Bro super.... Dakshina kannada language style is super....
@maumahe18632 жыл бұрын
DISCLAIMER -NO EX GIRLFRIENDS OR BOYFRIENDS ARE HARMED IN THIS VIDEO BY THIS GUYS 🤗 EXPERIENCE TALKS LOT .......
@SumanSuman-cy3yd2 жыл бұрын
👌👌bro neevu..e thara prashnegalu nim thaleli maththra Barok sadya ... ur briliant bro❤️❤️❤️👏👏🙏👌👌👌
@AllinOne-jf9oz2 жыл бұрын
Av er ponnu starting red colour da dress dha🥰😍
@sudeshnacharya2 жыл бұрын
#Mangalore_people_op #kudla_op 🔥🔥🔥
@capedbaldy1232 жыл бұрын
Don't fall for those tricks brothers always grind 😎💪🏻
@Mr_Rathod_ka.202 жыл бұрын
🤣😂5:06 gang for Udupi mangalorians ❤️🔥🔥🔥
@pradeepr7412 Жыл бұрын
Nice effort Vinay. Keep traveling more and get perspectives from people from south interior Karnataka.
@balajikolnure76852 жыл бұрын
U are the best KZbin R broo 💓 Love from Telangana 💫
@ManojManu-bl4mf2 жыл бұрын
17:09 ulti bro ninu😂😂💯🔥
@cscservice2 жыл бұрын
Best entrainment Video 😘😘😘😘😘🙂👌👌
@sanjaysanju26322 жыл бұрын
17:10 savage bro
@MalleshMMMalleshMMarigou-yy4gvАй бұрын
Belagavi,ch.kittur ge banni Anna ,super videos 🎉🎉
@legend98202 жыл бұрын
ಹುಡುಗೀರು ಭಾರತ ಸಂಸ್ಕೃತಿ ತರ ಬಟ್ಟೆ ಹಾಕ್ಕೊಂಡು ನೋಡಬೇಕು. ಹುಡುಗರು ಹೆಣ್ಣುಮಕ್ಕಳನ್ನು ಗೌರವ ಕೊಟ್ಟು ಮಾತನಾಡಿಸುವುದು, ಗೌರವದಿಂದ ನೋಡುವುದನ್ನು ಹೆಚ್ಚಿಸಿಕೊಳ್ಳಬೇಕು. 🙂
@sweetpotato_422 жыл бұрын
ಹುಡುಗರೂ ಭಾರತೀಯ ಸಾಂಸ್ಕೃತಿಕ ಬಟ್ಟೆಗಳನ್ನು ಧರಿಸಬೇಕು.
@legend98202 жыл бұрын
ಹುಡುಗಿಯರು ಅರೆಬರೆ ಬಟ್ಟೆ ಹಾಕುವುದನ್ನು ನಿಲ್ಲಿಸಿ, ಭಾರತದ ಎಲ್ಲಾ ಪ್ರಜೆಗಳು ಭಾರತದ ಸಂಸ್ಕೃತಿಯನ್ನು ಪಾಲಿಸಬೇಕು. ನಮ್ಮ ಸಂಸ್ಕೃತಿಯನ್ನು ನಾವು ಪಾಲಿಸುವುದರಲ್ಲಿ ಇರುವ ಮಜಾನೇ ಬೇರೆ, ಒಂದು ಸಾರಿ ಟ್ರೈ ಮಾಡಿ.🙂
@sweetpotato_422 жыл бұрын
@@legend9820 ಕೆಲವು ಹುಡುಗೀರು ಅರೆಬರೆ ಬಟ್ಟೆ ಹಾಕುವುದು ನಿಜ. ಅದನ್ನು ಸಮರ್ಥಿಸುವುದಿಲ್ಲ. ಕೆಲವು ವಿವಾಹಗಳಲ್ಲಿ ಮದುವೆ ಹೆಣ್ಣು ಸೀರೆ ಧರಿಸಿದ್ದರೂ, ಮದುವೆ ಗಂಡು ಮಾತ್ರ blazer ಧರಿಸಿದನ್ನು ನೋಡಿದ್ದೇನೆ. ಇದನ್ನು ಯಾರೂ ಖಂಡಿಸುವುದಿಲ್ಲ. ಗಂಡಿರಲಿ, ಹೆಣ್ಣಿರಲಿ, ಎಲ್ಲರೂ ಸಮನಾಗಿ ಸಂಸ್ಕೃತಿಯನ್ನು ಪಾಲಿಸಬೇಕು ಎಂಬುದು ನನ್ನ ಅಭಿಪ್ರಾಯ.
@legend98202 жыл бұрын
ನಿಮ್ಮ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ, ಎಲ್ಲರೂ ಹಂಗಿರಬೇಕು ಹಿಂಗಿರಬೇಕು ಅಂತ ನಾವು ನೀವು ಅನ್ಕೊಂಡ್ರೆ ಏನು ಆಗಲ್ಲ, ಪ್ರತಿಯೊಬ್ಬ ಪ್ರಜೆಯೂ ಯೋಚನೆ ಮಾಡಿ ತಿಳಿದುಕೊಂಡು ಪಾಲಿಸಿದರೆ ನಮ್ಮ ದೇಶ ಇನ್ನೂ ಒಂದು ಮೆಟ್ಟಿಲು ಮೇಲಕ್ಕೆ ಹೋಗುತ್ತದೆ, ಧನ್ಯವಾದಗಳು. 🙂
@mahaling_Mantur.2 жыл бұрын
16:00
@MrJo-bu7dy2 жыл бұрын
Straight forward...
@Zoro675552 жыл бұрын
Hudgi sikkad frndsna nambardu💥
@phalgunirao9595 Жыл бұрын
The first girl pink colour 😍 cute..
@bushan79322 жыл бұрын
ದುಡ್ ಮಾಡೋ ದಡ್ಡ!!! ಆಮೇಲೆ ನಿನ್ ಕಾಲಿಗೆ ಬೀಳ್ತಾರೆ ಅಡ್ಡ ಅಡ್ಡ!!
@Electrical_Engineer_2 жыл бұрын
Kudla da janakl la jokul la inchene .. straight forward 😂😂❤
😅😅super ivatin volg full maja ಸಿಂಧನೂರು ಗ ಬನ್ನಿ ನಮ್ jana heng ans ಮಾಡ್ತಾರೆ ಅಂತ noduva
@psg85002 жыл бұрын
Namma sdm namma ujire❤❤
@mrrahulj1712 жыл бұрын
Pink colour hudagi Full clarity Heedale .
@Hritik20016 ай бұрын
5:03 Deepak Anna 🔥😂
@Gopal_dalith.2 жыл бұрын
12:00 super guru.... I like you
@pavithrab87785 ай бұрын
ನಮ್ಮ ಕುಡ್ಲ❤👌😍
@Shapeshifterrrr2 жыл бұрын
I got crush on first girl pink dress girl 😍
@kirannagappaks39112 жыл бұрын
0.52 well said very true 🙂
@sidharthbv66172 жыл бұрын
First girl super
@uc58952 жыл бұрын
5 minute makeup sweetheart superb
@adarshamsgowda17442 жыл бұрын
1st line 100% right brother.. but still 2 3 tinglige bitogor na.. 5 6 varshadinda jothe iro bike ge compare madi bike maryade halmadidang ansate
@sachinsacchus44312 жыл бұрын
16:58 🔥
@nagendraprasad20842 жыл бұрын
Bro Mandya ge banni interview masth gi iruthe!! #Mandya Hudugru💥
@jpram1232 жыл бұрын
They are all talking in Bangalore Kannada accent and not dakshina Kannada accent. Really very interesting change to notice
@akshaykumarr75412 жыл бұрын
Exactly nanu ade yochne madtidde
@jpram1232 жыл бұрын
@@akshaykumarr7541 When I think a bit longer, my guess is they are from neighbouring districts and have come for studies. This might be the reason for the accent being not from DK. If that is not the case , I would be surprised how such transformation has happened :)