ತುಂಬಾ ಸಂತೋಷ ಸರ್ ನಿಮ್ಮ ವಿವರಣೆ ನೋಡಿ ನಿಮ್ಮಂತವರು ನಮ್ಮ ಧಾರವಾಡದಲ್ಲಿ ಇರಬೇಕಾಗಿತ್ತು ನಮ್ಮ ನಂದನನ ನಿಮ್ಮ ಹತ್ತಿರ ಬಿಡುತ್ತಾ ಇದ್ದೆ ನಾನು ನಂದನ್ ಅವರ ತಂದೆ
@futuremm14future787 күн бұрын
Sir nivu tunbha chanagi class kodutira v very Nice sir adarsha Vidyalaya taragati kodalva
@easypeasyclasses4897 күн бұрын
Kindly join our WhatsApp group for latest updates: chat.whatsapp.com/DnWLiIaVUm90gRySnBHnA0
@TshivuShivu7 күн бұрын
ಭಾಷೆ ಪರೀಕ್ಷೆ ಯಲ್ಲಿ ಕೃತಿಕಾರನ ಮನಸ್ಸು ಕೊಟ್ಟಿದ್ದಾರೆ ಗದ್ಯದಲ್ಲಿ ಅದು ಇದೆ ಅದು ಸರಿ ಎನ್ನಿಸಿತು ನನಗೆ
@easypeasyclasses4897 күн бұрын
English medium answers are final. We are sorry for your understanding.
@mahendram67135 күн бұрын
Sir murarji online paid clsss fees ಎಷ್ಟು?
@easypeasyclasses4894 күн бұрын
499
@AnjuAnju-v8n5 күн бұрын
Sir 39 marks Mental Ability
@RajabakshiN4 күн бұрын
Super sir.......🎉
@easypeasyclasses4894 күн бұрын
Thankyou. 🙂
@nagarajg44784 күн бұрын
Thank u sir
@easypeasyclasses4894 күн бұрын
You are welcome. Keep practicing.
@shivaputrappakalakeri57327 күн бұрын
ಈ ತರಹದ ತಪ್ಪುಗಳು ಅಂದ್ರೆ ರಣಹದ್ದು ವಿಷಯದ passage ಲಿ irrelavant options ಬಗ್ಗೆ JNV ಸಮಿತಿ ಗೆ ಯಾಕೆ ಪತ್ರ ಬರೆಯಬಾರದು sir ಹಾಗೆಯೇ JNV ಸಮಿತಿಯಿಂದಲೇ KEY Answers ಗಳನ್ನು publish ಮಾಡಿ ಅಂತೇಳಿ request letter ಹಾಕಿ sir
@easypeasyclasses4897 күн бұрын
ಪತ್ರಗಳನ್ನು ಬರೆಯುತ್ತಿದ್ದೇವೆ ಸರ್. ಪೋಷಕರು ಸಹ ಇದಕ್ಕೆ ಸಹಕರಿಸಿದರೆ ಬಹುಶಃ ಉತ್ತಮ ಮತ್ತು ಶೀಘ್ರ ಪ್ರತಿಕ್ರಿಯೆ ಯನ್ನು ನವೋದಯ ವಿದ್ಯಾಲಯ ಸಮಿತಿ ಅವರಿಂದ ನಿರೀಕ್ಷಿಸಬಹುದು.
@SahanaPurshu2 күн бұрын
❤😂😂😢😢😢😢😢✍️✍️✍️✍️✍️✍️🤯
@bhoomikauppi13438 күн бұрын
Nimma explanation tumba chennagide sir..
@easypeasyclasses4897 күн бұрын
Thankyou sir 🙂
@JayalaxmiSpatil5 күн бұрын
ಶ್ರೀನಿಧಿ ಪಾಟೀಲ from Haveri 88.75 ರೂರಲ್ select aagutta sir pls ಹೇಳಿ
@JayalaxmiSpatil5 күн бұрын
Mantal abllity,-48 Maths -18 Kannada-20
@easypeasyclasses4894 күн бұрын
ನಿಮ್ಮ ಆತುರತೆ ನನಗೆ ಅರ್ಥವಾಗುತ್ತದೆ. ಆದರೆ ಒಂದು ಸತ್ಯ ಸಂಗತಿಯನ್ನು ತಿಳಿಯಿರಿ. ಸೆಲೆಕ್ಟ್ ಆಗುವುದರ ಬಗ್ಗೆ ಯಾರೇ ಮಾಹಿತಿ ಕೊಟ್ಟರು ನೀವು ಕೇಳದಿರಿ ಮತ್ತು ಅವರನ್ನು ಕೇಳಲು ಹೋಗದಿರಿ. ಕಟ್ ಆಫ್ ಮಾರ್ಚ್ ಎಷ್ಟಕ್ಕೆ ನಿಲ್ಲುತ್ತದೆ ಎಂಬುದು ಯಾರಿಗೂ ತಿಳಿಯದ ಸಂಗತಿ. ನವೋದಯ ವಿದ್ಯಾಲಯ ಸಮಿತಿಯವರು ಅಧಿಸೂಚನೆ ಹೊರಡಿಸುವವರೆಗೂ ಯಾರ ಮಾತನ್ನು ಕೇಳದಿರಿ. ನವೋದಯ ವಿದ್ಯಾಲಯ ಸಮಿತಿಯವರ ಫಲಿತಾಂಶವೇ ಅಂತಿಮ ಪಲಿತಾಂಶ.
@KavyaKorakkanavar5 күн бұрын
𝚂𝚞𝚙𝚙𝚎𝚛 𝙴𝚡𝚙𝚕𝚊𝚗𝚊𝚝𝚒𝚘𝚗 𝚜𝚒𝚛
@easypeasyclasses4894 күн бұрын
Thankyou and glad that you liked it.
@kashappagoudagouf7 күн бұрын
ಸೂಪರ್ 🙏🙏🙏 ಧನ್ಯವಾದ ಸರ್
@easypeasyclasses4897 күн бұрын
Welcome. I am glad that you like it.
@padmahanu24747 күн бұрын
Hai sir I am prakruthi 85 Mark's barutte kee answer prakara.. navodaya sittu sigutta sir... urban ge barutte
@easypeasyclasses4897 күн бұрын
ನಾನು ವಿಡಿಯೋದ ಕೊನೆಯ ಭಾಗದಲ್ಲಿ ಹೇಳಿದಂತೆ ಫಲಿತಾಂಶಕ್ಕಾಗಿ ನಾವೆಲ್ಲರೂ ಕಾಯಲೇಬೇಕು. ಸರ್, ನಮ್ಮ ಅಂಕಗಳು ಇಷ್ಟು ಬಂದಿದೆ, ಅಷ್ಟು ಬಂದಿದೆ ಎಂದು ಎಷ್ಟೇ ನಾವು ನೋಡಿಕೊಂಡರು ಫಲಿತಾಂಶ ಬಂದಮೇಲೆನೆ, ಅದು ಖಚಿತ
@prashantdhumagond7745 күн бұрын
70/80
@easypeasyclasses4894 күн бұрын
Very Good Score.
@futuremm14future787 күн бұрын
Sir adarsha Vidyalaya class galanu kodalva kotare mass madi
@easypeasyclasses4897 күн бұрын
Please join our WhatsApp group to know more: chat.whatsapp.com/DnWLiIaVUm90gRySnBHnA0
@prasannahegde20488 күн бұрын
Samanvita Hegde. ಚಿತ್ರ -- 1 ಗಣಿತ - 3 ಗದ್ಯ - 4 ತಪ್ಪಾಗಿದೆ Thank you Sir.
@easypeasyclasses4898 күн бұрын
Good score Samanvita
@hanamantahotti9418 күн бұрын
ತುಂಬಾ ಅದ್ಭುತವಾದ ವಿವರಣೆ ಸರ್❤❤❤❤
@easypeasyclasses4897 күн бұрын
I am glad that you liked it. 😊
@reshma-wu6rr8 күн бұрын
Sir sc rural girl 69 currect agive... Navodaya aguta.....nima channel nodi some topics learn madidini
@easypeasyclasses4898 күн бұрын
Please refer to the last section of the video. I have made it categorically clear that the result will be announced by Navodaya vidyalaya samiti in the month of March. Only then we can see whether the child is selected or not.
@basavarajmathad92778 күн бұрын
ತುಂಬಾ ಸಂತೋಷ ಸರ್ ನಿಮ್ಮ ವಿವರಣೆ ನೋಡಿ ನಿಮ್ಮಂತವರು ನಮ್ಮ ಧಾರವಾಡದಲ್ಲಿ ಇರಬೇಕಾಗಿತ್ತು ನಮ್ಮ ನಂದನನ ನಿಮ್ಮ ಹತ್ತಿರ ಬಿಡುತ್ತಾ ಇದ್ದೆ ನಾನು ನಂದನ್ ಅವರ ತಂದೆ
@kavitanaik46247 күн бұрын
Shreenivas naik 38 marks sir thank you
@easypeasyclasses4897 күн бұрын
Very good marks sir. Keep studying.🙏🙏
@rawajipakale54677 күн бұрын
Due to translation mistake from english to kannada more non Kannada students selection is possible like marathi urdu english etc and kannada madium stundents will suffer.
@kashappagoudagouf7 күн бұрын
ಸರ್ ನನ್ ಮಗ 3ನೇ ತರಗತಿ ಮಾನಸಿಕ ಸಮರ್ಥ್ 33 ಆನ್ಸರ್
@easypeasyclasses4897 күн бұрын
That is really good sir.
@bhoomikauppi13438 күн бұрын
Nanna maganaddu 80% agide english li tumba mistake agide.
@yallappajoger85718 күн бұрын
Passege mistick solutoin ಏನು ಗುರುಗಳೇ
@easypeasyclasses4897 күн бұрын
ಎಲ್ಲಾರೂ ಸೇರಿ ಜನಪ್ರತಿನಿಧಿಗಳ ಮೂಲಕ ಧ್ವನಿ ಎತ್ತಬೇಕು.
@TGR_LOOFFI7 күн бұрын
39 ಅಂಕಗಳು 😊😊
@easypeasyclasses4897 күн бұрын
Very good score
@anathaa21688 күн бұрын
🙏 ನಮಸ್ಕಾರ37 ಅಂಕಗಳು
@easypeasyclasses4897 күн бұрын
Good marks
@STROMYFENCE8 күн бұрын
Mental ability 43.75out of 50 Maths 15 out of 25 English 17.5 out of 25
@easypeasyclasses4898 күн бұрын
ಒಳ್ಳೆಯ ಅಂಕಗಳು
@rawajipakale54677 күн бұрын
Sir plz write the letter to jnv before release of key answer for translation mistakes in passege of Kannada
@MahanteshMelavanki-fu4ko5 күн бұрын
ಸರ್ 80ಕ್ಕೆ 74
@easypeasyclasses4893 күн бұрын
ಉತ್ತಮ ಅಂಕಗಳು ಸರ್. ಫಲಿತಾಂಶ ಬರುವವರೆಗೂ ನಾವೆಲ್ಲರೂ ಕಾಯೋಣ. 👍
@sctigaditigadisir64458 күн бұрын
Explanation is v good sir
@easypeasyclasses4897 күн бұрын
Glad you liked it. Keep learning!
@bismillakhan47717 күн бұрын
Sir ivage passage mistake agide idar parihar enu sir heli plz
@easypeasyclasses4897 күн бұрын
We all must write a letter to Navodaya vidyalaya samiti to release answer keys for all the relevant series question papers of this year examination.
@shreeshailmali81946 күн бұрын
Marks 95 in Vijayapur
@easypeasyclasses4896 күн бұрын
Fantastic marks. Let us wait for better result.
@STROMYFENCE8 күн бұрын
Sir nanadu 76.25 marks bididav pass or fail
@easypeasyclasses4898 күн бұрын
ಪರೀಕ್ಷೆ ನ ಬರೆದ ಎಲ್ಲ ಮಕ್ಕಳು ಪಾಸಾದಂತೆಯೇ. ಮಾರ್ಚ್ ತಿಂಗಳಿನಲ್ಲಿ ನಿಮ್ಮ ಫಲಿತಾಂಶ ಬರಲಿದೆ. ಅಲ್ಲಿವರೆಗೂ ಯಾರನ್ನೂ ಏನೂ ಕೇಳಬೇಡಿ ಯಾರು ಹೇಳಿದ್ದನ್ನು ಸಹ ನೀವು ಕೇಳಿಸಿಕೊಳ್ಳಬೇಡಿ.
@leelashw83528 күн бұрын
40/40
@easypeasyclasses4898 күн бұрын
Congratulations
@jyotisr13327 күн бұрын
Sir pls tell cut off marks
@easypeasyclasses4897 күн бұрын
Nobody knows
@PramodNavale-s8k8 күн бұрын
Purani cricketer 90 marks
@easypeasyclasses4897 күн бұрын
Very nice score.👍
@husensabdoddamani17338 күн бұрын
Super.meted.sir
@easypeasyclasses4897 күн бұрын
Good to hear 😊
@shivakumarap39898 күн бұрын
excellent explain sir ❤️❤️
@easypeasyclasses4897 күн бұрын
Glad you liked it!
@shivaputrappakalakeri57327 күн бұрын
ನನ್ನ ಮಗನದು 2 ತಪ್ಪು ಆಗಿವೆ passage ಲ್ಲಿ, mental ability ಮತ್ತು maths out of out total percenage 97.5 sir, hopes idena
@easypeasyclasses4897 күн бұрын
ಫಲಿತಾಂಶದ ಬಗ್ಗೆ ನವೋದಯ ವಿದ್ಯಾಲಯ ಸಮಿತಿಯನ್ನು ಹೊರತುಪಡಿಸಿ ನೀವು ಯಾರನ್ನು ಕೇಳಬೇಡಿ ಅಥವಾ ಯಾರ ಮಾತನ್ನು ಕೇಳದಿರಿ.