ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮುಕ್ತವಾಗಿ ಕಮೆಂಟ್ ಮಾಡಿ ತಿಳಿಸಿ ❤
@dhananjaydhanu270Ай бұрын
ಕೃಷಿ ಸಂಚಾರಿ ಚಾನಲ್ ಅವರಿಗೆ ಧನ್ಯವಾದಗಳು ಇಂಥ ವ್ಯಕ್ತಿ ಗಳನ್ನು ಗುರುತಿಸಿ ಜನಗಳಿಗೆ ಪರಿಚಯ ಮಾಡಿದಕ್ಕೆ💐 ದೇವರು ಒಳ್ಳೇದು ಮಾಡಲಿ ಚೇತನ್
@darshankumarkk506426 күн бұрын
Congrats❤
@girishnaik8474Ай бұрын
ಕೆಡುಕು ಬಯಸುವ ಜನರ ಮುಂದೆ ಮತ್ತೆ ಸಾಧಿಸಿ ತೋರಿಸಿದ್ದೀರಾ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಸರ್ ನೀವು ಎಷ್ಟು ಕಷ್ಟ ಪಟ್ಟಿದ್ದೀರಾ ಸಾರ್ ಈ ವಿಡಿಯೋ ನೋಡಿ ಅರ್ಥವಾಗುತ್ತೆ ಸರ್ ಬೇರೆಯವರ ಮಾತಿಗೆ ಕಿವಿ ಕೊಡದೆ ಮುನ್ನಡೆದು ಸಾಧಿಸಿ ಸರ್ ಆಲ್ ದಿ ಬೆಸ್ಟ್ 👍👍🌹🌹
@ananyabasavesh7906Ай бұрын
Example for true hard work
@ambikachethan3947Ай бұрын
Obba vyakthi or ondu vishayada bagge sariyagi thilkondu abipryavanna helbeku .adanna bittu summane ahankaradinda abipryavsnna helbardu. Kastapattu beliyoranna kandu avarigi protsaha kodbeku adanna bittu kaalelibardu .yar enadru helkolli adakkella tale keduskobedi . Innu munde channagibeku nevu all the best
@VijayareddyNarasareddy28 күн бұрын
Hi Ambika madam hegidira
@dadubilla6327Ай бұрын
Congratulations 👏👏🎉
@naveenkushi7867Ай бұрын
Superb bro..keep move ...👍👍all the best
@siddeshksiddeshk3608Ай бұрын
Wonderful efforts
@MadanhavaliАй бұрын
Gud person ❤
@karthiknaikh.bkeerti3916Ай бұрын
All the best chethan brother 🎉
@chandrappash362Ай бұрын
ಸೂಪರ್ ❤❤❤
@VasuVasu-pd4phАй бұрын
Supper vinod bro
@krushisanchariАй бұрын
TQ brother
@anjappanjappaa4266Ай бұрын
Anna super videos
@BasavarajD-rr4ssАй бұрын
ಕುರಿಗಳು ತುಂಬಾ ಕೆಮ್ಮುತಿವೆ ನೋಡಿ
@rameshbharat7342Ай бұрын
100raru raitharege margadarsanarage. Thanks
@chiranjeevihasaguliКүн бұрын
👍👍
@JakkapppujariPujari15 күн бұрын
Ni helava estu sakidu
@sagara632Ай бұрын
Sir benki bedhaga nivu genasu beletha edhraa
@chethankumarn8548Ай бұрын
ನಿಮ್ಮತರ ಹೊಟ್ಟೆ ತುಂಬಿದ ಕಟೋರ ಮನಸ್ಥಿತಿ ನನ್ನದಲ್ಲ ನಮ್ಮ ಶ್ರಮ ಎಲ್ಲೋ ಕೂತು ಧರ್ಪದಿಂದ ಮಾತಾಡೋ ನಾಮಗೇನು ಗೊತ್ತು.. ಮುಂದೆ ಇದರ ಅರಿವು ನಿಮಗಾಗುತ್ತೆ ಮಾತಾಡೋ ಮುನ್ನ ನೊಂದಿರೋ ಮನಸ್ಸಿನ ಸ್ಥಿತಿಯ ಬಗ್ಗೆ ತಿಳುವಳಿಕೆಯಿರಲಿ...
@sagara632Ай бұрын
Clearagii info kotilla andhre, we feel like that only
@chethankumarn8548Ай бұрын
ಬಿಡುವು ಮಾಡ್ಕೊಂಡು ಬನ್ನಿ ನಿಮಗೆ ಏನೆಲ್ಲಾ ಮಾಹಿತಿ ಬೇಕು ಕೊಡುವ... ವಿಷಯ ತಿಳಿಯದೇ ನೀವು ಮಾತನಾಡ್ತಿರೋದು ಅಷ್ಟು ಸಮಂಜಸವಲ್ಲ...
@sheelaumesh2345Ай бұрын
Ketdhage coment madbedi shrmjevigloge bebalishi Ella sumnere.
ನಿನ್ನಂತವರ ನೀಚ ಮನಸ್ಥಿತಿ ವ್ಯಕ್ತಿಗಳು ಮೊಸರಲ್ಲಿ ಕಲ್ಲು ಹುಡುಕ್ತಾರೆ ಅಂತನೆ ಎಲ್ಲರ ಹೆಸರು ತಗೋಳೋಕ್ ಆಗಿಲ್ಲ ಯಾರೊಬ್ಬರ ಹೆಸರು ಬಿಟ್ರು ಮತ್ತೆ ಅವರ ಈ ಕುಚೇಷ್ಟೆ ಬುದ್ದಿ ಆಟ ಆಡುತ್ತೆ ಅಂತ...
@krushisanchariАй бұрын
ಅಲ್ಲಿ ಒಬ್ಬರ ಹೆಸ್ರು ಹೇಳೋಕೆ ಆಗಲ್ಲ ಕೊಟ್ಟಿರುವವರು ತುಂಬಾ ಜನ ಇದಾರೆ ಒಬ್ಬರ ಹೆಸ್ರು ಹೇಳಿದ್ರೆ ಇನ್ನೊಬ್ಬರಿಗೆ ಬೇಜಾರ್ ಆಗುತ್ತೆ ಹೇಳಿಲ್ಲ
@sagara632Ай бұрын
Thumba labba bandirbhavadhu gensuu vayparadalli
@chethankumarn8548Ай бұрын
ನಿಮ್ಮಂತ ಕ್ರೂರ ಮನಸ್ಸಿನವರ ಕಾರ್ಯ ಇದು.. ಸಹಿಸುವ ಮನಸ್ಸಿಲ್ಲದ ಶಿಖಂಡಿಗಳ ಕೆಲಸ ಇದು.. ತನ್ನ ಕಾಲಿಗೆ ಪೆಟ್ಟಾದಾಗ ಮಾತ್ರ ನಡೆಯುವ ದಾರಿಯ ದೂರದ ಬಗ್ಗೆ ಗೊತ್ತಾಗೋದು.. ನಿಜ ಸ್ಥಿತಿ ತಿಳಿಸೋಕೆ ಒಂದು ವೀಡಿಯೋ ಸಾಕಾಗೋಲ್ಲ... ನೋವಿನ ಮನಸ್ಸು ತಪ್ಪಾಗಿ ಮಾತಾಡಿದ್ದರೆ ಕ್ಷಮಿಸಿ...