ಪ್ರಣಾಮಗಳು ಅಣ್ಣಯ್ಯ ನನ್ನದು ವೃಷಭ ಲಗ್ನ ತುಂಬಾ ಕಷ್ಟ ಅನುಭವಿಸಿದ್ದೀನಿ ಇದೆಲ್ಲ ಈ ವರ್ಷವೇ ಕೊನೆಯದಾಗಿ ನಿಮ್ಮ ಮಾತಿನ ಹಾಗೆ ಮುಂದಿನ ವರ್ಷ ನನ್ನ ಬಾಳು ಸಿಹಿಯಾಗಲಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ 🙏🏻🙏🏻🙏🏻
@vanibai3002Ай бұрын
ನಮಸ್ತೆ ಗುರುಗಳೇ ನನ್ನ ರಾಶಿ ಕೂಡ ವೃಷಭ ರಾಶಿ ನೀವು ಹೇಳಿದಷ್ಟೇ ಕಷ್ಟ ನಷ್ಟಗಳನ್ನು ಅನುಭವಿಸಿದ್ದೇನೆ ಇನ್ನು ಮುಂದೆಯಾದರೂ ನನ್ನ ಕಷ್ಟಕ್ಕೆ ಪ್ರತಿಫಲ ಸಿಗಲಿ ಪ್ರಣಾಮಗಳು ಗುರುಗಳೇ❤❤❤❤
@dbjoshispandan5955Ай бұрын
ನೀವು ಹೇಳುವ ಪ್ರತಿ ಮಾತು ನಿಜಾ ಗುರೂಜಿ ನನ್ನ ಜೀವನದಲ್ಲಿ ತುಂಬಾ ಕಷ್ಟ ಅನುಭಸೀದಿನಿ ಮತ್ತೆ ಪ್ರತಿ ಮಾತು ನಿಜಾ ಗುರೂಜಿ
🌹🙏🙏🙏🌹 ನಮಸ್ತೆ ಗುರುಗಳೇ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಶ್ರೀ ರಾಮ ಜಯ ರಾಮ ಜಯ ಜಯ ರಾಮ ಶ್ರೀ ರಾಮ ಜಯ ರಾಮ ಜಯ ಜಯ ರಾಮ
@avantikaaduge606518 күн бұрын
Super guruji thank u guruji
@shivalingaiahc1046Ай бұрын
ನಮಸ್ತೇ ಗುರುಗಳೇ ಶುಭೋದಯಗಳು ಎಲ್ಲರಿಗೂ ಒಳ್ಳೆಯದಾಗಲಿ ಎಲ್ಲೆಡೆ ರಾಮ ರಾಜ್ಯವಾಗಲಿ ಸರ್ವರೂ ಸದಾ ಸುಖಿಗಳಾಗಿರಲಿ ಗುರುಗಳೇ 🌷🌷🙏🙏🙏🙏🙏🌷🌷
@KumarK-y6rАй бұрын
🙏🌹 ಓಂ ಶ್ರೀ ದುರ್ಗಾ ಮಹಾಗಣಪತಿಯೇ ನಮಃ 🌹🙏🙏🙏🌹 ನಮಾಮಿ ಶಂಕರಾ 🌹🙏🙏🙏🌹 ಶುಭೋದಯ ಗುರೂಜಿ 🌹🙏🙏🌹 ಮಾತೃ ದೇವೋಭವ 🌹🙏
@jayanthn7657Ай бұрын
Hare Krishna 🙏🙏🙇🔱 pranamagalu gurugale dhanyavadagalu 🙇🙇🙇🙏🙏🙏
@kmkotreshkmkotresh2937Ай бұрын
ನಮಸ್ಕಾರ ಗುರುಗಳೇ, ನನ್ನದು ವೃಷಭ ಲಗ್ನ, ಬಹಳ ಕಷ್ಟ ಅನುಭವಿಸಿದ್ದೇನೆ. ಲಗ್ನದಲ್ಲಿ ಶನಿ ಇದ್ದಾನೆ ಗುರುಗಳೇ. ತುಂಬಾ ಒಳ್ಳೆಯದು ನೀವೇ ತಿಳಿಸಿದ್ದರೆ ಗುರುಗಳೇ. ನಿಮ್ಮಪಾದರವಿಂದಕ್ಕೆ ನಮಸ್ಕಾರಗಳು
🙏 Namaste Guruji suprabhatham.! 🕉️📿🔱 About Taurus ♉🐂 assendent today the planetary positions the way you explaind make of sence thank you for sharing this accoult knowledge. Namami shankara.! 👏🌺
Tq guruji my husband s maysh rasee nadu rushba hope for the best we both face lot problems now we 'll see some good days and we r going New home in March... after 9 years strglas ... hope for the best
@sathyanarayanah2681Ай бұрын
Om shree sai ram om shree sai ram om shree sai hanum om Shree sai hanuman shree sai ram sai shyam sai bhgwan om Shree sai ram sai shyam om shree sai bhgwan om sai ram 🙏🙏🙏🙏🙏🌹🌹🌹🌹🌹