ಹೆಸರು ಉಂಡಿ ಮಾಡೋದು ತುಂಬಾ ಚಂದ ಹೇಳಿದ್ರಿ ತೋರ್ಸಿದ್ರಿ, thank u mam
@PaakaShringarАй бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏
@aparnarao62636 ай бұрын
ತುಂಬಾ ಚೆನ್ನಾಗಿ ಮಾಡಿದ್ದೀರಾ ಮೇಡಂ ಮಾಡುವ ಪದ್ಧತಿ ತುಂಬಾ ಸರಳವಾಗಿ ಹೇಳಿದ್ದೀರಾ😊
@PaakaShringar6 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@nithyananda.serugar40174 ай бұрын
❤ nice@@PaakaShringar
@PaakaShringar4 ай бұрын
@@nithyananda.serugar4017 Thank you 🙏🏻 keep watching and supporting.
@shailajshettar65042 жыл бұрын
ಬಾಯಿಲ್ಲಿ ನೀರು ಬರತಾ ಇದೆ.👌👌👍
@PaakaShringar2 жыл бұрын
Thank you 🙏🏻
@ajk10712 жыл бұрын
🙏
@UmadeviPatil-g9k9 ай бұрын
@@PaakaShringar😊ಐ 😊😊ಬಹಳ ಸುಲಭ ವಿಧಾನ ತಿಳಿಸಿದ್ದಕ್ಕೆ ಧನ್ಯವಾದ ಗಳು ಮೇಡಂ. ಉಮಾದೇವಿ.
@parshwanath7150 Жыл бұрын
Super Beautiful ❤️ Traditional.. sweet.Reciepe Hessuru..uundee. Thank you 🙏 for sharing
@PaakaShringar Жыл бұрын
Thank you so much 🙂 keep watching and supporting
@pgtamse Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ.
@PaakaShringar Жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@mangalajb85852 ай бұрын
ಬೆಲ್ಲದ ಉಂಡಿ ರುಚಿ ಬಹಳ.❤❤
@PaakaShringar2 ай бұрын
ಈ ಕೆಳಗಿನ ಲಿಂಕ ಚೆಕ್ ಮಾಡಿ kzbin.info/www/bejne/Z5rWf3V7a5ZkhJosi=ZLAvC3lrg3Lk6fqX
@malav-wr1sx Жыл бұрын
Nimm bhashe ,nimma voice 👌👌👌👌♥️♥️♥️
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@prahalladag396 Жыл бұрын
So nice I will try to do. Tq so much for sharing beautiful wunde
@PaakaShringar Жыл бұрын
Thank you so much for your lovely feedback 🙏🏻 definitely try the recipe and share your feedback.
@umak4233 Жыл бұрын
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದೀರ ಹೃದಯ ಪೂರ್ವಕ ಧನ್ಯವಾದ 🙏
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ :)
@ganapibhat-nc9te Жыл бұрын
Tamba chennagi tilisiddiri. Namaste 🙏
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@SureshBhandary-f6e4 ай бұрын
ತುಂಬಾ ಚೆನ್ನಾಗಿದೆ
@PaakaShringar4 ай бұрын
Thank you 🙏🏻
@renukarenu39273 ай бұрын
Super super my favourite
@PaakaShringar3 ай бұрын
Thank you 🙏🏻
@kowsalyabhimachar4182 Жыл бұрын
,,ತುಂಬಾ ಚೆನ್ನಾಗಿ ಇದೆ,👌👌 👌
@PaakaShringar Жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@ManulaManju-bb1it Жыл бұрын
Now greenamaddu. Thanks for explaining method of preparing. Mrs.Manjula prakash.
@PaakaShringar Жыл бұрын
You are most welcome Manjula ji 🙏🏻 keep watching and supporting.
@trisha96252 жыл бұрын
Wonderful recipe and tasty and healthy recipe 😋 enjoying it
@PaakaShringar2 жыл бұрын
Thank you so much for your lovely feedback :)
@tarauchil2750 Жыл бұрын
Yummy tasty receipe. Tnx madam. 🙏
@PaakaShringar Жыл бұрын
Thank you for your lovely feedback 🙏🏻
@shridevikumbar85095 ай бұрын
Superb ri aunty today I made ladoos ... it's really yummy .... thank u 💓 💗
@PaakaShringar5 ай бұрын
Glad to hear that Thank you 🙏🏻
@pmenakamma2847Ай бұрын
Hesarukalinaonde.super
@PaakaShringarАй бұрын
Thank you
@bharatichoudhari2742 Жыл бұрын
ಬಹಳೆ ಚೆನ್ನಾಗಿದೆ ರೀ 👌👌👌👌
@PaakaShringar Жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@sowmyasowmya3386 Жыл бұрын
ನೀವು ಹೇಳಿಕೊಟ್ಟ ಹೆಸರಿ ಕಾಳಿನ ಉಂಡೆ ತುಂಬಾ ಚೆನ್ನಾಗಿತ್ತು ತುಂಬಾ ಟೇಸ್ಟಿ ಆಗಿತ್ತು, ನಮ್ಗೆ ತುಂಬಾ ಇಷ್ಟ ಆಯ್ತು ಅದಕ್ಕೆ ನಾವು ತಂಬಿಟ್ಟು ಕೇಳ್ತಾ ಇದೀವಿ ತಂಬಿಟ್ಟು ದೇವರಿಗೆ ಮಾಡೋದು ಹೇಳ್ಕೊಡಿ
@PaakaShringar Жыл бұрын
Hi Sowmya ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 already 2,3 ತರಹದ ತಂಬಿಟ್ಟು ರೆಸಿಪಿನ share ಮಾಡಿದ್ದಿನಿ, ನಮ್ಮ ಚಾನೆಲ್ play list ( laddu play list) ಒಂದು ಸಲಾ check ಮಾಡಿ.
@sudhakulkarni50056 ай бұрын
Wow bhala masta besanundi haga kanaslikattava 👌👌👌👌👍😋😋
@PaakaShringar6 ай бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@vasanthikr34217 ай бұрын
Nice tips. Devara naiveda madudu ತಿಳಿಸಿದ್ದು is best.
@PaakaShringar7 ай бұрын
ನಮ್ಮ ಮನೆಯಲ್ಲಿ ಏನಾದರೂ ಸ್ಪೆಶಲ್ ಮಾಡಿದ್ರೆ ದೇವರಿಗೆ ನೈವೇದ್ಯ ಮಾಡದೆ ತ್ತಿನೋಲಾ. ಆಚೆಯಿಂದ ಹಣ್ಣು sweet ತಂದ್ರು ಕೂಡಾ ದೇವರಿಗೆ ನೈವೇದ್ಯ ಮಾಡೇ ತಿನ್ನುತಿವಿ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@savitatilaganji14525 ай бұрын
Healthy yummy easy recipe
@PaakaShringar5 ай бұрын
Thank you 🙏🏻
@s.m.aragol35587 ай бұрын
I like this recipe. ❤
@PaakaShringar7 ай бұрын
Thanks for liking
@meenakshishabaraya5913 Жыл бұрын
Very special
@PaakaShringar Жыл бұрын
Thank you 🙏🏻
@bhagyalakshmimunjee53607 ай бұрын
Thumba chennaagide. Neevu maathi super. 👌👌👌🎉🎉
@PaakaShringar7 ай бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@premadoddapattar98735 ай бұрын
Om Shri Gurudev Namah Annapoorneshwari Namo Namah super super super super
@PaakaShringar5 ай бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@girijasrishaila8126 Жыл бұрын
Healthy and yummy Tq
@PaakaShringar Жыл бұрын
Thank you 🙏🏻
@nirmalaghanti4474 Жыл бұрын
Very nice recipe People living out side India Is a difficult task. It is my favorite ladu
Very yummy😋 nutritious healthy laadu thank you for sharing this traditional dish.... 😃
@PaakaShringar2 жыл бұрын
Thank you so much for your lovely feedback 🙏🏻
@vandanas2798 Жыл бұрын
Where r u Geetha.? R u in blr let me know... 😀😍🥰🙏🙏
@PaakaShringar Жыл бұрын
@@vandanas2798 hi Vandana ji 🙏🏻 from Hubli, currently living in Manipal
@madhusudanhiriyur76012 жыл бұрын
But my my mouth is watering.
@recipepaakashaale9462 жыл бұрын
Nice laadu mam
@PaakaShringar2 жыл бұрын
Thank you 🙏🏻
@nithyananda.serugar40174 ай бұрын
❤ Very nice
@PaakaShringar4 ай бұрын
Thank you so much 🙏🏻
@pallavikulkarni1607 Жыл бұрын
Mouth watering
@PaakaShringar Жыл бұрын
Thanks a lot
@nalinaprakash2362 Жыл бұрын
ನಿಮ್ಮ recipes ತುಂಬಾ ಇಷ್ಟ
@PaakaShringar Жыл бұрын
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
@chinthamanij22122 жыл бұрын
Wow super method
@PaakaShringar2 жыл бұрын
Thank you 🙏🏻
@mamathaagadi38082 жыл бұрын
Very nice narrating of the healthy recipe medam
@PaakaShringar2 жыл бұрын
Thank you so much for your lovely feedback 🙏🏻
@KamalaPJ-o9q5 ай бұрын
👌👌supar
@PaakaShringar5 ай бұрын
Thank you
@veenahegde90907 ай бұрын
Thank you. Very much liking your language & recipes ❤
@PaakaShringar7 ай бұрын
Thank you so much for your lovely feedback 🙏🏻
@renukapatil67612 жыл бұрын
Nivu mado aduge nodode ಒಂದು tara khushiyagutte nange. ನಾ ಅಂತೂ miss madode ಇಲ್ಲ. I am so happy Akka 👌👌👍👍
@PaakaShringar2 жыл бұрын
Hi Renuka ನಿಮ್ಮ comment ಓದಿ ತುಂಬಾ ಖುಷಿ ಆಯ್ತು . ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ 🤗
@Laxmi-x8w5r5 ай бұрын
ಸೂಪರ್
@geetaba8732 жыл бұрын
ನೀವು ತೋರಿಸಿದ ರೀತಿ ನಾನು ಮಾಡಿ ನೋಡಿದೆ ಬಹಳ ರುಚಿ. ರುಚಿಯಂತೂ super 👌 thank you ಮೇಡಂ
@PaakaShringar2 жыл бұрын
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@SavitaHalemani5 ай бұрын
Super sister
@PaakaShringar5 ай бұрын
Thank you 🙏🏻
@trivenipraveen45632 жыл бұрын
Hello.. since long time I was searching for this recipe..
@PaakaShringar2 жыл бұрын
Ohh! Definitely try the recipe and share your feedback. Thank you 🙏🏻
@hssowbhagyajairaj22037 ай бұрын
Shubhavagali. Dhanyavadagalu
@neelamurthy48612 жыл бұрын
Hi mam ... you have uploaded a very good n healthy recipe... awesome presentation with useful tips...i liked it very much will definitely try... thank you so much mam 😘😘👍👍👍❤️❤️❤️
@PaakaShringar2 жыл бұрын
Thank you so much Neela ji for your wonderful feedback 🙏🏻
@Laxmi-x8w5r5 ай бұрын
ಸೂಪರ್ ರೀ ಮೇಡಂ
@PaakaShringar5 ай бұрын
Thank you 🙏🏻
@manjulasoppin24592 жыл бұрын
This Green gram Laddu is the most favourite Sweet of UK that is Super tasty and Healthy too where you prepared it perfectly with most valuable Tips. Applause for your efforts Geeta Dear.👏👏
@PaakaShringar2 жыл бұрын
Thank you so much Manjula ji for your lovely feedback 🙏🏻 means a lot.
@shardammam5138 Жыл бұрын
F
@shardammam5138 Жыл бұрын
Yet
@agraharmallikarjun81387 ай бұрын
ನಾವು ಹೆಸರು ಕಾಳು ಬದಲು ಹೆಸರು ಬೇಳೆ ಉಪಯೋಗಿಸುತ್ತೇವೆ. ಕೇರೋದು ತಪ್ಪುತ್ತೆ. ಸಕ್ಕರೆ ಉಪಯೋಗಿಸಬಾರದು. ಬೆಲ್ಲನೆ ಉಪಯೋಗಿಸಬೇಕು
@PaakaShringar7 ай бұрын
ಹೆಸರು ಕಾಳು ಹೆಸರು ಬೇಳೆ ಎರಡು ಉಪಯೋಗಿಸುತ್ತೇವೆ. ಹೆಸರು ಬೇಳೆಗಿಂತ ಹೆಸರುಕಾಳು ಉಂಡಿ ತುಂಬಾ healthy and tasty. ಆಮೇಲೆ ಬೆಲ್ಲಾ ಹಾಕಿ ಮಾಡಿದ ಹೆಸರು ಕಾಳು ಉಂಡಿ ಮತ್ತೆ ಹೆಸರು ಬೇಳೆ ಉಂಡಿ ಎರಡು ರೆಸಿಪಿನ already share ಮಾಡಿದ್ದಿನಿ ನಮ್ಮ ಚಾನೆಲ್ playlist ನ ಒಂದು ಸಲಾ ಚೆಕ್ ಮಾಡಿ. Thanks for watching 🙏🏻