Hi Brunda, yes you are right by melting 1kg butter we get only 700gs of ghee, homemade ghee is always best, I guess you always use Hawkins cooker, even the new Bergner cooker is good
@rashmikivlogs838423 күн бұрын
ನಿಮ್ಮ ಚಾನಲ್ ಚಂದನ ವಾಹಿನಿ ತರ. ಎಷ್ಟು ಬೇಕೋ ಅಷ್ಟೇ ಮತ್ತು ನಿಖರ ಮಾಹಿತಿ. ತುಂಬಾ ಇಷ್ಟ ಆಗತ್ತೆ ನಿಮ್ಮ ಮಾತು. ತುಪ್ಪದ ಬಗ್ಗೆ ನಂಗೂ same ಅನ್ಸತ್ತೆ.. ಸಾವಿರ ರೂಪಾಯಿ ಕೊಟ್ಟು ಆರ್ಗ್ಯಾನಿಕ್ ತುಪ್ಪ ತಂದ್ರು ನು ಅಷ್ಟೊಂದ್ ರುಚಿ ಅನಿಸೋದಿಲ್ಲ. ಮನೆ ತುಪ್ಪ ಮನೆ ತುಪ್ಪ ನೆ
@brundakukkevlogs22 күн бұрын
😀🙏
@manjulanagaraj165923 күн бұрын
Actully ನಾನು ಮನೆಯಲ್ಲಿ ಹಾಲಿನ ಕೆನೆ ತೆಗೆದು ಬೆಣ್ಣೆ ಮಾಡಿ ತುಪ್ಪ ಕಾಯಿಸ್ತೀನಿ ಅದ್ರಲ್ಲಿ ಕೆನೆ ಒಂದು ದೊಡ್ಡ ಪಾತ್ರೆ ತುಂಬಾ ಇದ್ರೆ ಅದ್ರಲ್ಲಿ ಬೆಣ್ಣೆ ಮುಕ್ಕಾಲ್ ವಾಸಿ ಅದರಲ್ಲಿ ತುಪ್ಪ ಅರ್ಧವಾಸಿ ಬರುತ್ತೆ ಆಕ್ಚುಲಿ ಬೆಣ್ಣೆ ಒಂದು ಕೆಜಿ ಇದ್ರೆ ತುಪ್ಪ ಅರ್ಧ ಕೆಜಿ ಬರೋದು ನಾನು ಫ್ರಿಡ್ಜ್ ಅಲ್ಲಿ ಕೆನೆ ಎರಡು ತಿಂಗಳು ತನಕ ಇಟ್ಟು ಆಮೇಲೆ ಬೆಣ್ಣೆ ಮಾಡ್ತೀನಿ
@ushashivu551623 күн бұрын
Happy sankrati...🌾🌾
@hvinayakkamath54523 күн бұрын
Nice look beautiful 😍
@shruthaaa23 күн бұрын
Brunda happy sankranti. Please can you share your lipstick shade which you are wearing with the orange saree
@brundakukkevlogs22 күн бұрын
It’s the same chambor liquid lipstick
@aparnarau23 күн бұрын
I'm somehow managing to still collect cream and make butter/ghee at home..touch wood😅..the ghee turns out really good.
ಹಲೋ ಬೃಂದಾ ಒಂದು ಕೆಜಿ ಬೆಣ್ಣೆ ಕಾಯಿಸಿದರೆ ಒಂದು ಕೆಜಿ ತುಪ್ಪ ಬರಕ್ ಸಾಧ್ಯನಾ ಬರಲ್ಲ ಒಂದು ಕೆಜಿ ಬೆಣ್ಣೆಗೆ ಒಂದು ಕೆಜಿ ತುಪ್ಪ ಬರೋದೇ ಇಲ್ಲ ನಾವ್ ಬೆಣ್ಣೆ ಎಷ್ಟ್ ಕಾಯಿಸ್ತೀವಿ ಅದರಲ್ಲಿ ಆಫ್ ನಮಗೆ ತುಪ್ಪ ಸಿಗುತ್ತದೆ ಹಾಪು ಅಥವಾ ಅದಕ್ಕಿಂತ ಕಮ್ಮಿ ಸಿಗ್ತದೆ