Thank you ಅಮ್ಮ ನೀವು ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದಿರಾ. ನಾನು ಮಲೆನಾಡಿನ ಒಂದು ಪುಟ್ಟ ಹಳ್ಳಿಯಿಂದ cocking video ಮಾಡ್ತಾ ಇದ್ದಿನಿ ಹೇಗೂ ಎನೋ ಅನ್ನೋ ಭಯ ಇತ್ತು ನಿಮ್ಮ ಮಾತು ಕೇಳಿ ಸಮಾದಾನ ಆಯ್ತು
@SumaPatil-s4u2 ай бұрын
ನಿಮ್ಮ ಮಾತು ಕೇಳಿ ತುಂಬಾ ಇಷ್ಟ ಆಯಿತು Thank you ಮೇಡಂ
@rjkannadavlog3 ай бұрын
ತುಂಬಾ ಚೆನ್ನಾಗಿ ಹೇಳಿದ್ದಿರಾ, ಉಪಯುಕ್ತ ಮಾಹಿತಿ 🙏🙏
@shwetabadami25433 ай бұрын
Tq u amma nivu channagi video madatitar nimma matind tumba kushi aytu so naan evg new channel open madiddini amma nanna channel ge haraisi amma🙏
@Threemoonpictures34 ай бұрын
ನಿಮ್ಮ ಮಾತು ಕೇಳಿ ತುಂಬಾ ಸಂತೋಷವಾಯಿತು, ನೀವು ಇನ್ನೂ ಎತ್ತರಕ್ಕೆ ಬೆಳೆದು ಉಳಿದವರಿಗು ದಾರಿ ದೀಪವಾಗಿ ನಮಸ್ಕಾರ 🙏
@Chitravs1232 ай бұрын
Thank you mam... ನಿಮ್ಮ ಮಾತುಗಳು ಸ್ಫೂತ್ರಿ ದಾಯಕವಾಗಿದೆ... ನಿನ್ನೆ ಅಷ್ಟೇ ಸ್ಟಾಟ್ ಮಾಡಿದೀನಿ mam... ನಿಮ್ಮ ಮಾತುಗಳು ನನಗೆ ಸಹಾಯ ವಾಯಿತು....
@NammaParampare20243 ай бұрын
ಧನ್ಯವಾದಗಳು ಮೇಡಂ ನಿಮ್ಮ ಸಹಾಯ ಮನೋಭಾವಕ್ಕೆ
@Ashaasha199742 ай бұрын
Thank you mam thumba natural aggi ideas kotri nanu use madkothini nima ideas 😊❤
@sowmyacooking5 ай бұрын
ತುಂಬಾ ಚೆನ್ನಾಗಿ ಹೇಳಿದ್ರಿ ತುಂಬಾ ಥ್ಯಾಂಕ್ಸ್ ಮೇಡಂ
@Justfunny-m2 ай бұрын
ತುಂಬಾ ಚಂದ explain ಮಾಡಿದ್ರಿ madm
@revathilokesh80843 ай бұрын
Thank you amma nimge thumba olle manasidhe nimge dhevru olledhu madli
@Vinnu.A3 ай бұрын
ತುಂಬಾ ಧನ್ಯವಾದಗಳು ಅಮ್ಮ,, ನಿಮ್ಮ್ ಇಂದ ನಮ್ಮ ಅಂತ ಎಷ್ಟೋ ಹೊಸ ಯೂಟ್ಯೂಬ್ ರಗಳಿಗೆ ತುಂಬಾ helpa ಆಗುತಿದ್ದೆ 🙏🙏
@RukminiMelagiri5 ай бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಾ ಥ್ಯಾಂಕ್ಸ್ ಮೇಡಂ
@colourfulway20232 ай бұрын
Very supportive talk amma... Nanu KZbin channel madi 2 years aythu.. innu monitize agilla but innu try madta idini... Nim mathu thumba encourage agta ide... Thank you 🙏
@renukaprathvi52613 ай бұрын
Your my inspiration Amma.Very informative video.thankyou Amma.
@Poojanithin3 ай бұрын
Hats off to you ma 🙏 egina kaldallu Nim tara olle mansirovr sigodu tumbane kasta 🤗 devru Nim olle mansig ollede madli amma
@JAYALAKSHMIC-l4t3 ай бұрын
Good mam am also 41 yrs. Old now I'm starting saree business and youtube ur great am also as u can't focus on my carrier ur inspiration for me
@Vnaacharya-vlogs1348Ай бұрын
Evath nim video nodi kushi aythu tqsm nim information ge
@veenitagivlogs34635 ай бұрын
Thank you amma ಒಳ್ಳೆ ಮಾಹಿತಿ ತಿಳಿಸಿದ್ದೀರಾ ಅಮ್ಮ ತುಂಬು ಹೃದಯದ ಧನ್ಯವಾದಗಳು❤❤❤❤
@sandhyasweetfamily47212 ай бұрын
ತುಂಬ ಒಳ್ಳೆಯ ಮಾಹಿತಿ. ನೀಡಿದ್ದೀರಾ ಮೇಡಂ ಧನ್ಯವಾದಗಳು
@Shilpa.Rohini243275 ай бұрын
Amma nimma matu kelodake nanage tumba kusiyagutati ivattu nanu hosadagu KZbin channel open madideni nivu helikotta ritiyeli open madeni amma thank you so much amma set by set chennal open madadu helikottideke
@GeethaRaniKannadaYouTubechanne2 ай бұрын
ನಿಮ್ಮ ಸಲಹೆ ಇದನಾನು KZbin channel ಓಪನ್ ಮಾಡಿದೆನಿ thank you so much madam
@sharadhag.kitchenrecipe84223 ай бұрын
ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದ್ದಾರೆ, ತುಂಬಾ ಒಳ್ಳೆಯದು ಇಷ್ಟೊಂದು ಮಾಹಿತಿ ಯಾರು ಕೊಟ್ಟಿರ್ಲಿಲ್ಲ ಅಮ್ಮಕೊಟ್ಟಿದ್ದೀರಾ ಥ್ಯಾಂಕ್ಯು ಸೋ ಮಚ್
@parvatikannadavlogs2 ай бұрын
Super medam KZbin bagge tumba chenagi tips heliddira👌👌
@Ashasrikanth4643 ай бұрын
ಹಾಯ್ ಅಮ್ಮ ನಾನು ಕೂಡ ಚಾನೆಲ್ ಸ್ಟಾರ್ಟ್ ಮಡೆದೀನಿ ನಿಮ್ಮ ವಿಡಿಯೋ ನನಗೆ ತುಂಬಾ ಸಹಾಯ ಆಗ್ತಿದೆ thank you amma
@gangappagangu12652 ай бұрын
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಮೇಡಂ ಧನ್ಯವಾದಗಳು s b
@Fitnesswith_Shaaradaa3 ай бұрын
ನೈಜತೆ, ವಾಸ್ತವಿಕತೆ ಇರುವ ನಿಮ್ಮ ಮಾತು ಕೇಳುವುದೇ ಚೆಂದ ಬಿಡಿ ಮೇಡಂ. ಧನ್ಯವಾದಗಳು ನಿಮಗೆ
@Harinik369-iy5lr3 ай бұрын
ನಮಸ್ತೆ ಮೇಡಂ, ನಿಮ್ಮ ಯೌಟ್ಯೂಬ್ ವಿಡಿಯೋ ನೋಡಿದೆ ನಿಮ್ಮ ಮಾತು ತುಂಬಾ ಮನಸ್ಸಿಗೆ ಖುಷಿ ಆಯಿತು
@Navyas55665 ай бұрын
ನಿಮ್ಮ ಮಾತು ಕೇಳಿ ಸಮಾಧಾನ ಆಯಿತು.. 🙏🏻🙏🏻🙏🏻 thank you maa
@KavanasrikanthaKavana2 ай бұрын
Thanks Amma motivation madidake 👌👌👌
@Premavlogs7863 ай бұрын
ತುಂಬಾ ಧನ್ಯವಾದಗಳು ಮೇಡಂ ಹೇಳಿದ್ದಕ್ಕೆ ನಾನು ಅದೇ ತರ ಕೇಳ್ತಾ ಇರ್ತೀನಿ
@AmmuCooking20242 ай бұрын
ಮೇಡಂ ಅದ್ಭುತವಾದ ಸಂದೇಶ ನೀಡಿದ್ದಕ್ಕೆ ತಮಗೆ ಧನ್ಯವಾದಗಳು,🎉
@VRsimply3 ай бұрын
ತುಂಬಾ ಚೆನ್ನಾಗಿ ಸರಳವಾಗಿ ಹೇಳಿದ್ದೀರ ನಿಮ್ಮ ಮಾತಿನಿಂದ ಸ್ಪೂರ್ತಿಗೊಂಡೆ ಧನ್ಯವಾದಗಳು
@NATURETCH2 ай бұрын
ತುಂಬಾ ಚನ್ನಾಗಿ ಸರಳವಾಗಿ ಹೇಳಿದೀರಾ ಅಮ್ಮ ಧನ್ಯವಾದಗಳು 🙏
@Nandini76644 ай бұрын
Nice video mam very nice information thank you so much for your dedication
@PrathimaPrathima-e4z2 ай бұрын
ಥ್ಯಾಂಕ್ಯೂ ಅಮ್ಮ ಇಂತ ಮನಸ್ಸು ಇರುವ ನಿಮ್ಮನ್ನು ಆ ದೇವರು ಯಾವಾಗಲೂ ಚೆನ್ನಾಗಿ ಇಟ್ಟಿರಲ್ಲಿ
@Deepasaviruchi3 ай бұрын
ತುಂಬಾ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದೀರಾ ಬೇಬಿ ಅಮ್ಮ. ಧನ್ಯವಾದಗಳು ಅಮ್ಮ 💐
@Malnadskitchen2 ай бұрын
ಒಳ್ಳೆಯ ಸಲಹೆ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು
@savithahpsavithahp58305 ай бұрын
Niv great amma e kal dalli bhaya jasthi ede nange nange cook ing mado ase ede. Mad bahuda adre nange blood cancer ede ega aram edini amma
@ಭಕ್ತಿಜ್ಞಾನವೈರಾಗ್ಯ2 ай бұрын
ಹಲೋ mam ತುಂಬಾ ಚೆನ್ನಾಗಿ ಹೇಳಿಕೊಟ್ರಿ thank you
@ಕೃಷಿಜಾಣ್ಮೆ3 ай бұрын
ನಮಸ್ತೆ ಮೇಡಂ ನಿಮ್ಮ ಸ್ಪೂರ್ತಿದಾಯಕ ಮಾತು ಕೇಳಿ ನನಗೆ ತುಂಬಾ ಖುಷಿ ಆಯಿತು ನಿಮಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ ಐಶ್ವರ್ಯ ನೀಡಲಿ ಎಂದು ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ
@BolgwithBhavyaАй бұрын
Good information😊 Tqu mam ❣️❣️I will follow the information 🥰
@badukunilladabandi3 ай бұрын
ಒಳ್ಳೆಯ ಅನುಭವದ ಮಾತುಗಳು ಮೇಡಂ
@umeshbehare20542 ай бұрын
ಮೇಡಂ ನಿಮ್ಮ ಈ ವಿಡಿಯೋ ನಂಗೆ ತುಂಬಾ ಆತ್ಮಸ್ಥೈರ್ಯ ತುಂಬಿತು ❤
ನಿಮ್ಮ ಸ್ಪೂರ್ತಿದಾಯಕ ಮಾತು ಕೇಳಿ ನನಗೆ ತುಂಬಾ ಖುಷಿ ಆಯತು ಮೇಡಂ. ನನ್ನ ಒಂದು ಎಜುಕೇಶನ್ ಚಾನೆಲ್ ಇದೆ. ನಮ್ಮ ಮಾತಿನಿಂದ ನನ್ನಗೂ ಸ್ಪೂರ್ತಿ ಬಂತು.
@Manjulakannadavlogs5 ай бұрын
ಧನ್ಯವಾದಗಳು ಅಮ್ಮ ಉಪಯುಕ್ತವಾದ ಮಾಹಿತಿ
@bhogeshsolapur2 ай бұрын
ತುಂಬಾ ಧನ್ಯವಾದಗಳು ಮೇಡಂ 🙏🏼 ತುಂಬಾ ಚೆನ್ನಾಗಿ ಮಾಹಿತಿ ಹೇಳಿ ಕೊಟ್ಟಿದ್ದೀರಾ.
@Ushakiran195 ай бұрын
Nimana node you tuber aguva aseyayethu start madedini tq mam❤
@Pinkrich16182 ай бұрын
Thank u soo much mam. Nim math Keli thumba Kushi aaythu. Estu open agi edhuvargu yav youtuber viewersge ideas kottilla. Yella bari ardham bardha helthare. Neevu yest chenag explain madidhira. Soo helpful. Nim ee video and nim math Keli yesto januk dhyrya bandhiruthe. Namgu sadhya aag boudhu antha. Nan yestondh KZbin channel nodidhini aadhre nimmastu motive yaru madilla. Yella bari Avr family Avr show off edhe madthare. Ee thara useful and confident yaaru kottilla and ideas kuda yaru kottilla. Thank u soo much for this beautiful teaching. Nim channel heege ennu thumba chenag improve aagli edhe thara ennu olle olle tips kodi all the best mam. Thank u soo much love u😘😘🎊🎉💖
@kpratibhasweethome91185 ай бұрын
ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರಾ, ಮೇಡಂ ತುಂಬಾ ಚೆನ್ನಾಗಿ ಮಾತಾಡ್ತೀರಾ
@Sonu199922 ай бұрын
Tq medam naanu nim video nodine chanel heng creat madbku antha thilkondu nimd video nodtha creat madiddu thumba tqs medam
@sanuvlogskannada3 ай бұрын
ಹೌದು ಅಮ್ಮ ನೀವು ತುಂಬಾ ಚೆನ್ನಾಗಿ ಮನಸಿಗೆ ಸಮಾಧಾನವಾಗಿ ಮಾತಾಡ್ತೀರ. Thankyou
@PNVCrafts2 ай бұрын
Mam nanu hosadagi KZbin channel open madidhini nim video thumba inspired agidhe thank you so much mam
@PratibhaVillageVlogs5 ай бұрын
ತುಂಬಾ ಚೆನ್ನಾಗಿ ವಿವರಸಿದ್ದೀರಿ ಅಮ್ಮ thank you so much Amma 🎉
@MamathadevvlogsАй бұрын
ನಿಮ್ಮ ಮಾತುಗಳು ಬೇರೆಯವರಿಗೆ ತುಂಬಾ ಇನ್ಸ್ಪೆರೇಷನ್ 🙏🙏
@ManjulacookingChannel-cc6gf3 ай бұрын
Thumba useful tips helidiri madam thank you mam
@Janakikannadavlogs2 ай бұрын
Thank you Amma❤ nanu 1st time nim channel nodi nim faver avbitte tumba chenage motivation al speech for you tubers nimage dhanyavadagalu🙏💐 Nanu work madtide but ibru maklidare adrinda kelasake hogoke agtilla nimna nodi nanu KZbin channel continue madbeku anstide amma please support madi❤💐🙏
@anjalianjuyotube53 ай бұрын
ತುಂಬಾ ಚೆನ್ನಾಗಿ ಹೇಳುತ್ತಾ ಇದ್ದೀರಾ ಧನ್ಯವಾದಗಳು. ನಮಗೂ ಸಪೋರ್ಟ್ ಮಾಡಿ
@Nagaraja-jw2bdАй бұрын
ತುಂಬಾ ಚೆನ್ನಾಗಿ ಹೇಳಿಕೊಟ್ಟರೆ ಧನ್ಯವಾದಗಳು❤
@pundiravi3 ай бұрын
ನಿಮ್ಮ ಸಲಹೆ ಮತ್ತು ಪ್ರೋತ್ಸಾಹ ನನಗೆ ತುಂಬಾ ಇಷ್ಟ ಆಗಿದೆ ಮೇಡಂ.. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ ಅಮ್ಮ 🙏🙏🙏
@Inspiringworld97912 ай бұрын
ತುಂಬಾನೇ ಚೆನ್ನಾಗಿ ಹೇಳಿದ್ದೀರಿ ಅಮ್ಮ, ಎಲ್ಲರೂ ಬೆಳೀಬೇಕು ಅನ್ನೋ ನಿಮ್ಮ ಒಳ್ಳೆಯ ಮನಸ್ಸಿಗೆ ನಮಸ್ಕಾರ ಅಮ್ಮ.... 🙏🙏🙏🙏🙏🙏🙏
@basanagoudadodagoudra36033 ай бұрын
ನಿಮ್ಮ video portiyagi ನೋಡಿದಿನಿ sister ತುಂಬಾ chennagi ಹೇಳಿದಿರ tqu ಸಿಸ್ 🙏🏽
@Prathima_Ramesh2 ай бұрын
ನಿಮ್ಮಿಂದ ಹೊಸ youtubersge ತುಂಬಾನೆ help ಆಯ್ತು.... Tq so much ಅಮ್ಮ ❤️❤️
@sushmithakumbar3 ай бұрын
Thank you for the information mam ,it is very useful for the beginners 🙏🏻😇
@padmad2702 ай бұрын
Well explained ma'am.... Thank you for your valuable information and support ❤
@BhavyaSantu89715 ай бұрын
ನಿಮ್ಮಂತ ಒಳ್ಳೆ ಮನಸ್ಸಿನವರು ಈ ಕಾಲದಲ್ಲಿ ತುಂಬಾ ಕಡಿಮೆ ಅಮ್ಮ❤ ನಿಮ್ಮ ಇಂತಹ ಮಾತುಗಳೇ ನಮ್ಮಂತ ಹೊಸ ಯೌಟ್ಯೂಬರ್ಸ್ ಗಳಿಗೆ ಸ್ಫೂರ್ತಿ ❤
@Savipaakashale12 ай бұрын
Amma tumbha cahnngi ಸಲಹೆ heldira. thanks you so much Amma...
@SkScience973 ай бұрын
ದನ್ಯವಾದಗಳು ✨🙏
@gangadharlokesh3 ай бұрын
Nange nim mathu keluvaga thumba kushi agtidee ammaa Hosa KZbinrs nim mathu spoorthi❤
@MAMATHARAGHAVENDRA9035 ай бұрын
ನಿಮ್ಮ ಈ ಪ್ರೋತ್ಸಾಹಕ್ಕೆ ನಮ್ಮಂತ ಹೊಸ ಯೂಟ್ಯೂಬರ್ಸ್ ಗೆ ಸ್ಪೂರ್ತಿ ಸಿಗುತ್ತದೆ ಅಮ್ಮ.
@trivenissagarkannadavlog5 ай бұрын
Hi friend
@SavitaSB87923 ай бұрын
Hi
@vidyans73532 ай бұрын
Nanu evaga start madidini mam thumba Kushi aitu nim mathu Keli, thilkollodu thumba ide nimmatra thanks mam
@srekha38404 ай бұрын
ತುಂಬಾ ಧನ್ಯವಾದಗಳು ಅಕ್ಕಾ ❤ನಾನು ಯೌಟ್ಯೂಬ್ ಬೇಡಬೇಕು ಅಂದ್ಕೊಂಡೆ ಆಗ ನಿಮ್ಮ ವಿಡಿಯೋ. ನೋಡ್ದೆ ಮನಸ್ಸಿಗೆ ಖುಷಿ ಅಯ್ತು ಮತ್ತೆ ನನ್ನ ಪ್ರಯತ್ನ ಮುಂದುವರಿಸಲು ಮನಸ್ಸಾಗಿದೆ 🙏
@Bennekrishna24114 ай бұрын
ನಿಮ್ಮ ಚಾನೆಲ್ ತುಂಬಾ ಚೆನ್ನಾಗಿದೆ ನಿಲ್ಲಿಸುವ ಪ್ರಯತ್ನ ಬೇಡ ಮುಂದುವರೆಸಿ ಒಳ್ಳೆಯದಾಗುತ್ತದೆ 🥰
@prabhakarts962 ай бұрын
ಅಮ್ಮ ನೀವು ಕೊಟ್ಟಿರುವಂತಹ ಮಾಹಿತಿ ತುಂಬಾ ಉಪಯುಕ್ತವಾದದ್ದು 🌾🌿🙏💐
@SharathakumarSharu3 ай бұрын
ನಿಮ್ಮ ಮಾತು ನಮ್ಮಂಥ ಸಣ್ಣ ಯೂಟ್ಯೂಬ್ ಮಾಡುವವರಿಗೆ ತುಂಬಾ ಸಹಾಯ ಆಗ್ತಿದೆ ಮೇಡಂ ಧನ್ಯವಾದಗಳು 🙏🙏
@nisargaarts832 ай бұрын
Thank you so much mam🙏, nim video nodi tumba olle tips siktu, naanu art channel open maadidini
@marsmaruti14633 ай бұрын
ನೀವು ತುಂಬಾ ಇಷ್ಟ ಆಗೋತರ ಕನ್ನಡ ದಲ್ಲಿ ವಿವರಣೆ ಕೊಡ್ತೀರಾ ನಿಮಗೆ ನಮ್ಮ ವಂದನೆಗಳು
@Sonalikitchen-s6t2 ай бұрын
Video tumba chennagide amma nanu evag KZbin open madidde nim video nodi ivag nanage ondu clarity sikkitu thank you amma
@KavithaMahesh-blog44823 ай бұрын
ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಗಿದೆ ಮೇಡಮ್... ನಿಮ್ಮ ಸಪೋರ್ಟ್ ಹೀಗೆ ಇರಲಿ...
@basavarajangdi3373 ай бұрын
Supper explantion mam thank you❤❤
@vasanthihomeart3 ай бұрын
ನಿಮ್ಮ ಸಲಹೆಗೆ ಧನ್ಯವಾದಗಳು ಮೇಡಮ್
@healthykarnatakaАй бұрын
Wow Nice vlog... Neevu sahaya kooda madtidira tumba santosh aitu... All the best
@vachanagaluwithmugulunage4 ай бұрын
ಪೂರ್ತಿ ವೀಡಿಯೋ ನೋಡ್ದೆ ಆಮ್ಮ ತುಂಬಾ ಚೆನ್ನಾಗಿ ಹೇಳಿದ್ದೀರಾ 😊
@kbnswamy3 ай бұрын
Super madam, inspiring words and good information madam, encouragement will inspire new KZbinrs
@sowmyagowda98063 ай бұрын
ನಾನು ಹೊಸದಾಗಿ ಯೂಟ್ಯೂಬ್ ಚಾನೆಲ್ ಮದ್ದಿದೀನಿ, ನೀವ್ ಹೇಳಿದ ಮಾತುಗಳು ತುಂಬಾ ಇನ್ಸ್ಪೈರ್ ಅಯ್ತು ಮೇಡಂ 😊
@KaarneekaChandran2 ай бұрын
Tumba channagi explain madidira, thank you so much
@trivenissagarkannadavlog5 ай бұрын
ನಮಸ್ಕಾರ ಅಮ್ಮ ತುಂಬಾನೇ ಚೆನ್ನಾಗಿ ಮಾಹಿತಿ ನೀಡಿರಿ ಎಷ್ಟೂ ಧನ್ಯವಾದಗಳು ಎಲ್ಲಿದ್ರೂ ಸಾಕಾಗಲ ಅಮ್ಮ 🙏🙏❤️
@PerfectVisionvlogskannada2 ай бұрын
Super madam nanage thumba kushi aythu and maneyalli koothu yenadaru kelasa mada bekennuvarige e video thumba upayuktha mahithi kottiddira nanu ega you tube channel madthini