ನಾನು ಡೆನ್ಮಾರ್ಕ್‌ನಲ್ಲಿ ವಾಸಿಸುತ್ತಿದ್ದೇನೆ ಮತ್ತು ಕೆಲಸ ಮಾಡುತ್ತಿದ್ದೇನೆ ಮತ್ತು ಇದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ ..ಓಂ ಶ್ರೀ ಗವಿಸಿದ್ದೇಶ್ವರ ಸ್ವಾಮಿ ನಮಃ
@vireshks97872 жыл бұрын
ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಅವರ ಪಾದಗಳಿಗೆ ಹೃತ್ಪೂರ್ವಕ ನಮಸ್ಕಾರಗಳು 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽 ಗವಿಸಿದ್ದೇಶ್ವರ ಸ್ವಾಮೀಜಿ ಅವರ ರಥೋತ್ಸವವನ್ನು ನೋಡಿ ಕಣ್ತುಂಬಿಕೊಳ್ಳುವುದೇ ನಮ್ಮೆಲ್ಲರಿಗೂ ಹೆಮ್ಮೆಯ ಭಾಗ್ಯ. ಜೀವನದಲ್ಲಿ ಒಮ್ಮೆಯಾದರೂ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀ ರಥೋತ್ಸವ ಹಾಗೂ ಪ್ರಸಾದವನ್ನು ಸ್ವೀಕರಿಸುವುದೇ ಪುಣ್ಯ 🙏🏽🌹🙏🏽🌹🙏🏽🌹🙏🏽🌹🙏🏽🌹🙏🏽🌹🙏🏽🌹🙏🏽🌹🙏🏽🌹🙏🏽 ಗವಿಸಿದ್ದೇಶ್ವರ ಮಹಾರಾಜ್ ಕಿ ಜೈ 🙏🏽🙏🏽🙏🏽
@MantappaKutni-zg8rc11 ай бұрын
ಪ್ರಸಾದ ಮಾಡುವವರಿಗೆ ಹಾಗೂ ನೀಡುವವರಿಗೆ ಊಟ ಮಾಡಿದವರಿಗೂ ಕೋಟಿ ಕೋಟಿ ನಮನಗಳು 🌹 ಜೈ ಜೈ ಗವಿಸಿದ್ದೇಶ್ವರಾಯ ನಮಃ 🌹🙏🏻🙏🏻🙏🏻🌹
@shylaravirao41752 жыл бұрын
ತುಂಬಾ ಖುಷಿಯಾಯಿತು video ನೋಡಿ..1ತಿಂಗಳು ಒಲೆ ಆರೋಲ್ಲ ಅಂದಿದ್ದು ಕೇಳಿ ಸಂತೋಷ ಆಯಿತು... ಪ್ರತಿಯೊಂದು ವ್ಯವಸ್ಥೆ ಗಳು 👌🏿👌🏿 ಇಲ್ಲಿಂದ ಕಲಿಯೋದು ತುಂಬಾ ಇದೆ 🙏🏽🙏🏽🙏🏽 Thanks for the video 👌🏿👌🏿
@jayashremurthy20442 жыл бұрын
ಈ ವಿಶೇಷ ಜಾತ್ರೆಯ ವಿಡಿಯೋ ಮಾಡ ಹಾಕಿದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್
@umavenkatesh93572 жыл бұрын
tumba tumba dhanyavadagalu sir
@sujatharao462 жыл бұрын
ಕೂಡಿ ಬಾಳಿದರೆ ಸ್ವಗ೯ಸುಖ ಎನ್ನುವ ಕಾನ್ಸೆಪ್ಟ್... ವ್ಹಾವ್..ಸುಂದರ ಭಾರತದ ಹೆಮ್ಮೆಯ ಸಂಸ್ಕೃತಿ ....ಖುಷಿಯಾಯಿತು ಸಾರ್ ಜಾತ್ರೆ ನೋಡಿ...ಧನ್ಯವಾದಗಳು..,
@siddugolabanvi49062 жыл бұрын
E ನಾಡಿನಲ್ಲಿ ಹುಟ್ಟಿದ್ದು ನಾವೇ danyaru
@shivaputrayyachikamath11902 жыл бұрын
🌍🍁🍁🙏🍁🍁 ಗೌರವಿಸಿದ್ದೇಶರನ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ
@basanagoudapatil94122 жыл бұрын
Ajjjan jatreya video tumba channagi bandide dhanyavadaglu👍👍🙏
ಕೋಪಳದ Ajjorige sidheshwar swamgalige ನಮ್ಮ 🙏🙏ಗಳು . sir ನಿಮಗೂ ನಮ್ಮ 🙏 sir ನಿಮ್ಮ ಎಲ್ಲಾ vedios ನೋಡುತ್ತೆನೆ but ಈ vedio ನೋಡಿ 😳ಆಶ್ಚರ್ಯವಾಯಿತು ಈ ವೈಭೋಗ ನೋಡಲು ಎರಡು ಕಣ್ಣು ಸಾಲಲ ಕಥೆಯಲಿ ಕೇಳಿದೋ ರಾಜವಿಭೋಗ ಹಂಗೆ ಇಂಗೆ ಅಂಥ ಈಗ ನಿಮ್ಮ ಮೂಲಕ ನೋಡಿ ಸಂತೋಷವಾಯಿತು. ನಾವು ಅಲ್ಲಿದಿದ್ದರೆ ಚೆನಾಗಿತು ಅನಿಸುತ್ತೆ , ದೈವದ ಕೃಪೆಯಿಂದ ಎಲ್ಲಾ ಭಕ್ತರು ಸಹಾಯ ಮಾಡುತಿರುವರು , ದೇವರ ಆಶೀರ್ವಾದ ಸ್ವಾಮಿಯ ಕೃಪೆಯಿಂದ ಅವರಿಗೆ ಸೇವೆ ಮಾಡುತಿರುವ ಎಲ್ಲರಿಗೂ ಹೊಳ್ಳೆದಾಗಲಿ ಈಗೆ ವರ್ಷ , ವರ್ಷ ನಡೆಸುವಂತಾಗಲಿ 🙏🙏🙏
@HajisabNadaf-cy1ndКүн бұрын
Ii
@huhegowdagowda4932 жыл бұрын
ಸೇವಾಕರ್ತ ಮಹಾ ಭಕ್ತವೃಂದಕ್ಕೆ ನಮ್ಮ ನಮನಗಳು.
@1motivatedmanasu11 ай бұрын
ಉಳವಿ ಚೆನ್ನಬಸವೇಶ್ವರ ಜಾತ್ರೆ ಬಗ್ಗೆ videos ಮಾಡಿ.....
@Harpic992 жыл бұрын
Yappa 🙏🏻 I was never saw like this..what a crowd,,what a innocent people,,their gratitude,,their love towards God is never ending..blessed to see ..sharanu sharanu gavisiddeshwaraajjarige🙏🏻
@basavaradhyavg614911 ай бұрын
This is onlydaivabhakthi nopalitic no finance no malu and leelu all are equal jai ಕೊಪ್ಪಳ ಗವಿಸಿದ್ದೇಶ್ವರ ಕಿ ಜೈ ಜೈ thanking your team work keep it up
@shivamurtikolbal2 жыл бұрын
ಸರ್ ತುಂಬಾ ಅದ್ಭುತವಾಗಿ ವೀಡಿಯೋ ಮಾಡಿದ್ದೀರಿ. ನಾವು ಸಹ ಅಜ್ಜನ ಜಾತ್ರೆಗೆ ಹೊಗಿದ್ದೆವು ನನ್ನ ಪ್ರಕಾರ ಈ ಜಾತ್ರೆ ಕರ್ನಾಟಕದ ಅತ್ಯಂತ ಸುಂದರವಾದ ಜಾತ್ರೆ ಈ ಜಾತ್ರೆಯ ವೀಡಿಯೋ ಮಾಡಿದ್ದಕ್ಕೇ ನಿಮಗೇ ಧನ್ಯವಾದಗಳು.🌿🙏
@naveenkumarn93772 жыл бұрын
ಮುಗ್ದ ಮನಸ್ಸಿನ ಮನದಾಳದ ಅಭಿಪ್ರಾಯಗಳು🙏🙏
@srinivasgovindaraju2762 жыл бұрын
ಮಾನವ ಜಾತಿ ತಾನೊಂದೇ ವಲಂ🙏
@k.asureshbabu65972 жыл бұрын
Thanks a lot RUDRAPPA sir. We are grateful to you because we can't see by going there in person. It is a very spectacular seen. One can never forget. God will definitely bless you and your family members because you are doing a very noble job.
@thyagaraj6652 жыл бұрын
ಬದುಕಿನ ಬುತ್ತಿ ಮಾಧ್ಯಮಕ್ಕೆ ಶುಭವಾಗಲಿ, ಕೊಪ್ಪಳದ ಜಾತ್ರೆ ಬಗ್ಗೆ ನನಗೆ ತಿಳಿದಿರಲಿಲ್ಲ, ಯೂಟ್ಯೂಬ್ ವಿಡಿಯೋ ಮೂಲಕ ತಿಳಿಸಿದ್ದೀರಿ ಧನ್ಯವಾದಗಳು ಸರ್ 👃 ಅಜ್ಜ ಪ್ಪ ನಿಮ್ಮ ಪಾದಕ್ಕೆ ಶಿರಸಾ ವಹಿಸಿ ವಂದನೆಗಳು 👃 ನಿಮ್ಮ ಪಾದ ಪೂಜೆ ಮಾಡಲಿಕ್ಕೆ ದಾರಿ ಕೋಡಪ್ಪ ಅಜ್ಜಪ್ಪ, ಕೊಪ್ಪಳ ದ ಜನರಿಗೆ ಸುತ್ತಮುತ್ತ ಜಿಲ್ಲೆಯ ಅಜ್ಜ ಪ್ಪ ನ ಭಕ್ತರಿಗೆ ನನ್ನ ಅನಂತ ಅನಂತ ವಂದನೆಗಳು 👃 ಪೂಜ್ಯ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಪಾದಕ್ಕೆ ಶಿರಸಾ ವಹಿಸಿ ವಂದನೆಗಳು 👃 ನಮ್ಮ ರಾಷ್ಟ್ರದ ಹಿರಿಮೆ ಈ ಜಾತ್ರೆ ಹಾಗೆ ನಮ್ಮ ಎಲ್ಲಾ ಉತ್ತರ ಕರ್ನಾಟಕದ ಸಮಸ್ತ ಬಂಧು ಬಾಂಧವರಿಗೆ ನನ್ನ ಅನಂತ ಅನಂತ ವಂದನೆಗಳು 👃 ಪದಗಳು ಸಾಲದು..... ಇಂತಿ ಬೆಂಗಳೂರು
Sir nimma kelasa tumba slaganiya sir namma uttara Karnataka da heeme sir neewu.nimma kelasa heege sagali all the best sir.
@BasavarajMohare15 күн бұрын
Hi sir super
@myscooby-thelabrador908511 ай бұрын
ನಾವು ಕೊಪ್ಪಳ ದವರು. ನಾವು ಸಂಜೆ ಹೊತ್ತು ಗವಿಮಠಕ್ಕೆ ರೊಟ್ಟಿ ನೋಡಾಕ ಅಂತಾನೇ ಹೋಗ್ತೀವಿ.ಒಂದು ದೊಡ್ಡ ರೂಮಿನಲ್ಲೆ ಫುಲ್ ರೊಟ್ಟಿ. ನೋಡೋಕೆ ಕಣ್ಣು ಸಾಲದು ಅಲ್ಲಿ.ಮತ್ತು ಜಾತ್ರಿ ಒಳಗೆ ಪ್ರತಿ ಅಂಗಡಿ ಮುಂದೆ ಕಸ ಇರುವುದಿಲ್ಲ.ಎಲ್ಲ ಅಂಗಡಿಯವರು ಅಂಗಳಕ್ಕೆ ನೀರು ಹಾಕಲೇಬೇಕು. ಧೂಳ್ ಆಗಬಾರದು ಅಂತ ಅಜ್ಜಾರ ಸ್ಟ್ರಿಕ್ಟ್ ಆರ್ಡರ್ ಇರುತ್ತದೆ. ಅಜ್ಜಾರು ಎಲ್ಲ ಕಡೆ ಅಡ್ಡಾಡಿ ನೋಡ್ತಾರೆ.ಊಟಾ ಅಂತೂ ಬಹಳ ರುಚಿ ಶುಚಿ .ನೀವು ಎಲ್ಲರೂ ಕೊಪ್ಪಳಕ್ಕೆ ಬನ್ನಿ.
@RajuHachchad-c4q4 күн бұрын
Verey good messeg sir best of luck sir
@basavaradhyavg61492 жыл бұрын
I neware seen this type jathramahostava first time I have seen thank your badhukina butti program thanking your team work keep it up
@kedark89722 жыл бұрын
Brahammananda ayitu jai guru deva
@manjunath21892 жыл бұрын
This type jathara will never ever happen in entire world , so displine proud Koppal Jatra , great Karnataka
@Bsidappa-j1t11 ай бұрын
ಗವಿಸಿದ್ದೇಶ್ವರ ಜಾತ್ರೆಯ ಬಗ್ಗೆ ತುಂಬಾ ನೋಡಿ ಸಂತೋಷವಾಯಿತು ಗವಿಮಠ ಕೊಪ್ಪಳ ಜಾತ್ರೆ ತುಂಬಾ ಜೋರಾಗಿ ನಡೆದಿದೆ ನೋಡಿ ತುಂಬಾ ಸಂತೋಷವಾಯಿತು ಈ ಊಟವನ್ನು ಬಡಿಸಿದರು ಮಾಡಿದವರು ಎಲ್ಲರೂ ನಾನು ಈ 79ನೇ ವಯಸ್ಸಿನಲ್ಲಿ ಎಲ್ಲೂ ಕೂಡ ಎಲ್ಲೂ ಕೂಡ ನೋಡಲಿಲ್ಲ
@VenkangoudaPatil-tt6ge9 күн бұрын
This is very great 👍👍
@basavaradhyavg61492 жыл бұрын
Gavisiddeswara maharajki jai thanking your team work keepit up
@eshwarkm39702 жыл бұрын
Hrudaya thumbi banthu ❤️❤️❤️❤️❤️
@mushtakpasha126911 ай бұрын
ಸರ್ವೇ ಜನ ಸುಕಿನೋ ಭವತೋ 🙏🙏👌
@msbhatbhat22772 жыл бұрын
Adbhutha 👌🙏🙏🙏
@muttannakori19632 жыл бұрын
Wonderful unbelievable,heart felt respect to all who worked for this amezing festival.
This will remembers when I was child nowadays what a life it’s unforgettable at others locations not much things going on all getting into modediration
@prasannkumarprasannkumar27652 жыл бұрын
ಸರ್ ನಮ್ಮ ಮೈಸೂರಿನ ಸುತ್ತೂರು ಜಾತ್ರೆಗೆ ಬನ್ನಿ ಸರ್ ನೋಡಿ ಸರ್
@pankajak53772 жыл бұрын
Super.
@rajrathod57702 жыл бұрын
Jai Bajrangbali 🙏
@chandrashekhardivate75032 жыл бұрын
Chandra shekar b👌👌👌👌
@poojamakeupandhairaccademy8608 Жыл бұрын
Nannuru, na belda uru, Gavisiddappan nerlolag beldivi anno kushi namdu❤