Пікірлер
@sumasridharan3073
@sumasridharan3073 3 күн бұрын
Very nice
@anandaurja
@anandaurja 3 күн бұрын
Quite Interesting 🙏
@LalithaSrinivasan-u8j
@LalithaSrinivasan-u8j 10 күн бұрын
So amazing and feel a sence of gratitude towards these great kings Your information makes us feel proud and humble at the same time
@noopurabhramari1212
@noopurabhramari1212 10 күн бұрын
@@LalithaSrinivasan-u8j thanks madam.
@kusumaneriya3982
@kusumaneriya3982 10 күн бұрын
Bahala aalavaada adhyayana sangraha mandane ninna budhhimathege ido namanagalu bhavishyadalli ella olledaagali 😊
@noopurabhramari1212
@noopurabhramari1212 10 күн бұрын
@@kusumaneriya3982 thank u
@rohinisubbarathnamkanchana9750
@rohinisubbarathnamkanchana9750 15 күн бұрын
ಈ ಕಾರ್ಯಕ್ರಮವನ್ನು ಕೇಳಿ ಹೃದಯ ತುಂಬಿದಷ್ಟು ಆನಂದವಾಯಿತು. ಇತಿಹಾಸಕ್ಕೂ ಕಲೆಗೂ ಅತ್ಯಂತ ಉಪಯುಕ್ತವಾಗುವಂತಹ ಇಂತಹ ಕಾರ್ಯಕ್ರಮಗಳು ಎಲ್ಲ ಕಲಾಕಾರರೂ ನೋಡಲೇ ಬೇಕಾದದ್ದು. ಇಂತಹವು ಸಾಸಿರವಾಗಲಿ..... ಕೋಟಿ ಕಲಾಕಾರರನ್ನು ಮುಟ್ಟಲಿ. 🎉❤
@noopurabhramari1212
@noopurabhramari1212 15 күн бұрын
@@rohinisubbarathnamkanchana9750 ಧನ್ಯವಾದ ಅಮ್ಮ.
@rohinisubbarathnamkanchana9750
@rohinisubbarathnamkanchana9750 15 күн бұрын
ಬಹಳ ಚೆನ್ನಾಗಿದೆ. ಉಪಯುಕ್ತವಾಗಿದೆ. ಧನ್ಯವಾದಗಳು
@noopurabhramari1212
@noopurabhramari1212 15 күн бұрын
@@rohinisubbarathnamkanchana9750 thanks
@radhikapremanand6
@radhikapremanand6 18 күн бұрын
Very informative session. 🙏
@rohinisubbarathnamkanchana9750
@rohinisubbarathnamkanchana9750 21 күн бұрын
ಬಹಳ ಚೆನ್ನಾಗಿದೆ. ರಾಗ ಹಾಗೂ ತಾಳಗಳನ್ನು ಆಧರಿಸಿ ಗ್ರಂಥದ ರಚನೆಯ ಅಂದಾಜು ಕಾಲವನ್ನೂ ಸಹ ಹೇಳಬಹುದು. ಉದಾಹರಣೆಗೆ ತಾಳದಶಪ್ರಾಣವನ್ನು ಇಟ್ಟುಕೊಂಡರೆ ಇದು ಅಚ್ಯುತರಾಯನ ತಾಲಕಲಾಬ್ಧಿಯ ಅನಂತರದ ಗ್ರಂಥ. ಇದೇ ಕಾಲದಲ್ಲಿ ತಮಿಳುನಾಡಿನಲ್ಲಿ ಬಹುಪಾಲು ಪ್ರಾಂತ್ಯಗಳು ಕರ್ನಾಟಕಕ್ಕೇ/ವಿಜಯನಗರಕ್ಕೇ ಸೇರಿದ್ದವಾದ್ದರಿಂದ ತಾಳ ಹಾಗೂ ಅದನ್ನನುಸರಿಸಿ ನಾಟ್ಯದಶಪ್ರಾಣವನ್ನು ಹೇಳಿದ್ದರೇನೂ ಆಶ್ಚರ್ಯವಿಲ್ಲ. ಇದರಲ್ಲಿ ರಾಗದಶಪ್ರಾಣಗಳನ್ನು ಹೇಳದ್ದರಿಂದ ಈ 16 ನೇ ಶತಮಾನದ ಕಾಲದಲ್ಲಿ ಷಡ್ಜಗ್ರಾಮವೇ ನೆಲೆಯಾಗಿದ್ದು, ಅವಶ್ಯಕತೆಯನ್ನಾಧರಿಸಿ ರಾಗದಶಪ್ರಾಣಗಳ ಕೆಲವು ಅಂಶಗಳು ಬಿಟ್ಟುಹೋದ್ದರಿಂದ 17ನೆಯ ಶತಮಾನದ ಅನಂತರದವನೆಂದೂ ಈ ಗ್ರಂಥಕಾರನು ಅದನ್ನು ಹೇಳದೆ ಬಿಟ್ಟಿದ್ದಾನೆ ಎಂದು ಊಹಿಸಲಡ್ಡಿಯಿಲ್ಲ. ನೂಪುರಭ್ರಮರಿಯ ಇಂತಹ ಗ್ರಂಥಗಳನ್ನು ಪರಿಚಯಿಸುವ ಸಾಹಸವನ್ನು ಬಹಳ ಶ್ರೇಷ್ಠ ಕಾರ್ಯವನ್ನು ಮಾಡುತ್ತಿದೆ.
@noopurabhramari1212
@noopurabhramari1212 21 күн бұрын
ಧನ್ಯವಾದಗಳು ಅಮ್ಮ.
@mamatanadgir1217
@mamatanadgir1217 23 күн бұрын
Very interesting.Thank you madam🙏
@noopurabhramari1212
@noopurabhramari1212 23 күн бұрын
@@mamatanadgir1217 welcome
@LalithaSrinivasan-u8j
@LalithaSrinivasan-u8j Ай бұрын
Excellent rendition as the king himself was !
@noopurabhramari1212
@noopurabhramari1212 Ай бұрын
@@LalithaSrinivasan-u8jthank u
@AparnaPanniyot
@AparnaPanniyot Ай бұрын
Informative. History teaches. Happy that you are telling interesting subjects in a simple way. Sharing the knowledge is a great service
@noopurabhramari1212
@noopurabhramari1212 Ай бұрын
@@AparnaPanniyot sure. Thank u
@anandaurja
@anandaurja Ай бұрын
🙏🙏
@sdanayak
@sdanayak Ай бұрын
❤❤ भ, र and त represents Bramha, Vishnu and Mahesus and ं represents Uma ....Very interesting ... Well explained by Dr. Dwaita Vishvanath ... 👍
@mamatanadgir1217
@mamatanadgir1217 Ай бұрын
ಎಷ್ಟೊಂದು ಹೊಸ ವಿಚಾರಗಳನ್ನು ತಿಳಿಸುತ್ತಿರಿ ಧನ್ಯವಾದಗಳು 🙏
@noopurabhramari1212
@noopurabhramari1212 Ай бұрын
@@mamatanadgir1217 thanku
@LalithaSrinivasan-u8j
@LalithaSrinivasan-u8j Ай бұрын
Well related well spoken speach
@noopurabhramari1212
@noopurabhramari1212 Ай бұрын
@@LalithaSrinivasan-u8j thank u madam
@bhatpt5086
@bhatpt5086 Ай бұрын
ತು0ಬಾ ಹೊಸ ವಿಷಯಗಳನ್ನು ತಿಳಿಯುವ0ತಾಯಿತು
@noopurabhramari1212
@noopurabhramari1212 Ай бұрын
@@bhatpt5086 thanku
@noopurabhramari1212
@noopurabhramari1212 Ай бұрын
Very nice
@chetanmurrty7810
@chetanmurrty7810 2 ай бұрын
Excellent Source of information madam blessed to know it from noopura bhramari
@noopurabhramari1212
@noopurabhramari1212 2 ай бұрын
@@chetanmurrty7810 thank u
@mamatanadgir1217
@mamatanadgir1217 2 ай бұрын
Very informative
@anandaurja
@anandaurja 2 ай бұрын
🙏🙏
@mangalasridhar3363
@mangalasridhar3363 3 ай бұрын
Great mam ❤
@sdanayak
@sdanayak 3 ай бұрын
Great efforts 👍
@noopurabhramari1212
@noopurabhramari1212 3 ай бұрын
@@sdanayak 🙏 sir
@rohinisubbarathnamkanchana9750
@rohinisubbarathnamkanchana9750 3 ай бұрын
ಕಲಾಲೋಕದ ರಂಗಾನ್ವಯಗಳ ಬಗ್ಗೆ ಪ್ರಮುಖ ಮಾಹಿತಿಗಳನ್ನೊಳಗೊಂಡ ಗ್ರಂಥವಾದ ಶಾರದಾತನಯನ ಭಾವಪ್ರಕಾಶನವನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು 🙏 🙏 ನೂಪುರಭ್ರಮರಿ ಸಂಸ್ಥೆಯು ಅಸಾಧಾರಣ ಸಾಧನೆಯನ್ನು ಮಾಡುತ್ತಿದೆ. 🎉
@noopurabhramari1212
@noopurabhramari1212 3 ай бұрын
@@rohinisubbarathnamkanchana9750 ಧನ್ಯವಾದ ಅಮ್ಮ. ನಮ್ಮ ಕರ್ತವ್ಯ.
@rohinisubbarathnamkanchana9750
@rohinisubbarathnamkanchana9750 3 ай бұрын
ಅತ್ಯಂತ ಅತ್ಯಂತ ರಸಗಳನ್ನು, ತಾಳಗಳನ್ನು, ಲಾಸ್ಯ ತಾಂಡವಗಳನ್ನು ಇತ್ಯಾದಿ ಕುರಿತಾದ ಅನೇಕ ಕುತೂಹಲಕರವಾದ ಸಂಗತಿಗಳಿವೆ. ಬಹಳ ಧನ್ಯವಾದಗಳು. 🙏 ಬಹಳ ಒಳ್ಳೆಯ ಕಾರ್ಯಕ್ರಮ.
@noopurabhramari1212
@noopurabhramari1212 3 ай бұрын
@@rohinisubbarathnamkanchana9750 thanks amma
@LalithaSrinivasan-u8j
@LalithaSrinivasan-u8j 3 ай бұрын
What a vast Dance literature you are introducing us ! Amazing !
@noopurabhramari1212
@noopurabhramari1212 3 ай бұрын
@@LalithaSrinivasan-u8jit's our duty and pleasure madam
@reborngandharva
@reborngandharva 3 ай бұрын
Refreshing to listen to aspects of Kootanool! It is exciting to learn the aspects, for a student like me, of Natyashastra. Especially the aspects of Rasa and 120 Karanas! Looking forward to a course or a study of Kootanool 🙏🏻
@noopurabhramari1212
@noopurabhramari1212 3 ай бұрын
Our pleasure!
@prathimakiran1478
@prathimakiran1478 3 ай бұрын
Very informative documentary 👏🏻👏🏻wonderfully captured Mano 🙏🏻😊
@noopurabhramari1212
@noopurabhramari1212 3 ай бұрын
Thank you
@srinivasanagashree6188
@srinivasanagashree6188 4 ай бұрын
Very informative ma'am 😊 A must watch Video for all the practitioners of dance😊
@noopurabhramari1212
@noopurabhramari1212 4 ай бұрын
@@srinivasanagashree6188 thank u
@yashodashama9561
@yashodashama9561 4 ай бұрын
❤❤👌👌🥰💐
@lathakshisuvarna4050
@lathakshisuvarna4050 4 ай бұрын
Wonderful ma'am❤ What a presentation 😍!!! One of the finest videos on Natyashastra present in the internet...❤ This project deserves a lot of love...! Thank you!❤
@noopurabhramari1212
@noopurabhramari1212 4 ай бұрын
Thanks a lot 😊
@shwethah7560
@shwethah7560 4 ай бұрын
ನಿನ್ನ ಬಗ್ಗೆ ತುಂಬ ಹೆಮ್ಮೆಯಾಗುತ್ತಿದೆ. ನಾಟ್ಯದ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲ. ಬೇಲೂರು, ಹಳೆಬೀಡಿಗೆ ಹೋದಾಗ ಅಲ್ಲಿನ ಕಲಾ ನೈಪುಣ್ಯತೆ ಬಗ್ಗೆ ಮನಸೋತಿದ್ದೆ. ನಿನ್ನ interview ನೋಡಿದ ಮೇಲೆ ಇನ್ನೊಂದು ಸಲ ಹೋಗಿ ಅಲ್ಲಿನ ಎಲ್ಲಾ ಮೂರ್ತಿಗಳ ಆಂಗಿಕ ಅಭಿನಯದ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸಬಹುದು ಅಂದ್ಕೊಂಡಿದ್ದೇನೆ. Hat's of Manu. Nice interview 🥰
@noopurabhramari1212
@noopurabhramari1212 4 ай бұрын
dhanyavada shwetha.
@Anu-j1h
@Anu-j1h 4 ай бұрын
Excellent explanation ❤
@kusumaneriya3982
@kusumaneriya3982 4 ай бұрын
Ninna aala adhyayana mandisuvike buddhimathege manasothe Manoo Good luck 😊
@noopurabhramari1212
@noopurabhramari1212 4 ай бұрын
@@kusumaneriya3982 thank u
@prathimakiran1478
@prathimakiran1478 4 ай бұрын
ಇಂತಹ ಅಮೋಘ ಗ್ರಂಥಗಳನ್ನು ಬೆಳಕಿಗೆ ತರುವ ನಿಮ್ಮ ಕಳಕಳಿಯ ಆಶಯವನ್ನು ಸರಕಾರ ಶೀಘ್ರವಾಗಿ ನೆರವೇರಿಸಲಿ ಎಂಬುದು ನಮ್ಮ ಹಾರೈಕೆ 🙏🏻
@noopurabhramari1212
@noopurabhramari1212 4 ай бұрын
ಧನ್ಯವಾದ
@Zqytu
@Zqytu 4 ай бұрын
ಅಪಾರವಾದ ಜ್ಞಾನ❤ 🙏 ಸಾಹಿತ್ಯದ ಬಗೆಗಿನ ಆಸಕ್ತಿಯನ್ನು ದ್ವಿಗುಣಗೊಳಿಸುವಂತಹ ವಿವರಣೆ!
@noopurabhramari1212
@noopurabhramari1212 4 ай бұрын
ಧನ್ಯವಾದಗಳು
@nskbhat746
@nskbhat746 4 ай бұрын
👌🇮🇳
@LalithaSrinivasan-u8j
@LalithaSrinivasan-u8j 4 ай бұрын
What a erudite scholar and great King Rana Kumbha was! What tragic end ! In your Spirited words and information he came alive in all his glory Thanks for such heart filling and proud persons who made India great ! You are superb too !!!
@noopurabhramari1212
@noopurabhramari1212 4 ай бұрын
Thanks a lot madam for the encouraging words. Yes. He is a great king
@prathibhasatyanarayana2219
@prathibhasatyanarayana2219 4 ай бұрын
ರಾಣಾ ಕುಂಭನು ರಾಜನಾಗಿ ಮತ್ತು ಸಂಗೀತ ಶಾಸ್ತ್ರಜ್ಞನಾಗಿ ಮಾಡಿದ ಸಾಧನೆಗಳ ಬಗ್ಗೆ ಅತ್ಯಂತ ದುರ್ಲಭವಾದ ಮಾಹಿತಿಯನ್ನು, ಎಲ್ಲಾ ಭಾರತೀಯರೂ ಹೆಮ್ಮೆ ಪಡುವಂತೆ ವರ್ಣಿಸಿದ್ದೀರ. ಇಂತಹ ವಿಷಯವನ್ನು ಸುಸಾoದರ್ಭಿಕವಾಗಿ ಸ್ವಾತಂತ್ಯ ದಿನವು ಸನ್ನಿಹಿತವಾಗುವಂತೆ ಪ್ರಕಟಿಸುವಿರುದು ಸಂತೋಷದ ವಿಷಯ. ಇಂತಹ ಮಹನೀಯರು ಸದಾ ನಮ್ಮ ಸ್ಮರಣೆಯಲ್ಲಿದ್ದು ನಮ್ಮನ್ನು ಪ್ರೇರಿಸಲಿ. 🙏🏻
@noopurabhramari1212
@noopurabhramari1212 4 ай бұрын
ಧನ್ಯವಾದಗಳು
@Anu-j1h
@Anu-j1h 4 ай бұрын
Wonderful !!!!🎉❤
@rohinisubbarathnamkanchana9750
@rohinisubbarathnamkanchana9750 4 ай бұрын
ನೂಪುರಭ್ರಮರಿಯ ಟೀಮ್ ಈ ಶಾಸ್ತ್ರಗ್ರಂಥಗಳ ಪರಿಚಯದ ಕಾರ್ಯವನ್ನು ಅತ್ಯಂತ ಶ್ಲಾಘನೀಯವಾಗಿ ಮಾಡುತ್ತಿದೆ. ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲದ ಒಂದು ವಿಶೇಷವೆಂದರೆ ನಮ್ಮ ಭಾರತದ ಮಹಾರಾಜರುಗಳು. ಈ ಮಹಾರಾಜರು ಸಕಲ ವಿದ್ಯೆಗಳಲ್ಲಿ ತಾವೂ ಪಾರಂಗತರಾಗಿದ್ದಿದ್ದಲ್ಲದೆ, ಅಂತೆಯೇ ಅಷ್ಟೇ ಪ್ರೋತ್ಸಾಹವನ್ನೂ ನೀಡಿ ವಿದ್ಯೆಗಳು ನಿಲ್ಲಲೂ ಮುಂದುವರೆಯಲೂ ಕಾರಣರಾಗಿದ್ದಾರೆ ಎಂಬ ಹಿರಿಮೆ ಗರಿಮೆಗಳನ್ನು ಇಂತಹ ಕಾರ್ಯಕ್ರಮಗಳು ತಿಳಿಸುತ್ತಿವೆ. ಧನ್ಯವಾದಗಳು 🙏 ಧನ್ಯವಾದಗಳು ಡಾ. ಮನೋರಮಾರೇ
@noopurabhramari1212
@noopurabhramari1212 4 ай бұрын
ನಮ್ಮ ಕರ್ತವ್ಯ ಅಮ್ಮ. ಬಹಳ ಧನ್ಯವಾದಗಳು ನಿಮ್ಮ ಪ್ರೀತಿ ಆಶೀರ್ವಾದಗಳಿಗೆ
@Anu-j1h
@Anu-j1h 4 ай бұрын
Wonderful!!! 😊👍
@prathimakiran1478
@prathimakiran1478 4 ай бұрын
ನಮ್ಮ ಶ್ರೀಮಂತ ಕಲಾ ಸಂಪತ್ತನ್ನು ಚಿಕ್ಕ ,ಚೊಕ್ಕವಾಗಿ ಪ್ರಸ್ತುತ ಪಡಿಸಿ ,ನಮ್ಮಲ್ಲಿಯೂ ಅರಿವನ್ನು ಮೂಡಿಸುತ್ತಿರುವ ನಿಮಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು 😊🙏🏻
@noopurabhramari1212
@noopurabhramari1212 4 ай бұрын
ಧನ್ಯವಾದಗಳು❤
@rajagopalkanyana1417
@rajagopalkanyana1417 4 ай бұрын
ನಾಗಕುಮಾರ ಚರಿತೆ ಎನ್ನುವ ಜೈನ ಯಕ್ಷಗಾನ ಪ್ರಸಂಗವಿದೆ, ಮುದ್ರಣಗೊಂಡಿಲ್ಲ. ದಿ.ಡಾ. ನಾರಾಯಣ ರಾವ್ ಚೊಕ್ಕಾಡಿ ಇದರ ಕವಿ.(ಹಸ್ತ ಪ್ರತಿ ನನ್ನಲ್ಲಿದೆ) 🙏 - ರಾಜಗೋಪಾಲ್ ಕನ್ಯಾನ.
@noopurabhramari1212
@noopurabhramari1212 4 ай бұрын
ಓಹ್. ಹೌದೇ. ಧನ್ಯವಾದಗಳು ಮಾಹಿತಿಗೆ. ಯಾವುದು ಪ್ರಕಟಗೊಂಡಿವೆಯೋ ಅದನ್ನಷ್ಟೇ ಹೇಳಲು ಸಾಧ್ಯವಾಯಿತು.
@lathakshisuvarna4050
@lathakshisuvarna4050 4 ай бұрын
Manorama ma'am is not only a person with plenty of knowledge, but is also a wonderful mentor and guide when it comes to the Shastras. I am a student under her guidance & saying this with all good experience 💖... Love you ma'am...🙏🏻❤️ Keep enlightening us with your ocean of knowledge...!🙏🏻❤
@noopurabhramari1212
@noopurabhramari1212 4 ай бұрын
Thank you Ananya. So sweet of you..
@ManoramaHejmadi
@ManoramaHejmadi 4 ай бұрын
Great job❤
@noopurabhramari1212
@noopurabhramari1212 4 ай бұрын
Thank you
@rohinisubbarathnamkanchana9750
@rohinisubbarathnamkanchana9750 4 ай бұрын
ಇಂತಹ ಗ್ರಂಥ ಪರಿಚಯಗಳು ಆ ಗ್ರಂಥಗಳ ಕನ್ನಡಿಯಂತೆ ಉಪಯುಕ್ತವಾಗುತ್ತಿದ್ದು, ಆಸಕ್ತ ಸಂಶೋಧಕರಿಗೆ ತಾವು ತಮ್ಮ ವಿಷಯಕ್ಕಾಗಿ ಯಾವ ಗ್ರಂಥವನ್ನು ಆಧರಿಸಬೇಕೆಂದು ಕಿರು ಪರಿಚಯಿಸಿ ವಿಷಯಲಾಭದ ಸುಲಭೋಪಯವನ್ನೂ ತೋರುತ್ತಿದೆ. ಬಹಳ ಶ್ರಮವಹಿಸಿ ಮಾಡುತ್ತಿದ್ದೀರಿ. ಧನ್ಯವಾದಗಳು. 🙏
@noopurabhramari1212
@noopurabhramari1212 4 ай бұрын
ಧನ್ಯವಾದ ಅಮ್ಮ. ನಮ್ಮ ಕರ್ತವ್ಯವಿದು
@rohinisubbarathnamkanchana9750
@rohinisubbarathnamkanchana9750 5 ай бұрын
Very very informative. Thank you 🙏
@noopurabhramari1212
@noopurabhramari1212 4 ай бұрын
You are very welcome
@nagaranjithas
@nagaranjithas 5 ай бұрын
Wow! How interesting to know about dharma artha kama moksha shringaras concept. Never thought of shringara in this way. Kudos to Bhoka raja
@ManoramaHejmadi
@ManoramaHejmadi 5 ай бұрын
ನಿಮ್ಮ ಧ್ವನಿಯೂ ಇಂಪು ಕೇಳುಗನನ್ನ ಸೆರೆಹಿಡಿದರೆ, ವಿಚಾರದ ಗಹನತೆ, ಅಚ್ಚರಿಯಲ್ಲಿ ಕೆಡವುತ್ತವೆ
@noopurabhramari1212
@noopurabhramari1212 5 ай бұрын
@@ManoramaHejmadi ಧನ್ಯವಾದಗಳು
@rohinisubbarathnamkanchana9750
@rohinisubbarathnamkanchana9750 5 ай бұрын
ಈ ಮಾಲಿಕೆಯಲ್ಲಿ ಡಾ. ಮನೋರಮಾರವರ ಪೀಠಿಕೆಯು ಭಾರತೀಯ ಕಲೆಗಳ ಅಂತರಂಗವನ್ನೂ ಆತ್ಮವನ್ನೂ ಉದ್ದೇಶವನ್ನೂ ಮಹಿಮೆಯನ್ನೂ ಹೇಳಿದರೆ, ಡಾ. ದ್ವರಿತಾರವರ ದಶರೂಪ ಗ್ರಂಥದ ವಿವರಣೆಯು ಮುಖ್ಯ ಮಾಹಿತಿಗಳನ್ನೆಲ್ಲ ಒಳಗೊಂಡಿದ್ದು ದಶರೂಪ ಗ್ರಂಥದ ಪಕ್ಷಿನೋಟವನ್ನು ಮಾಡಿಸುವತ್ತ ಸಫಲವಾಗಿದೆ. ನೂಪುರಭ್ರಮರಿಯ ಈ ಶಾಸ್ತ್ರರಂಗದ ಮಾಲಿಕೆ ಬಹಳ ಮುಖ್ಯವಾದದೂ ಪ್ರಶಸ್ತವಾದುದೂ ಕಲಾಲೋಕೋಪಯೋಗಿಯಾದದ್ದೂ ಆಗಿವೆ. ಕಲಾಲೋಕದ ಸಹೃದಯ ಕೃತಜ್ಞತೆಗಳಿಗೆ ಪಾತ್ರವಾದದ್ದಾಗಿದೆ.
@noopurabhramari1212
@noopurabhramari1212 4 ай бұрын
ಬಹಳ ಧನ್ಯವಾದಗಳು ಅಮ್ಮ