆ ಕ್ಲಿಕ್ ಮಾಡಿ ನೋಡಲ್ಲಾರಿ ಬೇರೆಯವರು ಮೋಸ ಹೋಗಬಾರದು ಅಂತ ಹಾಕಿದೇನ್ರಿ
@RashmisABCD2 күн бұрын
super lk8
@ManjulakannadavlogsКүн бұрын
Tq sister
@RashmisABCD2 күн бұрын
Nice to see your video, you done and shown beautifully, thanks for sharing, have a fantastic day, lk
@ManjulakannadavlogsКүн бұрын
Tq dear sister 💓
@Khushikannadacookingvlog3 күн бұрын
ಸೂಪರ್ 👌👌👌
@Manjulakannadavlogs2 күн бұрын
Tq sister
@savitriAnkli3 күн бұрын
👌👌👌❤❤❤
@savitriAnkli3 күн бұрын
ಸೂಪರ್ ಮಾಹಿತಿ 🎉🎉🎉🎉
@Manjulakannadavlogs2 күн бұрын
Tq sister
@mahakalikairuchi4 күн бұрын
ಸೂಪರ್ 🎉🎉👌👌👍🤣🤣
@Manjulakannadavlogs3 күн бұрын
@@mahakalikairuchi tq sister
@anuravi13954 күн бұрын
Estu eltira bedi
@savitriAnkli4 күн бұрын
👌👌👌❤️❤️❤️
@savitriAnkli4 күн бұрын
ಸರ್, ಹೆಣ್ಣು ಮಕ್ಕಳು ಬರಿ ಟಿವಿ ಮುಂದೆ ಕುಂದ್ರಲ್ಲ ಅವರಿಗೆ ಕೆಲಸ ಮುಗಿಸಿ ಇರುತ್ತೆ ಸರ್😢😢😢
@savitriAnkli4 күн бұрын
3👍🎉🎉😀😀😀
@Manjulakannadavlogs4 күн бұрын
Tq sister
@pushpamondal96824 күн бұрын
ತುಂಬಾ ದಿನಗಳ ನಂತರ video ಹಾಕಿದರ🎉🎉🎉🎉very nice ❤❤
@Manjulakannadavlogs4 күн бұрын
Hu sister evaga karikrama Alva sister busy edde tq sister
@mailaralingeswars4 күн бұрын
❤🎉❤🎉🎉
@manjulakoppadsingerhaveri44204 күн бұрын
🎉🎉🎉
@manjulakoppad46234 күн бұрын
Super sir 👏
@KaviSaviruchi5 күн бұрын
😍😍👌👌✨✨
@SunilKumar-t6l7m5 күн бұрын
Sistar nevu gundu madsidra,,,,
@KaviSaviruchi8 күн бұрын
♥️♥️👌👌
@easyrecipe16598 күн бұрын
So pretty recipe 💐🌸👍✅
@geethacp10779 күн бұрын
Illa kelvobra hatra duddiskoltare
@geethacp10779 күн бұрын
Nam papunu audition attend madidlu nam hatranu duddiskondidru adru select agilla
@Manjulakannadavlogs15 сағат бұрын
O haudari
@RashmiVlogsKannada9 күн бұрын
Nice recipe 😋
@muniswamacharyn81339 күн бұрын
Thank u for alerting likely victims as fraudsters are at large n searching for their victims!
Naanu 3 ರೌಂಡ್ ವರೆಗೆ ಹೋಗಿದ್ದೀನಿ..ಬಟ್ ನನ್ನತ್ರ ಯಾರು ಕೂಡ ಹಣ ಕೇಳಿಲ್ಲ..ನಾನು ಕೂಡ bangalore ಲೀ ಆಡಿಷನ್ ಕೊಟ್ಟಿದ್ದು..
@Manjulakannadavlogs10 күн бұрын
@@PavangsPavangs-o4w z Kannadadavarubkrlalla ri horagade Jana Mosa madtedare
@annapoornaanu743311 күн бұрын
ಉತ್ತಮ ಮಾಹಿತಿಯನ್ನು ಹಂಚಿಕೊಂಡಿದ್ದೀರಿ...... ಮುಂದಿನ ಆಡಿಷನ್ನಲ್ಲಿ ನಾನೂ ಕೂಡ ನಿಮ್ಮೊಂದಿಗೆ ಸ್ಪರ್ಧಿಯಾಗಬೇಕೆಂದುಕೊಂಡಿದ್ದೇನೆ.😊
@Manjulakannadavlogs10 күн бұрын
@@annapoornaanu7433 thanks
@suryaprakashs994411 күн бұрын
Ban hamsalekha.
@suryaprakashs994411 күн бұрын
Bad master hamsalekha.
@PrashantMadar-yn2mo11 күн бұрын
😂😂😂😂
@prakashnayak831611 күн бұрын
All the best 🙏
@indirabhat464212 күн бұрын
ನಿಮಗೆ ಮೋಸದ cl bandide nija. Aadre nijavaahu zee davaru amount ಕೇಳ್ತಾರಂತೆ ಹೋಗಿ ಬಂದವರು ಹೇಳ್ತಾರೆ
@shrirangmanjrekarmanjrekar255012 күн бұрын
Thanks for sharing. God bless you. 👍
@Manjulakannadavlogs10 күн бұрын
@@shrirangmanjrekarmanjrekar2550 thanks 🙏
@Varshithamohan1412 күн бұрын
ಅನ್ನ ಮುದ್ದೆಗೆ ತುಂಬಾನೇ ಚನ್ನಾಗಿ ಇರುತ್ತೆ ♥️♥️♥️😋😋😋
@karthikyv796112 күн бұрын
There was no solid proof that call made was from zee tv sa re ga ma .Some cheaters may have called her asking for money as she had made selection news known to many over social media.More than giving a warning for others to be careful about cheaters this video looks to have been made for her propoganda that she is a zee sa re ga ma pa selected singer and trying to gain popularity through public sympathy.Still no body is 100 percent sure whether zeevahini expects money from candidates for their selection
@RavishBJ-mm1rz15 күн бұрын
ZEE KANNADA THIRD CLASS & COMMERCIAL CHANNEL ANUSHREE & MENTORS ELLARU🪣🪣
@hanamantmadar187417 күн бұрын
ಅಮ್ಮ ತಾಯಿ ನೀವು ಹೇಳೋದು ನೋಡಿದರೆ zee ವಾಹಿನಿಯವರೇ ಮೋಸ ಮಾಡಿದ್ರು ಅನ್ನೋ ತರ ಸ್ಟಾರ್ಟ್ ಮಾಡಿ, ಕೊನೆಗೆ ನೀವು ಮೋಸ ಹೋದ ವಿಷಯವನ್ನು ಹೇಳ್ತೀರಾ.ಮತ್ತು ನಿಮ್ಮ ವಿಡಿಯೋ ಹೆಡ್ ಲೈನ್ ನಲ್ಲೂ ಕೂಡಾ ಸರಿಗಮಪ ದಲ್ಲಿ ಸೆಲೆಕ್ಟ್ ಆಗಲು ಎಷ್ಟು ದುಡ್ಡು ತಗೊಂಡ್ರು ಅಂತಾ ಹೆಡ್ ಲೈನ್ ಹಾಕಿದ್ದೀರಾ.?ಆದ್ರೆ ನೀವೇ ಮಾತಿನಲ್ಲಿ ಜನಗಳಿಗೆ ಮೋಸ ಮಾಡತಿದ್ದಿರಲ್ಲ ಮೇಡಂ.?
@Manjulakannadavlogs16 күн бұрын
ಸರ್ ಇ ತರ ಹೆಡ್ ಲೈನ್ ಹಾಕಲಿಲ್ಲಾಂದ್ರೆ ನೀವು ನೋಡ್ತಿದ್ದರಾ ಈ ವಿಡಿಯೋನಾ ಈ ತರಾ ಹಾಕಿದ್ದಕ್ಕೆ ಅದರಲ್ಲಿರುವ ವಿಷಯ ನಿಮಗೆ ಗೊತ್ತಾಯಿತು ನಾನು ಹೇಗೆ ಮೋಸ ಹೋಗಿದೆನೋ ಹಾಗೆ ಮತ್ತೆ ಬೇರೆ ಯಾರಿಗೂ ಆಗಬಾರದು ಅಂತಾ ಈ ವಿಡಿಯೋ ಮಾಡಿದ್ದು ಸರ್.ಇವರು ಹೇಳಿದಾಗೆ ನಾವು ಅವರನ್ನ ನಂಬಿ ಹೋದ್ರೆ ಎಷ್ಟು ಮೋಸ ಹೋಗ್ತಿತಿದ್ವಿ ಈ ತರ ಬೇರೆ ಯಾರಿಗೂ ಆಗಬಾರದು ಸರ್ 🙏