ನಾವು ಸೋಲಾಪುರದವರು ಈಗ ಗೋವೆಯಲ್ಲಿ ಇದ್ದೇವೆ,ನಿಮ್ಮ ಎಲ್ಲ ಅಡುಗೆ ಗಳು ಬಹಳ ಸುಲಭ ಹಾಗೂ ರುಚಿಕರವಾಗಿವೆ ಅದಕ್ಕೆ ನಿಮ್ಮ ಭಾಷೆಯ ಒಗ್ಗರಣೆ! ಒಂದೊಂದು ಮಾಡಿ ನೋಡುತ್ತಿದ್ದೇವೆ, ಧನ್ಯವಾದಗಳು
@PaakaShringar17 күн бұрын
ನಿಮ್ಮ comment ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@meenakshizingade562210 күн бұрын
ನಮಗೂ ಉಪ್ಪಿಟ್ಟು ಜೋತೆ 😋
@PaakaShringar10 күн бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
@rathnamala507817 күн бұрын
ಚೆನ್ನಾಗಿ ಸವಿಸ್ತಾರವಾಗಿ ಹೇಳಿಕೊಡ್ತಿರಿ. ನೀವು ತೋರಿಸುವ ಇಲ್ಲ ತಿಂಡಿ ಅಡುಗೆ ತುಂಬಾ ಇಷ್ಟವಾಗಿದೆ. ಹೆಚ್ಚಾ ಗಿ ನಿಮ್ಮ ವಿಡಿಯೋ ನೋಡತಾ ಇರ್ತಿನಿ. 👍🙏
@PaakaShringar17 күн бұрын
ತುಂಬಾ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@chandrashekharappa-pw8sc7 күн бұрын
❤
@bibijanmulla26758 күн бұрын
🎉🎉🎉🎉🎉🎉🎉🎉🎉ಥ್ಯಾಂಕ್ಸ್ ರಿ ಅಕ್ಕ ತುಂಬಾ ಚನ್ನಾಗಿ ರೆಸಿಪಿ ತೋರಿದ್ದಿರಿ
@PaakaShringar8 күн бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏
@shashankshashank326316 күн бұрын
ಚೆನ್ನಾಗಿದೆ, ಇಷ್ಟವಾಯಿತು.
@PaakaShringar16 күн бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏
@shivkumarrp85154 күн бұрын
Super colourful churmuri torisiddiri aadare kobbari habekalwa mam taste kodutthe 😂😂😂😂
@PaakaShringar4 күн бұрын
ಬೇಕು ಅಂದ್ರೆ ಹಾಕೊಬಹುದು Thanks for watching 🙏
@jyothikini422817 күн бұрын
Superb!Authentic ❤
@PaakaShringar17 күн бұрын
Thank you
@deepagummadi66239 күн бұрын
Super ❤
@PaakaShringar9 күн бұрын
Thank you
@sunandakori849616 күн бұрын
ಮಸ್ತ ಮಸ್ತ ಕುರು ಕುರು ಚೂಡಾ....❤😋
@PaakaShringar16 күн бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏
@Sandhya-g9u17 күн бұрын
Namge sayankala thinnoke ishta😋👌
@PaakaShringar17 күн бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏
@BhargaviDesai-e1b17 күн бұрын
Bhari 👌 madiri😍
@PaakaShringar17 күн бұрын
Thank you
@DilTadka17 күн бұрын
Very tasty recipe ❤
@PaakaShringar17 күн бұрын
Thank you
@shailajshettar650417 күн бұрын
Very nice 👌👌😋👍
@PaakaShringar17 күн бұрын
Thank you so much 🙏
@kavyanaik192317 күн бұрын
Evening tinnoke ista...
@PaakaShringar17 күн бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು
@ayyanahallimattadashivapra87616 күн бұрын
ಸೂಪರ್ ರೆಸಿಪ್ ಮೇಡಂ 🎉
@PaakaShringar16 күн бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏
@saritatubachi762617 күн бұрын
Madam chunumuri yavag kotru innaten ri..😂ast favorite ri..thank you for sharing my favorite ❤
@PaakaShringar17 күн бұрын
ನನಗೂ ಕೂಡ ಭಾಳ ಇಷ್ಟ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏
@jamunaraju74264 күн бұрын
ಹುರಿಬೇಕಾ ಹಾಗೆ ಹಾಕ್ಬೇಕ ಹೇಳಿ ದಣಿ ಜೀರಾ
@PaakaShringar4 күн бұрын
ವಿಡಿಯೋದಲ್ಲಿ ಎಲ್ಲಾ ವಿವರವಾಗಿ ಹೇಳಿದ್ದಿನಿ ಅಲ್ವಾ.
@nagarajhavaldar326517 күн бұрын
Taste mandakki sister
@PaakaShringar17 күн бұрын
Thank you 🙏
@umadodamani825416 күн бұрын
😋😋
@shobhakaranam580017 күн бұрын
Very very super
@PaakaShringar17 күн бұрын
Thank you very much 🙏
@vijisathish773014 күн бұрын
Super madam plg nivu connect agi,hage nan recipes try madi
@PaakaShringar13 күн бұрын
Thanks for watching 🙏
@vijisathish773013 күн бұрын
@PaakaShringar nivu connect agi
@naanu466817 күн бұрын
Mam kaddigayi karindi torsi muridu madodu ❤
@PaakaShringar14 күн бұрын
Ok
@dakshayaniaravalli510316 күн бұрын
Super super chuda mouth watering thank you for recipe mam🙏🙏