Ninne e recipe madidde... Tumbane chennagi bantu.... Ellarigu ishta aitu mam... Thank you so much ❤😊
@PaakaShringar9 ай бұрын
ನಿಮ್ಮ comment ಓದಿ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@smitajadhav7021 Жыл бұрын
ಭಾರಿ ಭಾರಿ ಆಗೈತ್ರಿ ನಿಮ್ ಚೂಡಾ ಮಾಡಿ ತೋರಿಸಿದ್ದು ನಮಗೆ ನೀವು ನಿಮ್ಮ ವಿಡಿಯೋಸ್ ಬಹಳ ಇಷ್ಟವಾಗುತ್ತದೆ ಈ ರೆಸಿಪಿ ತೋರಿಸಿದ್ದಕ್ಕೆ ಧನ್ಯವಾದಗಳು
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@forhome4190 Жыл бұрын
ನಿಮ್ಮ ಸೀರೆ ತುಂಬ ಚೆನ್ನಾಗಿ ಇದೆ
@PaakaShringar Жыл бұрын
Thank you :)
@saraswathiy.r5652 Жыл бұрын
Fantastic aagide.Nimma kaili jaadu ide
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@manjulag9407 Жыл бұрын
Madam, ತುಂಬಾ ತುಂಬಾ ಚೆನ್ನಾಗಿ ಮಾಡಿ ತೋರಿಸಿದಿರಿ. 🙏❤ ನೀವು ಹೇಳಿಕೊಟ್ಟಿರುವ ಚುರುಮುರಿ ನಮ್ಮ ಮನೆಯಲ್ಲಿ ಮಾಡಿದಾಗಲೆಲ್ಲ ನೀರಿನಂತೆ ಖರ್ಚಾಗಿ ಬಿಡುತ್ತದೆ ! ಇದನ್ನೂ ಸಹಾ ಖಂಡಿತಾ ಮಾಡುತ್ತೇನೆ. ನಿಮ್ಮ ಈ ಶ್ರೀಮಂತ ಖಾದ್ಯಕ್ಕೆ ಮತ್ತೊಮ್ಮೆ ವಂದನೆಗಳು.
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@sharadachowdappa63087 ай бұрын
Almost elra manelu avlakki chooda madtare adre nivu helida Prathiyondu tips makes a big difference and gives best results NIVU ondu vishsys helilla ee chooda bari paper ie thelu avlakki le madbeka or medium and gatti avlakki lu madabahuda Thanks ri nimma uthara karnataka kannada balu sogasu 👌👍🙏🏾💐
@PaakaShringar7 ай бұрын
ನಿಮ್ಮ Comment ಓದಿ ತುಂಬಾ ಖುಷಿ ಆಯ್ತು. ಚೂಡಾನ ಪೇಪರ್ ಅವಲಕ್ಕಿ ಯಲ್ಲಿ ಮಾಡಿದ್ರೆ ಒಳ್ಳೆಯದು , ಗಟ್ಟಿ ಅವಲಕ್ಕಿ ಯಲ್ಲಿ ಕೂಡಾ ಮಾಡಬಹುದು ಆದ್ರೆ ವಿಧಾನ ಸ್ವಲ್ಪ ಬೇರೆ ಇದೆ., ಮಂದಿನ ದಿನಗಳಲ್ಲಿ ಆ ರೆಸಿಪಿನ ಕೂಡಾ share ಮಾಡುವೆ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
@shailajshettar6504 Жыл бұрын
ಬಾಯಲ್ಲಿ ನೀರೂರಿಸುವ ಚೂಡಾ👍👌👌👌
@PaakaShringar Жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@BhimaDA-pq6jt2 ай бұрын
Super ಮಮ್
@PaakaShringar2 ай бұрын
Thank you
@madhvikoimattur33584 ай бұрын
Very nice👍
@PaakaShringar4 ай бұрын
Thanks a lot
@zaheeraghani276 Жыл бұрын
Food jothe nim maathu tumba chennagide 👌👌👌🥰
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@Jayalakshmi.00125 күн бұрын
Super ❤
@PaakaShringar25 күн бұрын
Thank you
@dr.bharathideo4082 ай бұрын
Very nice recipe madam. TFS
@PaakaShringar2 ай бұрын
Thanks for liking
@diwakardesai5706 Жыл бұрын
Excellent 👌👌👌👏🌹
@PaakaShringar Жыл бұрын
Thanks a lot 🙏🏻 Happy deepawali
@shailajaphadatare51793 ай бұрын
Super mam
@PaakaShringar3 ай бұрын
Thank you
@stkulkarni18215 ай бұрын
Tumba tumba chennagide
@PaakaShringar5 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
@avishkara5427 Жыл бұрын
Mouthwatering chivda very well prepared Geetha👌
@PaakaShringar Жыл бұрын
Thanks a lot for your lovely feedback 🙏🏻
@shailabhat1276 Жыл бұрын
Looks so good and you’ve explained very well. Thanks for sharing this recipe.
@PaakaShringar Жыл бұрын
Thank you so much for your lovely feedback 🙏🏻
@dranilkumarbhat36 күн бұрын
Nice our foods
@PaakaShringar6 күн бұрын
Thank you
@bhagyab59673 ай бұрын
Sooper
@PaakaShringar3 ай бұрын
Thank you 🙏🏻
@varshabhaskar8044 Жыл бұрын
Super avalakki 👌👌👌👌👌👌🙏
@PaakaShringar Жыл бұрын
Thank you so much 🙏🏻
@abdulaleem30966 ай бұрын
Excellent .
@PaakaShringar6 ай бұрын
Thank you 🙏🏻
@suchethanarao5082 Жыл бұрын
Yummy yummy
@PaakaShringar Жыл бұрын
Thank you 🙏🏻
@shobhakaranam580011 ай бұрын
Super super tasty
@PaakaShringar11 ай бұрын
Thank you so much 🙏🏻
@pratibhagugwad3230 Жыл бұрын
Wow nice 😋
@PaakaShringar Жыл бұрын
Thank you 🙏🏻
@balappaskavaloor6379 Жыл бұрын
ಬಹಳ ಚ್ವಲ ಹೈತ್ರಿ ನಿಮ್ಮ ಚೂಡ್
@PaakaShringar Жыл бұрын
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
@annappareshmi92276 ай бұрын
Very tasty
@PaakaShringar6 ай бұрын
Thanks a lot
@santhusan4750 Жыл бұрын
Nimma ella aduge super madam
@PaakaShringar Жыл бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು :) ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🏻