Рет қаралды 14,732
NEW CHRISTMAS KANNADA SONG
ಯೆಹೂದ ರಾಜ ಜನಿಸಿದ ಇಂದು
ಮಾನವನಾಗಿ ಧರೆಗಿಳಿದು ಬಂದಾ
ಬಂಧನದಿಂದ ಬಿಡಿಸಿ ನಮ್ಮನ್ನು
ಪ್ರೀತಿಯನ್ನು ಕಲಿಸಲು ಬಂದ
ಯೆಹೂದ ರಾಜ ಜನಿಸಿದ ಇಂದು
ಮಾನವನಾಗಿ ಧರೆಗಿಳಿದು ಬಂದಾ
ಪಾಪದಿಂದ ಬಿಡಿಸಿ ನಮ್ಮನ್ನು
ಜೀವ ಉಳಿಸಲು ಬಂಧನ ಯೇಸು
ಹ್ಯಾಪಿ ಹ್ಯಾಪಿ ಹ್ಯಾಪಿ ಕ್ರಿಸ್ಮಾಸ್
ವಿಶು ಹ್ಯಾಪಿ ಮೇರಿ ಕ್ರಿಸ್ಮಸ್
1) ಪಾಪದಲ್ಲಿ ಮಲಗಿರುವಾ ಜಗತ್ತೆ
ಎಚ್ಚರವಾಗು ಶುಭವಾರ್ತೆ ಕೇಳು
ದೇವರ ಚಿತ್ತ ನೆರವೇರಿಸಲು
ಮಹಿಮೆಯ ರಾಜ್ಯವ ಬಿಟ್ಟು ಬಂದಾನ
ಕೇಳಣ್ಣ ಕೇಳು ಯೇಸು ಹುಟ್ಟ್ಯಾನ
ಕೇಳಣ್ಣ ಕೇಳು ಲೋಕದ ರಕ್ಷಕ ಹುಟ್ಟ್ಯನ
// ಹ್ಯಾಪಿ ಹ್ಯಾಪಿ ಹ್ಯಾಪಿ//
2) ಪಾಪದ ಭಾರವ ತಾನೇ ಹೊತ್ತನ
ದುಖಃ ಕಣ್ಣೀರು ಅಳಿಸಿ ಬಿಟ್ಟಾನ
ರೋಗ ಗುಣಪಡಿಸಿ ಮುಕ್ತಿ ನೀಡ್ಯನ
ದೇವರ ಮಾರ್ಗವ ತೋರಿಸಿ ಬಿಟ್ಟನ
ಕೇಳಣ್ಣ ಕೇಳು ಯೇಸು ಹುಟ್ಟ್ಯಾನ
ಕೇಳಣ್ಣ ಕೇಳು ಯೇಸು ರಾಜ ಹುಟ್ಟ್ಯನ
// ಹ್ಯಾಪಿ ಹ್ಯಾಪಿ ಹ್ಯಾಪಿ//