Download the PDF file here : yuvarajmadha.in/downloads/
@RaviKumar-sr3vb4 жыл бұрын
it is not working
@gwrihan57184 жыл бұрын
Your number give me
@chinmaykrishna71034 жыл бұрын
Sir it's not coming in laptop sir
@ramareddyshivanagundi11674 жыл бұрын
bro no key komineshan
@kotreshtkotresht13773 жыл бұрын
ಅಣ್ಣ ನಿಮ್ಮ ನಿರೂಪಣೆ ಶೈಲಿ ತುಂಬಾ ಇಷ್ಟವಾಯಿತ್ತು ನನ್ನಗೆ ಅಣ್ಣ
@smahantheshamalur51435 жыл бұрын
ನಿಮ್ಮಿಂದ ನಾನು ತುಂಬಾ ಕಲಿತಿದ್ದೇನೆ. ನಾನು ಪ್ರವೀಟ್ ಕಂಪನಿಯ ಮೇನೆಜರ್ ನಮ್ಮ ಸಿಬಂದಿಗಳಿಗೆ ಕನ್ನಡ ಟೈಪ್ ಮಾಡುವುದು ಹೇಳಿದ್ದೇನೆ.ನಾನೊಬ್ಬ "ಕನ್ನಡದ ಅಬಿಮಾನಿ" ಧನ್ಯವಾದಗಳು ಸಾರ್
@lavanyareddy25423 жыл бұрын
hi sir nan
@lavanyareddy25423 жыл бұрын
job edre heli
@menakaarun81183 жыл бұрын
Sir nim no kodbahuda
@xavier42572 жыл бұрын
Sir nangu ond kelsaa kodsi sir plzz reply mee
@yallanagoudpatilpatil3352 жыл бұрын
Sir nangu onda job kodi
@gururaja82424 жыл бұрын
ಮೊದಲನೆಯದಾಗಿ ನಾನು ನುಡಿ ಅಂದ್ರೆ ಕಬ್ಬಿಣದ ಕಡಲೆ ನನ್ನಿಂದಾಗದು ಎಂದೇ ತಿಳಿದ್ದೆದ್ದೆ, ಈ ಕನ್ನಡ ಬಳಸುವುದ್ದಕ್ಕಾಗಿ ಗೂಗಲ್ ಕನ್ನಡ ಉಪಯೋಗಿಸುತ್ತಿದ್ದೆ ,ಆದರೆ ತಮ್ಮ ಈ ವಿಡಿಯೋ ನೋಡಿದ ನಂತರ ತುಂಬಾ ಖುಷಿ ಆಯಿತು . ಬಹಳ ಸರಳವಾಗಿದೆ ಎಂದು ಅನ್ನಿಸಿತು . ಇಂದೇ ಕಲಿಕೆ ಶುರು ಮಾಡಿದ್ದೇನೆ . ತಮಗೆ ತುಂಬು ಹೃದಯದ ಧನ್ಯವಾದಗಳು . ನೂರು ವರ್ಷ ಆರೋಗ್ಯವಾಗಿ ಬಾಳಿ . ಧನ್ಯವಾದ ಮಿತ್ರ .
@naveenrs6469 Жыл бұрын
Your teaching skill amazing, ಕನ್ನಡಾಂಬೆಯ ನಿಜವಾದ ಪುತ್ರರಿಗೆ ಧನ್ಯವಾದಗಳು ಮತ್ತು ಚಿರಋಣಿ, 🥰🙏🤝
@Anthonycomedychannle Жыл бұрын
ಎಷ್ಟು ನೀಟಾಗಿ ಹೇಳಿಕೊಟ್ಟಿದ್ದೀರಿ ನಿಧಾನ ಮತ್ತು ತಾಳ್ಮೆ, ಉಚ್ಚಾರಣೆ ಅದ್ಬುತ 🎉🎉🎉🎉
@shashmithargowda35543 жыл бұрын
Sir am extremely thankful to you. Its because of your video today i complete my job interview which has kannada typing also... Within 20-25 min i go through your video i learnt the basics and all... And i successfully complete the typing skill exam...... Thank u thank u soooooo much
@bavanabavi7326 Жыл бұрын
Hi
@ravichandira4563 жыл бұрын
ಸರ್ ತುಂಬಾ ತುಂಬಾ ಧನ್ಯವಾದಗಳು.. ನಾನೊಬ್ಬ ಕನ್ನಡ ಬರಹಗಾರನಾಗಿದ್ರೂ Apple ಮತ್ತು ವರ್ಕ್ ಇಂತಹ ಶಬ್ದಗಳನ್ನು ಬರಿಯೋಕೆ ಗೊತ್ತಾಗದೇ ಒದ್ದಾಡ್ತಿದ್ದೆ.. ನೀವು ಪೂರ್ತಿಯಾಗಿ, ತುಂಬಾ ಚೆನ್ನಾಗಿ ಚಿಕ್ಕ ಮಕ್ಕಳಿಗೆ ಹೇಳುವಂತೆ ತಿಳಿಸಿಕೊಟ್ಟಿದ್ದೀರಿ.. ತುಂಬಾ ತುಂಬಾ ಧನ್ಯವಾದಗಳು..
@ravishankars7724 жыл бұрын
ತುಂಬಾ ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ ಇದರಿಂದ ನಾನು ಕಂಪ್ಯೂಟರ್ ನಲ್ಲಿ ಕನ್ನಡ ಟೈಪ್ ಮಾಡುವುದನ್ನು ಕಲಿತೇ 👌
@meghanaparthasarathy3518 Жыл бұрын
ಚಿಕ್ಕ ಮಕ್ಕಳಿಗೆ ಹೇಳಿಕೊಡುವ ರೀತಿ ಕಲಿಸಿಕೊಡುವ ನಿಮ್ಮ ಧ್ವನಿ ತುಂಬಾ ಹಿಡಿಸಿತು ನನಗೆ 😊 ಧನ್ಯವಾದಗಳು ತುಂಬಾ...
@dhanalakshmi64602 жыл бұрын
Thank you so much sir I learn kannada typing this is video I got job govt job thank you good extent
@basudeepynd314211 ай бұрын
ತಮಗೆ ಹೃದಯ ಪೂರ್ವಕ ಧನ್ಯವಾದಗಳು ಅಣ್ಣ ನೀವು ಮಾಡುವ ಬೋಧನೆ ತುಂಬಾ ಸರಳವಾಗಿದೆ ಮನ ಮುಟ್ಟುವಂತಿದೆ. ನಿಮ್ಮಿಂದ ನಾನು ಕನ್ನಡ ಬರವಣಿಗೆ ಕಲಿತುಕೊಂಡಿದ್ದೇನೆ🙏🙏
@MrHshoots3 жыл бұрын
ಪಿಡಿಎಫ್ ಗಾಗಿ ಧನ್ಯವಾದಗಳು, ವೀಡಿಯೊ ಸರಳ ಮತ್ತು ಸುಲಭವಾಗಿದೆ. ಜೈ ಕನ್ನಡ, ಜೈ ಭಾರತ 🇮🇳
@vinaykumargs78133 жыл бұрын
Whr is that pdf file
@sushilkumarmp58505 ай бұрын
ತುಂಬಾನೇ ಚೆನ್ನಾಗಿ ಕಂಪ್ಯೂಟರ್ ನಲ್ಲಿ ಕನ್ನಡ ಟೈಪಿಂಗ್ ಬಗ್ಗೆ ಹೇಳಿಕೊಟ್ಟಿದ್ದಿರಾ ಸರ್, ಕೇಳುವುದಕ್ಕೆ ಮತ್ತು ಕಲಿಯುವುದಕ್ಕೆ ನಿಮ್ಮ ಭಾಷಾ ವಿಧಾನ ಮತ್ತು ಹೇಳಿಕೊಡುವ ರೀತಿ ಮೆಚ್ಚುವಂತೆ ಇದೆ. ಧನ್ಯವಾದ 😊🙏🏻
@srilathag31584 жыл бұрын
Extraordinary thank u so much.... Ishtu chennagi clear explanation kottaddu neeve
@ranjithaRam-e1g6 ай бұрын
ನಿಮ್ಮ ಈ ವಿಡಿಯೋ ಇಂದ ನಾನು ಕನ್ನಡ ಟೈಪಿಂಗ್ ಮಾಡೋದನ್ನ ಕಲಿತೆ ತುಂಬಾ ಉಪಕಾರ ಆಯ್ತು ಸರ್ ಧನ್ಯವಾದಗಳು ನಿಮಗೆ 🙏🙏🙏
@renukumarht11799 ай бұрын
ನಿಮ್ ಟೀಚಿಂಗ್ ಪ್ಯಾಟರ್ನ್ ನಂಗೇ ತುಂಬಾ ಇಷ್ಟಾ ಆಯ್ತು ಸರ್...
@manm78712 жыл бұрын
Sir,,namsateeeeee,,nim class tumba changide sir,,,,, slow and very clear agi helta edira,,,,tqqqqqqqqqqqqqq so much,,,, continue madii,,,nim e beautiful teaching ❤️❤️❤️
@eerannakeshwar78843 жыл бұрын
super teacher, thanks alot,,,, i did typing in kannada after learning of this session, i can type anything in kannada now.....
@NijaguniKengnal-t7yАй бұрын
ಯುವರಾಜ್ ಸರ್ ನಿಮ್ಮ ಕನ್ನಡ ನುಡಿ ಟೈಪಿಂಗ್ ಕ್ಲಾಸ್ ನನಗೆ ತುಂಬಾನೆ ಇಷ್ಟ ಆಯ್ತು ಸಾರ್ ನಿಮ್ಮ ಕನ್ನಡ ಕ್ಲಾಸ್ ನ ಒಂದೊಂದು ವೀಡಿಯೋ ನಾ ನಾನು ಹತ್ತತ್ತು ಬಾರಿ ನೊಡ್ತಾ ಅಭ್ಯಾಸ ಮಾಡ್ತಾ ಇದೀನಿ... ಧನ್ಯವಾದಗಳು ನಿಜಗುಣ ಎಸ್ ಕೆಂಗನಾಳ ಸಾಹಿತಿಗಳು ರಂಗಭೂಮಿ ಕಲಾವಿದರು ಕಲಬುರಗಿ
@vidyabhat025 жыл бұрын
Thank you for so much Sir 🙏💐.. ತುಂಬಾ ಅಧ್ಬುತವಾಗಿ ವಿವರಿಸುತ್ತೀರಿ.. Long back I subscribed your youtube chanel.. English grammar videos were extremely brilliant.. Appreciate your great job!! THANK YOU SO MUCH 🙏 💐
@kavithavenkateshkavithavek17692 ай бұрын
Thank you so much I am done 90% ನುಡಿ ಕನ್ನಡ ಟೈಪಿಂಗ್.....
@ajeyav27733 жыл бұрын
ಸರ್ ತುಂಬಾ ಧನ್ಯವಾದಗಳು 🙏 ಕನ್ನಡ ಟೈಪಿಂಗ್ ಸುಲಭ ಹಾಗು ಬೇಗನೆ ಟೈಪ್ ಮಾಡಬಹುದು ಅಂತ ಅನ್ನಿಸ್ತಿದೆ, ನಿಮ್ಮ ಈ ವೀಡಿಯೊ ನೋಡಿದ ಮೇಲೆ... ಜೈ ಕನ್ನಡ 💛❤
@ypj.mediakannada76942 жыл бұрын
ಅದ್ಭುತವಾಗಿ ,ಸರಳವಾಗಿ ,ವಿವರಿಸಿದ್ದೀರಾ ಒಮ್ಮೆ ಈ ವೀಡಿಯೋ ನೋಡಿದರೆ ಸಾಕು ಕನ್ನಡ ಟೈಪಿಂಗ್ ಸುಲಭವಾಗಿ ಕಲಿಯಬಹುದು.
@sunil25495 жыл бұрын
ಸೂಪರ್ ಸರ್ ತುಂಬಾ ಉಪಯೋಗವಾಯಿತು ಧನ್ಯವಾದಗಳು ಸರ್ 😍
@monster.j55363 жыл бұрын
👍
@yogishksyogi9763 Жыл бұрын
Thanks!
@Krishnasmusic3512 жыл бұрын
One of the best teacher in the world 🙏🙏🙏❤️❤️
@BolashankarBolashankara Жыл бұрын
Sir neevu tumaba chennagi class heltira sir nimage tumba thanyavadagalu
@varshinishetty23734 жыл бұрын
Super broo I'm thinking how to learn kannadaa typing but u thought super broo keep going brooo
@nagashrimk9683 жыл бұрын
ತುಂಬಾ ಚನ್ನಾಗಿ ಹೇಳಿಕೊಟ್ಟಿದ್ದೀರಿ ಬಹಳ ಧನ್ಯವಾದಗಳು ಸರ್ 🙏ನಂಗೆ ಇದು ತುಂಬಾ ಉಪಯೋಗ ಆಗಿದೆ.
@kiranas56604 жыл бұрын
ನಮಸ್ಕಾರ ಸರ್, ನೀವು ನಮಗೆ ಕೊಡುವಂತಹ ಎಲ್ಲ ಕ್ಲಾಸಸ್ಗಳು ನಮಗೆ ಅಗತ್ಯವಾಗಿ ಅವಶ್ಯಕತೆ ಇದೆ, ಹಾಗೂ ನೀವು ನೀಡುವಂತ ಕ್ಲಾಸ್ ಗಳನ್ನ ಇದುವರೆಗೂ ಯಾರು ನಮ್ಮ ಕನ್ನಡದಲ್ಲಿ ಕೊಟ್ಟಿಲ್ಲ. ನಿಮಗೆ ನಮ್ಮ ಸಂಪೂರ್ಣ ಸಹಕಾರ ಇದೆ. ನನ್ನ ರೆಟಿಂಗ್ಸ ನಿಮಗೆ ಸರ್ 10 ಕ್ಕೆ 10 ಅಂಕಗಳನ್ನು ನೀಡುತ್ತೇನೆ.
@udayakumarudayakumar51272 жыл бұрын
Thank you sir ... I got 51 marks .... ಕನ್ನಡ ಯುನಿಕೋಡ್ ತುಂಬಾ ಉಪಯುಕ್ತ ಮಾಹಿತಿ.... ಧನ್ಯವಾದಗಳು
@sarvamangala1474 жыл бұрын
ನಿಜವಾಗಿಯೂ ನಿಮ್ಮ ಅಭ್ಯಾಸ ಅಧ್ಬುತ
@channabasava99332 жыл бұрын
ಕನ್ನಡ ಟೈಪಿಂಗ್ ಕಲಿಯುವವರಿಗೆ ನಿಜವಾಗಲೂ ತುಂಬಾ ಸಹಕಾರಿಯಾಗಿದೆ ಸರ್, ಹೃದಯ ಪೂರ್ವಕ ಧನ್ಯವಾದಗಳು
@SleepyDragonflies-sd6wc10 ай бұрын
Kannada message Kaushal
@gurusandesh4064 жыл бұрын
Sir I salute you with my whole heart........ U r doing such a great job which nobody can do this freely, precious informations are given by you. English was iron nut to me in beginning days but with ur classes I made lot of improvements. Thanks for ur valuable time and information giving us without any expectations.
@YuvarajMadha4 жыл бұрын
Watch all the videos serial-wise.
@gurusandesh4064 жыл бұрын
@@YuvarajMadha Sure sir.....
@mangalagowramma49984 жыл бұрын
Explanation is very good
@Meghna563 ай бұрын
Had never learnt kannada typing till date but u made it very easier sir. Thank u very much
@mamatha9924 жыл бұрын
Thank u so much Sir..This video helped me a lot in learning Shortcuts.
@RaghavendraBB-ie8jl2 жыл бұрын
ನೀವು ಹೇಳಿಕೊಡುವ ರೀತಿ ತುಂಬಾ ಇಷ್ಟ ಆಯ್ತು. ನಿಮ್ಮ voice ತುಂಬಾ ತುಂಬಾ ಸ್ಪಷ್ಟ ಹಾಗೂ ಅಷ್ಟೇ ಚೆನ್ನಾಗಿದೆ.
@vaishalinaik44234 жыл бұрын
You are a great teacher... We are lucky to have you sir... Thank you
@vinodasumavinu49193 жыл бұрын
A
@jagathv95742 жыл бұрын
Thank you sir nimminda nange ond olle job siktu hats off you sir 🙏🙏🙏🙏🙏🙏🙏👌👌👌👌👌👌👏👏👏👏👏👏👏
@athishacharya05634 жыл бұрын
Its really very helpful... u teach evey well and easily.... 💯💯💯 ... thank u... sooo much... u made it so simple for me sir...
@pradhumkupawad53658 ай бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ತುಂಬಾ ಚೆನ್ನಾಗಿ ಹೇಳಿ ಕೊಡುತ್ತಿದ್ದೀರಿ. ಬಹಳ ಸರಳವಾಗಿ ತಿಳಿಸಿದಿರಿ.ನಿಮ್ಮ ದ್ವನಿ ಕೂಡ ಸ್ಪಷ್ಟವಾಗಿದೆ.ಮತ್ತೊಮ್ಮೆ ನಿನಗೆ ನಮಸ್ಕಾರಗಳು
@harshah24034 жыл бұрын
I learned Kannada typing from your chanel
@bhagesh_gowda_kiccha2 жыл бұрын
Super Guru niv!! helida methed super 100% Yellarigu Arta agutte and nim video ge ondane😻♥️
@abunifah35713 жыл бұрын
I didn't know this MS Word thing.... I was struggling to type in NUDI app itself... Nicely explained bro..... Useful 💐
@YuvarajMadha3 жыл бұрын
All MS-Office and Computer videos: kzbin.info/aero/PLMvw7NZyx2D2XRgglwi16B-FEnpEr9HKc
@keerthik2619 Жыл бұрын
ಸೂಪರ್ ಸರ್ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದೀರಾ ಸರಿಯಾಗಿ ಅರ್ಥ ಆಗುತ್ತೆ ಎಲ್ಲರಿಗೂ ತುಂಬಾ ಧನ್ಯವಾದಗಳು 🙏🙏ನಮಗೂ ತುಂಬಾ ಚನ್ನಾಗಿ ಅರ್ಥ ಆಯ್ತು ಕಲಿಯೋಕೆ ಆಯ್ತು. ತುಂಬಾ ಸರಳವಾಗಿ ಹೇಳಿ ಕೊಟ್ಟಿದೀರಾ 🙏
@chandrakalabk91774 жыл бұрын
The way you teach is excellent sir... thank you
@parinikaks77523 жыл бұрын
I am using laptop if I am typing small a is coming she in Kannada
@abmallik92542 жыл бұрын
sir ನಿಮ್ಮಿಂದ ತುಂಬಾ ಉಪಕಾರ ಆಯ್ತು ಧನ್ಯವಾದ sir ಜಿ
@priyadarshini87895 жыл бұрын
It's very helpful..
@gangadharahhutridurga41734 жыл бұрын
👍
@shanthalinga4590Ай бұрын
ಈ ನಿಮ್ಮ ವಿಡಿಯೋದಿಂದ ಎಷ್ಟು ಜನರಿಗೆ ಅನುಕೂಲವಾಗಿದೆ, ಹೃತ್ಪೂರ್ವಕ ಧನ್ಯವಾದಗಳು ಸರ್
@soniyasonu33663 жыл бұрын
Helped a lot ☺️ thank you sir
@USHAK-j1z3 ай бұрын
Thank you so much sir it's very helpful for me . Excellent teaching skill sir once again thanks sir
@ravindranathb.r66423 жыл бұрын
GOOD TEACH, THANK YOU.
@rameshgadad8156 Жыл бұрын
Class thumba chennagi maadiddira sir....thanku so much.....🙏
@shreesh_singanath22134 жыл бұрын
What a voice man loved your voice 😂😂❤
@smilekiccha2 жыл бұрын
ತುಂಬಾ ತುಂಬಾ ಧನ್ಯವಾದಗಳು ಬ್ರದರ್ ಸಾಮಾಜಿಕ ಜಾಲ ತಾಣಗಳಲ್ಲಿ ನೀವು ಇಗೆ ಮುಂದುವರಿಯಲಿ
@shreenivasambhat56993 жыл бұрын
Thank you sir..... Those who unlike (thumbs down) this video , are shameless people because without any benefit Yavaraj has given such a nice explanation......
@moinubhai54023 жыл бұрын
ಗುರು ಬಹಳ ಅದ್ಭುತವಾಗಿ ವರ್ಣಿಸಿದೆ ನಿಜವಾಗಲೂ ನನ್ಗೆ ಚೆಲು ಅರ್ಥಾಯಿತು
@sbpatilteam4265 жыл бұрын
Extraordinary class, thanks.do one class about HTML.
@lakshmic92713 жыл бұрын
Usefull sir
@basavarajmaralakkanavar31462 жыл бұрын
Tqsm sir......,😍🤝
@venkateshamaturu82075 ай бұрын
ಸುಲಭ ಕಲಿಕೆ ಸರ್. ತಮಗೆ ತುಂಬು ಹೃದಯದ ಧನ್ಯವಾದಗಳು 🙏🙏💐💐
@dhanarajmysore13864 жыл бұрын
U voice is most beautiful sir atracting love u
@MohanAgriMallTelugu4 жыл бұрын
Good Bro Thank U ur Msg really very helpful to me
@priyadarshini87895 жыл бұрын
Thank u sir!!
@keshav82423 жыл бұрын
ನಿಮ್ಮ ಪಿ.ಡಿ.ಎಫ್ ಫೈಲ್ ಸಹ ಉಪಯೋಗ ಆಗಿದೆ. ಸರ್ ಅನಂತ ಧನ್ಯವಾದಗಳು...
@kiranas56604 жыл бұрын
Hello Sir, You're giving very good lessons, thank you so much sir, And We want to learn Salary Process in SAP(software). So please if you know about that , so please give the lessons to us. Thank you sir,,,, I'm giving Ratings for your all Classes, 10 out of 10....... Payroll and Salary Process ಬಗ್ಗೆ ನಿಮಗೆ ಕ್ಲಾಸಸ್ಗಳು ಬೇಕಾಗಿದ್ದಾರೆ ದಯವಿಟ್ಟು ಈ ಕಾಮೆಂಟ್ ಗೆ ಲೈಕ್ ಕೊಡಿ ಯಾಕೆಂದರೆ ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ಗಳು ಬಂದರೆ ಯುವರಾಜ್ ಸರ್ ಗೆ ಕ್ಲಾಸಸ್ಗಳನ್ನು ನೀಡಲು ಸಾಧ್ಯವಾಗುತ್ತದೆ,,. ....ಧನ್ಯವಾದಗಳು.
@varunkn646511 ай бұрын
ತುಂಬಾ ಸುಲಭವಾಗಿ ಅರ್ಥ ಆಯ್ತು. Thank you sir.
@jnaneshrx10034 жыл бұрын
ಸರ್ ನಾಳೆ ಕನ್ನಡ ಟೈಪಿಂಗ್ ಕೆಲಸಕ್ಕೆ ಹೊಗ್ತಿದಿನಗ ಸೆಲೆಟ್ ಆಗತಿನ🤔🤔🤔🤔
@utubersimon34497 ай бұрын
Aadra?
@ashwinimahadev182114 күн бұрын
@@utubersimon3449 haha 🤣
@harshithask74363 жыл бұрын
Woww thumba helpful aagide video and description box nali kottirwa link thumba thumba use aagide.. Thank you so much
@nagarajub46584 жыл бұрын
Bro Nudi4 nnu word 2019 ralli hege use maadodu, 2007 ralli barutte, aadare 2019 ralli bartha illa, help me bro
@manjunathankegowda66364 жыл бұрын
kzbin.info/www/bejne/p4DWfougiK2esJo
@sathwikm.s83174 жыл бұрын
Thumba thanks yuvaraj avre. Ee video nodiddu thumba help aytu
@girijaanju86535 жыл бұрын
Sir please.. Tally class
@manjunathnekar4343 Жыл бұрын
ಧನ್ಯವಾದಗಳು ಗುರುಗಳೇ ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ
@nagmag25992 жыл бұрын
Awesome sir awesome... Really hege thanks helbeku anta gottagtilla really ur explanation is speachless really awesome.
@ArthiSriaru Жыл бұрын
Excellent explanation sir .hats off.....nimma Ella vedios nu nodi kalitaidini sir🎉😊😊... computer class ge 8k fees katti hodrenu sariyagi helikodtilla ..kalamdir opposite ria institute ge hogthidini .marathalli ,bnglr .....adru nim videos nodi kalitaidini sir.... thank you so much 🎉🙏
@ranjanagundumane59494 жыл бұрын
ಸುಲಭವಾಗಿ ಅರ್ಥವಾಗುವಂತೆ ಸರಳ ರೀತಿಯಲ್ಲಿ ತುಂಬಾ ಚೆನ್ನಾಗಿ ತಿಳಿಸಿದ್ದೀರಿ. ಧನ್ಯವಾದಗಳು ಸರ್ 🙏🏼
@jayasimhacv75912 жыл бұрын
ಬಹಳ ಸುಂದರವಾಗಿ ಅರ್ಥವಾಗುವ ರೀತಿಯಲ್ಲಿ ಹೇಳಿದ್ದೀರಾ ನಿಮಗೆ ವಂದನೆಗಳು
@Muralidharachar10 ай бұрын
ಅದ್ಭುತವಾಗಿ ,ವಿವರಿಸಿದ್ದೀರಾ ಧನ್ಯವಾದಗಳು ಸಾರ್
@shivaleelabaligar64706 ай бұрын
ನುಡಿ typing 5 ವರ್ಷದಿಂದ ಬಳಕೆ ಮಾಡದೇ ಮರೆತುಹೋಗಿತ್ತು.ನಿಮ್ಮ ವಿಡಿಯೋ ತುಂಬಾ ಸಹಕಾರಿಯಾಯ್ತು
@karthiknnaik3813 жыл бұрын
Tumba Dhanyavadagalu gurugale🙏, nimma e ondu video dinda indu naanu nudi kannada typing kalitukonde 😍❤️🤝
@ParvatiTallvar2 ай бұрын
Super calls sir. Nice vice Nima video nodi. Nanu nudi kaletidene. Tumbane. Danyavadaglu sir 🙏🙏🙏🙏🙏🙏🙏💐💐💐
@shakunthalasajjan2619Ай бұрын
ತುಂಬಾ ಅರ್ಥ ಅಗುವ ಹಾಗೆ ತಿಳಿಸಿದ್ದೀರ ಸರ್.ಅಭಿನಂದನೆಗಳು .
@AshmitaUmesh216 ай бұрын
Thumba thumba thanks supper ag helkodtira nivu helkodu nodudre iste na ist easy na ansute confidence barute THQ you so much sir
@ArunkumarArusuma8 ай бұрын
Tumba chennagi helikodtira brother👌👌👌
@neeluneelu5762 Жыл бұрын
Hi anna tumba tq🙏✨ because estu clean agi clear agi helidira even voice kuda aste correct agi ide 🙏 tumba tq brother istond ella heli kottidakke 🥳
@roopakagawad81803 жыл бұрын
Excellent explanation with easy tricks very good voice with best guidance
@yesfilms00073 жыл бұрын
ಧನ್ಯವಾದ , ಸರಳವಾಗಿ ಅದ್ಬುತವಾಗಿ ವಿವರಿಸಿದ್ದೀರಿ...
@ranjanakulkarni29823 жыл бұрын
ಕಲಿಯಲು ಬಹಳ ಸುಲಭವಾಯಿತು. ಧನ್ಯವಾದಗಳು.
@suchitranayak36274 ай бұрын
ಧನ್ಯವಾದಗಳು ಸರ್. ನಾನು ನುಡಿ ಕಲಿಯಲು ಬಯಸಿದ್ದೆ.ನೀವು ಚೆನ್ನಾಗಿ ಕಲಿಸುತ್ತೀರಿ
@vibrantmusicveda2 жыл бұрын
ತುಂಬಾ ಧನ್ಯವಾದಗಳು ನಿಮ್ಮಿಂದ ನಾನು ಕನ್ನಡ ಟೈಪಿಂಗ್ ಸುಲಭವಾಗಿ ಕಲಿತೆ
@dr.basavamadki10 ай бұрын
The Best classes ever!🎉 Thankew!❤
@Rahulrahul-ww2dh2 жыл бұрын
ಇವತ್ತು ನಡೆದ clt exam ನಲ್ಲಿ ನುಡಿ 10/10 sir ನಿಮ್ಮ vedio ತುಂಬ ಸಹಾಯಕಾರಿ ಆಯಿತು👌🙏🙏
@Shetty_ani5 ай бұрын
Nice teaching and nice sweet voice😊 Your Kannada speaking style and pronounciation very good Impressive 😍😍😍😍
@pavankumars84103 жыл бұрын
ತುಂಬಾ ಸರಳವಾಗಿ ತಿಳಿಸಿದ್ದೀರಿ... ಧನ್ಯವಾದಗಳು
@rathnamurthy45973 жыл бұрын
ಬಹಳ ಚನ್ನಾಗಿ ತಿಳಿಸಿದ್ದೀರ ತುಂಬಾ ಧನ್ಯವಾದಗಳು🙏
@VeenashreeGangani3 жыл бұрын
Ohhh wowowo super ... I am thankful to you bro...👏👏👏👏💗💗💗💗
@DheeDhee-fw6yq6 ай бұрын
Sir tumba chennagi Artha aytu thank you sir.🎉🎉🎉🎉
@learnspot77784 жыл бұрын
ತುಂಬಾ ಧನ್ಯವಾದಗಳು ನಿಮ್ಮ ವಿವರವಾದ ವಿವರಣೆಗೆ .
@ashwinirao50213 жыл бұрын
ಧನ್ಯವಾದಗಳು ಸರ್ ನಿಮ್ಮಿಂದ ತುಂಬಾ ಸಹಾಯ ವಾಗಿದೆ
@DivyaDivya-so2qs3 жыл бұрын
Nimma lesson superb sir 🙏🙏🙏🙏🙏🙏
@deepac94117 ай бұрын
Thankyou sir it's very helpful.. awesome teaching 🙏👏
@veenam16412 жыл бұрын
ನಮಸ್ತೇ ಸರ್. ಕಂಪ್ಯೂಟರ್ ಗೆ ಸಂಬಂದಿಸಿದ ನಿಮ್ಮ ವಿಡಿಯೋ ಗಳು ತುಂಬಾ ಚನ್ನಾಗಿದೆ... ಅದರಲ್ಲೂ m s word kannada ಟೈಪಿಂಗ್ ತುಂಬಾ ಸಹಾಯ ಆಗ್ತಿದೆ...tq sir. ಆದ್ರೆ ಒಂದು ವಿಷಯ ಸರ್.. ಕನ್ನಡ ಟೈಪ್ ಆಗಿರುತ್ತೆ ಆದರೆ PDF ಗೆ change ಮಾಡುವಾಗ font ವಿಚಿತ್ರ ವಾಗಿ ಬರುತ್ತದೆ... deyavittu ಅದ್ರ ಬಗ್ಗೆ ಒಂದು video ಮಾಡಿ 🙏