ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@ArunArun-jj7un10 ай бұрын
Jai shivaji maharaj King of million hearts 🚩👑
@deekshicreation75910 ай бұрын
ಹಿಂದೂ ಹೃದಯ ಸಾಮ್ರಾಟ್ ಶ್ರೀ ಶಿವಾಜಿ ಮಹಾರಾಜ್ ಕಿ ಜೈ❤ ಜೈ ತುಳುನಾಡು🚩❤️
@manjunathahindi59569 ай бұрын
ಮೊದಲು ತುಳುನಾಡನ್ನು ಆಳಿದ ಅರಸರಾದ ಆಲೂಪರು, ಚೌಟರ ಬಗ್ಗೆ ಹೆಮ್ಮೆ ಪಡು.
@Ramesh-xi5wq9 ай бұрын
ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕುತಿದ್ದವ 😂😂 ಶಿವಾಜಿ ಮರಾಟವನ್ನು ಮಾತ್ರ ಆಲಿದ್ದು.. ಔರಂಗಜೇಬ ಅಖಂಡ ಭಾರತ ಆಳುತ್ತಿದ್ದ.. ಶಿವಾಜಿ ಔರಂಗಜೇಬ್ ಅಡಿಯಲ್ಲಿ ಸಾಮ್ರಾಜ್ಯ ನಡೆಸುತ್ತಿದ್ದು..
@kalkicomingsoon54639 ай бұрын
ಜೈ ತುಳುನಾಡು
@somushindhe941310 ай бұрын
ಮರಾಠ ಸೇನೆ ಅಲ್ಲ 🚩ಹಿಂದೂ ವಿ ಸ್ವರಾಜ್ ಕಟ್ಟಿದ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್ 🚩🚩🚩⚔️⚔️👑
@JnanodayTips3 ай бұрын
ಹಿಂದೂ ಮರಾಠ ಕ್ಷತ್ರಿಯ ಕುಲ ಸ್ಥಪಕ್ ಶಿವಾಜೀ ಮಹಾರಾಜ್
@YRR242614 күн бұрын
Houdhu- sathya- Jai shivaaji maharaaj.jai karnataka- Jai Maharashtra.
@Shenoy13579 ай бұрын
Krishnadevaraya 🚩 Maharana Pratap 🚩 Guru Gobind Singh 🚩 Chatrapati Shivaji Maharaj 🚩 ಅವರ ತ್ಯಾಗ ಇಂದು ಹಿಂದೂ ಧರ್ಮವನ್ನು ಉಳಿಸಿದೆ. 🚩🕉️🙏❤️
@mohanraok613810 ай бұрын
ವೀರ ಛತ್ರಪತಿ ಶಿವಾಜಿ ಮಹಾರಾಜರ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ನಿಮಗೆ ಅಮರ್ ಪ್ರಸಾದ್
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@vitthalrk537510 ай бұрын
ಜೈ ಹಿಂದೂ ಹೃದಯ ಸಾಮ್ರಾಟ ಶ್ರೀ ಕೃಷ್ಣದೇವರಾಯ 💛❤️🚩🚩🚩 ಜೈ ಕರ್ಣಾಟ ಸಾಮ್ರಾಜ್ಯ 💛❤️🚩🚩🚩
@prasansangur471210 ай бұрын
💛❤️ಜೈ ಶ್ರೀ ಕೃಷ್ಣ ದೇವರಾಯ 🚩 ನಿಜವಾದ ಹಿಂದೂ ಧರ್ಮ ರಕ್ಷಕ
@vaayuputhra80258 ай бұрын
@@prasansangur4712 Shivaji adda ninthiddarinda south baralu kasta aayithu aadre samudra margavaagi Arabaru keralakke kaalitta mele avara santhathi hechaayithu
@AppajiK4 ай бұрын
ಜೈ ಇಮ್ಮಡಿ ಪುಲಕೇಶಿ ಜೈ ಕರ್ನಾಟಕ
@ganeshdoddagouda74452 ай бұрын
😂😂@@prasansangur4712
@akshayshetty10219 ай бұрын
ಜಾತಿಗೊಬ್ಬ ರಾಜ ಬರ್ತಇರ್ತನೆ ಆದ್ರೆ ಧರ್ಮಕ್ಕೆ ಒಬ್ಬನೇ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜ್.. Love from tulunadu ❤️
@AppajiK4 ай бұрын
ಜೈ ಇಮ್ಮಡಿ ಪುಲಿಕೇಶಿ ಜೈ ಶ್ರೀ ಕೃಷ್ಣದೇವರಾಯ 💛❤️
@Hhgghugfcikknuookhbbjjhh4 ай бұрын
Chatrapati
@rakeshpatil50582 ай бұрын
Super ❤❤
@pavanss99032 ай бұрын
ಅಬ್ಬಾ ಎಂಥಾ ಕಾಮೆಂಟ್ ❤❤
@pulakeshibagalkot604612 күн бұрын
ಹಿಂದೂ ಧರ್ಮಕ್ಕೆ ಒಬ್ಬನೇ ಮಹಾರಾಜ ಅಂತೆ.ಏ..ಇದೇ ನಿಮ್ಮ ಶಿವಾಜಿಗೆ ಧರ್ಮದ ಪ್ರತಿಷ್ಠಾಪನೆಗೆ ಪ್ರೇರಣೆ ಕೊಟ್ಟಿದ್ದು ನಮ್ಮ ವಿಜಯನಗರ.ಭಾರತದಲ್ಲಿ ಯಾರೂ ಹಿಂದೂ ಧರ್ಮಕ್ಕೆ ಹೋರಾಡಿಲ್ವಾ?ಶಿವಾಜಿ ಒಬ್ಬನೇ ಹೋರಾಡಿದ್ದು ನೋಡು.ಎಲ್ಲಿಂದ ಬರ್ತಿರೋ
@Rajraju12379 ай бұрын
ಜೈ ಇಮ್ಮಡಿ ಪುಲಿಕೇಶಿ 💛❤️
@itsmoviesshorts33664 ай бұрын
Wow 🥹🥹🤞🏻🤞🏻🔥🔥
@MahalakshmammaM-nj3xi10 ай бұрын
ಹಿಂದೂ ಹುಲಿ 🚩
@mohanraok613810 ай бұрын
ವೀರ ಛತ್ರಪತಿ ಶಿವಾಜಿ ಮಹಾರಾಜರು
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@vishalhanabar295810 ай бұрын
ಜೈ ಭವಾನಿ ಜೈ ಶಿವಾಜಿ❤
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@mohanr18425 ай бұрын
Jai chatrapathi shivaji maharaj Indias greatest warrior Only king only yodha chatrapathi shivaji maharaj Others are only intrest in palace Chatrapathi shivaji maharaj is real fighter one and only chatrapathi shivaji maharaj is great
@mohanr18425 ай бұрын
Jai chatrapathi shivaji maharaj kesari 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩jai chatrapathi chatrapathi shivaji Jai jija bai Jai shahji rajhe bhonsle Jai, shambhu rajhe bhonsle Jai chatrapathi shivaji maharaj Jai, bajhi prabhu deshpande Jai tanajhi Jai bahirjhi nayak Jai, jeevala Jai bheema nayak Jai, tara bai Jai sambhaji rajhe Jai sahu maharaj Jai peshwa bajhi rao Jai cheemajhi appa Jai madhavrao Jai malhar rao holkar Jai ahilya bai holkar Jai sadashivrao bhau Jai fateh singh rao gaikwad Jai sayyaji rao gaikwad Jai, tantya tope Jai jadhav Jai Mahadhaji shindhe Jai gangadhar rao Jai jhansi rani lakshmi bai Jai great marathas,, protectors of🕉️🕉️🕉️🕉️🕉️🕉️🕉️🕉️🕉️🕉️ sanathan Hindu
@manjumanjunath88983 ай бұрын
😢😮😢..😢thanks for😢😢😢, 😢8@@mohanr1842😢😢😢😢😢😢
@akashkokitkar554315 күн бұрын
Love from modhge❤
@mnagu-dh9vk10 ай бұрын
ಜೈ ಶಿವಾಜಿ 🚩🚩🚩🙏
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@harshithkulal334010 ай бұрын
'ಕಾಶೀ ಕೀ ಕಲಾ ಜಾತೀ ಮಥುರಾ ಮೇ ಮಸ್ಜಿದ್ ಹೋತಿ| ಅಗರ್ ಶಿವಾಜಿ ನಾ ಹೋತೇ ತೊ ಸುನ್ನತ್ ಹೋತಿ ಸಬ್ ಕೀ|' ಇದೊಂದು ಶ್ಲೋಕ ಸಾಕಲ್ಲವೇ..? ಛತ್ರಪತಿ ಶಿವಾಜಿ ಮಹಾರಾಜರ ಅಗತ್ಯತೆ ಹಿಂದೂಧರ್ಮಕ್ಕೆ ಎಷ್ಟು ಇತ್ತೆಂದು ಸಾರಿ ಹೇಳಲು... ಜೈ ಶಿವಾಜಿ 🚩
@kannadiganachannel162810 ай бұрын
ಲೆ ಅದು ಹೆಂಗೋ ಒಬ್ರಿಗೇ ಎಲ್ಲಾ credit ಕೊಡ್ತೀರಾ? ೧೦೦೦ ವರ್ಷದ ಹಿಂದೆ ಪುಲಿಕೇಶಿ ಇರ್ಲಿಲ್ಲ ಅಂದಿದ್ರೆ ಯಾವನು ಹುಟ್ಟುತ್ತಾ ಇರ್ಲಿಲ್ಲ... ಬರೀ ಒಬ್ರಿಂದ ಎಲ್ಲಾ ಆಗೋದಿಲ್ಲ... ಹಿಂದೂ ಅಂತ ಹೇಳಿದ ಮೇಲೆ ಎಲಾರ್ಗು ಮರ್ಯಾದೆ ಕೊಡಬೇಕು... ಶ್ಲೋಕ ಹೇಳ್ತಿದ್ಯ... ಬೆಂಗಾಲಿ ಭಾಷೆ ಲಿ ಮರಾಠರ ಬಗ್ಗೆ ಹಾಡಿದೆ, ಅದು ಗೊತ್ತಾ? ಬರೀ ನಿಂಗ್ಯಾರೊ ಇಷ್ಟ ಅಂತ ತಲೆ ಮೇಲೆ ಕೂಡಿಸಿಕೊಂಡು ಇರೋದಲ್ಲ
@MR_NANYA_0910 ай бұрын
💯👑🔥 ಜೈ ಶಿವರಾಯ 🙏🏻🧡 ಜೈ ಶಂಭುರಾಜೇ 🙏🏻🧡
@mayubhosale110110 ай бұрын
U R right Maaje RAAJE Maaje Panjoba
@MR_NANYA_0910 ай бұрын
@@mayubhosale1101 ।। जय शिवराय ।। भाऊ 🙏🏻🧡
@Ramesh-xi5wq9 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@stanydevilmoon265210 ай бұрын
ಹಿಂದೂ ಧರ್ಮಕ್ಕೆ ಮತ್ತೊಂದು ಹೆಸರು ಛತ್ರಪತಿ ಶಿವಾಜಿ.❤ ಇವರು ಯಾವುದೇ ರಾಜ್ಯವಾಗಲಿ ಭಾಷೆಯಾಗಲಿ ಜಾತಿಯೆ ಆಗಲಿ ಹೋರಾಡಿಲ್ಲ. ಹಿಂದೂ ಧರ್ಮಕ್ಕೆ ಮತ್ತು ದೇಶಕ್ಕಾಗಿ ಹೋರಾಡಿದ್ದಾರೆ..🥏 ಅದಕ್ಕೆ ಇಡೀ ಭಾರತವೆ ಪ್ರೀತಿಸುತ್ತಾರೆ..❤️❤️🔥.. ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ 🙏✊💝
@ganeshpanduranga678510 ай бұрын
Sir pls dayavittu marata samrajya annabedi Hindhu samrajya anni
ಮರಾಠಾ ಸೆನೆ ಅಲಾ ಸರ ಹಿಂದೂ ಸೆನೆ🚩ಜೈ ಛತ್ರಪತಿ ಶಿವಾಜಿ ಮಹಾರಾಜ🚩🚩🚩🚩🚩🚩🚩🚩🚩
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@vinayakd793410 ай бұрын
@@MR_NANYA_09 from toll naka😢
@manjunathab898510 ай бұрын
ಸರಿಯಾಗಿ ಹೇಳಿದಿರ ಬ್ರದರ್ ಈ ಶಿವಾಜಿ ಜಸ್ಟ್ ಮರಾಠಿ ರಾಜ ಅಷ್ಟೇ ಕನ್ನಡಿಗರ ರಾಜ ಅಲ್ಲ 👍
@Raghucnraghucn10 ай бұрын
😂😂😂 ಅದಕ್ಕೆ ಗುಡಿಗಳನ್ನು ದೋಚಿದ್ದು
@BKKrish99910 ай бұрын
@@Raghucnraghucnಇನ್ನೊಬ್ಬರ ನ್ನು ನೋಡಿ ನಗುವುದಕ್ಕಿಂತ ನಿನ್ನನ್ನು ನೀನು ನೋಡಿ ನಗು.ಅವಾಗ ನಿನ್ನ ಪ್ರಶ್ನೆ ಗೇ ಉತ್ತರ ಸಿಗುತ್ತೆ.
@jaishivajimaharaj490410 ай бұрын
ಜೈ ಶಿವಾಜಿ ಮಹಾರಾಜ್ 🚩🚩🚩
@mohanr184210 ай бұрын
Bharatvarsh Ka great👍👍👍👍👍 Number I,, one greatest king Kings of king👑👑👑👑 Great Chatrapathi shivaji maharaj Kesari 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩jai marathas Jai sikhs Jai rajputs Jai jats Jai ahons Assam Jai chatrapathi shivaji maharaj great👍👍👍👍👍👍👍👍👍👍👍👍👍 2024,,bjp,, rss vhp,, Modiji will declare bharatha sanathan Hindu rastra,, chatrapathi shivaji maharaj dream will full fill by BJP Modiji yogiji zindabaad
@MARATHA021910 ай бұрын
🚩👑⚔️ಹಿಂದವೀ ಸ್ವರಾಜ್ ಸ್ಥಾಪಕ ಹಿಂದವೀ ಹೃದಯ ಸಾಮ್ರಾಟ್ ಶ್ರೀಮಂತ ಛತ್ರಪತಿ ಶಿವಾಜಿ ಮಹಾರಾಜ್ 🚩🚩👑🙏 ಅವರ ಪಾದಗಳಿಗೆ ಶತ ಶತ ಕೋಟಿ ನಮನಗಳು 🙏🚩
@Ramesh-xi5wq9 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@sanjeev136310 ай бұрын
ಜೈ ಶಿವಾಜಿ ಜೈ ಭವಾನಿ ಜೈ ಕನ್ನಡಿಗ ❤❤
@ganeshprince152710 ай бұрын
ಜೈ ಶ್ರೀ ಛತ್ರಪತಿ ಶಿವಾಜಿ ❤❤ಮಹಾರಾಜ್ 🚩🚩 ಧನ್ಯವಾದಗಳು ಸರ್
@raghu_kamble_815910 ай бұрын
Jay shivaji maharaj Jay bhim 💙🚩💙🚩
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@YashwanthYashwanth-yd7xx10 ай бұрын
One of the best and Top episode ❤❤❤❤❤❤❤ ಜೈ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ❤❤❤❤❤❤
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@harshavardhandb408310 ай бұрын
ಕೃಷ್ಣ ದೇವರಾಯ ಅವರ ಬಗ್ಗೆ ಸಹ video ಮಾಡಿ
@nikhilnnikhiln702410 ай бұрын
😢
@virat18ab17-iy8ni10 ай бұрын
Waiting 🚩
@shiva187910 ай бұрын
ಇದೆ ನೋಡಿ
@MR_NANYA_0910 ай бұрын
@shi_kirshnadevararya 🧡🔥
@raghum968810 ай бұрын
@shi_kirshnadevararyaJai vishunu dada
@gopikalal417310 ай бұрын
ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ ಹೋ 🐅 🙏🏼 ಛತ್ರಪತಿ ಸಂಭಾಜಿ ಮಹಾರಾಜ್ ಕಿ ಜೈ ಹೋ 🐅 🙏🏼
@Ramesh-xi5wq9 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@trollkushtagi89810 ай бұрын
ಜೈ ಕಿತ್ತೂರು ರಾಣಿ ಚೆನ್ನಮ್ಮ 🔯 ಜೈ rayanna 🔯
@dasharathsuryavanshi454210 ай бұрын
Jai bhavani Jai shivaji
@prasansangur471210 ай бұрын
ಜೈ ಕೃಷ್ಣ ದೇವರಾಯ 💛❤️ ಜೈ ಪುಲಿಕೇಶಿ 💛❤️
@trollkushtagi89810 ай бұрын
@@dasharathsuryavanshi4542 😂😂😂😂🤙
@Sachinjadav-ol8no10 ай бұрын
ಇವರು ಯಾವ ಧರ್ಮಕ್ಕೆ ಸೇರಿದವರು
@sharanagoudbiradar299010 ай бұрын
ಜೈ ಶಿವಾಜಿ❤
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@SuryaSurya-xe1xo10 ай бұрын
ಹಿಂದೂ ಹುಲಿ ಛತ್ರಪತಿ ಶಿವಾಜಿ ಮಹಾರಾಜ್...🚩
@surajgondakar504110 ай бұрын
ಜೈ ಇಮ್ಮುಡಿ ಪುಲಕೇಶಿ❤
@BASU-w1w10 ай бұрын
🚩ಜೈ ಶಿವಾಜಿ 🚩ಜೈ ಇಮ್ಮಡಿ ಪುಲಿಕೇಶಿ🚩🙏
@AjayKumar-hj4tg10 ай бұрын
Jai shivaji
@TheCrules10 ай бұрын
Immadi pulakeshi is karunada ratna, but the difference between pulakeshi and shivaji maharaj is 1000 years. YELLA CHANGE AGUTTE BRO. 1000 varshadalli
@rdnegan10 ай бұрын
😂😂
@ChandanKumar-ir4jg10 ай бұрын
ಶಿವಾಜಿ ವಿಚಾರ ಬಂದಾಗ ಇಮ್ಮಡಿ ಪುಲಕೇಶಿ ಅವರ ಹೆಸರೇಳಿ ಅವರಿಬ್ಬರೂ ತದ್ವಿರುದ್ಧ ಎಂಬ ಭಾವನೆಯನ್ನು ಮೂಡಿಸಲಾಗಿದೆ. ಆದರೆ ಅವರಿಬ್ಬರಿಗೊ ವಿರುದ್ಧ ಇದ್ದವರು ಅರಬರು. ಹೌದು ಶಿವಾಜಿಗಿಂತ ಮೊದಲೇ ಅರಬ್ ದಾಳಿಯನ್ನು ಹಿಮ್ಮಟಿಸಿದ್ದರು ಇಮ್ಮಡಿ ಪುಲಕೇಶಿ. ನಮ್ಮ ಇತಿಹಾಸದಲ್ಲಿ ಎಡಚರು ಇಮ್ಮಡಿ ಪುಲಕೇಶಿ ಹಾಗೂ ಶಿವಾಜಿ ಶತ್ರುಗಳಂತೆ ಬಿಂಬಿಸಿ ನಿಜವಾದ ಶತ್ರುಗಳನ್ನೇ ಮುಚ್ಚಿಟ್ಟಿದ್ದಾರೆ. ಇಮ್ಮಡಿ ಪುಲಕೇಶಿ ಹಾಗೂ ಶಿವಾಜಿ ಕಾಲಮಾನಗಳ ನಡುವೆ ಸಾವಿರ ವರ್ಷಗಳ ಅಂತರವಿದೆ. ಹಾಗಿದ್ದ ಮೇಲೆ ಅವರಿಬ್ಬರೂ ಎದುರಾಳಿಗಳಾಗಲು ಹೇಗೆ ಸಾಧ್ಯ?
@ArunArun-jj7un10 ай бұрын
Jai shivaji 🚩Jai bhavani King of million heart's in world
@kannadamovie801310 ай бұрын
ಹಿಂದೂಗಳ ಪಾಲಿನ ದೇವರು ಛತ್ರಪತಿ ಶಿವಾಜಿ ಮಹಾರಾಜರು🚩🚩🚩🇮🇳
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@Ramesh-xi5wq9 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@ravikumarpattar971610 ай бұрын
ಈ ವಿಷಯಕ್ಕಾಗಿ ಬಹಳಷ್ಟು ದಿನಗಳಿಂದ ವೇಟ್ ಮಾಡ್ತಾ ಇದ್ದೆ ❤
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@__-dt5xp10 ай бұрын
From Malenadu❤
@__-dt5xp10 ай бұрын
🚩ಹಿಂದೂ ಧರ್ಮದ ಸಂಸ್ಥಾಪಕ ♥️ ಜೈ ಶಿವಾಜಿ ಮಹಾರಾಜ್......🚩
@nagarajnagarajk420110 ай бұрын
ಯಾವ ಬುಕ್ ಅಲ್ಲಿ ಇದೆ ಹೇಳಿ ಬ್ರೋ ನಾನು ಓದುವೆ?😢
@Ramesh-xi5wq9 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@Ramesh-xi5wq9 ай бұрын
@@nagarajnagarajk4201porn star ವಿಡಿಯೋ ನೋಡು ಅಲ್ಲಿ ಸಿಗುತ್ತೆ 😂😂😂
@Banu_Ro-459 ай бұрын
ಜೈ ಶಿವಾಜಿ ಮಹಾರಾಜ❤🚩🧡
@prithvirao71810 ай бұрын
Proud to be marata ❤❤ jai shivaji 🙏jai Bhavani🙏
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@-mrpsychopath98510 ай бұрын
ಜೈ ಬೆಳವಾಡಿ ಮಲ್ಲಮ್ಮ❤ ಜೈ ರಾಯಣ್ಣ 👑
@MR_NANYA_0910 ай бұрын
@@-mrpsychopath985 ಜೈ ಶಿವರಾಯ 🙏🏻🧡 ಜೈ ರಾಯಣ್ಣ 🙏🏻🧡 ಜೈ ಬೆಳವಡಿ ಮಲ್ಲಮ್ಮ 🙏🏻🧡 ಎಲ್ಲ ಮಹಾತ್ಮರು ನಮ್ಮವರೇ 🙏🏻🔱🕉️🚩 ಜೈ ಶ್ರೀ ರಾಮ 🙏🏻🧡
@-mrpsychopath98510 ай бұрын
@@MR_NANYA_09 ಕನ್ನಡ ಬಾವುಟ ಸುಡೋ, ಕರ್ನಾಟಕ ಕಂಡ್ರೆ ಉರಿದು ಬೀಳೋ ಗಾಂಡುಗಳು , ತುರ್ಕರ ಜೊತೆ ಕೈ ಜೋಡಿಸಿ ಕನ್ನಡಿಗರ ಮೇಲೆ ದಾಳಿ ಮಾಡಿದ ಈ ದನಗಳ್ಳ ಹೇಗೆ ನಮ್ಮವನಾಗುತ್ತಾನೆ..?
@Sachinjadav-ol8no10 ай бұрын
@@-mrpsychopath985ಇವರು ಯಾವ ಧರ್ಮಕ್ಕೆ ಸೇರಿದವರು
@PUNEKAR_DJs10 ай бұрын
Jai ರಾಯಣ್ಣ❤
@prasansangur471210 ай бұрын
ಜೈ ಕೃಷ್ಣ ದೇವರಾಯ 🚩 ಜೈ ರಾಯಣ್ಣ 💛❤️
@MR_NANYA_0910 ай бұрын
ಜೈ ಶಿವಾಜಿ 💪🏻👑🔥 ಜೈ ರಾಯಣ್ಣ 💪🏻👑🔥
@Sachinjadav-ol8no10 ай бұрын
ನೀನು ಬ್ರಿಟಿಷ್ ಗೆ ಹುಟ್ಟಿರಬೇಕು ನೋಡು 😂 ಯಾಕೆಂದರೆ ಒಡೆದು ಆಳುವ ನೀತಿ ನಿಂದು ಸೂಳೆ ಮಗನೇ
@CHERRY-i8y10 ай бұрын
Jai ಶಿವಾಜಿ 🚩🚩 ಜೈ ಭವಾನಿ 🚩
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@CHERRY-i8y10 ай бұрын
@@MR_NANYA_09 🙏❤️ from Bangalore
@ishwargaragi980810 ай бұрын
Jai ಶಿವಾಜಿ ಜೈ ಭವಾನಿ 🚩🚩🚩🚩🚩🚩🚩🚩🚩🚩🚩🚩
@nandankumar_ns_nanda_techs10 ай бұрын
ಬೆಳವಾಡಿ ಮಲ್ಲಮ್ಮ 🔥🔥🔥❤️❤️❤️
@TheCrules10 ай бұрын
namma kannadada samrajya solisiddu pallavaru, pallavarannu, solisidde chola rajaru. chola adithya 1.
@prasansangur471210 ай бұрын
ಜೈ ಕೃಷ್ಣ ದೇವರಾಯ 🚩 ಜೈ ಬೆಳವಾಡಿ ಮಲ್ಲಮ್ಮ 💛❤️
@Sandeep-y7f9s5 ай бұрын
😂
@shivanandmore139310 ай бұрын
ಜೈ ಛತ್ರಪತಿ ಶಿವಾಜಿ ಮಹಾರಾಜ್ 🚩🚩
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@shivanandmore139310 ай бұрын
Love ಫ್ರಮ್ belgaum 👑
@MR_NANYA_0910 ай бұрын
@@shivanandmore1393 🧡🔥😍
@Ramesh-xi5wq9 ай бұрын
ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@ManjunathManju-xl5kk10 ай бұрын
ಛತ್ರಪತಿ ಶಿವಾಜಿ ಮಹಾರಾಜ್ ❤
@hindu150510 ай бұрын
ಹಿಂದೂ ಸಾಮ್ರಾಟರೂ ನಮ್ಮ ಛತ್ರಪತಿ ಶಿವಾಜಿ ಮಹಾರಾಜ್ 🚩🚩🚩🚩🚩🚩🚩🚩🚩
@Ramesh-xi5wq9 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@prasansangur471210 ай бұрын
ಬೆಳವಾಡಿ ಮಲ್ಲಮ್ಮ 💛❤️ ಚಿಕ್ಕ ದೇವರಾಜ ಒಡೆಯರ್ 💛❤️ ✊
@MR_NANYA_0910 ай бұрын
🤣😂🤣
@prasansangur471210 ай бұрын
@@MR_NANYA_09 ☔ ನಾ
@vaijeshgudigar17669 ай бұрын
JAI SHREE RAM ❤🚩 . . . Jai Shivaji Maharaj ❤ Jai Immadi pulakeshi ❤
@prajwalkannadiga87379 ай бұрын
@@MR_NANYA_09 ಮರಾಠ ಡಾಗ್
@MR_NANYA_099 ай бұрын
@@prajwalkannadiga8737 ಯಾವನೋ ಗುರು ಹೇಳಿದ್ದು ನಾನು ಮರಾಠ ಅಂತ 🤣😂 ನಾನು ವೀರಶೈವ ಲಿಂಗಾಯತ 💪🏻🔱🕉️🚩 ನನಗೆ ನಮ್ಮ ವಿಶ್ವಗುರು ಬಸವಣ್ಣ 🧡 ಏಷ್ಟು ಮುಖ್ಯನೋ ಅಷ್ಟೇ, ಛತ್ರಪತಿ ಶಿವಾಜಿ ಮಹಾರಾಜ ಕೂಡ ಅಷ್ಟೇ ಮುಖ್ಯ 👑🔥 ಜೈ ವಿಶ್ವಗುರು ಬಸವಣ್ಣ 💪🏻👑🔥 ಜೈ ಛತ್ರಪತಿ ಶಿವಾಜಿ 💪🏻👑🔥 ಅದರಲ್ಲೂ ನಾನು ಲಿಂಗಾಯತ ಅನ್ನುವುದಕ್ಕಿಂತ 🧡 ಮೊದಲು ನಾನೊಬ್ಬ ಸನಾತನ ಹಿಂದೂ ಆಗಿರುವುದಕ್ಕೆ ಹೆಮ್ಮೆ ಇದೆ 🗿🔱🕉️🚩 ಜೈ ಶ್ರೀ ರಾಮ 🙏🏻🚩 ಜೈ ಬಸವಣ್ಣ 🙏🏻🚩 ಜೈ ಶಿವಾಜಿ 🙏🏻🚩 ಜೈ ಇಮ್ಮಡಿ ಪುಲಿಕೇಶಿ 🙏🏻🚩 ಜೈ ಹರಿಹರ ಬುಕ್ಕರಾಯ 🙏🏻🚩 ಜೈ ಶ್ರೀ ಕೃಷ್ಣದೇವರಾಯ 🙏🏻🚩 ಜೈ ಹಿಂದ್ 🇮🇳 ಜೈ ಕರ್ನಾಟಕ 💛❤️🔥
@sanjayasunagarsunagat151310 ай бұрын
ಜೈ ಶಿವಾಜಿ ಜೈ ಭವಾನಿ
@kannadabackpacker403910 ай бұрын
ಜೈ ಬೆಳವಾಡಿ ಮಲ್ಲಮ್ಮ ತಾಯಿ 💛❤️ಜೈ ಇಮ್ಮಡಿ ಪುಲಕೇಶಿ 💛❤️
@ananyak291310 ай бұрын
ಮರಾಠಿ ಗಳು ಕನ್ನಡ ರಾಜ್ಯೋತ್ಸವನ್ನ ಕರಾಳದಿನ ಅಂತ ಅರಿಶಿನ ಕುಂಕುಮ ಬಾವುಟ💛❤️ ನೇ ಸುಡೋದು .... ಕನ್ನಡಿಗರು 💛❤️ ಕೃಷ್ಣ ದೇವರಾಯ 🚩 ಪುಲಿಕೇಶಿ 🚩 ಮಯೂರ ವರ್ಮ ಅನೇಕ ಕನ್ನಡ ರಾಜರನ್ನ ಮರೆತು ಲೂಟಿಕೋರನ ಜಯಂತಿ ಮಾಡೋದು 👏👏👏👏👏
@AthaniBelagavi10 ай бұрын
ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಕಿ ಜೈ...❤🚩🚩🚩🚩🚩🚩🚩🚩🚩🚩🚩🚩🚩
@jagathsnationfirst371310 ай бұрын
Jai Shivaji❤ Shivaji Maharaja ranna navu devaranthe poojisbeku.
@ananyak291310 ай бұрын
ಚಿಕ್ಕ ದೇವರಾಜ ಒಡೆಯರ್ 💛❤️ ಇವನನ್ನ ಹೊಡೆದು ಒಡ್ಸಿದ್ದನ್ನೂ ಹೇಳಿ .......🙏🙏🙏🙏
@sanjayhs151610 ай бұрын
ಜೈ ಶಿವಾಜಿ 🚩ಜೈ ಭವಾನಿ 🚩🚩🚩🚩🚩🚩🚩🚩
@pradeepchandanashiv933510 ай бұрын
Hindu tiger shivaji Maharaj jai shivaji Maharaj jai shivaji Maharaj
ಜೈ ಶ್ರೀ ಕೃಷ್ಣ ದೇವರಾಯ 🚩 ನಿಜವಾದ ಹಿಂದೂ ಧರ್ಮ ರಕ್ಷಕ 💛❤️
@lepakshilegend852810 ай бұрын
ಜೈ ಶಿವಾಜಿ ❤🚩 ಜೈ ಭವಾನಿ ❤🚩 ಹಿಂದೂ ಹೃದಯ ಸಾಮ್ರಾಟ ❤
@mallikarjunc129c210 ай бұрын
ಹಿಂದೂ ಹೃದಯ ಸಾಮ್ರಾಟ್ ಕಿ ಜೈ 🙏👍
@Nethravathi-fm9qx10 ай бұрын
Chhatrapati Shivaji ki Jay
@gangushastri9 ай бұрын
ಶಿವಾಜಿ ನಮ್ಮ ಕರ್ನಾಟಕದ ಬೆಳವಡಿ ಮಲ್ಲಮ್ಮನ ಹತ್ತಿರ ಸೋಲುವ ಸನ್ನಿವೇಶ ಕೂಡ ಇದೆ..💪🏻
@Banu_Ro-459 ай бұрын
ಶಿವಾಜಿ ಮಹಾರಾಜರು ಆ ಸಮಯದಲ್ಲಿ ಇದ್ದಿದ್ದಿಲ್ಲ
@User5325-gs8gn9 ай бұрын
@@Banu_Ro-45yes it is true on battle field war happened between dadaji jadhav and mallamma ❤😊
@Sandeep-y7f9s5 ай бұрын
ದಾಖಲೆ ಇಲ್ಲದ ಮಾತು ಇದು😂
@dilipdil645510 ай бұрын
ನಾನೊಬ್ಬ ಹಿಂದೂ, ನನ್ನ ಗುರುತು ಕನ್ನಡ... ಧರ್ಮ ಎಷ್ಟು ಮುಖ್ಯನೋ ಭಾಷೆ ಅಷ್ಟೇ ಮುಖ್ಯ, ನಾನು ಧರ್ಮ ಪಾಲಿಸೋಕೆ ಭಾಷೆ ಅಗತ್ಯ ಇದೆ, ನಮ್ಮದೇ ಆದ ಸಂಸ್ಕೃತಿ- ಸಂಪ್ರದಾಯ ಭಾಷೆ ಇಂದಲೇ ಬರುತ್ತೆ..ಎಲ್ಲರಿಗಿಂತ ಮೊದಲು ಧರ್ಮ ರಕ್ಷಣೆ, ದೇಶ ರಕ್ಷಣೆ ಮಾಡಿದ್ದು ಇಮ್ಮಡಿ ಪುಲಿಕೇಶಿ, ದೂರದ ಇರಾಕ್ ನಲ್ಲಿ ಕೂಡ ಮತಾಂತರ ತಡೆದ ವೀರ, ಆದರೆ ಕೆಲವರಿಗೆ ಎಲ್ಲಾ credit ಶಿವಾಜಿಗೆ ಕೊಡೊ ಹುಚ್ಚು.. ಶಿವಾಜಿ ಇಲ್ಲ andidre ಯಾರು ಇರ್ತಾ ಇರ್ಲಿಲ್ಲ ಅಂತಾರೆ.. ಇದನ್ನ ನಾನು ಎಂದಿಗೂ ಒಪ್ಪೊದಿಲ್ಲ... ಪುಲಿಕೇಶಿ ಇಲ್ಲ andidre ಎಷ್ಟೋ ಜನ ಸಾವಿರ ವರ್ಷಗಳ ಹಿಂದೆ ಮತಾಂತರ ಆಗೋಗ್ತಿದ್ರು, ಎಷ್ಟೋ ರಾಜರು ಹುಟ್ಟುತ್ತಲೇ ಇರ್ಲಿಲ್ಲ..ಎಲ್ಲರಿಗೂ ಸಮಾನವಾದ ಮರ್ಯಾದೆ, ಪ್ರಾಮುಖ್ಯತೆ ಕೊಡಬೇಕು... ಪುಲಿಕೇಶಿ ಬರೀ ಕನ್ನಡಿಗರಿಗೆ ಮಾತ್ರ ಅಲ್ಲ ಇಡೀ ದೇಶ ಕಂಡ ಮಹಾನ್ ದೊರೆ... ಜೈ ಪುಲಿಕೇಶಿ, ಜೈ ಭುವನೇಶ್ವರಿ 💛❤️
@ananyak291310 ай бұрын
ಮರಾಠಿ ಗಳು ಕನ್ನಡ ರಾಜ್ಯೋತ್ಸವನ್ನ ಕರಾಳದಿನ ಅಂತ ಅರಿಶಿನ ಕುಂಕುಮ ಬಾವುಟ💛❤️ ನೇ ಸುಡೋದು .... ಕನ್ನಡಿಗರು 💛❤️ ಕೃಷ್ಣ ದೇವರಾಯ 🚩 ಪುಲಿಕೇಶಿ 🚩 ಮಯೂರ ವರ್ಮ ಅನೇಕ ಕನ್ನಡ ರಾಜರನ್ನ ಮರೆತು ಲೂಟಿಕೋರನ ಜಯಂತಿ ಮಾಡೋದು 👏👏👏👏👏
@ananyak291310 ай бұрын
🙇🙇🙇🙇💛❤️🙏🙏🙏
@anushakulkarni83156 ай бұрын
Ade imandi Puli keshi ne mogalar jote vapandake hogidu
@ajaypb4565 ай бұрын
Shivaji deshavanna ಪ್ರತಿ ನಿಧಿಸಿದರೆ Pulikeshi ರಾಜ್ಯವನ್ನ ಪ್ರತಿನಿಧಿಸಿದ್ದರು jay hindus 🚩
@maheshchandrar84482 ай бұрын
Immadi Pulikeshi yaarigu beda sir yaakendre avara jaathi yaarigu gothilla...India li famous aagbeku andhre avara jaathi important agutte athava avara community...adakke Immadi pulikeshi yeste great aadhru kannadigarige bekilla...matte yaavude party support kooda illa immadi pulikeshi ge...
@yadavs909910 ай бұрын
🙏🙏🚩🚩🔱Jai shivaji maharaj Jai shree ram jai shree krishna jai modi ji Jai Yogi ji har har mahadev Jai bhavani 🙏🕉️🚩🚩🚩🚩
@laxmanodeyar238210 ай бұрын
ಹಿಂದೂ ಹೃದಯ ಸಾಮ್ರಾಟ್ ಇಮ್ಮಡಿ ಪುಲಿಕೇಶಿ ಮಹಾರಾಜ ಜೈ ಕರ್ಣಾಟ ಬಲ್ ಜೈ ಕನ್ನಡಿಗ 💛❤💫
@prasansangur471210 ай бұрын
💛❤️ ಜೈ ಕೃಷ್ಣ ದೇವರಾಯ 🚩
@attackerkd920810 ай бұрын
Shivaji fan from tumkur❤
@hanumanthpatil9710 ай бұрын
Happy Shivaji Maharaj Jayanthi💐💐💐💐🙏🙏 Thank you sir
@Raghucnraghucn10 ай бұрын
ಗೆಲುವ್ ಪುಲಿಕೇಶಿ
@user-gv8uc9zq1q10 ай бұрын
Jai shivaji, heartly loved from tulunadu
@Coolmindviraj10 ай бұрын
ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ ಹಿಂದೂ ಸಾಮ್ರಾಟ್❤ ಜೈ ಕನ್ನಡಾಂಬೆ❤
@Ramesh-xi5wq9 ай бұрын
ಲೋ ಅಯೋಗ್ಯ ಶಿವಾಜಿ ಔರಂಗಜೇಬ್ ಗುಲಾಮತ್ವದಲ್ಲಿ ಬದುಕಿದವ
@maheshnidasosi140110 ай бұрын
ಮಹಾರಾಜ್ 🚩🙏🚩
@MR_NANYA_0910 ай бұрын
ಜೈ ಶಿವರಾಯ 🙏🏻🧡 Love From ಧಾರವಾಡ 🦅👑🔥
@maheshnidasosi140110 ай бұрын
@@MR_NANYA_09 🚩🙏🚩
@rolex879910 ай бұрын
Chatrapati Shivaji Maharaj 🚩🔥❤️
@ramghatge261710 ай бұрын
ತುಂಬಾ ಒಳ್ಳೆಯ ಮಾಹಿತಿ ಬ್ರದರ್. ಧನ್ಯವಾದಗಳು... 🙏. ಜೈ ಭವಾನಿ, ಜೈ ಶಿವಾಜಿ ಮಹಾರಾಜ್ 🙏. ಜೈ ಕರ್ನಾಟಕ 🙏. ಭಾರತ ಮಾತಾ ಕೀ ಜೈ 🙏
ಪುರಂದರ ಕೋಟೆಯಲ್ಲಿ ಮುರಾರ ಬಾಜಿ ದೇಶಪಾಂಡೆ ಇರುತ್ತಾರೆ ಅವರು ಯುದ್ಧದಲ್ಲಿ ಹುತಾತ್ಮರಾದ ಕಾರಣದಿಂದಾಗಿ ಮಹಾರಾಜರು ತಮ್ಮ (ಮಾವಳೆ) ಸೇನೆಮೇಲೆ ತುಂಬಾ ಚಿಂತೆ ಮಾಡುತ್ತಿದರು ಕೋಟೆ ಸೋತರೆ ಮತ್ತೇ ಗೆಲ್ಲಬಹುದು ಆದರೆ ನಾವು ಕಟ್ಟಿದ ಸ್ವರಾಜ್ ಕ್ಕೆ ಬೇಕಾಗಿರುವ ಸಿಂಹ ವೀರಮರಣ ಹೊಂದಿದ ಕಾರಣದಿಂದಾಗಿ ಒಪ್ಪಂದ ಮಾಡಿಕೊಳ್ಳಲಾಯಿತು.❤ ಮಹಾರಾಜ್ ರ ಇತಿಹಾಸ ತಿಳಿದುಕೊಳ್ಳಲ್ಲು ತುಂಬಾ ಇದೆ.
@RakeshKp-o7o10 ай бұрын
Emmadi pulikeshi .Krishna Devnaraya.nalvadi Krishna raja odeyar and belvadi mallamma Bagge videos Madi sir
@ravikumarpattar971610 ай бұрын
ಸರಣಿಗಳಲ್ಲಿ ಬರಲಿ ವಿಷಯ. ಪರಿಪೂರ್ಣವಾಗಿ
@rajshetty13210 ай бұрын
Rajmouli or Prashant neil should be give a picture about " Great King , Immadi Pulikeshi " 😊
@rockyveeru270210 ай бұрын
Jai chatrapati shivaji ❤🙏🙏
@mantukaratage918910 ай бұрын
ಭಾರತದ ಹೃದಯ ಸಾಮ್ರಾಟರು ಮೊದಲು ಶಿವಾಜಿ ಮಹಾರಾಜರು, ಈಗ ಮೋದಿಜಿಯವರು ಜೈ ಭಾರತ ❤❤