"100 ಕೋಟಿ ಶ್ರೀಗಂಧದ ತೋಟಕ್ಕೆ ಮಾಡಿರುವ ಸೆಕ್ಯೂರಿಟಿ ಸಿಸ್ಟಮ್!"-E2-Ramesh BalutagI Sandalwood Farm TOUR

  Рет қаралды 728,953

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Жыл бұрын

#RAMESHBALUTAGI #sandalwoodfarming #kalamadhyama #param
Click on the below link to Subscribe to Kalamadhyama KZbin Channel. / @kalamadhyamayoutube
www.kalamadhyama.com
100 ಕೋಟಿ ರೂಪಾಯಿ ಮೌಲ್ಯದ ಶ್ರೀಗಂಧ ಬೆಳೆದ ಸಾಧಕ ರಮೇಶ್ ಬಳೂಟಗಿ ಅವರ ಜೊತೆ ಮಾತು-ಕತೆ ಮತ್ತು ಅವರ ಮಾದರಿ ತೋಟ ಟೂರ್! ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA KZbin CHANNEL:
If you enjoyed this video, please consider supporting KALAMADHYAMA KZbin CHANNEL by joining our membership community on KZbin by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Teja Nursery TOUR Kalamadhyama, SAHAJA SAMRUDDHA ORGANICS, Ramesh Balutagi Interview, ramesh Balutagi Sandalwood farm, Sandalwood farming, Ramesh Balutagi Kalamadhyama, sandalwood farm tour kalamadhyama, farm tours kalamadhyama, Successful Farmers interview, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Kalamadhyama Video, Farm Tour Kalamadhyam,

Пікірлер: 716
@KalamadhyamaYouTube
@KalamadhyamaYouTube Жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@santhoshsn1082
@santhoshsn1082 Жыл бұрын
ಚನಾಗಿ ನೀವ್ ದುಡ್ಡು ಮಾಡ್ಕೊಳೋಕಾ
@hemanthkulal2950
@hemanthkulal2950 Жыл бұрын
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
@ajeetjoshi9216
@ajeetjoshi9216 Жыл бұрын
Kushtagi Li idira
@kavithasagar348
@kavithasagar348 Жыл бұрын
Sir
@kavithasagar348
@kavithasagar348 Жыл бұрын
Sir please address helli
@prakashbadiger9023
@prakashbadiger9023 Жыл бұрын
ಎಂಥಾ ಧಡ್ಡರೂ ಅರ್ಥೈಸಿಕೊಳ್ಳುವ ರೀತಿಯಲ್ಲಿ ಹೇಳುವ ಇವರ ಅನುಭವದ ಉಪನ್ಯಾಸಕ್ಕೆ ಅಭಿನಂದನೆಗಳು.
@soothingsoundrelaxingmedit2146
@soothingsoundrelaxingmedit2146 Жыл бұрын
ಗಂಧದ ನಾಡು,ಚಿನ್ನದ ನಾಡು,ಚಂದದ ನಾಡು, ಕೋಗಿಲೆಯ ತವರೂರು,ವ್ಹಾವ್ ಎಂಥ ಮಾತು ಸರ್ ಹೆಮ್ಮೆಯ ಕನ್ನಡಿಗರು💛♥️🙏🏼
@rajshekarchatter2768
@rajshekarchatter2768 Жыл бұрын
ಇವರ ತಂದೆಯವರು ಕೃಷಿ ಯಲ್ಲಿ ರಾಷ್ಟ್ರ ಪ್ರಸಸ್ತಿ ಪಡೆದವರು ನಮ್ಮ ತಾಲೂಕು ನ ರಮೇಶ್ ಬಳೂಟಗಿ ಸಂದರ್ಶಮಾಡಿದಕ್ಕೆ ತಮ್ಮ ಅಭಿನಂದನೆಗಳು 🙏
@sspvlogs5456
@sspvlogs5456 Жыл бұрын
ಸರ್ ಇವರು ವಿಳಾಸ ಕೊಡಿ ಹಾಗೆ pon ನಂಬರ್ ಕೊಡಿ plz
@user-fq4dt1jl7s
@user-fq4dt1jl7s Жыл бұрын
Sir mobile no kodi
@dollin.inspiration4494
@dollin.inspiration4494 Жыл бұрын
ಯಾವ ಊರು
@robintellis3215
@robintellis3215 Жыл бұрын
Ramesh sir ,nimage namaskaragalu...best regards and wishes from Doha, Qatar.Sirigannadam gelge.
@winfinithmarketingprivatelimit
@winfinithmarketingprivatelimit Жыл бұрын
Sir number please
@jagadishbijjur7006
@jagadishbijjur7006 Жыл бұрын
ನಾನು ಕಂಡ ಹಾಗೆ ನಿಮ್ಮ ಚಾನೆಲ್ ನಲ್ಲಿ ಇವರು ಅದ್ಬುತ ಮಾತು ಗಾರರು
@sgrdeepakaravind7595
@sgrdeepakaravind7595 Жыл бұрын
ಇವರಿಗೆ ಕೃಷಿ ಬಗ್ಗೆ ಇರುವ ಜ್ಞಾನಕ್ಗೆ ಹಾಗೂ ಅಭಿಮಾನಕ್ಕೆ ಹ್ಯಾಟ್ಸ್ ಆಫ್ . 👌👌👌🙏👍
@sidduholal748
@sidduholal748 Жыл бұрын
ಪರಮ ....ನಿಮ್ಮ ಯು ಟ್ಯೂಬ್ ಚಾನೆಲ್...ಈ ದಿನ ಪಾವನ ಆಯ್ತು...ಇಂತಹ ವ್ಯಕ್ತಿತ್ವ ಅನಾವರಣ ಮಾಡಿದ ನಿಮಗೆ ನನ್ನ ಧನ್ಯವಾದಗಳು
@madeepjs9783
@madeepjs9783 Жыл бұрын
ಹಿರಿಯರೇ ನಿಮ್ಮ ಸಂಬಾಷಣ ಮಾತುಗಾರಿಕೆ ಅತ್ಯುತ್ತಮ ಗುಣಮಟ್ಟದ್ದಾಗಿದೆ
@sudeeppoojarikundapura4320
@sudeeppoojarikundapura4320 Жыл бұрын
ಇವರ ಅದ್ಬುತ ಜ್ಞಾನ, ಅನುಭವಕ್ಕೆ ಶರಣು 🙏 ಇವರ ನಂಬರ್ ಕೊಡಿ ಸರ್
@vinay_Rajkumar
@vinay_Rajkumar Жыл бұрын
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು , I am really really proud to be born in karnataka and also who all are born in Karnataka
@sharvari5269
@sharvari5269 Жыл бұрын
ವ್ಯಾಪಾರಮ್ ದ್ರೋಹಚಿಂತನಮ್ ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು 🙏👌
@kanakappatalavar8713
@kanakappatalavar8713 Жыл бұрын
ತವರ ಮಣ್ಣಿನ ಗುಣವನ್ನು ಜಗತ್ತಿಗೆ ಪಸರಿಸಿದೆ ರಮೇಶ ಅಣ್ಣ ಅವರಿಗೆ ಮತ್ತು ಅದರ ಗಮಲನ್ನು ಪ್ರಪಂಚಕ್ಕೆ ತೋರಿಸಿದ ಪರಂಸರ್ ಗೆ ಧನ್ಯವಾದಗಳು.
@balutagisandalwood9669
@balutagisandalwood9669 Жыл бұрын
Thanks kanakappa talavar sir.
@user-fq4dt1jl7s
@user-fq4dt1jl7s Жыл бұрын
@@balutagisandalwood9669 sir nimma mobile no kodi
@vishwanathreddy4954
@vishwanathreddy4954 Жыл бұрын
@@balutagisandalwood9669 ex x
@vishwanathreddy4954
@vishwanathreddy4954 Жыл бұрын
@@balutagisandalwood9669🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷🐷 🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷 🐷🐷 🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷🐷[6/6, 9:16 PM] Sona Friend: Sorry for later Happy Birthday to love🥰🎂 [6/6, 9:16 PM] Sahana: Tq[6/6, 9:16 PM] Sona Friend: Sorry for later Happy Birthday to love🥰🎂 [6/6, 9:16 PM] Sahana: Tq[6/16, 7:49 PM] Sona Friend: Abhinu worry yes 10th shh leave me ok😂 [6/16, 7:49 PM] Sahana: Ohk[6/16, 7:49 PM] Sona Friend: Abhinu worry yes 10th shh leave me ok😂 [6/16, 7:49 PM] Sahana: Ohk[6/16, 7:49 PM] Sona Friend: Abhinu worry yes 10th shh leave me ok😂 [6/16, 7:49 PM] Sahana: Ohk[6/16, 10:23 AM] Sona Friend: Okay❤️💞 [6/16, 10:38 AM] Sahana: Mallu best friend like so much 💖 life talk so much dear 🥰..............my English learning no Mallu help much learning daily my English remember 🥰.......mallu English help daily question tqsm dear ❤️😘 [6/16, 10:40 AM] Sona Friend: Welcome ..Yes I will do bestfriend so much u of love❤‍🔥🥰[6/16, 7:49 PM] Sona Friend: Abhinu worry yes 10th shh leave me ok😂 [6/16, 7:49 PM] Sahana: Ohk
@dharma3547
@dharma3547 Жыл бұрын
ಬಿಸಿಲ ನಾಡಿನಲ್ಲಿ ಕಾಡು ಕಟ್ಟುವೆವು ನಾವು ಬರದ ನಾಡಿನಲ್ಲಿ ಕಾಡು ಕಟ್ಟುವೆವು ನಾವು ಆ ಕಾಡು ಶ್ರೀಗಂಧದ ಬೀಡು ಮಾಡುವೆವು ನಾವು.. !!!!. Waw .. ಅದ್ಬುತ ಮಾತುಗಳು.. ರಮೇಶ್ ಸರ್ ರವರಿಗೆ ಶಿರಸಾಷ್ಟಾಂಗ ನಮಸ್ಕಾರ ಗಳು ಪರಮ್..💐💐 🙏🙏
@prathamd7012
@prathamd7012 Жыл бұрын
ಯಾವ ಊರು ನಿಮ್ಮದು
@nagendranayak3252
@nagendranayak3252 Жыл бұрын
Really so great,profound knowledge, he born and giving spreading extraordinary knowledge to the whole world really I am very proud of him.
@dharma3547
@dharma3547 Жыл бұрын
ಸರ್ವರಿಗೂ ಧನ್ಯವಾದಗಳು...🙏🙏💞
@prashanth_pk
@prashanth_pk Жыл бұрын
9:45 ಬಿಸಿಲು ನಾಡಲ್ಲಿ ಒಂದು ಕಾಡು ಕಟ್ಬೇಕು.. ಆ ಕಾಡು ಗಂಧದ ಕಾಡಾಗ್ಬೇಕು..!! 🙏🏼❤️‍🔥🔥⚡️
@sreenivass9500
@sreenivass9500 Жыл бұрын
ಮೊದಲಿಗೆ ಧನ್ಯವಾದಗಳು. ಅದ್ಭುತವಾದ ವಿವರಣೆ ಶ್ರೀಗಂಧದ ತೋಟದಲ್ಲಿ ಸ್ವತಹ ನಾವೇ ಇರುವ ಅನುಭವ.
@basavarajsthawar3969
@basavarajsthawar3969 Жыл бұрын
B Stavarmath ramesh. Brother 🌹🙏. Vandnegalu. Ballatagi
@balutagisandalwood9669
@balutagisandalwood9669 Жыл бұрын
Thanks sreenivas s sir
@anjinappak7931
@anjinappak7931 Жыл бұрын
@@balutagisandalwood9669 nimma knowledge super sir
@prashanthagni7904
@prashanthagni7904 Жыл бұрын
ಅಲ್ಲಿ ಶ್ರಮಿಷಿರು ಪ್ರತಿ ವ್ಯಕ್ತಿಗೂ ಧನ್ಯವಾದಗಳು,,
@muttumundaragi9391
@muttumundaragi9391 Жыл бұрын
ರಮೇಶ್ ಸರ್ ಮೊದಲಿಗೆ ನಿಮ್ಮ ತಂದೆ ತಾಯಿಯವರಿಗೆ ನನ್ನ ಪ್ರಣಾಮಗಳು 🙏ನಿಮ್ಮ ಕೃಷಿ ಮೇಲಿನ ಪ್ರೀತಿಗೆ 🙏🙏🙏 ಆದಷ್ಟು ಬೇಗ ನಿಮ್ಮನ್ನ ಬಂದು ಭೇಟಿಯಾಗತಿನಿ ಸರ್ 🙏
@ShivaShiva-bw8fm
@ShivaShiva-bw8fm Жыл бұрын
ಕನ್ನಡ ನಾಡು ಗಂಧದ ನಾಡು ಚಂದದ ಬೀಡು ಈ ನನ್ನ ಚೆಲುವ ಕರ್ನಾಟಕ ಇಬ್ಬರಿಗೂ ಧನ್ಯವಾದಗಳು
@rovererash
@rovererash Жыл бұрын
ಇವರ ಅನುಭವದ ಮಾತುಗಳು ಹಾಗೂ ಅವರು ಪರಿಸರ ಮತ್ತು ಪ್ರಕೃತಿಯ ಬಗ್ಗೆ ನೀಡುತ್ತಿರುವ ಉಪನ್ಯಾಸ ಯಾವ Tedex ಉಪನ್ಯಾಸಕ್ಕೂ ಕಡಿಮೆಯಿಲ್ಲಾ ಮಹನೀಯರೆ ನಿಮಗೆ ನಮ್ಮ ಧನ್ಯವಾದಗಳು 🙏💐
@manjunathasoodi2876
@manjunathasoodi2876 Жыл бұрын
ಇಲ್ಲೇ ಇರುವ ನಮಗೆ ಈ ವಿಷಯದ ಬಗ್ಗೆ ಅರಿವಿರಲಿಲ್ಲ, ತಿಳಿಸಿಕೊಟ್ಟಿದ್ದಕ್ಕೆ ತಮಗೆ ತುಂಬು ಹೃದಯದ ಧನ್ಯವಾದಗಳು, ಹ್ಯಾಟ್ಸ್ ಆಫ್ ಯು ರಮೇಶ್ ಬಳೂಟಿಗಿ ಸರ್. ನಮ್ಮ ಹೆಮ್ಮೆ
@veeresh3783
@veeresh3783 Жыл бұрын
ಶ್ರೀಗಂಧದ ಬಗ್ಗೆ ಇಲ್ಲಿವರೆಗೂ ತಿಳಿಯಲಾರದ ತುಂಬಾ ಕುತೂಹಲಕಾರಿಯಾದ ವಿಷಯಗಳನ್ನು ತಿಳಿಸಿದ್ದೀರಿ ತುಂಬಾ ತುಂಬಾ ಧನ್ಯವಾದಗಳು
@hirennamyakeri6319
@hirennamyakeri6319 Жыл бұрын
ಶ್ರೀ ಗಂದ ಕೃಷಿ ಬಗ್ಗೆ ಇನ್ನು ಮಾಹಿತಿ (ಕ್ಯಾಮೆರಾ,ಖರ್ಚು ವೆಚ್ಚ, ಇತರ ವಿಷಯಗಳು) ನೀಡಿ ಸರ್.
@shireeshnaik7787
@shireeshnaik7787 Жыл бұрын
ನಿಮ್ಮ ಮಾತು ಎಲ್ಲರಿಗೂ ಸ್ಫೂರ್ತಿದಾಯಕ.... High risk high return, no risk no return.👌👌👌
@naveentalawar5528
@naveentalawar5528 Жыл бұрын
ನಮಸ್ತೆ ರವಿ sir 🙏 ನಿಮ್ಮ ಈ ಕೃಷಿ ಸಾಧನೆ ನಮ್ಮ ಯುವ ಪೀಳಿಗೆಗೆ ಮಾದರಿಯಾಗಲಿದೆ ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 💐💐 ನಿಮ್ಮ ವಿಳಾಸ ಹೇಳಿ ನಾವು ಕೂಡ ಬಂದು ನಿಮ್ ಈ ಕೃಷಿ ಬದುಕಿನ ಸಲಹೆಗಳನ್ನು ನೀಡಿ 🙏🙏
@ChilluChillu-tm9wz
@ChilluChillu-tm9wz Жыл бұрын
ನಿಮ್ಮ ನೇರ ನುಡಿ ಮಾತುಗಳು ನಮಗೆ ಇಷ್ಟವಾಯಿತು ಧನ್ಯವಾದಗಳು ಅಣ್ಣ , ಪರಂ ಅಣ್ಣ ನಿಮಗೂ ಧನ್ಯವಾದಗಳು , ಹೀಗೆ ಒಳ್ಳೆ ಸಂದೇಶಗಳು ಸ್ಪೂರ್ತಿದಾಯಕ ವಿಷಯಗಳನ್ನು ವಿಚಾರಗಳನ್ನು ತಿಳಿಸಿ ಪ್ರಕೃತಿ ದೇವೋಭವ 🙏 ಜೈ ಪ್ರಜಾಕೀಯ
@kulaviews1197
@kulaviews1197 Жыл бұрын
అద్భుతమైన ప్రసంగం మీరు కనడ మాట్లాడుతుంటే నాకు అర్థం అవుతుంది సార్ 🙏
@punithgowda3862
@punithgowda3862 Жыл бұрын
ಸರ್ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಅದ್ಭುತವಾಗಿ ಮಾತಾಡಿದ್ರಿ, ಎಸಿ ರೂಮಲ್ಲಿ ಕೂತ್ಕೊಂಡು ಮಾತಾಡೋರ ಬದಲು ನಿಜವಾಗಿ ಕೃಷಿ ಗಿಡ ಮರಗಳ ಬಗ್ಗೆ ಪ್ರೀತಿ ಇರುವವರು ನೀವು
@shreedharshingyagol5300
@shreedharshingyagol5300 Жыл бұрын
I just realised how beautiful is kannada language.. evry explation is poetic ..
@kannadatravellarandfoodlov3266
@kannadatravellarandfoodlov3266 Жыл бұрын
ನಮ್ ಪರಂ ಅವರು ಅದೇ ಎಕ್ಸೈಟ್ ಮೆಂಟ್ ಕುತೂಹಲ ಅದೇ ರೀತಿ ಆಕ್ಷನ್ ಚೇಂಜ್ ಆಗೋದೇ ಇಲ್ಲ 😄
@punarvacare3046
@punarvacare3046 Жыл бұрын
ನಿಮ್ಮ ಅದ್ಭುತ ಅನುಭವ ವಿಚಾರಧಾರೆ... ಒಮ್ಮೆಲೇ ಮೈಮನ ರೋಮಾಂಚನವಾಯ್ತು 🥰🙏 ಅದ್ಭುತ ಸರ್ 🙏
@jagadishbijjur7006
@jagadishbijjur7006 Жыл бұрын
ನಾನೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡಿದಿದೆನೆ ಇಂಥವರ ಮಾತು ನಮಗೆ ಸ್ಪೂರ್ತಿ ತಂದಿದೆ
@omkarbhosle8204
@omkarbhosle8204 Жыл бұрын
Police parikshe saluvagina nimma preparation?
@srikanthadinni3502
@srikanthadinni3502 Жыл бұрын
ಪರಿಸರ ಪ್ರೇಮಿಗಳು ಹೃದಯಕ್ಕೆ ನಮಸ್ಕಾರಗಳು.
@suryanarayana.ksuriganiga6755
@suryanarayana.ksuriganiga6755 Жыл бұрын
ಕಲಾ ಮಾಧ್ಯಮದ ಇಷ್ಟು ವರ್ಷಗಳ ವಿಡಿಯೋಗಳಲ್ಲಿ ಇದೊಂದು ಅತ್ಯುತ್ತಮ ವಾದುದು ತುಂಬ ತುಂಬ ಧನ್ಯವಾದಗಳು
@chandrashekar-ml1bp
@chandrashekar-ml1bp Жыл бұрын
ಅದ್ಭುತವನ್ನೆ ತೋರಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು.
@govindrajtalwar6808
@govindrajtalwar6808 Жыл бұрын
ಪ್ರಕೃತಿಯ ಮಡಿಲಲ್ಲಿ ಅದ್ಬುತವಾದ ಮಾತುಗಳು.
@sandeepn4631
@sandeepn4631 Жыл бұрын
ಕಲಾ ಮಾದ್ಯಮ ಒಳ್ಳೆ ಸಂದರ್ಶನ ಮತ್ತು ಮಾಹಿತಿ ಇದು.
@ashoksarjapura
@ashoksarjapura Жыл бұрын
ಈ ಮನುಷ್ಯನ ಜ್ಞಾನಕ್ಕೆ 🙏
@shoukathali2727
@shoukathali2727 Жыл бұрын
Really Ramesh you are YOUTH ICON of Karnataka , it's our Pride . God blessed with all dreams come true 💐💐💐
@abdulsuban4079
@abdulsuban4079 Жыл бұрын
Whatever Mr.Ramesh ballotagi is saying true.. 4 years back I took sandalwood saplings from his farm Which are really very good quality and organic plants he provided us .. u believe or not when I took plants from him , plants height’s are just 1 ft now grown in my land more than 10 ft with healthy….I appreciate his knowledge and hard work towards our Proud and grate land of Koppal
@lingrajhuttilingraj1876
@lingrajhuttilingraj1876 Жыл бұрын
Can i have his number pls
@balutagisandalwood9669
@balutagisandalwood9669 Жыл бұрын
Thank you Abdul suban sir.
@amruth456
@amruth456 Жыл бұрын
Wt s the price of child 🌵
@che5316
@che5316 Жыл бұрын
Bro..ALL the best to u..neevu Kuda kotyadisharagi beleyiri..
@SathishKumar-ud8hw
@SathishKumar-ud8hw Жыл бұрын
Sir pls contact number koodi
@kannada5699
@kannada5699 Жыл бұрын
ಕನಕಗಿರಿ ಕಡೆಯಿಂದ ಧನ್ಯವಾದಗಳು ಸರ್ 🙏🙏
@nirupadhins393
@nirupadhins393 Жыл бұрын
Hi ಸರ್ ನಮ್ಮದು ಕನಕಗಿರಿ
@manjunathaks607
@manjunathaks607 Жыл бұрын
ಬದುಕು ಬದಲಿಸುವ ವಿಚಾರ ಯೋಚಿಸುವವರನ್ನು ಪರಮ್ ಪರಿಚಯಿಸಿದ್ದು ಕುಷಿ ಆಯ್ತು...
@deepakhshs4082
@deepakhshs4082 Жыл бұрын
Nothing more to tell.... It's just ❤️😍💐🙏🏻
@muralidharkerur6575
@muralidharkerur6575 Жыл бұрын
ನಮ್ಮೆಲ್ಲರ ಹೆಮ್ಮೆ ಬಳೂಟಗಿ ಧಣಿ 🙏
@krishnamoorthiacharya3103
@krishnamoorthiacharya3103 Жыл бұрын
5 lakh per kg of sandalwood oil! Very rare agricultural product! A nice and informative video!
@k-crazyfoodlab
@k-crazyfoodlab Жыл бұрын
🙏ಖಂಡಿತ ಸರ್.. ಈಗ ಮನೆ ಕಟ್ಟುವ ಕೆಲಸಕ್ಕಿಂತ ಕಾಡು ಕಟ್ಟುವ ಕೆಲಸ ಮಾಡಬೇಕು.. ನಾನು ನನ್ನ retairment ಗಿಂತ ಮುಂಚೆ ಈ ರೀತಿ ಯಾಗಿ, ಖಾಲಿ ಒಂದ್ ಎಕರೆ ಜಾಗದಲ್ಲಿ ಆದರೂ ಮಾಡಬೇಕು.. ಇದು ನಾವು ನಮ್ಮ್ ಮಕ್ಕಳಿಗೆ ನೀಡುವ ಅತಿ ಬೆಲೆ ಬಾಳುವ ಆಸ್ತಿ.. 🙏
@beerappapujeri1624
@beerappapujeri1624 Жыл бұрын
Jai Hind Ramesh sir... Yen communication skill sir nimdu.... Motivational speech sir...👏👏
@manjunathbhumannavar9996
@manjunathbhumannavar9996 Жыл бұрын
ದಾಳಿಂಬೆ ಹಣ್ಣಿನ ಬಗೆ episode madi..... Make separate video by his father about pomegranate fruits cultivation
@jkpl5191
@jkpl5191 Жыл бұрын
ನಾನು ಕೊಪ್ಪಳದವನು ಎಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಯಾಗುತ್ತದೆ ಸರ್ ಧನ್ಯವಾದಗಳು ಸರ್ ನಮ್ಮ ಮಣ್ಣಿನ ಸೊಗಡನ್ನು ತಿಳಿಸಿದ್ದಕ್ಕೆ 🙏🙏🙏
@rameshjk733
@rameshjk733 Жыл бұрын
nanu Koppal bro..
@geetabadiger8697
@geetabadiger8697 Жыл бұрын
Dr.Megha my dear daughter told corona was there is there it's there Capacity should be to face the disease that's it...... Super Hat's Up 👍 Dr.Ramesh Balutegi Sir told correct giving great good super fine information to all of us and all over India World' those who are watching the video channel Super blog Channel Kalamadhyama Parameshwara brother Thanksgiving To You Brother Super Hat's Up 👍
@honnappak663
@honnappak663 Жыл бұрын
Great pleasure to watch and know about ಶ್ರೀಗಂಧ
@kumarkarnataka7503
@kumarkarnataka7503 Жыл бұрын
👌👌ತುಂಬಾ ಒಳ್ಳೆಯ ವಿಡಿಯೋ ಮಾಡಿದಿರಿ 👌👌 ಈ ಅರಣ್ಯ ಪ್ರಜ್ಞೆ ಎಲ್ಲರಿಗೂ ತಲುಪುವಂತೆ ಆಗಲಿ 🌹🌹🙏🙏🙏
@sudeeppoojarikundapura4320
@sudeeppoojarikundapura4320 Жыл бұрын
@16:37 ಪರಮ್ ಸರ್ expression ನೋಡಿ 🤭😝
@shireeshnaik7787
@shireeshnaik7787 Жыл бұрын
Over acting🤣🤣
@prakhyathgowda5356
@prakhyathgowda5356 Жыл бұрын
A😂😂😂🤣🤣
@AhmedAhmed-mq6gf
@AhmedAhmed-mq6gf Жыл бұрын
His explanation reminds me my school time lecturing😅 such a wonderful explanation
@shivasredruby
@shivasredruby Жыл бұрын
Wonderful Session and Very Hert Touching, Sandelwood History of Our Karunadu Gandada Bidu Chandana Canada Naadu.. Jai hoo... Hats Up Kalamandyam n Land Owner of Sandewood World 🙏🙏🙏 👌👌👌👏👏👏🙏🙏🙏🙏💐💐💐💐🙏🙏🙏🙏🙏.. I really very satisfied and Very Happy to This Achivement in Sandalwood at Koppal in Karnataka 👌👌👍👍👏👏🙏🙏🙏💐💐💐💐💐👏👏👏🙏🙏🙏💐💐💐👏👏
@gmaheshmatesh3589
@gmaheshmatesh3589 Жыл бұрын
ಇವರ ಸಂಪರ್ಕ ನಿಮಗೆ ಸಿಕ್ಕಿದ್ದು, ನಮ್ಮ ಸೌಭಾಗ್ಯ.
@manjunathbl7866
@manjunathbl7866 Жыл бұрын
Highly impressed about his knowledge & narrations . Deserves lot more appreciation. Seeing is definitely believing 👏🙏
@balutagisandalwood9669
@balutagisandalwood9669 Жыл бұрын
Thanks manjunath bl sir.
@parikshithgowdaparikshithl215
@parikshithgowdaparikshithl215 Жыл бұрын
@@balutagisandalwood9669 hii sir super sir nivu nangu agriculture andre esta sir
@jagguvanjabhvi2342
@jagguvanjabhvi2342 Жыл бұрын
ಅದ್ಬುತವಾದ ಮಾಹಿತಿ ಹೆಲ್ಲಿದ್ದಿರಿ ಬೊಳುಟ್ಗಿ ಸರ್
@yashasgayathri1970
@yashasgayathri1970 Жыл бұрын
ಅತ್ಯುತ್ತಮ ಸಾಧನೆ ಮಾಡಿದ ನಿಮಗೆ ವಂದನೆಗಳು
@drrajj9041
@drrajj9041 Жыл бұрын
What an effort while growing sandwood.. Excellent narration.. Hats off to his knowledge.. Must watch video till the end.. 👌👍🙏🌹
@abjalh
@abjalh Жыл бұрын
It inspires today’s generation required these type of ideal personalities thank you Kalamadyam team
@geetabadiger8697
@geetabadiger8697 Жыл бұрын
Super fine natural talk Dr. Ramesh Balutegi...... Thanksgiving To You SIR 👍🧚🌻👍 Superb information Kalamadhyama Vlog You Tube Channel Super Fine 👍 All'Good Video's
@beereshsunkapur2601
@beereshsunkapur2601 Жыл бұрын
Crore crore thanks to Kalamadhyama and Ramesh sir.
@mounesh2227
@mounesh2227 Жыл бұрын
ಇವರ ಕೊಡುವ ವಿವರಣೆ ತುಂಬಾ ಚೆನ್ನಾಗಿದೆ
@nageswararao8135
@nageswararao8135 Жыл бұрын
Great sir. Excellent knowledgebele information.
@dhanuthanu7973
@dhanuthanu7973 Жыл бұрын
ಸೂಪರ್ ಸರ್ ಬರಿ ಶ್ರೀ ಗಂಧ ಅಂದು ಕೊಂಡರೆ ಎಲ್ಲ ಹಣ್ಣುಗಳು ಮಸಾಲೆ ಪದಾರ್ಥ ವಾವ್ ಕ್ಯಾಮೆರಾ ಅಲ್ಲಿ ಅಷ್ಟು ಚನ್ನಾಗಿ ಕಾಣುತ್ತೆ ಇನ್ನ ಅಲ್ಲಿ ಬಂದು ನೋಡಿದರೆ ಎಂಥ ವಾತಾವರಣ ಸಿಗಬಹುದು 👌👌👌 🙏
@rajamm79
@rajamm79 Жыл бұрын
super !!!what this gentleman is talking is very true, Amazing. He is PHD former
@lakshmanrao6443
@lakshmanrao6443 Жыл бұрын
ಸೂಪರ್ ವಿಶ್ಲೇಷಣೆ
@Jackie-hc6fc
@Jackie-hc6fc Жыл бұрын
❤️🥰🌹 Ramesh sir nimma matugalu tumba spoortidayaka sir... Kalamadyama tandakke danyavadagalu sir 🌹❤️🥰
@dsumabhagavan7897
@dsumabhagavan7897 Жыл бұрын
Sir, you have a very vast knowledge we should realize your thoughts and implement....🙏🙏🙏🙏🙏
@puttaswamygowda4149
@puttaswamygowda4149 Жыл бұрын
Sir, very good information on sandalwood, really very much impressive 👏
@manjuhg1241
@manjuhg1241 Жыл бұрын
Very very wonderful message sir. And very informative interested message sir
@zaravind
@zaravind Жыл бұрын
Sandal wood, what a gift Karnataka has got by God, such a pure and primium natural resource , next to gold ,. Thanks Ramesh and parmesh sir to bring this knowledge to us Karnataka government should do to improve the market for our farmers,who grow sandle wood
@laxmanlaxman8310
@laxmanlaxman8310 Жыл бұрын
ಒಳೆಯ ಮಾಹಿತಿ ಸರ್ 👍👍
@muttumundaragi9391
@muttumundaragi9391 Жыл бұрын
ಪ್ರತಿಯೊಂದು ಮಾತುಗಳು ಪ್ರಾಮಾಣಿಕವಾದ ಮಾತು ಸರ್ 🙏
@veerupakshappagurikar6674
@veerupakshappagurikar6674 Жыл бұрын
ನಮ್ಮ ಕೊಪ್ಪಳದ ಹೆಮ್ಮೆಯ ಕೃಷಿಕರು ರಮೇಶ್ ಬಳೂಟಗಿ 🙏🎉
@rameshrami2540
@rameshrami2540 Жыл бұрын
ನೀವು ನಮ್ಮ ಊರಿನ ಹತ್ರ ಇದ್ದಿದ್ರೆ ನಿಮ್ಮ ಪಾದ ಮುಟ್ಟಿ ನಮಸ್ಕರಿಸುತ್ತಿದ್ದೆ.ಸರ್.
@pruthvi6116
@pruthvi6116 Жыл бұрын
This kind of educated farmer can make the country green revolution without doubts.
@Rajraj-bw7
@Rajraj-bw7 Жыл бұрын
Very knowledgeable and much,rd person ramesh , really appreciate d u man keep rocking 👍👏
@hallianjinappa6416
@hallianjinappa6416 Жыл бұрын
Excellent explanation Ramesh sir.
@shrishailmalagatti5268
@shrishailmalagatti5268 Жыл бұрын
Nimm knowledge ge salute sir
@lakshmipolukonda9176
@lakshmipolukonda9176 Жыл бұрын
Done research in biology n sandalwood.,appreciative.
@rajamm79
@rajamm79 Жыл бұрын
hats up to his knowledge very well said. he has enormous knowledge and its not comparible
@newscenterkarnataka8648
@newscenterkarnataka8648 Жыл бұрын
Olle information kotiddira yele yele yagi bidisi heliddira tumba khushiyaitu mood fresh agoitu great Karnataka proud to b kanadiga 🗺️
@sandeshagopal499
@sandeshagopal499 Жыл бұрын
Woww!! Enta expressions Param avre. Ramesh avara agaadhavada jnanada maatannu meerisuvantittu.
@HarishKumar-ov3fe
@HarishKumar-ov3fe Жыл бұрын
Waiting for more episode sir thank you
@vijaygowda1
@vijaygowda1 Жыл бұрын
More than sandalwood farming his talks gave me lot of knowledge & he looks himself a university
@ramkumarreddys3833
@ramkumarreddys3833 Жыл бұрын
ಅದ್ಭುತ ..
@mhganiger6894
@mhganiger6894 Жыл бұрын
I salute your knowledge,and hard and smart work.🙏
@m.kvagger4661
@m.kvagger4661 Жыл бұрын
Sir, The knowledge you have in the field of Srigandha is enormous, one has to salute to you, I pray God to give you strength for further progress
@Ramu-zk7zm
@Ramu-zk7zm Жыл бұрын
ತುಂಬಾ ಚೆನ್ನಾಗಿದೆ ತನಾಡಿದ್ದೀರ ಸರ್
@themahendra001
@themahendra001 Жыл бұрын
Great information to Our state! Jai GandadaGudi Karnataka!
@raghavendrarao2560
@raghavendrarao2560 Жыл бұрын
ಅದ್ಭುತ 🙏🙏🙏
@vishwanathks3412
@vishwanathks3412 Жыл бұрын
ಅಸಮಾನ್ಯ ವ್ಯಕ್ತಿಯ ಅದ್ಬುತ ಮಾತು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👍👍👍👍👍👍👍👍👍👍👍👍👍👍👍👍
@nsaswathalakshmamma4738
@nsaswathalakshmamma4738 Жыл бұрын
Thanks for your good knowledge
@yogeshr2140
@yogeshr2140 Жыл бұрын
Ramesh balutagi avara kannada premakke jai ...salute
@dr.ushamalini2552
@dr.ushamalini2552 Жыл бұрын
Great passion and very inspiring.
@anandg2610
@anandg2610 Жыл бұрын
What a speach sir wonderful information
@srinivasshetty6207
@srinivasshetty6207 Жыл бұрын
He was very talented person, hads of to ur knowledge sir👍👍👍...
@natrajvelor2425
@natrajvelor2425 Жыл бұрын
Iam fully immersed from Ramesh. B. Sir
@nmurthykumar324
@nmurthykumar324 Жыл бұрын
Super sir proud of our Karnataka sandalwood 👍🏽
Самое Романтичное Видео ❤️
00:16
Глеб Рандалайнен
Рет қаралды 6 МЛН
1❤️
00:17
Nonomen ノノメン
Рет қаралды 13 МЛН
아이스크림으로 체감되는 요즘 물가
00:16
진영민yeongmin
Рет қаралды 53 МЛН
🤣МАЛО КУПИТЬ ЛОШАДЬ
0:18
Бутылочка
Рет қаралды 6 МЛН
Слепой парень помог раскрыть тайну 😱
0:45
Фильмы I Сериалы
Рет қаралды 2,3 МЛН
Don’t Bully a Vampire Girl 👿
0:38
Alan Chikin Chow
Рет қаралды 25 МЛН
Слепой парень помог раскрыть тайну 😱
0:45
Фильмы I Сериалы
Рет қаралды 2,3 МЛН
Такие сладости мама точно разрешит
0:22
Даша Боровик
Рет қаралды 4,7 МЛН
Heavy package 🤭🤣 #demariki
0:25
Demariki
Рет қаралды 6 МЛН