100k special untold love story💔 | life story | Thanks for 100k subscribers | kannada truck vlogs

  Рет қаралды 185,325

AR Truck Vlogs

AR Truck Vlogs

Жыл бұрын

100k special untold love story💔 | life story | Thanks for 100k subscribers | kannada truck vlogs
follow me on :-
ar truck talks :- / @artrucktalks
Instagram :- / ar_truck_vlogs
Facebook page:- profile.php?...
#kannadatruckvlogs #truckvlogs #trucklife #karnatakatruckvlogs #roadlife #kannadavlog #travellingvlog #road #drivingvlog #drivers #blackroad #trucklovers #truckaddicters #exploring #drivingonroad #truckers #truckersvlogs #drivinglovers #roadlovers #truckdriving

Пікірлер: 1 700
@akshath1078
@akshath1078 Жыл бұрын
ವಿಡಿಯೋ ನೋಡಿ ವಾಪಾಸ್ ಬರ್ತಾಳೆ ಅನ್ಸುತ್ತೆ ಬ್ರೊ ಇಲ್ಲ ಏನಾದ್ರು ಹೇಳ್ತಾಳೆ🤗❤love from udupi🤩✨️
@varunvarun9005
@varunvarun9005 Жыл бұрын
ಅಣ್ಣ ನಿಮ್ಮ ಪ್ರೀತಿ ನಿಮಗೆ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ‌. ನಿಮ್ಮ ಮುಂದಿನ ಜೀವನ ಸಂತೋಷದಿಂದ ಕೂಡಿರಲಿ all the best Anna 👍❤️
@user-yc4fu5dt7g
@user-yc4fu5dt7g Жыл бұрын
ಬ್ರೋ ನೀವು ನಂಬುತ್ತೀರೋ ಇಲ್ಲೋ ಗೊತ್ತಿಲ್ಲ ನಾನು ಎರಡು ವರ್ಷದಿಂದ ನಿಮ್ಮ ವಿಡಿಯೋ ನೋಡ್ತಿದ್ದೇನೆ ಆದರೆ ಈ ವಿಡಿಯೋ ನೋಡಿ ನನಗೆ ಅಳು ಬಂತು 😢
@santusantu9561
@santusantu9561 Жыл бұрын
ಅಣ್ಣಾ ನಿಮ್ hudige nimga ಸಿಗಲಿ ನಿಮ್ life ಸ್ಟೋರಿ ತುಂಬಾ ದೊಡ್ಡದು ಅಣ್ಣಾ valiyadu ಆಗಲಿ ಅಣ್ಣಾ ನಿಮ್ ಗುರಿ ಸಾಗಲಿ ಅಣ್ಣಾ ನಮಸ್ಕಾರ ಅಣ್ಣಾ
@gaibisahabnagure2137
@gaibisahabnagure2137 Жыл бұрын
ನಿಮ್ಮ ವೀಡಿಯೋಗಳನ್ನು ನೋಡಿದ ನಂತರ ನನ್ನ ಕಣ್ಣಲ್ಲಿ ನೀರು ಬಂತು.ತುಂಬಾ ದುಃಖವಾಯಿತು.
@dineshgowda6795
@dineshgowda6795 Жыл бұрын
@rochan.c.rochan.c.882
@rochan.c.rochan.c.882 Жыл бұрын
Ajay ಅಣ್ಣಾನಂದು.True Love 💕 ನಿಮ್ಮ ಹುಡುಗಿ ನಿಮಗೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.🙏👍👑
@praveenkumardoddamani898
@praveenkumardoddamani898 Жыл бұрын
ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇಬೇಕು ಒಳ್ಳೆತನ. ನಿನ್ನ ಪ್ರೀತಿ ನಿನ್ನನ್ನ ಹುಡುಕಿಕೊಂಡು ಬರುತ್ತೆ ಅಣ್ಣಯ್ಯ.ನೀನು ಅದು ನಿನ್ನ ಹತ್ತಿರ ಬರುವವರೆಗೂ ವಿ ಆರ್ ಲ್ ತರ. ಎ. ಆರ್ ಅಂತ ಬ್ರಾಂಡ್ ಆಗ್ಲಿ ಅಂತ ಹರಿಸೋಣ 🙏🙏❤️❤️✨️
@sanvi4354
@sanvi4354 Жыл бұрын
ಅಜಯ ಅಣ್ಣಾ ನಿಮ್ಮ ಲವstory ಕೆಲಿ ನನ್ನಗೆ ತುಂಬಾ ದುಃಖ ವಾಯಿತು ಅಣ್ಣ ನಿಮ್ಮvlogಅನು 4ನೆ ಸಲಾ ನೋಡದೆ ಅಣ್ಣ ಇವತ್ತಿನ ಅಭ್ಯಾಸ ಕುಡಾ ಮಾಡಿಲ್ಲ ಅಣ್ಣ ....... ರಿಯಲ್ love never end bro ..... 😢😢😢
@YamanurappDk
@YamanurappDk Жыл бұрын
😢😢😢😢
@KSRTCfan4525
@KSRTCfan4525 Жыл бұрын
ಎಲ್ಲರದೂ ಒಂದು ಲವ್ ಸ್ಟೋರಿ ಇರುತ್ತೆ ಬ್ರೋ ಆದ್ರೆ ನಿಮ್ ಲವ್ ಸ್ಟೋರಿ ಲೀ ನಂಬಿಕೆ ಇದೆ ನಿಮ್ ಪ್ರೀತಿ ನಿಮಗೆ ಬೇಗ ಸಿಗಲಿ ಅಲ್ ದಾ ಬೆಸ್ಟ್ 🎉 100 k ಫ್ಯಾಮಿಲಿ
@gajendragajendra3060
@gajendragajendra3060 21 күн бұрын
❤❤❤❤
@mouneshrd6093
@mouneshrd6093 Жыл бұрын
ಜೀವನದಲ್ಲಿ ಪ್ರೀತಿಯನೇ ಪಾಠ ನಂತರ ಬದುಕು ಎಂಬೋ ಪಾಠ ಪ್ರಾರಂಭ ಆಗುವುದು bro😊
@stanydias6794
@stanydias6794 Жыл бұрын
Congratulations bro don't worry God will give your love back take it easy 🎉
@vinayacharya4628
@vinayacharya4628 Жыл бұрын
Cheer up man ❤️🔥 True love always finds a way.
@shekappaboya-nj3ig
@shekappaboya-nj3ig 10 ай бұрын
అణు.నను డ్రైవర్ అన్న నీ నెంబర్ గుడి
@gaibisahabnagure2137
@gaibisahabnagure2137 Жыл бұрын
ಅಜಯ್ ಸಹೋದರ ನಿಮ್ಮ ಕಥೆ ತುಂಬಾ ಕೆಟ್ಟದಾಗಿದೆ 😢10 ನೇ ತರಗತಿಯ ಕಥೆ ತುಂಬಾ ಕೆಟ್ಟದಾಗಿದೆ ನಿಮ್ಮ ಮುಂದಿನ ಜೀವನವು ನಿಮಗೆ ಒಳ್ಳೆಯದಾಗಿರುತ್ತದೆ ಮುಂದಿನ ಬಾರಿ ಸಂತೋಷದ ಪ್ರಯಾಣ .... ಆಲ್ ದಿ ಬೆಸ್ಟ್👍
@swamyyadav9818
@swamyyadav9818 Жыл бұрын
ಅಣ್ಣ ನಿಂಗೆ ಕೆಟ್ಟದಾಗಿದೆ ಆದರೆ ಅವರ ಕಷ್ಟ ಅವರಿಗೆ ಗೊತ್ತು ನಂದು ಇರ್ಲಿ ಅಂತ ಮಾತಾಡ್ಬಾರ್ದು 🤨
@rudreshkumar007
@rudreshkumar007 Жыл бұрын
Yen guru est busy agi truck hodsudru serial na movie na estond nodthiya
@aryaappurj3838
@aryaappurj3838 Жыл бұрын
Pure love ......guru nindu
@user-rv6mo1vu2f
@user-rv6mo1vu2f Жыл бұрын
Name send
@yashawanthhelavar5097
@yashawanthhelavar5097 Жыл бұрын
E video nodi matte avru call madidru mad bodu. Jivana purti avr jote eroke antru agalla. Nav kushi agi erodu nodi avrge yallo onda kade anisutte.
@praveenbadri7385
@praveenbadri7385 Жыл бұрын
ದೇವರು ಇರುವಧಾದರೆ ಇಲ್ಲಿ ಅವಳು ಇರುವಳು ಪ್ರೀತಿ ಇರುವಧಾದರೆ ಇಲ್ಲಿ ನಿನಗೆ ಸಿಗುವಳು.... love from..... ನಮ್ಮ ಬೆಳಗಾವಿ...........
@nagarajgunaga3976
@nagarajgunaga3976 Жыл бұрын
Really heart touching love brother... Ond vele nim lover nim jote bandilla andre, nim jote baduko yogyate avligilla andkolli brother... ❤
@svenkateshbabu7436
@svenkateshbabu7436 Жыл бұрын
Congratulations Brother 100k All the best 💐
@veereshchakrasali7227
@veereshchakrasali7227 Жыл бұрын
ಹಾಯ್ ಬ್ರದರ್ ❤ ನಿಮ್ಮ ಪ್ರೀತಿ ನಿಮಗೆ ಸಿಗದಿದ್ರೆ ಎಲ್ಲಿದ್ದರೂ ಸಿಗುತ್ತೆ ನಿಮಗೆ ದುಡಿಯೋಕೆ ತೋರಿಸಿಕೊಟ್ಟಿದ್ದಾರೆ ನಿಮಗೆ ಸಿಕ್ಕೆ ಹೌದು ಹುಲಿಯ ನಮಗೆ ಬರೆಯಕ್ಕೆ ಬರಲ್ಲ ಏನು ತಪ್ಪಿದ್ದರೆ ಕ್ಷಮೆ ಇರಲಿ❤
@funny_videos_m.n.r
@funny_videos_m.n.r Жыл бұрын
ನಿಮ್ಮ ಹುಡುಗೀ ಬಾದೆ ಬರತಾಳೆ ಬೀಡು bro ನಮ್ಮ ಯಲರ ಅಸೆ ಈನ ಮುಂದೆ ನಿಮ್ಮ ಮದುವೆ ಹೂಗುತ್ತೆ 🥰 love you 🥰 ಧನ್ಯವಾದಗಳು ನಿಮ್ಮ ಜೀವನದ ಚರಿತ್ರೆ ಹೇಳಿದಕ್ಕೆ 🥰
@sachinsk9657
@sachinsk9657 Жыл бұрын
True love stories never have endings Brother avalu bande bartale guru All the best for your future
@siddesh.nsiddu-is6en
@siddesh.nsiddu-is6en Жыл бұрын
ದೇವ್ರು ನಿಮ್ ಪ್ರೀತಿನ ಸೆರುಸ್ತನೆ don't lose your hope bro ,
@abhishekm9809
@abhishekm9809 Жыл бұрын
ನಮ್ಮ ಅಣ್ಣನ ವಿಡಿಯೋ ಎಲ್ಲಿ ಇದ್ದರು ನೋಡಿ ಅತ್ತಿಗೆ ನಿಮ್ಮ ಒಂದು ಸಂದೇಶ ಕಾಗಿ ನಮ್ಮ ಅಣ್ಣ ಕಾಯುತ್ತಿರುತ್ತಾನೆ.🥰🥰😍
@singlealone7678
@singlealone7678 Жыл бұрын
ನಮ್ ಡ್ರೈವರ್ ಹಣೆಬರಹ ಅಷ್ಟೆ ಗುರು ಹುಡಗಿ ಬೇಕು ಅಂದ್ರೆ ಗಾಡಿ ಬಿಡಬೇಕು ಗಾಡಿ ಬೇಕು ಅಂದ್ರೆ ಹುಡಗಿ ಬಿಡಬೇಕು 😞😊☺️
@guruprasadahiremat1430
@guruprasadahiremat1430 Жыл бұрын
ಇದು ನೂರಕ್ಕೆ ನೂರು ನಿಜ ಗುರು
@ManuManu-hu3gp
@ManuManu-hu3gp Жыл бұрын
Super
@praveenjugale8635
@praveenjugale8635 Жыл бұрын
ನಿಜ್ವಾಗ್ಲೂ ಕಣ್ಣಲ್ಲಿ ನೀರ ಬಂತು ಗುರು ನಮ್ಮದು ಸೇಮು but one side ಲವ್ 🥺 ನಾನ್ ಅವ್ಳನ್ನ ನೋಡ್ತೇನಿ but ಮಾತಾಡ್ಸೋಕೆ ಧೈರ್ಯ ಸಾಲ್ತಾ ಇಲ್ಲಾ ಈಗಲೂ ಒಂದ್ ಕ್ಷಣ ಕಣ್ಣ ಮುಚ್ಚಿದರೆ ಅವಳೇ ಕಣ್ಣ್ ಮುಂದೆ ಬರ್ತಾಳೆ ಆದರೆ ಅದು ಅವಳಿಗೆ ಅರ್ಥ ಆಗುತ್ತೋ ಇಲ್ವೋ ಗೊತ್ತಿಲ್ಲಾ 😔 but i never wish to loss her💖😌➰️
@sangappaa8740
@sangappaa8740 Жыл бұрын
ಆಲ್ ದಿ ಬೆಸ್ಟ್ ಬ್ರೋ 👍👍👍👍 ನಿಮ್ಮ ಪ್ರೀತಿ ನಿಮಗೆ ಸಿಗಲಿ 🤗🤗
@prajwalprajju6290
@prajwalprajju6290 Жыл бұрын
Every successful person Behind thire is un successful story ಅದುಕೆ ನೀವೇ bro best example nim age ge isthu successful aguke sadya ne illa All the best bro best of luck For futer form K A 16
@manurajmanuraj7025
@manurajmanuraj7025 Жыл бұрын
ಬ್ರೋ ನಿಮ್ಮ ಲವ್ ಸ್ಟೋರಿ ಸೂಪರ್ ನಿಮ್ಮ ಹುಡುಗಿ ಮತ್ತೆ ಬರ್ತರೆ ಗುರು ತಲೆ ಕೆಡಿಸೆಕೊಳ್ಬೇಡಿ ಬ್ರೋ 🎉
@sathishrskiccha
@sathishrskiccha Жыл бұрын
Bro avru e video nodidre 100% nim prithi artha agirutte god blessing brother nim olle prithige ollede agutte avru kanditha vspas nim life ge barthare🤗😇
@SunilSunil-kn2rz
@SunilSunil-kn2rz Жыл бұрын
ಆ ನುಗುವ ಮುಖದಲ್ಲಿ.. ಅದೆಷ್ಟೋ ನೋವುಗಳು ಇದಿಯೋ..😥 ನಿಮ್ಮ ಪ್ರೀತಿಗೆ.. Hats off. ಆದಷ್ಟು ಬೇಗ ವಾಪಸ್ ಬರ್ಲಿ
@gaibisahabnagure2137
@gaibisahabnagure2137 Жыл бұрын
ಅಜಯ್ ಅವರ ಗೆಳತಿ ವೀಡಿಯೊ ಅಥವಾ ಕಾಮೆಂಟ್ ಓದುತ್ತಿದ್ದರೆ, ದಯವಿಟ್ಟು ಅಜಯ್‌ಗೆ ಉತ್ತರಿಸಿ ಅಥವಾ ಅವರಿಗೆ ಫೋನ್ ಮಾಡಿ, 🙏🏻🙏🏻🙏🏻
@abhishekm9809
@abhishekm9809 Жыл бұрын
Anna ನಿನ್ನ love story ಕೇಳಿ ನನಗೆ ತುಂಬಾ ದುಃಖ ಆಯತ್ತು ಅಣ್ಣ ಅಂಗೆ ನಿಮ್ಮ love ನಿನ್ನೆಗೆ ಸಿಗಲ್ಲಿ ಅಣ್ಣ ಆ ದೇವರ ಅಂತಿರಾ ಕೇಳಿ ಕೊಳುತ್ತೆನೆ ಅಣ್ಣ.🥺🥺😐😔
@sandeepba6642
@sandeepba6642 Жыл бұрын
Congratulations 100k very nice Love story bro god bless you
@sumanthsuman2151
@sumanthsuman2151 Жыл бұрын
Avru barthare ivaru barthare antha badhkbardhu sir nav sayvaga Nam jothegiroru baralla hage jeevaanadallu yaru baralla nam jeevna nav nodbeku sir....❤ Nanu obba sanna driver sir.........lv u sir tumba esta aithu nim Life story'...
@vtvlogs6884
@vtvlogs6884 Жыл бұрын
ಗುರು ನನಗೆ ನಿನ್ ಚಾಲೆಂಜ್ ತುಂಬಾ ಇಷ್ಟ ಆಯ್ತು ಆ ದೇವರು ನಿಮಗೆ ಒಳ್ಳೆಯದು ಮಾಡಲಿ ನಿಮ್ ಪ್ರೀತಿ ಸಿಗಲಿ 23 ವರ್ಷಕ್ಕೆ ನೆ ಗಾಡಿ ಮಾಡಿದಿರಲ್ಲ ಅದು ನಿಮಗೆ ಒಳ್ಳೆ ಚಾಲೆಂಜ್ ನಮಗೆ ಅದಿಕ್ಕೆ ಇನ್ಸ್ಟ್ರೇಷನ್ ಆಗ ನೀವು all the best ajay bro
@nayinaga
@nayinaga Жыл бұрын
True love never dies or fails , it lives forever. respect ajay for speaking your heart out. i genuinely wish and pray you get her. keep going , keep working hard .god bless
@GRK1001
@GRK1001 Жыл бұрын
Your journey is very inspiring.. irrespective of whether she will come or not.. you will achieve success in life.. wishing you all the best for bright future.. 🙏🙏🙏
@__NO__CAPTION__
@__NO__CAPTION__ Жыл бұрын
A moment lasts for seconds but the Memories last forever
@kusumkusuma3064
@kusumkusuma3064 Жыл бұрын
all 1st z in life r un4getable❤....congratzz fr 100k💐💐cool agi eri ella olled aguthe...blessings
@allok7912
@allok7912 Жыл бұрын
Hi bro love from uttarkannada ಜೀವನಧಲ್ಲಿ ಭೆಳಿಬೇಕು ಅಂದ್ರೆ ಧೂಡಿ ಬೇಕು 🎉🎉🎉🎉🎉🎉
@shashiacharya4769
@shashiacharya4769 Жыл бұрын
ಏನೇ ಆಗಲಿ ನಿಮ್ಮ ಜೀವನ ನಿಮಗೆ ಮುಖ್ಯ ಅಮ್ಮನ ಚಾನ್ನಾಗಿ ನೋಡಿಕೊಳ್ಳಿ .ಮದುವೆ ನೇ ಬೇಡ ಗುರು ಆಗಾಗ ನೇನಪೂ ಆಗತ್ತೆ ಅದೇ ಸಂತೋಷ ಕೂಡೂತ್ತೇ ಹತ್ತಿರ ಬಂದ್ರೆ ಆ ಸಂತೋಷ ಇರೂಲ್ಲಾ
@darling__rajendra
@darling__rajendra Жыл бұрын
Nija anna❤️ Congratulations bro 100k❤🎊🎊
@sanjantr3305
@sanjantr3305 Жыл бұрын
True love for you side bro grate . Congratulations for 100k🎉 love from Chikmagalur
@sksvlogs.1897
@sksvlogs.1897 Жыл бұрын
Nim story movie maadidre 1000 crore.... ನಿಮ್ಮ ಪ್ರೀತಿ ನಿಮಗೆ ಸಿಗಲಿ .. ಸಿಕ್ಕೆ ಸಿಗುವುದು... True love never end
@astoradas1384
@astoradas1384 Жыл бұрын
ನಿಮ್ಮ ಪ್ರೀತಿ ಹಾಗೂ ನಿಮ್ಮ ಶ್ರಮಕ್ಕೆ ಫಲ ಸಿಗಲಿ
@user-dc5cq4xl8y
@user-dc5cq4xl8y 6 ай бұрын
True love nimmadu successful agli bro
@sangumulimani
@sangumulimani Жыл бұрын
ನಮ್ಮ ಕೂಡಲಸಂಗಮ ದಲ್ಲಿ ನಿಮ್ಮ love story ಶುರುವಾಗಿದ್ದ bro
@nuthannuthan4033
@nuthannuthan4033 Жыл бұрын
love you bro♥️👌👌👌👌👌👌 ನಿಮ್ಮಗೆ ಅದೇ ಹುಡುಗಿ ನೀ ಸಿಗಲಿ ♥️ 100 ವರ್ಷ ಚೆನ್ನಾಗಿ ಇರಿ bro love you bro ♥️♥️♥️
@KNTLboy
@KNTLboy Жыл бұрын
Hi bro
@nuthannuthan4033
@nuthannuthan4033 Жыл бұрын
Heli bro
@pradeepkotyal9958
@pradeepkotyal9958 Жыл бұрын
ನಿಮ್ಮ ಪ್ರೀತಿ ನಿಮಗೆ ಸಿಗಲಿ ಅಣ್ಣಾ ❤️❤️❤️
@sangameshsangameshram1864
@sangameshsangameshram1864 Жыл бұрын
100k congratulations father king anna 🔥
@vinayakkhaveri4436
@vinayakkhaveri4436 Жыл бұрын
ಅಣ್ಣಾ ಒಂದು ದಿನ ನೀವು ನಿಮ್ಮನ್ನು ಪ್ರೇಮಿ ಪಡೆಯುತ್ತೀರಿ ❣️
@veereshhebbalatti265
@veereshhebbalatti265 Жыл бұрын
Congratulations for 100k bro love from ವಿಜಯಪುರ
@mohankumarkumar5010
@mohankumarkumar5010 Жыл бұрын
True love agidre estu dina bekagilla love madake bere udugi sigthale madhuve agi brother kk👍👍👍😊
@shashankshetty9105
@shashankshetty9105 Жыл бұрын
bro nim success na nodi adru avr bande barthare bidi bro love from bengaluru ⚡❤
@thippeswamythippu-gh9wv
@thippeswamythippu-gh9wv Жыл бұрын
ಬ್ರೋ ನಿಮ್ಮ ವೀಡಿಯೋ ನೋಡಿದ ನಂತರ ನನಗೆ ತುಂಬಾ ದುಃಖ ಆಯ್ತು ನನ್ನ ಕಣ್ಣಲ್ಲಿ ನೀರು ಬಂತು😢😢😅 ಒಂದು ಸೆಕೆಂಡ್ ಸಾರಿ ಬ್ರೋ ನಿಮ್ಮ ಲವ್ ಸ್ಟೋರಿ ಕೇಳಿದ್ದಕ್ಕೆ ಸಾರಿ ಇಂತಿ ನಿಮ್ಮ ನಿಮ್ಮ ಪ್ರೀತಿ ನಮ್ಮ ಮೇಲೆ ಹೀಗೆ ಇರಲಿ ಹಾಗೂ ನಮ್ಮ ಪ್ರೀತಿ ನಿಮ್ಮ ಮೇಲೆ ನಾವು ಸಾಯೋವರೆಗೂ ಇರುತ್ತದೆ ❤ ಧನ್ಯವಾದಗಳು❤
@Prashant-514
@Prashant-514 Жыл бұрын
ಅಣ್ಣಾ ನಿಂದು vlog kgf 3 wait ಮಾಡದಾಗ ಹಾಗಿದೆ 😂😂
@royalreddy1097
@royalreddy1097 Жыл бұрын
🤣🤣
@santosh.017
@santosh.017 Жыл бұрын
....ಹೆಣ್ಣು ಮಾಯೆ.... True love never ends.... All the best your future 👍
@deepakrathod447
@deepakrathod447 Жыл бұрын
Onde ondu vishaya helti anna ee video nin life change madutte yen madalla annu du gotilla but nin life khandita change madidhe Thank you so much anna ee video madidakke
@dhanua8830
@dhanua8830 Жыл бұрын
ನಿಮ್ಮ ಈ ಒಳ್ಳೆ ಮನಸಿಗೆ ಅವರು 100% ಬಂದ್ದೇ ಬರ್ತರೆ ಅಲ್ಲಿವರೆಗೂ ❤️""ನನ್ನವಳ ನೆನಪಿನ ಜೊತೆ ಪಯಣ""🥰 ಅಂತ್ತಾ DRIVING ಮಾಡುತ್ತಾ ಇರು BRO ಒಳ್ಳೇದು ಆಗುತ್ತೆ LOVE FROM KA16 CHITHRADURGA 🥰❤️👑
@bharathj4818
@bharathj4818 Жыл бұрын
Congratulations 🎉🎉for your 100k subscribers, nim jote nav irode kushi❤❤
@maheshkumarcn5217
@maheshkumarcn5217 Жыл бұрын
All the best brother ....neev love madorna madve agodkintha..nimmanna love madorna madve agod thumba uthama ...idu nanna experience....good luck.
@user-ji1vx2zn9e
@user-ji1vx2zn9e Жыл бұрын
Move on bro. U hav lots to achieve in d future.. lyf is large
@basavantaraosedam2594
@basavantaraosedam2594 Жыл бұрын
Hope you have a good feature ahead don't worry about past bro keep going think about feature bro all the best.
@aravindhari3529
@aravindhari3529 Жыл бұрын
Heart'touching love storie❤ brother god should bless to you to get that girl in to your life Congratulations 100 K🎉🎉 love from CHINTAMANI..
@mukulgowda4949
@mukulgowda4949 Жыл бұрын
All the best brother nimma love success agulili true love never end..........
@Use-less-30
@Use-less-30 Жыл бұрын
Really proud brother keep rocking 👏😊
@yashwanthyashu243
@yashwanthyashu243 Жыл бұрын
All the best for your love Bro ❤️ and congratulations for 100 k bro 🎉
@pajjupajjjupaju3981
@pajjupajjjupaju3981 Жыл бұрын
Have a great full future brother🌟🥰 Much love from sakleshpura
@user-fu3hw1sy2k
@user-fu3hw1sy2k Жыл бұрын
Huu bro nem love ❤️ Pakka seigthe a devaru oledhu made maduthne bro ❤😍god bless brother ❤💯🙏🏼🥺😊😍
@prajwalpujar1525
@prajwalpujar1525 Жыл бұрын
Hats off bro....to ur love story iam not tought till date that u have this type of love story ....
@kklifestyle4370
@kklifestyle4370 Жыл бұрын
True love never ends bro, have faith in God, surely she will come back one day ok, have a great success in your life bro, may God bless you with happiness and success bro, hege daily vedios madta iri bro, adast daily vlog haki antha nama korike bro. Jai ajay brother. 🙏
@abhiabhiram4840
@abhiabhiram4840 Жыл бұрын
Love you Bro❤ nim love success auli ಅಂತ ದೇವರಲ್ಲಿ ಬಿಡ್ತೀನಿ bro❤❤❤
@YudhvirBandral
@YudhvirBandral Жыл бұрын
Keep shining brothers ♥
@shankarshankarAuto23
@shankarshankarAuto23 Жыл бұрын
ಅಜಯ್ ಒಂದು ದಿನ ನಿವು ನಿಮ್ಮನ್ನು ಪ್ರೇಮಿ ಪಡೆಯುತ್ತಿರಿ ❤️❤️❤️
@shrikanthsalian8274
@shrikanthsalian8274 Жыл бұрын
True love is never end👍, wait madi avru nimgene shikthare ,love from mangalore
@lokipaddu1432
@lokipaddu1432 Жыл бұрын
ಇಷ್ಟು late ವೀಡಿಯೋಸ್ ಮಾಡಿದ್ರೆ Watching ಕಡಿಮೆ ಆಗುತ್ತೆ ಬ್ರದರ್ 10 mins ಆಗ್ಲಿ video ಪೋಸ್ಟ್ ಮಾಡಿ
@juberbhavihal468
@juberbhavihal468 Жыл бұрын
Anna nimma hudagi nimage sigali mattu nimma jeevan channagi irali all the best
@nagendraprasad8548
@nagendraprasad8548 Жыл бұрын
ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ ಶುಭವಾಗಲಿ
@Raghu_29
@Raghu_29 Жыл бұрын
Brother Nina love success agle beku, Nan kade inda any time support ide💯👍
@shankarshankarAuto23
@shankarshankarAuto23 Жыл бұрын
ಹಾಯ್ ಅಜಯ್ 100k👏👏👏❤️❤️❤️
@MOHITH_KA11
@MOHITH_KA11 Жыл бұрын
Niv helid linesss thumbaa eshta aytuu❤
@alphagaming5622
@alphagaming5622 Жыл бұрын
Bro nim hudugi sikke siktthatare bro all tha best in your life 💞🥰
@mustpakankalgi567
@mustpakankalgi567 Жыл бұрын
❤The great love story bro adastu bega nimge nim hudagi sigali anth devara hatira keli koloteve brother 😢😢 don't lose your hope bro
@rajuhrrajuhr3933
@rajuhrrajuhr3933 Жыл бұрын
Congratulations ajay....🎉all the best..keep con
@sagarrathod8960
@sagarrathod8960 Жыл бұрын
Nim love story kelida mele nange artha aagida onde guru, aadu yenandre nijavada pritige illi bele illa anta, mosada pritige bale yagatare, avalu ee video nodidre sikke sigtale bro nivu tension tagobedi. BEST OF LUCK For ur Future.....❤❤❤❤❤
@arjunjoshi1015
@arjunjoshi1015 Жыл бұрын
What a great story sir inspiration part is best ❤
@shashankgk6550
@shashankgk6550 Жыл бұрын
Wish you all the best for your future God may bless you with all happiness 🎉
@subramanyabb416
@subramanyabb416 Жыл бұрын
ಅಣ್ಣಾ ನೀವ್ ವಿಡಿಯೋ ಮಾಡಿ ಹಾಕೋದನ್ನ ನೋಡ್ತಾ ಇದ್ದೆ ಲೈಕ್ ಮಾಡ್ತಾ ಇದ್ದೆ.ವಿಡಿಯೋ ನಾ ಇಷ್ಟ ಪಡ್ತಾ ಇದ್ದೆ. ಆದ್ರೆ ಒಂದ್ ದಿನಾನು ಕಮೆಂಟ್ ಮಾಡಿಲ್ಲ...but ಇವತ್ ಮಾತ್ರಾ ನಿಮ್ ಲವ್ ಸ್ಟೋರಿ ಕೇಳಿ ತುಂಬಾನೇ ಬೇಜಾರ್ ಆಯ್ತೂ ಅಣ್ಣಾ.ನಿಜವಾಗ್ಲೂ .ಆದಷ್ಟೂ ಬೇಗ ನಿಮ್ ಹುಡ್ಗಿ ನಿಮ್ಗೆ ಸಿಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ...ಇನ್ನೊಂದು ಬ್ರೋ ಏನಂದ್ರೆ ಈ ಪ್ರೀತಿಲೇ ಎಷ್ಟೋ ನೋವ್ ಇರತ್ತೋ ಅಲ್ಲೇ ಪ್ರೀತಿ ಅನ್ನೋದು ಇದ್ದೆ ಇರತ್ತೆ.ಡೋಂಟ್ ವರಿ ನಿಮ್ಗೆ ನಿಮ್ ಹುಡ್ಗಿ ಸಿಕ್ಕೇ ಸಿಗ್ತಾರೆ
@Ambikannadavlog
@Ambikannadavlog Жыл бұрын
Nim hidugi nimge sigli ajay bro all the best👍💯
@user-nm4zp6cz3r
@user-nm4zp6cz3r Жыл бұрын
True Love Never Ends ❤
@parashuedits7699
@parashuedits7699 Жыл бұрын
ಅಣ್ಣ ನಮಗೆ ಈ ವಿಡಿಯೋ ನೋಡಿ ಜೀವನದಲ್ಲಿ ನಾವು ಗೆಲ್ಲಬೇಕು ಅನ್ನೋ ಛಲ ಬಂದಿದೆ ❤🙏😭
@anjananju3344
@anjananju3344 Жыл бұрын
Bossu niv helidna avru keluskondre ella niv video na nodudre matte bande bartare all the best ❤
@praveenpravimata3143
@praveenpravimata3143 11 ай бұрын
I think it was an a amazing love story ❤ anyway best of luck guru 😊 nin kelsa nin madu .. olle time thanage baruthe 👍🥰
@sharifwalikar
@sharifwalikar Жыл бұрын
ಅಣ್ಣಾ ನಿಜವಾದ ಪ್ರೀತಿ ಇದ್ದರೆ ನಿನಗೆ ಸಿಕ್ಕೆ ಸಿಕ್ತಾಳೆ 👍
@abhishekm9809
@abhishekm9809 Жыл бұрын
ಅಣ್ಣ ನಿಮ್ಮ ಮನೆ ತೊರಿಸಿ ನಿಮ್ಮ ವಿಡಿಯೋ ಗಾಗಿ ಬಾಹಳ ದಿನದಿಂದ ಕಾಯುತ್ತಿದೆ ಅಣ್ಣ love from ilkalla.😍😍❣️🥰🥰
@Praveenkumar.V.
@Praveenkumar.V. 9 ай бұрын
Brother, you will succeed in life. You will become inspiration.
@villageboysinkannada8630
@villageboysinkannada8630 Жыл бұрын
ಈ ವಿಡಿಯೋ ನಾ ಹುಡುಗಿಗೆ ಮುಟ್ಟುವವರೆಗೂ ಶೇರ್ ಮಾಡಿ ಈ ಜೋಡಿ ಒಂದಾಗಲಿ ಆಲ್ ದ ಬೆಸ್ಟ್
@rakshiths6144
@rakshiths6144 Жыл бұрын
Lo geleya nin preethi nija adare nin bit ogidare andare nin heno kami preethi kotidiya aduke nin life ali badila anko geleya......😔😊 always keep smiling geleya ❤
@nagarajachinchariki8739
@nagarajachinchariki8739 Жыл бұрын
ಜೀವನದಲ್ಲಿ ಒಮ್ಮೆ ಗೆಲುವು ಒಮ್ಮೆ ಸೋಲು ಇದ್ದೇ ಇರುತ್ತೆ ನಿಮ್ಮ ಪ್ರೀತಿ ಸಿಕ್ಕೆ ಸಿಗುತ್ತೆ.. 💖 ಡ್ರೈವರ್ ಆದರೇನು ಚಿನ್ನ ಡೈಮಂಡ್ ತರ ಸಾಕ್ತಿನಿ ನಿನ್ನ.. ನಮ್ಮಣ್ಣ ಯಾವತ್ತು ಸೋಲುಬಾರದು.. 🙏
@dineshkgowdarockyindianarm3359
@dineshkgowdarockyindianarm3359 Жыл бұрын
Bro ಆ ಊರಿನ್ಸವ್ರು ಯಾರದ್ರು idre ವಿಡಿಯೋ ಶೇರ್ madi
@shankaraishu1334
@shankaraishu1334 Жыл бұрын
Ajay. ಅಣ್ಣ ನಿಮ್ದು true love 💕 ನೀವು ಪ್ರೀತಿಸಿದ ಹುಡುಗಿ ನಿಮಗೆ ಸಿಗಲಿ ಅಂತ ಭಗವಂತ ಶಿವನಲ್ಲಿ ಪ್ರಾರ್ಥನೆ ಮಾಡ್ತೀನಿ all the best Ajay anna🥰❤️😍
@vinna140
@vinna140 Жыл бұрын
No Word's.... Fantastic Love Story.. ❤❤❤❤.. 💋💋💋💋 Love You Ajay.....
@drivershivu
@drivershivu Жыл бұрын
ನಿಮ್ಮ ಪ್ರೀತಿ ನಿನಗೆ ಸಿಕ್ಕೆ ಸಿಗುತ್ತೆ ಅಜಯ್ ಅಣ್ಣ 😍😍😍😍😍😍🥰🥰🥰🥰🥰🥰
EVOLUTION OF ICE CREAM 😱 #shorts
00:11
Savage Vlogs
Рет қаралды 8 МЛН
Summer shower by Secret Vlog
00:17
Secret Vlog
Рет қаралды 13 МЛН
Jumping off balcony pulls her tooth! 🫣🦷
01:00
Justin Flom
Рет қаралды 20 МЛН
Family Lunch | Bengaluru | Kannada Vlogs |
18:05
Shashi4x Kannada
Рет қаралды 134 М.
Found my new boyfriend 🧿 | #varshakaveri #youtube
15:43
VarshaKaveri
Рет қаралды 627 М.
EVOLUTION OF ICE CREAM 😱 #shorts
00:11
Savage Vlogs
Рет қаралды 8 МЛН