Mam I write the assignment in english now I am write the exam in kannada medium
@BAsubjectclass3 ай бұрын
@@Shanudhanu11 ಏನು ತೊಂದರೆ ಇಲ್ಲ... ಬರೀಬೋದು
@Shanudhanu113 ай бұрын
@@BAsubjectclass thank you so much mam
@PrajwalMD-s2i3 ай бұрын
Madam ba 3rd year imp question kodi man pls
@BAsubjectclass3 ай бұрын
ಹಾಕಿದ್ದೇನೆ.... ಹಳೆಯ ವಿಡಿಯೋ ನೋಡಿ
@PavithraS-b8w3 ай бұрын
Tq so much mam ❤❤❤
@BAsubjectclass3 ай бұрын
Keep watching
@geethab71703 ай бұрын
Please uploaded 1year BA English videos
@BAsubjectclass3 ай бұрын
@@geethab7170 ಹಳೆಯ ವಿಡಿಯೋ ನೋಡಿ ಹಾಕಿದ್ದೇನೆ....
@peaceofnature95693 ай бұрын
Tnk you mdm 👍
@PrakruthiPrakruthi-bi3xg26 күн бұрын
Miss S E P student ge heli miss in kannda test book ಕಲಾ ಕಾವೇರಿ miss adrali irodu heli miss
@BAsubjectclass26 күн бұрын
@PrakruthiPrakruthi-bi3xg ಅದಿಲ್ಲ sorry ಪ್ರಕೃತಿ
@VijayVijay-ff5nu3 ай бұрын
Tq madam ❤
@BAsubjectclass3 ай бұрын
@@VijayVijay-ff5nu 🙏🏻🙏🏻🙏🏻
@punarnava62542 ай бұрын
Mam geography and Anthropology important chapters yavdu mam
@BAsubjectclass2 ай бұрын
@@punarnava6254 sorry ಅದು ಎಲ್ಲಾ ನಾನು ಕಲಿಲಿಲ್ಲ
@DarlingMahi-u4v3 ай бұрын
ಅರ್ಥಶಾಸ್ತ್ರ ಬಗ್ಗೆ ತಿಳಿಸಿಕೊಡಿ ಮಮ್ಮಾ
@BAsubjectclass3 ай бұрын
@@DarlingMahi-u4vsorry...ಅದು ಇಲ್ಲ...
@HEMANTHKUMAR-cf9hb3 ай бұрын
Hello madam KSOU ನಲ್ಲಿ ,degree ಮಾಡಿದ್ದರೆ ,assignment ಬರಿಬೇಕಾ ?? Books ಎಲ್ಲಾ ಅವರೇ ಕೊಡ್ತಾರಾ ?? ಹೇಳಿ ಮೇಡಂ please. .. ನಾನು ಈಗ BA final year ಮಾಡ್ತಾ ಇದೀನಿ ,, next MA KSOU , ನಲ್ಲಿ ಮಾಡೋಣ ಅಂತಾ ಇದೀನಿ .
@BAsubjectclass3 ай бұрын
Assignment ಬರೀಬೇಕು.... ಬರೆಯದಿದ್ರೆ ಅವರು ಏನೂ ಹೇಳುದಿಲ್ಲ ಮಾರ್ಕ್ಸ್ ಕಮ್ಮಿ ಸಿಗತ್ತೆ ಅಷ್ಟೇ... MA ಮಾಡಿ books ಎಲ್ಲಾ ಅವರೇ ಕೊಡತಾರೇ
@HEMANTHKUMAR-cf9hb3 ай бұрын
@@BAsubjectclass thank you mam
@indu51123 ай бұрын
Mam economics heli mam please 🙏🙏🙏
@BAsubjectclass3 ай бұрын
@@indu5112sorry....economics ಇಲ್ಲ
@gnaneshwari2733 ай бұрын
ಮ್ಯಾಮ್ ಅರ್ಥಶಾಸ್ತ್ರದಲ್ಲಿ ಇಂಪಾರ್ಟೆಂಟ್ ಆಗಿ ಬರುವಂತಹ ಪ್ರಶ್ನೆಗಳನ್ನು ಸ್ವಲ್ಪ ತಿಳಿಸಿ
@BAsubjectclass3 ай бұрын
@@gnaneshwari273ಅರ್ಥಶಾಸ್ತ್ರ ಇಲ್ಲ ನನ್ನ ಸಬ್ಜೆಕ್ಟ್ ಅಲ್ಲ....sorry...
@DarlingMahi-u4v3 ай бұрын
First year BA English important lessons please madam Heli please
Mam b.a 1st year 2024-25 year July cycle avrige exam yavag iratte please heli
@BAsubjectclass3 ай бұрын
@@sathishagowdasathishagowda5162 ಅಕ್ಟೋಬರ್ / ನವೆಂಬರ್ ಅಲ್ಲಿ ಇರ್ತದೆ....ಒಂದು exam ಮತ್ತೆ ಒಂದು ಮಾರ್ಚ್ / ಏಪ್ರಿಲ್.... ಕೆಲವೊಮ್ಮೆ month change ಇರ್ತದೆ... Ksou office ಗೆ ಫೋನ್ ಮಾಡಿ ವಿಚಾರಿಸಿ ತುಂಬಾ ಬದಲಾವಣೆ ಇರ್ತದೆ
@sathishagowdasathishagowda51623 ай бұрын
@@BAsubjectclass mam Ivag exam time table bitidaralla adu ba 1st year 2024-25 July cycle avrigu idya
@BAsubjectclass3 ай бұрын
@@sathishagowdasathishagowda5162 ನೀವು ಒಮ್ಮೆ ksou office ಗೆ ಫೋನ್ ಮಾಡಿ ವಿಚಾರಿಸಿ
@sathishagowdasathishagowda51623 ай бұрын
Mam please reply me I'm totally confused
@sathishagowdasathishagowda51623 ай бұрын
@@BAsubjectclass OK thank you mam
@lkkaravali33083 ай бұрын
English medium take book du heli
@amruthatipsinkannada49953 ай бұрын
July 2024 admission agiradu 2 month exam evagle edya madam
@BAsubjectclass3 ай бұрын
ನೀವು ksou ಗೆ phone ಮಾಡಿ ವಿಚಾರಿಸಿ ಅದರ ಬಗ್ಗೆ ಗೊತ್ತಿಲ್ಲ ನಂಗೆ.. 🙏🏻
@Rohitsagar123-u6v3 ай бұрын
No. 2025 September nalli irruthe Nimma exam
@chaithrahrchaithrahr52379 күн бұрын
Istanne odutha iddini akka pass agthiva
@BAsubjectclass9 күн бұрын
@@chaithrahrchaithrahr5237 100% ಪಾಸ್ ಆಗ್ತಿರ ಇಷ್ಟು ಓದಿದ್ರೆ ಕಂಡಿತಾ ಸಾಕು
@chaithrahrchaithrahr52379 күн бұрын
Heli akka
@soundaryacollections8736Ай бұрын
Sis nan suject 1st year ( HPEn) text Book yavdu send madi
@BAsubjectclassАй бұрын
@@soundaryacollections8736 ನೀವು ksou ವಿದ್ಯಾರ್ಥಿ ಯ??
@mallikarjunaswamyhs12912 ай бұрын
Geography illa
@DarlingMahi-u4v3 ай бұрын
Mam English grammar
@girijagirija78163 ай бұрын
Mam. inglish subject idre use agthithu
@BAsubjectclass3 ай бұрын
@@girijagirija7816 illa.. Sorry
@MadhuraMyakalavar3 ай бұрын
Medam English grammar kodabavuda
@BAsubjectclass3 ай бұрын
@@MadhuraMyakalavar ಇಲ್ಲ
@akshu94023 ай бұрын
Mam idu yav University
@BAsubjectclass3 ай бұрын
@@akshu9402 ksou ಮೈಸೂರು
@lkkaravali33083 ай бұрын
Ksou
@MadhuraMyakalavar3 ай бұрын
January cycle exam yavaga medam
@BAsubjectclass3 ай бұрын
@@MadhuraMyakalavar ನೀವು ksou ಗೆ phone ಮಾಡಿ ಕೇಳಿ... ನಾನು ಕೂಡ ಅಲ್ಲಿಯ ವಿದ್ಯಾರ್ಥಿ ಅಷ್ಟೇ
@MadhuraMyakalavar3 ай бұрын
Exam tima tebel bi de medam pl
@BAsubjectclass3 ай бұрын
@@MadhuraMyakalavar ಹಾಕಿದ್ದೇನೆ ನೋಡಿ... Posts ಅಂತ ಇದೆ ಅದ್ರಲ್ಲಿದೆ