1500ರೂ ಗೆ ಮಾಡಿಕೊಳ್ಳಿ ಎರೆಜಲ, ಎರೆಹುಳು ಗೊಬ್ಬರ. Full details of Vermi Wash liquid organic fertilizer

  Рет қаралды 10,293

Sudha & Sandeep Manjunath S4 Naturals Hunsur

Sudha & Sandeep Manjunath S4 Naturals Hunsur

Күн бұрын

1500ರೂ ಒಳಗೆ ಮನೆಯಲ್ಲೇ ಮಾಡಿಕೊಳ್ಳಬಹುದು ಎರೆಹುಳು ಗೊಬ್ಬರ ಮತ್ತು ಎರೆಜಲ. ಮಿಕ್ಕಿರೆ ಗ್ರಾಮದ ಶಿವಣ್ಣ ಅವರ “ಕನಕ ಶ್ರೀ”ಎರೆಹುಳು ಗೊಬ್ಬರ ಘಟಕಕ್ಕೆ ಭೇಟಿ ನೀಡಿ ಎರೆ ಜಲ ತಯಾರಿಸುವ ಪ್ರಾತ್ಯಕ್ಷಿಕೆ ನೋಡಿದವು. ಎಲ್ಲಾ ರೈತರು ತಮ್ಮ ತೋಟಗಳಲ್ಲಿ ಈ ರೀತಿ ಮಾಡಬಹುದು. ಪ್ರಾರಂಭದಲ್ಲಿ ಡ್ರಮ್ ಖರೀದಿಸಲು 1000 ರೂ ಮತ್ತು ಎರೆಹುಳು ಖರೀದಿಸಲು 500ರೂ ಖರ್ಚುಮಾಡಿದರೆ ಪ್ರತಿನಿತ್ಯ 1-2ಲೀ ಎರೆಜಲ ದೊರೆಯುತ್ತದೆ. ಈ ಜಲವನ್ನು ಮೂರು ತಿಂಗಳು ಸಂಗ್ರಹಿಸಿಟ್ಟುಕೊಳ್ಳಬಹುದು. 1ಲೀ ಎರೆಜಲಕ್ಕೆ 10ಲೀ ನೀರು ಬೆರೆಸಿ ಸಿಂಪಡಿಸಿದರೆ ಹೂವು ಉದುರುವುದು ಕಡಿಮೆಯಾಗಿ ಇಳುವರಿ ಹೆಚ್ಚಾಗುತ್ತದೆ. ಲಘು ಪೋಶಕಾಂಶಗಳಿರುವುದರಿಂದ ಶುಂಟಿ ಬೆಳೆಗೆ ಉತ್ತಮ. ಒಂದು ತಿಂಗಳಲ್ಲಿ ಎರೆಗೊಬ್ಬರವೂ ಸಿದ್ದವಾಗಿ ಹುಳಗಳು ದ್ವಿಗುಣಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 6361562597
#vermicompost #vermiwash

Пікірлер: 7
@The.School.of.Nature
@The.School.of.Nature 6 ай бұрын
thanks for the info Sandeepji
@ramalingud.n1020
@ramalingud.n1020 2 ай бұрын
ಎರೆ ಜಲ 20ಲೀಟ್ರೆಗೆ ಎಸ್ಟು ರೇಟು ಹಾಕಿ; ಎಸ್ಟು ನೀರು ಹಾಕಿ ಸಿಂಪಡಿಸಬೇಕು ತಿಳಿಸಿ
@umeshaumesha6133
@umeshaumesha6133 6 ай бұрын
Very good
@Renukappa-td3lz
@Renukappa-td3lz Ай бұрын
@mdrskolumenahalli6726
@mdrskolumenahalli6726 3 ай бұрын
Thank you sir
@avikumar6912
@avikumar6912 6 ай бұрын
👍
@mdrskolumenahalli6726
@mdrskolumenahalli6726 3 ай бұрын
ಎರೆಹುಳು ಎಲ್ಲಿ ಸಿಗುತ್ತೆ sir
My daughter is creative when it comes to eating food #funny #comedy #cute #baby#smart girl
00:17
Apple peeling hack
00:37
_vector_
Рет қаралды 120 МЛН
Cute
00:16
Oyuncak Avı
Рет қаралды 5 МЛН
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 27 МЛН
My daughter is creative when it comes to eating food #funny #comedy #cute #baby#smart girl
00:17