ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಗೆಜ್ಜೆಯ ನಾದಕ್ಕೆ ಕರ್ನಾಟಕದಲ್ಲಿಯೆ ದೊಡ್ಡ ಮೈಲುಗಲ್ಲು ಆಗಿ ಗುರುತಿಸಿ ಬೆಳಗುವುದು ನಮ್ಮ ಗೆಜ್ಜಿ ಕರಿಯರ್ ಅಕಾಡಿಮಿ 😍😍😘😘😘🔥🔥🔥
@davalsir20493 жыл бұрын
ಹೀಗೆ ಮುಂದುವರೆಯಲಿ ಸರ್ ನಿಮ್ಮ ಕಾರ್ಯಕ್ಕೆ ನಾವೆಂದೂ ಚಿರಋಣಿ ❤️❤️
@kameshwari.ahallapure4780 Жыл бұрын
Class tumba chennagi heltira sir thank you,❤
@hanamantrayagond28283 жыл бұрын
🙏🙏❤️ಬರೆಯಲಾಗಿದ ಕೈಗಳನ್ನು ಬೆರೆಸಿದ ಮಹಾಗುರುಗಳು ಗೆಜ್ಜೆ ಸರ್ 💗😎🙏🙏🙏
@kashinathboodi27823 жыл бұрын
ನಾನು ವಿಜಾಪುರಕ್ಕೆ ಬಂದಾಗ ನಿಮ್ಮ ಅಕಾಡೆಮಿ ಇರಲಿಲ್ಲ ಆದರೆ ನಿಮ್ಮಿಂದ ಮತ್ತು ಅನಿಸರ್ ಇಂದ ಕಲಿತಿದ್ದೇನೆ ಅದು ನನಗೆ ಖುಷಿ ಇದೆ ಸರ್ 🙏ಗೆಜ್ಜೆ ಕರಿಯರ್ ಅಕಾಡೆಮಿಗೆ ಶುಭವಾಗಲಿ sir 🙏🎉
@lakyanaiklakky17592 жыл бұрын
ಸರ್ ನಿಮ್ಮ ಕ್ಲಾಸ್ ಕೇಳಿದ್ರೆ ಜೇನು ಹನಿ ತರ ಸಿಹಿಯಾಗಿದೆ ಇದೆ ಸರ್..ಸೂಪರ್ ಸರ್..
@chalukyaexpress5143 жыл бұрын
ಬುದ್ದ ಬಸವ ಗಾಂಧಿಯವರನ್ನು ನೋಡಲು ನಮಗೆ ಆಗದೆ ಇರಬಹುದು ಆದರೆ ಗೆಜ್ಜಿ ಸರನಾದರು ನೋಡಿದ್ದೇವೆ ಜೊತೆಗೆ ಅವರ ಪಾಠ ಗಳನ್ನು ಕಲಿತಿದೆವೆ ಅಂದರೆ ಅದು ನಮ್ಮ ಪಲಬಾಗ್ಯ ಸರ್ t q so much sir
@vaijukabade98343 жыл бұрын
ತಿದ್ದಲಾಗದ ಹೃದಯಗಳನ್ನು ತಿದ್ದಿದ ಬುದ್ಧ ಬರೆಯಲಾಗದ ಕೈಗಳನ್ನು ಬರೆಸಿದ ಗೆಜ್ಜಿ ಸರ್ ನಾನು ನಿಮ್ಮ students sir 2017 24 batch PSI
@ambannanayaka24053 жыл бұрын
Same bro 24 batch ಗಜಾನನ ಹಾಲ್ nandhu
@venkateshhampin93703 жыл бұрын
ನನ್ನ ಪ್ರೀತಿ ಯ ಸುರೇಶ ಗೆಜ್ಜೆ ಸರ್ ಗೆ ಹೃದಯಪೂರ್ವಕ ಧನ್ಯವಾದಗಳು 🙏🙏💐💐
@parashuramsm81133 жыл бұрын
Itihasada Krantikari.... Nanna Guru Gejji sir
@bhaskarreddybhaskarreddy49023 жыл бұрын
ನಿಮ್ಮ ಈ ಒಂದು ವಿಡಿಯೋ ನೋಡಿ 1857 ರ ಯುದ್ಧದ ಘಟನೆಗಳು ನನ್ನ ಕಣ್ಣಮುಂದೆ ಬಂದಂತಾಯಿತು ಸರ್ exlt teaching sir ಹೀಗೆ ಮುಂದುವರೆಸಿ ಡಯವಿಟ್ಟು 🙏
@shivarajwalikar5393 жыл бұрын
ಸುಮ್ಮ್ ಬರೀ 👉ಬರೆಯಲಾಗದ ಕೈಗಳನ್ನು ಬರೆಸಿದ ಬ್ರಹ್ಮ 🔥🙏ನಮ್ಮ ಗೆಜ್ಜಿ ಸರ್ ಸೂಪರ್ teaching ಸರ್ 🙏🙏2019 ರ ಬ್ಯಾಚ್ ಸರ್
@swapnilsagar22813 жыл бұрын
ನಾನು ನೂತನ ಚಾಣಕ್ಯ ವಿಧ್ಯಾರ್ಥಿ ಇದ್ದರು ಕೂಡ . ನಿಮ್ಮ ಜೊತೆ ನಮ್ಮ ಸ್ಪರ್ಧಾ ಹೂಡಗರು ಇದ್ದಾರೆ ಅನ್ನೋದ ನಂಬಿಕೆ ನಂಗೂ ಇದೆ. ನೋಡ್ತಾ ಇರಿ ಮುಂದೆ ನಿಮಗೂ ನಂಬಿಕೆ ಬಂದೆ ಬರುತ್ತೆ . Becuse ANIL sir and gejji sir this is not a just a name . That's one piece on all compitive examinersssss . All the best sir all is with u.
@gejjicareeracademyvijayapu96203 жыл бұрын
Thank you so much for your support
@swapnilsagar22813 жыл бұрын
@@gejjicareeracademyvijayapu9620 nodta eri sir game full change agutte . Yare agirli tumbid Kod tulakle beku . STUDENT huccharalla . Gejje sound made madutte...(once again ALL THE BEST)...🔥🔥🔥
@nakshatraagriculturesheept33123 жыл бұрын
ವ್ಹಾ......... ಗುಡ್ ಒಳ್ಳೆ ಯದು ನಿರೀಕ್ಷೆ ಇತ್ತು ಒಂದು ದಿನ ಇವರು ಕೂಡಾ ಸಂಸ್ಥೆ ಆರಂಭಿಸುವರೆಂದು ನಿಜವಾಗಿದೆ .ನಿಮಗೆ ಒಳ್ಳೆಯದಾಗುತ್ತದೆ.
@ganeshchinnarathodalliswel76233 жыл бұрын
🙏🙏❤️❤️👌Tq u so much sir ji. ಗೆಜ್ಜೆ ಸಾರ್. We realy miss u sir ji😥
@anushabharathgowda248 ай бұрын
Very thankful to bottom of my heart 💜
@SmartBanjaara3 жыл бұрын
ಚಾಣಕ್ಯ ಕರಿಯರ್ ನ ವಚನಗಳ ಪಿತಾಮಹ ಗೆಜ್ಜಿ ಸರ್ ನಿಮಗೆ ನನ್ನ ಪ್ರಣಾಮಗಳು🙏💐 ನಾನು ನಿಮ್ಮ ಸಿಸಿಎ ವಿದ್ಯಾರ್ಥಿ 2017 ಬ್ಯಾಚ್
@bharatir32303 жыл бұрын
Very nice class sir
@samanyagnyana53273 жыл бұрын
Nimge Job agidhena
@RameshB19973 жыл бұрын
best class sir
@raghug69493 жыл бұрын
Soma.. Naik
@raichuru22363 жыл бұрын
@@bharatir3230 ನೀವು ಇವರ ಓಲ್ಡ್ ಸ್ಟೂಡೆಂಟ್ ಏನ್ರೀ
@RudrammaRudramma-t2q Жыл бұрын
Gejji sir history lion❤
@shraddhajotennavar3794 Жыл бұрын
🔥Bijapur history king 🙏🙏 sir nim tara history yaru helilla heludu ella bidri
@shravanakumarbilagi9787 Жыл бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಪಾಠ ಶೈಲಿ 🌹👌❤️
@veenahv86713 жыл бұрын
👋👋👋nim class kelokke chanda🙏🙏🙏🙏danyavadagalu sir🌹🌹🌹🌹💐💐💐
@ganapatinaik70152 жыл бұрын
Sir ನಿಮಗೆ ನೀವೇ ಸರಿಸಾಟಿ...🙏🙏🙏🔥❤️ ನಾನು cca student niva helid class ninda nanage history tumba sulabavad vishayvaagide...,
@manjulakkundi35753 жыл бұрын
Sir super sir e thara history hilidadri nidiganali adru hilabuda sir Super sir nimmanna hogalak would sgathi sir ... Edi thara pata Madi sir Tq sir. Ennu esta agidadri yilu English pada baki agila adu kuda esta ayithu sir
@praveenpj..49743 жыл бұрын
ಬರೆಯಲಾರದ ಕೈಗಳನ್ನು ಬರೆಸಿದ ಬ್ರಹ್ಮ ಗೆಜ್ಜೆ ಸರ್....🙏🙏🙏🙏🙏