ಸರ್ ಧನ್ಯವಾದ ನಿಮಗೆ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ನಾನು hogide Nim KZbin video nodi ತಾಯಿ ಚೌಡೇಶ್ವರಿ 🙏🏻 ನಿಮಗೆ ಒಳ್ಳೆಯದನ್ನು ಮಾಡಲಿ ಈ ವಿಡಿಯೋ dali ಮತ್ತೊಮ್ಮೆ ಚೌಡೇಶ್ವರಿ ತಾಯಿಯ ಪವಾಡ ತೋರಿಸಿದ್ದಕ್ಕೆ ಧನ್ಯವಾದಗಳು 🙏🏻
@Harish-gm7cx Жыл бұрын
ಹಸಿವು ಬಾಯಾರಿಕೆ ನಿದ್ರೆ ನಿತ್ಯ ಕರ್ಮ ಇದು ಯಾವುದು ಇಲ್ಲದೆ ಜೀವಂತಿಕೆ ಇಂದ ಇರೋದು ಸೃಷ್ಠಿಯ ವಿಸ್ಮಯ ... ನಿಜಕ್ಕೂ ಅದ್ಭುತ ... ಆ ಚೌಡೇಶ್ವರಿ ದೇವಿಯ ಅವತಾರ ... 🙏🙏🙏🙏
@yoganandart396 Жыл бұрын
But idarinda obba amayaki hennu magalu naraluthhiddalalla adu nodalagadu
@savithrimb1738 Жыл бұрын
@@yoganandart396 ffhhh66qàq7a7
@VinodKumar-pj1pb4 ай бұрын
Q2@@yoganandart396
@AmbujakshiM-gr1rd3 ай бұрын
Hi, good evening sir om namah shivaya good news about God is there.to believe all. bro. Tq u for ur showing this type of news. ..
@lv3gaming346 Жыл бұрын
ದೇವರು ಹೇಗೆ ಹೇಗೆ ಪವಾಡ ಮಾಡುತ್ತಾರೆ ಅದನ್ನು ಊಹೆ ಮಾಡಬೇಕು ಯಾರಿಂದಲೂ ಸಾಧ್ಯ ಇಲ್ಲ ಅಂತ ಜಗನ್ಮಾತೆಗೆ ಅನಂತ ಅನಂತ ಕೋಟಿ ಧನ್ಯವಾದಗಳು ಇದನ್ನು ತೋರಿದ ನಿಮಗೂ ಕೂಡ ಹೃದಯಪೂರ್ವಕ ವಂದನೆಗಳು ಜೈ ಚೌಡೇಶ್ವರಿ ಮಾತೆ
@shahikalagk3679 Жыл бұрын
👏🙏🏻🙏🏻🙏🏻🙏🏻
@baleshpujari369 Жыл бұрын
ಇಂತಹ ಒಂದು ಮಹತ್ವದ ವಿಡಿಯೋ ತೋರಿಸಿ ಅವ್ರ ದರ್ಶನ ಮಾಡಿಸಿ ಕೊಟ್ಟಿದ್ದಕ್ಕೆ ನಿಮಗೂ ತುಂಬಾ ತುಂಬಾ ಧನ್ಯವಾದಗಳು ❤🙏💐
@lovelysiddu790 Жыл бұрын
ನಂಬಿದವರಿಗೆ ದೈವ ಶಕ್ತಿ ಯಾವತ್ತಿಗೂ ಇದೆ 🙏🙏🙏ಜೈ ಚೌಡೇಶ್ವರಿ ತಾಯಿ 🙏🙏👌❤️
@RoopaNagaraju-kc6no Жыл бұрын
👍🏻
@jyothik371410 ай бұрын
🙏🙏
@anilKumaranilKumar-kw6nk Жыл бұрын
ಚೌಡೇಶ್ವರಿ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ🙏🙏🙏
@sukanyasuki623 Жыл бұрын
ಜೈ ಚೌಡೇಶ್ವರಿ ಅಮ್ಮ 🙏🙏.
@ManjulaKG-ef2yn Жыл бұрын
Koti koti namaskaralu Amma chodasaharadavi
@basavarajavr1828 Жыл бұрын
ನಮ್ಮ ಜನಗಳು ಬುದ್ಧಿ ಕಲಿಯಲ್ಲ ಭಗವದ್ಗೀತೆ ಓದಿ ಅಂದ್ರೆ ಹೋದಲ್ಲ ಮೂಡನಂಬಿಕೆಗೆ ತಲೆಬಾಗುತ್ತೀರಾ ಬಿಟಿಶ್ರು ಬಂದು ಹೋದರು ನಾವು ಬುದ್ಧಿ ಕಲಿತಿಲ್ಲ ಯಾವಾಗ ಕಲಿಯದು ನಾವು ಸತ್ಯವನ್ನು ತಿಳಿದವನು ಧನ್ಯನು ನಮ್ಮ ಭಗವದ್ಗೀತೆ ಹೇಳುವುದೆನೆಂದರೆ ಓ ಮೂಡ ಜನರೇ ನನ್ನನ್ನು ಬಿಟ್ಟು ನಾನು ಸೃಷ್ಟಿಸಿರುವ ಸೃಷ್ಟಿಯನ್ನೇ ಆರಾಧಿಸುತ್ತೀರಾ ಇನ್ನು ತುಂಬಾ ಹೇಳುತ್ತೆ ಭಗವದ್ಗೀತೆ ನಿನ್ನ ಆತ್ಮವೇ ನನಗೆ ಗರ್ಭಗುಡಿ ನಿನ್ನ ದೇಹವೇ ನನಗೆ ದೇವಾಲಯ ಅದನ್ನು ಸ್ವಚ್ಛವಾಗಿ ಇಡು ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಓದಿ ಮೂಢನಂಬಿಕೆ ಮೋಸ ಹೋಗಬೇಡಿ
@guruguru9515 Жыл бұрын
ಇದು ಮೂಢ ನಂಬಿಕೆ ಅಲ್ಲ ದೇವರನ್ನು ನಂಬೋದು ಮೂಢ ನಂಬಿಕೆಯ ಇದೆಲ್ಲ ಪವಾಡ ಪುರುಷರು ಅಂತಾರೆ.
@felinmachado54186 ай бұрын
I'm a christian.i have not read Bhagavad gita.After reading your beautiful quotes from Bhagavat Gita,I'm really curious to read it.Thank you
@narsimhamurthyn47674 ай бұрын
🙏🙏🙏🙏🌹🌹🙏🙏🙏🙏
@AnnapurnaHullammanaver3 ай бұрын
ಸತ್ಯವಾದ ಮಾತು
@pradeepshetty9713Ай бұрын
Hangadre krishna nu mooda nambhike andhangaaythu ninna artha, hangidmele bhagavadgeethe yake odhbeku muttaala
@ubrangala Жыл бұрын
Sir... You have covered a rare incident. Great sir... Could have shown a portrait of her which every one anxious to see... And some old photos if they have...
@mariyamkamsiya9413 Жыл бұрын
Exactly
@mkseditska343 Жыл бұрын
ಹುಲಿಕಲ್ ನಟರಾಜ್ ಅವರಿಗೆ ಈ ವಿಡಿಯೋ....share madubeku.....
@raheelasamad76136 ай бұрын
Visit kottidare ansatte
@punithkpnayak85283 ай бұрын
ಹುಲಿಕಲ್ ನಟರಾಜ್ ಸರ್ ಅಲ್ಲ ಯಾರಿಂದಲೂ ಸಾಧ್ಯವಿಲ್ಲ. ವಿಸ್ಮಯ ಇದು ಬೂಟಾಟಿಕೆ ಅಲ್ಲ
@laxmanok-xw4gy3 ай бұрын
If you're not educated, people will fool like this. It's better to educate this youtuber first.
@upendra19292 ай бұрын
E educated people inda ne bhoomi halagtirodu... @@laxmanok-xw4gybeing an educated go and witness it and then make a comment
Jayamamma thayi yellarigu kapadu amma sarva jano sukino bavanthu anna nimagu olledagali inta video madidakke god bless u
@ravikiran-jt5gj5 ай бұрын
ನಮಗೂ ಒಳ್ಳೆಯದು ಮಾಡಮ್ಮ ತಾಯಿ 🙏🙏🙏🙏🙏
@sagarmadanamatti2260 Жыл бұрын
ಆ ತಾಯಿ ಮುಖ ಆದ್ರೂ ತೋರಿಸಬೇಕು ಆಗಿತು, 🙏
@KavishChikoo6 ай бұрын
Howdu tayi mukha nodbekittu sir
@Baddu-f1z4 ай бұрын
Bare maathadide aytu yen thorsodu ,,,😂
@Parashivaiah3 ай бұрын
ದೇವರಿಗೆ ಮಾತ್ರ ಗೊತ್ತು ಅವರ ಪವಾಡ , ಸಾಮಾನ್ಯ ಜನರು ಏನು ಹೇಳಲಾಗುವುದಿಲ್ಲ, ಅವರಿಗೆ ದೇವರ ಆಶೀರ್ವಾದವಿರಲಿ
@prabhurajgoudaayyanagoudar18058 ай бұрын
ನೀವು ಒಂದು ವಾರ ಅದೇ ಮನೆಯಲ್ಲಿ ಇದ್ದು ಇಡೀ ರಾಜ್ಯಕ್ಕೆ ಮಾಹಿತಿ ಕೊಡಿ.... ಸುಮ್ನೆ ಸುಮ್ನೆ 3:00ಗಂಟೆ ತಾವು ನೋಡಿ ಎಲ್ಲರಿಗೂ ತಿಗ್ಗು ತಪ್ಪಿಸಬೇಡಿ plz......
@rashmiurs1601 Жыл бұрын
Sir avru yeddaga avrannu thorsi sir navu darshana madkoltivi a thayi na.....very nice video sir
@KICC卄A-i4b Жыл бұрын
Brother music kadme maadi background alli NXT time
@kavyachandrappa9587 Жыл бұрын
Background music ಜಾಸ್ತಿ ಆಯ್ತು ಸರ್ . ಅವರ ಧ್ವನಿಯೇ ಅಸ್ಪಷ್ಟ. ಅವರ ಭಾಷೆ ಅರ್ಥ ಮಾಡಿಕೊಳ್ಳೋದು ಸ್ವಲ್ಪ ಕಷ್ಟ ಇದೆ.
@shylaps8328 Жыл бұрын
It's not possible for human being.it's an miracle of chawdeshwari Devi. 🙏🙏🙏
@puttammagm6282 Жыл бұрын
God is great
@jagannathsuvarna7569 Жыл бұрын
Amma kapadu thiye
@shobharani.n6040 Жыл бұрын
Chi vulgar language use maadbeda
@unofficial6393 Жыл бұрын
Sss
@vanajakshiks-qm1sv Жыл бұрын
ಜೈ ಚೌಡೇಶ್ವರಿ ಅಮ್ಮ ಒಳ್ಳೆದು ಮಾಡು ತಾಯಿ 🙏
@ganeshraj7033 Жыл бұрын
ಅಮ್ಮ ಚೌಡೇಶ್ವರಿ ದೇವರು🙏🙏🙏🙏🙏🙏🙏🌺🌺🌺🌸🌸🌸🌸🌸🌺🌺
@dharmapaljadhav64704 ай бұрын
ಚೌಡೇಶ್ವರೀ ದೇವಿಯ ಪವಾಡ ವಿಶೇಷವಾದುದು, ವಿಚಿತ್ರವಾದುದು. ವಂದನೆಗಳು.
@veenagowdaveena3283 Жыл бұрын
🙏ಮೈ ರೋಮಚನ ಆಯಿತು sir🙏ಅಮ್ಮ ಜೈ ಚೌಡೇಶ್ವರಿ ತಾಯಿ🙏💐
@rajalakshmiag1884 Жыл бұрын
22w22
@rajalakshmiag1884 Жыл бұрын
22w22
@veenagowdaveena3283 Жыл бұрын
@@rajalakshmiag1884 🤔
@earannanaikal Жыл бұрын
🙏🏽🙏🏽🙏🏽🙏🏽🙏🏽
@natrajh1081 Жыл бұрын
ಹಾಯ್ ಅಣ್ಣ ನಮ್ಮಸ್ಕರಗಾಳು 🙏🙏🙏🙏🙏 ಅಣ್ಣ ದನ್ಯವಾದಗಳು 🤝❤💐💐❤ ಈಗೆ ಇನ್ನೂ ಹೆಚ್ಚು ಉಪಯುಕ್ತ ಮಾಹಿತಿಗಳು ತಿಳಿಸಿ, ಸೂಪರ್ ❤❤❤❤❤
@sumashree4944 Жыл бұрын
Number send madi
@revathiprasad4454 Жыл бұрын
Hi sir. Very good video but please reduce background music , sometimes not able to hear properly. Rest all is best! 👍
@rajendrajesus7441 Жыл бұрын
By the grace of God in madhyapradesh prallad jani was with out food and water for 72year and Swamiji's was speaking with people and walking every day,manikeshwari mata was more than 50 year with out food and water and give darshan every Shivaratri and blessings devotees, jai gurudev Datta Jai shree ram ji ki jai shree Mata
@ApoorvaNaik-uq7ct Жыл бұрын
Ll
@dacchugowdadacchugowda9675 Жыл бұрын
ಜೈ ಚೌಡೇಶ್ವರಿ amma🙏ನಮಗೂ ಒಳ್ಳೆಧು ಮಾಡಮ್ಮ
@nithyadr2912 Жыл бұрын
Jai chawdashwarniymma 🙏🙏🙏🙏🙏
@ChithraRaj-h1l24 күн бұрын
ಅತಾಯಿ ಮಹಿಮೆ ಎಲ್ಲರಮೇಲೂ ಇರ್ಲಿ ಎಲರಿಗೂ ಒಳ್ಳೇದಾಗ್ಲಿ
@CS-hu9ex Жыл бұрын
Next time please make sure you don’t put background music .. your voices are not clearly heard ans the music is very disturbing. Please look into this
@govindpulicherla8596 Жыл бұрын
Thank you very much.good information really miracle.
@BTSCUTE18310 ай бұрын
ದೈವ ಶಕ್ತಿ ಬಗ್ಗೆ ವಿಡಿಯೋ ಮಾಡಿದಿರಿ ok ಸರ್ but background music ಯಾಕೆ ದೆವ್ವುದ್ ಹಾಕಿದಿರ sir video ನೋಡ್ತಾ ಇದ್ರೆ ಜನ ಭಯ ಪಡೋತರ ಮ್ಯೂಸಿಕ್ ಆಕಬೇಡಿ ದಯವಿಟ್ಟು 🙏
@Beauty-2B27 күн бұрын
Edhu 100% nija
@MaliniarusArus Жыл бұрын
No words, very rare and different story. Superb episode. 🙏🙏🙏🙏🙏.Amma.
@kushhithakush7412 Жыл бұрын
ಮಮಙ
@baleshpujari369 Жыл бұрын
ಜೈ ಅಮ್ಮ choudeshwari ತಾಯಿ 🙏ಎಲ್ಲರಿಗೂ ಒಳ್ಳೆಯದು ಮಾಡಮ್ಮ 🙏ಜೈ ಅಮ್ಮ 🙏
@varalakshmibv8251 Жыл бұрын
Q we
@akasharasu2083 Жыл бұрын
Sir back ground music beda can't hear anything properly what uncle is saying
@chandana.rchandu8551 Жыл бұрын
Thanks for your information Thayi chowdeshwari yellarigu olledhu madhli 🙏🙏
@gamebegins6079 Жыл бұрын
Ohh namma aji nange ivra bagge kathe helidru 😊
@Anil9771 Жыл бұрын
Sir background music avru mathadbekidre hakbedi clear agi kelsola
@PRADEEPTONYPRADEEPTONY Жыл бұрын
Great news. Brother TQ 🔥💯🙏🏼🙇
@shantaamane8792 Жыл бұрын
ಅವರ. ಮುಖ. ತೋರೀಸೀರೀ. ದೈವೀಟ್ಟು🙏🏼🙏🏼🙏🏼🙏🏼🙏🏼🙏🏼🌹
@isirifamily5069 Жыл бұрын
Sir voice kadme matadtirbekadre background music low madi sir kelsalla
@slsproitsolutions6638 Жыл бұрын
ಅಮ್ಮ.... ಚೌಡೇಶ್ವರಿ ಮಾತೆ ... ❤️❤️
@lilavathihiremath57006 ай бұрын
ಮುಖ ದರ್ಶನ್ ಮಾಡಿಸಿದ್ರೆ ತುಂಬಾ ಚೆನ್ನಾಗಿತ್ತು 🙏🏼🙏🏼🙏🏼💐
@abhishekabhi3523 Жыл бұрын
ಶಿವರಾತ್ರಿ ಅಲ್ಲಿ ಅಮ್ಮನವರ ದರ್ಶನ ಮಾಡ್ಸಿ sir
@manasamn1994 Жыл бұрын
How to possible, I can't believe that miracle, Thank you for giving natural Wonders , it's a natural miracle don't think logically,
@sharmila7636 Жыл бұрын
Not audible pls reduce the volume of background music....
@Bhavanichavaan19kannadachannel Жыл бұрын
ಅಮ್ಮ ಚೌಡೇಶ್ವರಿ ತಾಯಿ ನಿಮ್ಮ ಕೃಪೆಯಿಂದ ಎಲ್ಲರಿಗೂ ಒಳ್ಳೆಯದಾಗಲಿ ತಾಯಿ 🙏🙏🙏🙏🙏
@prakashyy4296 Жыл бұрын
,🌺🙏🙏🙏🌺
@poornimanayak9932 Жыл бұрын
Ramesh avrige cl madidre chennagi information kodtare..matadiddene..thumba santhosha..omme hogi barbeku..
@anupama6283 Жыл бұрын
Sir i see your video it is miracle please alos shoot that when they wake up and go to the temple as all know more about them
@sachinpattarsachinpattar3624 Жыл бұрын
Sir I'm ur fan,, sir plz kattaveer ajneyya swami, krishangiri Tamilnadu. E devastan bagge tillisikodi. E devastan bagge already KZbin yalli tamil bhase yalli ide namge artha aagutila dayvittu kannada dalli tillisikodi
@sathyavathi3820 Жыл бұрын
Miracle really ❤️❤️ 🙏🙏Amma choudeshwari
@sumasai3377 Жыл бұрын
Thankuu sir olle pavaadana orage thandhri 👌👌👌👌🙏🏻🙏🏻🙏🏻🙏🏻🙏🏻🙏🏻🙏🏻
@PadmaVati-i1h2 ай бұрын
ತಾಯಿ ಚಾಮುಂಡೇಶ್ವರಿ ದರ್ಶನ ಎಲ್ಲೋರ ಜೊತೆಯಲ್ಲಿ ಇರಲಿ🙏🙏🌹🌹🙏🙏
@happychann7780 Жыл бұрын
ಅದ್ಭುತ ವಿಡಿಯೋ 🙏🏻🙏🏻🌹🌹
@shivakala6245 Жыл бұрын
Back ground music jasti ide nimma matugalu sariyagi kelisuvadill
@ushanayakushanayakushanaya8333 Жыл бұрын
ಜೈ🙇 ಚೌಡೇಶ್ವರಿ💐 ತಾಯಿ 🙏🙏 ......
@rakshanamin3709 Жыл бұрын
All those Who are Wondering How this is Possible, Read Autobiography Of A Yogi by Paramahamsa Yogananda.
ವರ್ಷದಲ್ಲಿ 3 ಬಾರಿ ಎದ್ದು ಬರುವ ದೃಶ್ಯ ನೋಡಲು ಕಾತುರವಿದೆ.
@rohinihero2003 Жыл бұрын
ಮಾತಾಡುವ ವ್ಯಕ್ತಿಗೆ ಸಂಪೂರ್ಣವಾಗಿ ಮಾತಾಡುವ ಅವಕಾಶ ಕೋಡಿ ಇಲ್ಲ ಮಾತುಗಳನ್ನು ಸಂಪೂರ್ಣವಾಗಿ ಕೇಳಿಸಿಕೊಳ್ಳಿ🙏🙏🙏
@TravellingTrekker Жыл бұрын
ಮಾತಾಡೋಕೆ ಬಿಟ್ರಾ ಒನ್ ಅವರ್ ವಿಡಿಯೋ ಮಾಡಬೇಕಾಗುತ್ತೆ ನಾನು
@manikantamatam3967 Жыл бұрын
ಜೈ ಚೌಡೇಶ್ವರಿ ಅಮ್ಮ 🙏🏼🌸🪔🪔🌸🙏🏼
@venkaatnaidu9922 Жыл бұрын
I Thank u for this video I will visit & take blessings from this mother
@harshrk4468 Жыл бұрын
ನಮ್ಮ ಊರು ಬಿದರಲ್ಲಿ ಒಬ್ಬರಿದ್ದಾರೆ ಜಗದೀಶ್ವರಿ ಮಾತ , ತುಂಬಾ ವರ್ಷದಿಂದ ಅನ್ನ ನೀರು ಇಲ್ಲದೆ ತಪಸ್ವಿ ಯಾಗಿದ್ದಾರೆ. Anand Ashram, Mailar Mallanna Devastana, Bidar. ಇತ್ತೀಚೆಗೆ ನಾಲ್ಕು ವರ್ಷದ ಸತತ ಅನುಷ್ಠಾನ ಮಾಡಿದ್ದಾರೆ ಮತ್ತು ಇವಾಗ ಸಾರ್ವಜನಿಕವಾಗಿ ದರ್ಶನ ಕೊಡುತ್ತಿದ್ದಾರೆ