11,000 ಕಿ.ಮೀ ದೂರದಲ್ಲಿ ಏನ್‌ ಮಾಡ್ತಿದೆ? | Mission Antarctica | India In Antarctica Base | Masth Magaa

  Рет қаралды 65,309

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#MissionAntarctica #IndiaInAntarctica #AntarcticaResearch #IndianScientists #AntarcticExploration #ClimateResearch #PolarScience #ScientificExpedition #EnvironmentalStudies #AntarcticAdventures #SouthPoleMission #ClimateChangeStudies #AntarcticMission2023 #IndianScience #AntarcticEnvironment #IceResearch #ExploringAntarctica #PolarExpedition #ScienceInAntarctica #IndiaResearchStation #MasthMagaa #AmarPrasad

Пікірлер: 79
@kuberk6679
@kuberk6679 Жыл бұрын
ಶಿಕ್ಷಕರ ದಿನಾಚರಣೆ ಶುಭಾಶಯಗಳು ಗುರುಗಳೇ ನೀವು ಹೇಳುವ ಪಾಠದ ಭೋದನೆ ತುಂಬಾ ಸರಳ ಮತ್ತು ಸ್ಪಷ್ಟವಾಗಿ ಇಡೀ ವಿಶ್ವದಲ್ಲಿ ನಡೆಯುವ ಮಾಹಿತಿ ತುಂಬಾ ಉಪಯೋಗವಾಗಿದೆ🙏
@Greenberry846
@Greenberry846 Жыл бұрын
ಗುರು ಬ್ರಹ್ಮ 🙏🙏🙏
@SharavAppu-zz1cx
@SharavAppu-zz1cx Жыл бұрын
ಸರ್ವ ಶಿಕ್ಷಣ ಗುರು
@shreemusic6766
@shreemusic6766 Жыл бұрын
ಸರ್ ನಿಮ್ಮ ಮಾತು ಕೇಳ್ತಾ ಇದ್ದರೇ... ಹಾಗೆ ಕೇಳ್ತಾನೆ ಇರಬೇಕು ಅನ್ನಿಸುತ್ತೆ... 🙏🇮🇳💐
@manjubt381
@manjubt381 Жыл бұрын
ಹೇಗಿದ್ರೂ ಎಲೆಕ್ಷನ್ ಅತ್ತಿರ ಬಂದಿದೆ ದಯವಿಟ್ಟು ಪ್ರತಿ ಪಾರ್ಲಿಮೆಂಟ್ ಸದಸ್ಯರುಗಳು ಮಾಡಿರುವ ಕೆಲಸ ಕುರಿತು ಮಾಹಿತಿ ನೀಡಿ
@MahateshaGouda
@MahateshaGouda Жыл бұрын
ಮಾನವನ ಆಸೆಗೆ ಕೊನೆಯೇ ಇಲ್ಲ.
@hanamantenni9556
@hanamantenni9556 Жыл бұрын
ಸರ್ ನೀವು ಎಲ್ಲ ಖಂಡಗಳ ಬಗ್ಗೆ ಹೇಳಿದ್ರೆ ನಮ್ಮ್ ಎಜುಕೇಶನ್ ಗೆ ಹೆಲ್ಪ್ ಆಗುತ್ತೆ ಪ್ಲೀಸ್ ಸರ್
@shilpamugali9415
@shilpamugali9415 Жыл бұрын
ಶಿಕ್ಷಕರ ದಿನಾಚರಣೆಯ ಶುಭಾಶಯಗಳು ಅಮರ sir 🙏🙏🙏🌹🌹🌹😊😊😊
@naginahosakeri9084
@naginahosakeri9084 Жыл бұрын
Sir ನಿಮ್ಮ ಸಮಾಜಿಕ ಧಾರ್ಮಿಕ ನೈತಿಕ ವಿಡಿಯೋಗಳು ನನ್ನ ಕಲಿಕೆಗೆ ಸಹಾಯವಾಗಿದೆ. ಅದ್ಕೆ sir Happy teacher's day
@dontbeafraidimhere5421
@dontbeafraidimhere5421 Жыл бұрын
All authority of any kind, especially in the field of thought and understanding, is the most destructive, evil thing. Leaders destroy the followers and followers destroy the leaders. You have to be your own teacher and your own disciple. - J. Krishnamurti
@shiva1879
@shiva1879 Жыл бұрын
ಕೆಲವು ಕಹಿ ಘಟನೆ ಹೋರೆತು ಪಡಿಸಿ ಇಂದಿರಾಗಾಂಧಿ ಭಾರತದ ಉಕ್ಕಿನ ಮಹಿಳೆ❤❤
@jaishriRam14D
@jaishriRam14D Жыл бұрын
Nija
@Greenberry846
@Greenberry846 Жыл бұрын
ಮುಸಲ್ಮಾನ್ ಕೆಲಸದಾಳು ಜೊತೆಗೆ ಮದುವೆ ಆಗಿದ್ದಾಳೆ 🤣🤣
@nandeshanandesh8641
@nandeshanandesh8641 Жыл бұрын
Love is 🙄
@bescientific.
@bescientific. Жыл бұрын
​@@Greenberry846adu avra vayathika jeevna nimge en right ede aduna judge madoke?
@manjunathsiddharth2078
@manjunathsiddharth2078 Жыл бұрын
Iron Lady of india
@laksmannabirapurbirapur1571
@laksmannabirapurbirapur1571 Жыл бұрын
ನಮ್ಮ ಭೂಮಿ 6 ತಿಂಗಳ ಕತ್ಲ 6 ತಿಂಗಳ ಬೆಳಕು ಏನದು ಎಷ್ಟೆಷ್ಟು ಕೇಳಿದ್ದೇನೆ ಏನೋ ನಮ್ಮ ಭೂಮಿ ಏನೇನಿದೆ ಅಮರ್ ಪ್ರಸಾದ್ ಸರ್
@KushalGowdag-zp3bd
@KushalGowdag-zp3bd Жыл бұрын
ಮೊದಲ ಕಾಮೆಂಟ್🎉 ಮೊದಲ ನೋಟ❤
@Wildside503
@Wildside503 Жыл бұрын
Video will play after ads 🤣🤣🤣🤣🤣🤣
@ShivuShivaprasad-zg8cd
@ShivuShivaprasad-zg8cd Жыл бұрын
ಮಲ್ಟಿಯೂನಿವರ್ಸ್ ಸಿದ್ಧಾಂತ ಮತ್ತು ಸಮಯ ಪ್ರಯಾಣದ ಬಗ್ಗೆ ದಯವಿಟ್ಟು ಒಂದು ವೀಡಿಯೊ ಮಾಡಿ ಸರ್
@superle9349
@superle9349 Жыл бұрын
Happy Teachers day AMAR sir🎉🎉
@Niteen7038
@Niteen7038 Жыл бұрын
HAPPY TEACHER'S DAY SIR❤
@pradeeppaib
@pradeeppaib Жыл бұрын
6:45 ಒಳ್ಳೆ ಡಿಕ್ಲೇರ್ ಮಾಡಿದಾರೆ 😮
@dontbeafraidimhere5421
@dontbeafraidimhere5421 Жыл бұрын
So you have to be your own teacher and your own disciple, and there is no teacher outside, no saviour, no master; you yourself have to change, and therefore you have to learn to observe, to know yourself. This learning about yourself is a fascinating and joyous business. - Jiddu Krishnamurti ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು 🌹
@sindunami9886
@sindunami9886 Жыл бұрын
Good morning sir. Thanks for the information.
@Greenberry846
@Greenberry846 Жыл бұрын
Nim nmr kodi plz 🙏
@girishs3056
@girishs3056 Жыл бұрын
ನಮಸ್ಕಾರ ಕಣ್ಣಾನೋ...ಅಂಟಾರ್ಟಿಕಾ ಅಮರನೋ 😁
@bharathkumarms2667
@bharathkumarms2667 Жыл бұрын
ಸೂಪರ್
@Sticky_note_00
@Sticky_note_00 Жыл бұрын
Himalaya parvatha bagge heli amar sir
@santhoshkotian1895
@santhoshkotian1895 Жыл бұрын
🙏🙏🇮🇳
@sumalathak1919
@sumalathak1919 Жыл бұрын
Next video time travel
@nitinkolkar3414
@nitinkolkar3414 Жыл бұрын
Idanna naav yaav class nallu kaltirliLa.gortu irlila.thank you sir. ANTARTICA BAGGE ISTELLA MAHITI KOTTIDAKKE..❤
@psantoshkumarsantuksp4298
@psantoshkumarsantuksp4298 8 ай бұрын
🎉 super good information sir tq 🤝✨💐✨✨💐
@balakrishnam8689
@balakrishnam8689 Жыл бұрын
🙏🙏🙏
@naturelovergowthamgk451
@naturelovergowthamgk451 Жыл бұрын
Happy teachers day mestre🎉🎉
@romanreignsfansindia3997
@romanreignsfansindia3997 Жыл бұрын
Super ❤️
@shivakudtalkar4557
@shivakudtalkar4557 Жыл бұрын
Sir seria country bage heli Alli talibaan ಹೇಗೆ attack maaditu
@rajakumardoddamani3296
@rajakumardoddamani3296 Жыл бұрын
Iron lady Indira Gandhi❤dream😴💭
@malappanelappa8695
@malappanelappa8695 Жыл бұрын
Happy Teacher's Day Amar sir 🎉🎉
@gurupandya9537
@gurupandya9537 Жыл бұрын
Yenu ella elli erosthu dina happy yagi edhu ogtha erbeku aste alva Amar super ree great rii nivu tv 9 bitu thumba olee kesa madudri Amar 😅😅😅
@Ravikumar-ze9bs
@Ravikumar-ze9bs Жыл бұрын
Good Information SIR
@swagathgowdas623
@swagathgowdas623 Жыл бұрын
Secret antha neve viral madtha ederalla 🤣
@girishma1114
@girishma1114 Жыл бұрын
Secret mission ಅಂದ್ರೇ ಗೊತ್ತಾಗೋಕು ಮುಂಚೇ ಅಂತಾ.. ಅವರು ಹೇಳ್ತಿರೋದು ಸಕ್ಸೆಸ್ ಆದ್ಮೇಲೆ.. ವ್ಯತ್ಯಾಸವೇ ಗೊತ್ತಿಲ್ವಾ ತಮಗೆ 😅...
@y.raghuyadav6807
@y.raghuyadav6807 Жыл бұрын
Amar Prasad avare Ella episode nu nive anchoring madi
@Umadevi-zr3vy
@Umadevi-zr3vy Жыл бұрын
Hi sir good morning 🌄🌞
@UrsGuruveer
@UrsGuruveer Жыл бұрын
Sir be straight at tell that they are looking for Black water.
@naveenkrp7777
@naveenkrp7777 Жыл бұрын
Bit quant app bagge news idre heli sir
@mgollarahattikodlapura200
@mgollarahattikodlapura200 Жыл бұрын
Super
@shylajam9074
@shylajam9074 Жыл бұрын
Sir who is periyar, im hearing his name recently in Tamil news even in our Kannada news channel like tv9, kindly do one video , let's see how special he is
@deepakmadambi6336
@deepakmadambi6336 Жыл бұрын
He is not special, he is someone who believes separatism, he wanted Hindu community to be broken into pieces.
@bescientific.
@bescientific. Жыл бұрын
​@@deepakmadambi6336 hindu community already broken into pieces when cast system introduced to hindu religion.
@ex-muslim--zakirnalayak4703
@ex-muslim--zakirnalayak4703 Жыл бұрын
Periyar is separatist... Like kashmir separatist...... He want separate state.... Basically ge is anti national
@rajuilager6794
@rajuilager6794 Жыл бұрын
Good morning
@savithaa-dp2pw
@savithaa-dp2pw Жыл бұрын
Good morning sir ❤
@yuvacreative2667
@yuvacreative2667 Жыл бұрын
@KrishnaBaikar-l7i
@KrishnaBaikar-l7i Жыл бұрын
❤❤😮
Electric Flying Bird with Hanging Wire Automatic for Ceiling Parrot
00:15
Electric Flying Bird with Hanging Wire Automatic for Ceiling Parrot
00:15