ನಮಸ್ತೆ ಗುರೂಜಿ ನಿಮ್ಮ vedios ನೋಡುತ ಇರ್ತಿಥ್ವಿ ನಮ್ಮ ಫ್ರೆಂಡ್ ಗೂ ಹೇಳ್ತಾ ಇರ್ತಿವಿ ಗುರೂಜಿ ನನಗೆ ಕೆಮ್ಮು ಶುರುವಾಗಿ 2years ಅಯ್ತು ಯಾವ docoters ಗೆ ತೋರ್ಸಿದ್ರು ಗುಣ ಅಗ್ತಿಲ್ಲ ಅಲರ್ಜಿ ಆಗಿದೆ ಅಂತಾರೆ 2years ಇಂದ ಟ್ಯಾಬ್ಲೆಟ್ ದಿನ ತಗೋತಿದೀನಿ ದಯವಿಟ್ಟು ಕೆಮ್ಮು ವಾಸಿಯಾಗೋಕೆ ಏನದ್ರು ಮನೆ ಮದ್ದು ತಿಳಿಸಿ ಕೊಡಿ 🙏ಗುರೂಜಿ
@taj91512 жыл бұрын
Thanks guruji mukada mele bangu ge yenadru pariyara heli giruji