ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@smileynisu7 Жыл бұрын
ದಯವಿಟ್ಟು ಅವರ ಪೋನ್ ನಂ ಇದ್ದರೆ ಕೊಡಿ ಸರ್ pls
@MalateshkittdahlleMalateshkitt Жыл бұрын
❤
@shirram2700 Жыл бұрын
PSK 🙏 सोलापुर महाराष्ट्र
@king..................... Жыл бұрын
ಇದ್ದಿದ್ದು ಇದ್ದಂಗೆ ಹೇಳುವ ಮನುಷ್ಯ ತುಂಬಾ ಸರಳವಾದ ವ್ಯಕ್ತಿ ವಾಸು ಅಣ್ಣ❤️
@mr.vishesh151 Жыл бұрын
Adre swalpa vastu huchhu aste
@writing4729 Жыл бұрын
ದಯವಿಟ್ಟು ನನಗೆ ತುಂಬಾ ಮೈ ಕೈ ಕಾಲು ಸೆಳೆತವಿದೆ ಇವರ ನಂ ಕೊಡಿ
@naveengowda1728 Жыл бұрын
ಕಲಾಮಾಧ್ಯಮದಲ್ಲಿ ಮತ್ತೆ ನಿಮ್ಮನ್ನ ನೋಡಿ ತುಂಬಾ ಸಂತೋಷ ಆಯ್ತು
@chetanchirag2332 ай бұрын
This man is perfect for SK Umesh crime officer biopic role ❤
@manunayak7046 Жыл бұрын
ವಾಸು ಸರ್ ಮನಿಗೆ ಬಂದವರನ್ನು ಕೂರಿಸಿ ಮತಾಡ್ಸಿದ್ರೆ ಚೆನ್ನಾಗಿರುತ್ತಿತ್ತು 🙏🙏🙏🙏
@atozchannel5392 Жыл бұрын
O 😂😂
@SantoshH-v2e Жыл бұрын
Guru interview
@nagarathanammab.k.nagathan1432 Жыл бұрын
ನಮ್ಮ ಮನೆಯಲ್ಲೂ ಕೂಡ ಈ ರೀತಿ ಔಷಧಿಯನ್ನು ಕೊಡಿಸಿದ್ದು ಸುಮಾರು ಎಂಟು ಬಾರಿ ಔಷಧಿ ಕುಡಿದರು ನಮ್ಮ ಮನೆಯ ಪೇಷಂಟ್ ಹುಷಾರ್ ಆಗಲಿಲ್ಲ ಸರ್ ನಿಮ್ಮ ತಂದೆಯವರು ಬೇಗ ಹುಷಾರಾಗಲಿ ಸರ್ ನಿಮ್ಮ ವಿಡಿಯೋ ಪೂರ್ತಿಯಾಗಿ ನೋಡಿದೆ ಥ್ಯಾಂಕ್ ಯು ಸರ್
@uttamankalidas8846 Жыл бұрын
ಸಾರ್ ಯಾವ ಔಷಧಿ ಹಾಗೂ ವಿಲಾಸ ದಯವಿಟ್ಟುತಿಳಿಸಿ ಸಾರ್ 🙏
@gurumurthy98 Жыл бұрын
ನನ್ನ ಕಾಲಮಾಧ್ಯಮಕ್ಕೆ ಪರಿಚಯಿಸಿದ ಸಂದರ್ಶನ ಅದು ನಮ್ಮ ವಾಸು ರವರ ಸಂದರ್ಶನ.ವಾಸು ಸರ್ ಅಂದು ಸಂದರ್ಶನದಲ್ಲಿ ಹೇಳಿದ ಬೆಂಗಳೂರು ಜೀವನದ ಮಾತುಗಳು ನನಗೆ ಕಾಲಮಾಧ್ಯಮಕ್ಕೆ ಬರಲು ಕಾರಣ.ಪರಂ ಸರ್ ಒಳ್ಳೆ ಸಂದರ್ಶನ ಗಳು ಕೊಡುತ್ತಾರೆ ಪರಂ ನಿಮಗೆ 🙏🙏🙏🙏🙏🙏
@HarishGirishetty-st4yn Жыл бұрын
ಹೌದು ಸಾರ್ ನಿಮ್ಮ ಮಾತು ನಿಜ ಏನಾರು ತೊಂದ್ರೆ ಆಗುತ್ತೆ ಅಂದಾಗ ನನಗೂ ಕೂಡ ಎಡ ಕಣ್ಣು ಹೊಡ್ಕೊಳ್ಳುತ್ತೆ ಅವಾಗ ತೊಂದರೆ ಕೂಡ ಆಗಿದೆ ನನಗಾದ ಅನುಭವ ಇದು ಸತ್ಯ
@veereshhugar2490 Жыл бұрын
ವಾಸು is Back🔥🔥🔥🔥🔥 ಇನ್ನೂ ಈ ಎಪಿಸೋಡ್ ಇನ್ನಷ್ಟು ಬರಲಿ.....
@maheshraju9957 Жыл бұрын
ನಮ್ಮ ತಂದೆಗೂ ಆ ಔಷಧಿ ಕೊಡಿಸಿದ್ದೆ ಈಗ ಆರಾಮಾಗಿದ್ದಾರೆ
@NaveenkumarsNaveenkumarsr Жыл бұрын
ಎಲ್ಲಿ ಸರ್ ಅಡ್ರೆಸ್ ಯಾವ್ ಊರು
@adrushappakyavihuddar1548 Жыл бұрын
@@NaveenkumarsNaveenkumarsrಯಾವ ಊರು ಸರ್ ಪ್ಲೀಸ್ ಹೇಳಿ
@dayanandak9734 Жыл бұрын
Send Address location sir
@vishwa7376 Жыл бұрын
Adress heli
@shivarnm Жыл бұрын
please send address 🙏
@madhusudhana7021 Жыл бұрын
ವಾಸು ಸರ್ ರವರ ಸಂಧರ್ಶನ ನೋಡಿ ತುಂಬಾ ಸಂತೋಷವಾಯಿತು ಪರಮ್ ಸರ್
@Majee58111 Жыл бұрын
ಮತ್ತೊಮ್ಮೆ ಸ್ವಾಗತ ... Vaasu avarige... Ella vishyagala tumb tilakondu helatira...
@nightwatchman7482 Жыл бұрын
Vasu is back! Best series on kalamadhyama
@shivarajuvh768 Жыл бұрын
ವಾಸು ಸಾರ್ಗೆ ಕಾಯುತ್ತಿದ್ದೇವೆ 🎉🎉🎉❤
@amruthamruth7548 Жыл бұрын
ಉತ್ತಮ ಮಾಹಿತಿ ಮೊದಲೇ ಈ ಮಾಹಿತಿ ನನಗೆ ಗೊತ್ತಿದ್ದರೆ ನನ್ನ ಮಾವನನ್ನು ಉಳಿಸಿಕೊಳ್ಳುತ್ತಿದ್ದೆ
@VrishaaKutira Жыл бұрын
@@prjy895 ಎಲ್ಲಿ ಅಡ್ರೆಸ್ ಹೇಳಿ sir. madam please ಯಾವ ಊರು. ನಮ್ ಕಡೆ 34years ladies ಗೆ ಆಗಿದೆ ಮಕ್ಳು ಚಿಕ್ಕವರು please inform ಮಾಡಿ 🙏🙏
@anand4978 Жыл бұрын
Address heli sir
@gssindhesindhe5359 Жыл бұрын
@@prjy895address plz sir
@madhureviews Жыл бұрын
@@anand4978Virupakshi
@manjuh6023 Жыл бұрын
ನಂಬರ್ ಹಾಕಿ ದಯವಿಟ್ಟು
@ashokreddymr3330 Жыл бұрын
Vasu sir I'm full happy back to kalamadhyama vasu sir continue 100 th episodes plz sir
@bhagyasareekuchucreation9741 Жыл бұрын
Vasu sir nimna nodi Kushi aythu 🤗neravagi mathadthare kalamadyamadavarige dhanyawadgalu
@ganeshagani8747 Жыл бұрын
ನಮ್ಮ ತಾಯಿಗೂ ಈ ಚಿಕಿತ್ಸೆ ಫಲಕಾರಿಯಾಗಿತ್ತು
@nagrajraju4098 Жыл бұрын
Plz address tilisi plz
@Harshsimple_living Жыл бұрын
Vasu sir nimge olle character kotte kodtare, neevu matte hero ago ella chances ide , don't loose hope ✌, Neevu bere actors inda esto channagi act madtira, olle script story irrute nimma cinema alli, all the best sir, god bless you with success 🔥😇👍💯
@Naru8313 Жыл бұрын
ಜೈ ಹಿಂದ್ ಜೈ ಪಾರಂಪರಿಕ ವೈದ್ಯರು
@bhadrinathdrbadarinath2632 Жыл бұрын
Thumba olle mahithi kottidhira sir thumba dhanya vadha galu sir nimage aghu kalamadyama. Ravarigu ❤
@sudhabk4152 Жыл бұрын
Very simple person... Happy to see him again
@snakebite9672 Жыл бұрын
Really vasu sir is a good human being open heart person
@chethanchethan5643 Жыл бұрын
ವಾಸು ಸರ್ ಹೌಷದಿ ಕೊಡ್ಸಿದು ಅಲ್ಲಿ ಒಂದು ವೀಡಿಯೋಮಾಡಿ
@shashikalashashikala961 Жыл бұрын
Yes thumba janakke help hagatte
@shivarajaras Жыл бұрын
9:50 for stroke patients 👍👍👍
@rajabakshirpsrajabakshi8404 Жыл бұрын
ಸ್ಟೂಕ 🧠 ಆದ ಮೇಲೆ ಎಷ್ಟು ದಿನಕ್ಕೆ ಹೂದವರ ಚೆನ್ನಾಗಿ ಆಗಿದ್ದಾರೆ ಅಣ್ಣ ❤❤
@aksha5012 Жыл бұрын
Aa devaru nimge chinnadanta character kottidare Vasu sir..... E Cinema character yava lekka. God bless you sir...
@vinayap9161 Жыл бұрын
Sir ಆ ಆಸ್ಪತ್ರೆಯ ವಿಳಾಸ ಕೊಡ್ಬಹುದಾ ,
@umamahadevumamahadev7973 Жыл бұрын
ಸರ್ ವಾಸು ಸರ್ ಫೋನ್ no ಕೊಡಿ ಲಕ್ವ ಹೌಸದಿ ಕೊಡ್ತರಲ್ಲ ಅವರ no ಕೇಳ್ಬೇಕು
@PraveenPraveen-ng6ok Жыл бұрын
Sir stroke medicine, virupaksha puram videos madi sir
Hypertension means BP... above 160/90 DL idre BP stroke brain hemerage ago sadhyathe jasti...so mediation madi control itkoli ,jasti nidde Maadi ,smoke drinks non veg kadime madudre hypertension baralla.
@srinivasasrinivasa8881 Жыл бұрын
Kalamadyamadalli sar .vasu video noduvude kushi❤❤❤❤.param❤❤❤❤❤❤❤❤❤❤
@MadhuRGowda-zb2eg Жыл бұрын
Vashu Boss❤️ is Come back🫶🦣
@devadev1341 Жыл бұрын
Sir nimma prgrm bartha bartha... Gunna matta kalkotha ede... Tumba gunna mata dha prgm nidbhodu....prayantha madi...nimma next videos wait madtha edrtini❤
@sujathah.j5580 Жыл бұрын
There was less information about the dr. Who cured paralytic. If u had given more information v could have forwarded it to needy personz
@harshasp4171 Жыл бұрын
ವಿರೂಪಾಕ್ಷ ಪುರ ಆಂಧ್ರ ಪ್ರದೇಶ ಮಾಪ್ ನ ಲ್ಲಿ ಲೋಕೇಶನ್. ಸಿಗುತದೆ
@mgrshekhar6693 Жыл бұрын
ಚಿತ್ತೂರು ರೋಡ್ ಪಲಮನೆರ್ ನಲ್ಲಿ ವಿರೂಪಾಕ್ಷಪುರ
@HEMANTHAKUMARSH-vd3xu Жыл бұрын
Real Hero of Real life
@punithmhp1886 Жыл бұрын
Boss is back❤❤❤❤
@deepasajjan9766 Жыл бұрын
You are very good sir
@MintuKaravali Жыл бұрын
D boss-Vasu sir- Param sir❤
@nayanaj3154 Жыл бұрын
Param sir ಈ ಯೋಗೀಶ್ ಯಾರು? ಆವರ ಬಗ್ಗೆ ಸ್ವಲ್ಪ introduction ಕೊಡಿ. ಎಲ್ಲಾ video ಗಳಲ್ಲೂ ಅವರು ಇರುತ್ತಾರಲ್ಲಾ?
@malnaaduviji5968 Жыл бұрын
ಜಿಂಗಿ ಚಕ್ಕ ಜಂಗಿ ಚಕ್ಕ ಹಾಡು ಹಾಡಿದ ಅಶೋಕ್ ಸರ್ ನ ಭೇಟಿ ಮಾಡಿ
@DILEEPAHM Жыл бұрын
Vasu sir most welcome
@sincugowdasincugowda8689 Жыл бұрын
Kalamadyama le bandre super
@mouryaga8748 Жыл бұрын
vasu anna episode super
@puneethkm6509 Жыл бұрын
Param sir back to his most reliable views pullers, Friends Vasu and Snake Shyam
@DevisriDevi-ov6zl11 ай бұрын
❤🎉🎉🎉😢
@HarishGirishetty-st4yn Жыл бұрын
ಸೂಪರ್ ❤️
@harishmoger1725 Жыл бұрын
Vasanna nice direct speach
@chintuchintu1800 Жыл бұрын
ಎಂಟು ವರ್ಷಗಳ ಹಿಂದೆ ನಮ್ಮ ತಾಯಿಗು ಆಂಧ್ರದ Palamare ನಲ್ಲಿ ಟ್ರೀಟ್ಮೆಂಟ್ ಕೊಡಿಸಿದ್ದೆ
@anand4978 Жыл бұрын
Address heli sir
@madhureviews Жыл бұрын
Virupakshi
@thippeswamyd505 Жыл бұрын
ವಾಸ್ತು ಸರ್ ಎಪಿಸೋಡ್ ಜಾಸ್ತಿ❤
@spradeepkumarschandrasheka672 Жыл бұрын
Super vlog sir 😊😊😊😊😊😊
@BOSS-350 Жыл бұрын
❤❤❤ vasu sir
@pavankumar-uo6vj Жыл бұрын
This s true nam mama gu ille karkond hogidru .. his condition was too bad . .. after lot of treatment in Blore well known hospitals .. it got cured with the medicine took here what vasu is telling
@SHOBITHALIFE Жыл бұрын
ಯಾವ ಊರಲ್ಲಿ ಈ ಔಷದಿ ಕೊಡುದು ಸರ್ ವಿಳಾಸವನ್ನ ತಿಳಿಸಿ
@xyza333 Жыл бұрын
Welcome Vasu sir
@hi-lb6tl Жыл бұрын
Mr Vasu is back back
@PadmaSagar-m8s Жыл бұрын
Sir nim fatherge treatment kodsid addrezs heli sir pls