ದಯಮಾಡಿ ಸಮಯ, ದಿನಾಂಕ ಗಳನ್ನು ತಿಳಿಸಿ... ಆಚಾರ್ಯರ ಬಾಯಿಂದ ಬರುವ ಪ್ರವಚನ ಅಮೃತಕ್ಕೂ ಮಿಗಿಲು
@avijnathasakha72455 ай бұрын
I humbly offer my respects to the Management of Vidyapeeta for organizing this event. I extend my humble obeisance to Sudha mam from Raichur, whose desire has made it possible for us to witness this remarkable grantha by the esteemed Acharyaru for two years. This blessing is rare and precious. Finally, I pay my humble obeisance to the lotus feet of HG Prabhanjana Acharyaru for bestowing mercy by giving this lecture. I pray to Lord Sri Krishna to bless me with the opportunity to listen to all the upcoming lectures..
@jayalaksmibhandary3443 ай бұрын
ಜೈ ಶ್ರೀ ಕೃಷ್ಣ ❤
@viprapriyakruti5 ай бұрын
ನಮ್ಮ ಸುಯೋಗ ಆಚಾರ್ಯರ ಮುಖದಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಕೇಳುವುದು... 🙏 ಅದೆಷ್ಟು ಜನ್ಮಗಳ ಪುಣ್ಯದ ಫಲವೋ ಇದು 🙏🙏
@BKRKBk-gs6fw5 ай бұрын
ಆಚಾರ್ಯಾರೇ ಪ್ರವಚನದ ಸಂಖ್ಯೆ ಬರೆದರೆ ಅನುಕೂಲ. ಯಾವುದೂ miss ಆಗುವುದಿಲ್ಲ
@pammannavar4 ай бұрын
ಮುಕುನ್ದ ಭಕ್ತೇ ಗುರುಭಕ್ತೇ ಜಾಯೇ
@ravikr76615 ай бұрын
ಆಚಾರ್ಯರರಿಗೆ ಸಾಷ್ಟಾಂಗ ನಮಸ್ಕಾರಗಳು
@aknagaraj72995 ай бұрын
ಶ್ರೀ ಗುರುಭ್ಯೋ ನಮಃ ಹರಿ ಓಂ ಶ್ರೀ ಆಚಾರ್ಯರಿಗೆ ಅನಂತಾನಂತ ನಮಸ್ಕಾರಗಳು 🙏🙏🙏