ಮೇಡಂ ನೀವು ಹೇಳಿದ ಹಾಗೆ ನಾನು ವರಾಹ ಸುಳಾದಿ ಹೇಳಿದೆ ಈಗ ಮನೆ ಕಟ್ಟಿ ಸುತ್ತಿದ್ದೇನೆ ತಮಗೆ ಧನ್ಯವಾದಗಳು
@Vpvi1hra1yjha-1 Жыл бұрын
ಎಷ್ಟು ದಿನ ಓದಿದ್ರಿ ಮೇಡಂ ಕೇಳಬಹುದೇ?
@ashatasha92886 ай бұрын
ಹೈ ಎಷ್ಟ್ಟು ದಿನ ನೀವು ಓಧಿದ್ರಿ ಹೇಳಿ ಪ್ಲೀಸ್ ನಾವು ಓ ದು ತೇ ವೇ ಹೇಳಿ @@Vpvi1hra1yjha-1
@ashatasha92886 ай бұрын
ಎಷ್ಟ್ಟು ದಿನ ನೀವು ಓದೀದ್ರೀ ಪ್ಲೀಸ್ ಹೇಳಿ ನಾವು ಓದುತೇವೇ
@Nandini-911205 ай бұрын
ಮೇಡಂ ದಯವಿಟ್ಟು ಹೇಳಿ ಎಷ್ಟು ದಿನ ಓದಿದ್ರಿ ಮತ್ತು ಅದಕ್ಕೆ ನೀವು ನಾನ್ ವೆಜ್ ತಿಂದಿಲ್ಲ ವೇನು ಬೆಳಗ್ಗೆ ಓದಿದ್ರಾ ಸಂಜಿಕ್ ಓದಿದ್ರೆ ಹೇಳಿ ದಯವಿಟ್ಟು ನಮಗೂ ಬಹಳ ಆಸೆ ಇದೆ ಮನೆ ಕಟ್ಟಿಸಬೇಕು ಅಂತ ಅದಕ್ಕೆ
@ramaanand99243 жыл бұрын
Thank you so much Ramadevi Avarige. She is guiding us so well. I was on a search for a house since 3 to 4 months. Recently I came across the above and I started telling the Bhoo Varaha Suladi. I got the blessings from the Lord Bhu Varaha. Within a week I could identify and finalise the house 🏠. We all must be very grateful to Madam Ramadevi for rendering such services. She makes it very easy and convenient. God bless her and her family.
@Nandini-911205 ай бұрын
ನೀವು ಕನ್ನಡದಲ್ಲಿ ಬರೆಯಿರಿ ನಾವು ಓದುತ್ತೇವೆ😊
@digambardeshpande88872 жыл бұрын
ಭೂವರಾಹ ಸ್ವಾಮಿ ಸುಳಾದಿಯನ್ನು ತಮ್ಮಿಂದ ಕೇಳಿ ಬಹಳ ಸಂತೋಷವಾಯಿತು ಮತ್ತು ಸಾಕ್ಷಾತ್ ಆ ವರಾಹ ಸ್ವಾಮಿಯೇ ತಮ್ಮ ಮುಖಾಂತರ ಈ ರೀತಿ ಅನುಗ್ರಹ ಮಾಡಿದಷ್ಟು ಸಂತೋಷವಾಯಿತು. ಜೊತೆಗೆ ನಿಮಂಥ ಹಿರಿಯರ ಆಶೀರ್ವಾದ ನಮ್ಮ ಮೇಲಿರಲಿ. ತುಂಬಾ ಧನ್ಯವಾದಗಳು.
@sujathams30513 жыл бұрын
Thanks ಅಕ್ಕ ನಿಮ್ಮ ಪ್ರೀ ತಿಯ ನುಡಿ ಕೇಳಿ ತುಂಬಾ ಸಮಾ ಧಾನ ಅಗುತ್ತೇ ನಂಗೆ 30 ವರ್ಷ ದಿಂದ ಬಾಡಿಗೆ ಕಟ್ಟಿ ಕಟ್ಟಿ ಸಕಾಗಿದೆ ನನ್ ಗಂಡ ನನ್ನ ಬಿಟ್ಟು bereyavala ಹತ್ತಿರ ಹೋಗಿ 20 ವರ್ಷ aitu ಮಕ್ಕಳು ಜೊತೆ ನಾನು ಇದ್ದೀನಿ ಮಗಳಿಗೆ 24 ವರ್ಷ ಮಗನಿಗೆ 27 ವರ್ಷ ಮದ್ವೆ ಮಾಡಬೇಕು.nimmaashirvadadind ಒಳ್ಳೆ ಸಂಭಂದ ಇಬ್ಬರಿಗೂ ಬೇಗ ಸಿಕ್ಕರೆ ಸಾಕು.🙏🙏🙏
@deepah6899 Жыл бұрын
ಹರಿ ಓಂ ನಮಸ್ಕಾರಗಳು ಅಮ್ಮ 🙌🙏 ನಿಮ್ಮ ರೂಪದಲ್ಲಿ ಆ ಭಗವಂತ ನನಗೆ ಸಹಾಯ ಮಾಡ್ತಾ ಇದ್ದಾನೆ ನಿಮಗೆ ಯಾವ ರೀತಿ ಕೃತಜ್ಞತೆಗಳನ್ನು ಸಲ್ಲಿಸಬೇಕು ಗೊತ್ತಾಗ್ತಾಯಿಲ್ಲ ತುಂಬಾ ತುಂಬಾ ಧನ್ಯವಾದಗಳು ಅಮ್ಮ ನೀವು ಹೇಳಿಕೊಟ್ಟ ಈ ಶ್ಲೋಕವನ್ನು ಖಂಡಿತ ಹೇಳುತ್ತೇನೆ ನಿಮ್ ಆಶೀರ್ವಾದ ಇರಲಿ ಅಮ್ಮ 🙏🙏🙏🙏
@NarrativeNook-0053 жыл бұрын
ಖಂಡಿತ ನನಗೆ ತುಂಬಾ ಉಪಯುಕ್ತ .ಧನ್ಯವಾದಗಳು ಅಮ್ಮ.ನಿಮ್ಮಂದ ಎಷ್ಟೋ ಪೂಜೆ ಮತ್ತು ದೇವರಿಗೆ ಇಡುವ ಬೇಗ ಆಗುವಂತ ದೇವರಿಗೆ ಇಷ್ಟ ವಾಗುವಂತ ನೈವೇದ್ಯ ಗಳನ್ನು ತಿಳಿಸಿದ್ದಿರಿ.🙏🙏🙏🙏🙏
@harshithaharshu7797 Жыл бұрын
Thank you Amma for this wonderful stotra....ivath indha ne start madini🙏🏻🙏🏻
@bhavanishankar10774 жыл бұрын
Thank you madam I was searching for this for a long time.
🙏🙏🙏ನಿಮ್ಮ ಪೂಜೆಯ ವಿಧಿ ವಿಧಾನಗಳು ಬಹಳ ಪೂಜಾಣಿಯವಗಿದೆ, ನಮಗೆ ತುಂಬಾ ವಿಷಯಗಳು ತಿಳಿಸಿಕೋಟಿದ್ದೀರಾ ಬಹಳ ಧನ್ಯವಾದಗಳು 💐💐💐 ನನಗೆ ಸ್ವಂತಮನೆ ಅಪ್ಪ ಅಮ್ಮಂದು ಇಧ್ರು ಯೋಗ ಬರಲಿಲ್ಲ, ಹಾಗಾಗಿ ನೀವು ಹೇಳಿದಹಾಗೆ ನಾಳೆಯಿಂದನೆ ಪೂಜೆ ಶುರು ಮಾಡುತ್ತಿನಿ. Result ನಿಮಗೆ ಖಂಡಿತವಾಗಿ ತಿಳಿಸುತ್ತಿನಿ. Thank you very much 🌹🌹🌹🌹🌹🌹
@deepasu847 ай бұрын
ಭೂ ವರಾಹ ಸುಳದಿ ನಾನು ಹೇಳುತ್ತಿದ್ದೇನೆ ಮೇಡಂ ಧನ್ಯವಾದಗಳು ಮೇಡಂ 🙏🙏
@sanmatiamaresh96793 жыл бұрын
Madam nanu we stotra helide swanta mane ayitu madam dhanyavadagalu mam thank you so much idanna tilisi kottiddakke
@mychannel80133 жыл бұрын
Sir/Madam, how many times did you chant this stotra?
@mychannel80133 жыл бұрын
Also, please tell, for how many days did you chant this stotra?
@sevath666 Жыл бұрын
Amma, Very good information Amma 🙏🙏🙏🙏🙏
@manjumanjunathag71243 жыл бұрын
ಹರೇಕೃಷ್ಣ ಸೊಗಸಾಗಿದೆ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು 👋👌👋
@hemuhema71623 жыл бұрын
Thank you Amma🙏🙏🙏🙏 I'm your new subscriber nima videos thumba chanagierthy....
@VijayalakshmiK-dw1gn Жыл бұрын
Thank you very much 🙏🌹
@rajalakshmilakshmi46314 жыл бұрын
Hi akkaya namaskara neevu helidhu varaha sloka thumba thumba thanks 15 years baduge manele iddhenu neevu helo dhu varaha sloka na helthenu thank you so much akkaya 👃👃👃👃👃
@VaruniMohan8 ай бұрын
Thank you amma . Neevu madhwa matha ulisuttideera. Hari sarvottam vayujiotthama.
@shylajar80358 ай бұрын
Very nice mam thank you for your support mam
@anumanjunatha55502 жыл бұрын
Thanks amma
@BharthiVasanth Жыл бұрын
Thanks madam from bharathi vasanth gandhibazar
@shruthisreenivas54948 ай бұрын
ಹರೇ ಶ್ರೀನಿವಾಸ 🙏🙏🙏🙏🙏
@vanivani83353 жыл бұрын
ತುಂಬಾ ಧನ್ಯವಾದಗಳು ಅಮ್ಮ ಹೌದು ನಾನು ಬಾಡಿಗೆ ಮನೆಯಲ್ಲಿ ಇದ್ದೇನೆ ನನಗೆ ಸ್ವಂತ ಮನೆಯಿದೆ ಕರ್ನಾಟಕ ಗಳಿಂದ ನಾನು ಬಾಡಿಗೆ ಮನೆಯಲ್ಲಿದ್ದೇನೆ ನನ್ನ ಗಂಡ ಫೋರ್ಜರಿ ಸೈನ್ ಮಾಡಿ ನನ್ನ ಮನೆಯಿಂದ ಆಚೆ ಹಾಕಿದ್ದಾನೆ ಕೇಸು ನಡೆಯುತ್ತಿದೆ ಅಮ್ಮ ತೆಗೆದುಕೊಟ್ಟ ಮನೆ ನನಗೆ ಅಮ್ಮ ತೀರಿಕೊಂಡಿದ್ದಾರೆ ನನಗೆ ಆ ಮನೆ ಬೇಕು ಈ ಶ್ಲೋಕ ಹೇಳಿದರೆ ನನಗೆ ಆ ಮನೆ ಸಿಗುವುದೇ🙏🙏🙏😔😢😭
Thanks medam evatthindane start maadide nim ASHIRVADA erali
@sowmyakiran86004 жыл бұрын
Namaste Amma... thank you so much for this mantra
@latha5843 Жыл бұрын
🙏🙏🙏🙏 Dhanyavadagalu Amma
@manjunathar6459 Жыл бұрын
ಮೇಡಂ ನನ್ನಗೆ ಸ್ವಂತ ಮನೆ ಇಲ್ಲ. ಲೀಸ್ ಮನೆಯಲ್ಲಿ ಇದ್ದು ಸಾಕಾಗಿದೆ.ನನಗೂ ಸಿಕ್ಸ್ಟಿ years ಆಯಿತು ಮೇಡಂ.ದೇವರ ಕೃಪೆಯಿಂದ ಅದರಿ ಸಾಕು🙏🙏🙏
@ramadevirajalakshmi2939 Жыл бұрын
ಭುವರಹಸ್ತೋತ್ರ ಭಕ್ತಿಯಿಂದ ಹೇಳಿಕೊಳ್ಳಿ ನಿಮಗೂ ಸ್ವಂತ ಮನೆ ಆಗುತ್ತದೆ
@sujathagururajan9313 жыл бұрын
Namaskaragalu Amma. Thumba santhoshavaagithu.
@SathyaSathya-qc5sk3 жыл бұрын
Thank u very much for this sloka
@veenadinni31833 жыл бұрын
Tumba thanks Amma. .naanu flat nalli iddini.. aware nanage Santa wagi ondu independent site nalli mane maadabeku ante aase..I m doing this suladi for the past 1week..hope my wish will be fulfilled
@ramadevirajalakshmi29393 жыл бұрын
ಭಕ್ತಿಯಿಂದ ಹೇಳಿಕೊಳ್ಳಿ ಖಂಡಿತ ಇರುತ್ತೆ
@ranjitharanjitha48803 жыл бұрын
Amma nim new subscribers nannu, entha olle olle mahithigalannu heltidira 🙏🙏🙏🙏🙏🙏
@rameshvs5342 Жыл бұрын
Super madam 😁 very useful.
@ramadevirajalakshmi2939 Жыл бұрын
ವಿಡಿಯೋ ನಂಬರ್ 544 ನೋಡಿ. ಈ ಸ್ತೋತ್ರದಿಂದ ಅವರಿಗೆ ಆದ ಅನುಭವವನ್ನು ತಿಳಿಸಿದ್ದಾರೆ.
@sunitakulkarni26178 ай бұрын
Nimma ashirvada dinda Mane Adare khandita nimmanna karitivi 🙏
@parashuramtambe93503 жыл бұрын
Thank You Madam
@neelakantappac6136 Жыл бұрын
ಅಮ್ಮ ನಿಮ್ಮ ಪಾದಾರವಿಂದಗಳಿಗೆ ಅನಂತ ಅನಂತ ಅನಂತ ನಮಸ್ಕಾರಗಳು