No video

"25 ವರ್ಷಗಳ ಹಿಂದೆ ಆ ರಾತ್ರಿ ನಿಜಕ್ಕೂ ನಡೆದದ್ದು ಏನು?"-EP02-Actor Maanu LIFE- Asha Interview-Kalamadhyama

  Рет қаралды 211,383

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

#MaanukannadaActor #Ashamaanu #kalamadhyama #param
Click on the below link to Subscribe to Kalamadhyama KZbin Channel. / kalamadhyammediaworks
www.kalamadhyama.com
ಕನ್ನಡದ ಪ್ರತಿಭಾವಂತ ನಟ ದಿವಂಗತ ಮಾನು ಅವರ ಪತ್ನಿ ಆಶಾ ಅವರ ಸಂದರ್ಶನ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam KZbin Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Ramesh Bhat Kalamadhyama Interview, Actor Maanu LIFE,Actor Maanu Wife Asha Interview, Kannada Videos, Kannada Actor Maanu LIFE Story, Actor Maanu films, Actor Maanu Home Tour, Actor Maanu Kalamadhyama, Manappa Kannada Actor, Ramesh Bhat Shankar nag, Ramesh Bhat Vishnuvardhan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama KZbin Channel, Kalamadhyama Video,

Пікірлер: 179
@KalamadhyamaYouTube
@KalamadhyamaYouTube 2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@shanthabs9694
@shanthabs9694 2 жыл бұрын
ಮಾನು ಅವರು ಅದ್ಭುತ ಕಲಾವಿದರು. ಮಾನು,ಶಂಕರನಾಗ್,ಸುನಿಲ್ ಈ ನಟರು ಅಪಘಾತದಲ್ಲಿ ಮೃತಪಟ್ಟಿರುವದು ದುಃಖದ ಸಂಗತಿ. ಇವರನ್ನು ಕಳೆದು ಕೊಂಡಿರುವದು ಚಿತ್ರ ರಂಗಕ್ಕೆ ಅಪಾರ ನಷ್ಟ.
@jyothidaglur5703
@jyothidaglur5703 2 жыл бұрын
ಮೇಡಂ ಮಾನು ಅವರನ್ನು ಮರೆಯಲು ಸಾಧ್ಯನೇ ಇಲ್ಲ ಅವರ ಸ್ಪಷ್ಟ ಕನ್ನಡ ಕಂಚಿನ ಕಂಠ ಯಾರಿಗೇತಾನೆ ಮರೆಯಲು ಸಾಧ್ಯ? ಪರಮ್ ನೀವು ಆಶಾದೇವಿ ಯವರ ಸಂ ದರ್ಶನ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು
@chandanmallesh2901
@chandanmallesh2901 2 жыл бұрын
Nange avra act tumba ista great mam
@maheshrajaratna9832
@maheshrajaratna9832 2 жыл бұрын
ಕಲಾಮಾಧ್ಯಮಕ್ಕೆ ಧನ್ಯವಾದಗಳು.. ಮಾನು ಅವರ ನಟನೆ ಅಧ್ಬುತ.. We miss him....
@nagaveninv
@nagaveninv 2 жыл бұрын
He was a great actor. The clear pronunciation of Kannada, modulation, and expressions can never be forgotten. A very good tribute of memory, madam. Really, you have shared very important things of life. Let you be blessed. Thank you, Kalamadhyama.
@lalitayarnaal
@lalitayarnaal 2 жыл бұрын
✌️✌️ ತುಂಬಾ ಗೌರವನಿತ ವ್ಯಕ್ತಿ. ನಾನು ಒಂದೆರೆಡು ಅವರ ಸಿನೆಮಾ ನೋಡಿದ್ದೇನೆ. ನೆನಪಿನ ಬುತ್ತಿ ಬಿಚ್ಚಿ ಸಂತೋಷ ಆಯಿತು. ಆಶಾದೇವಿಯವರೇ ಒಳ್ಳೇ ಪತ್ನಿ. ದುರಂತ ಎದುರಿಸಿಯೂ ಸಾರ್ಥಕ ಜೀವನ ನಡೆಸಿದ್ದೀರಾ 👍👍🌹🌹🙏🙏😊😊. ದೇವರು ಒಳ್ಳೇದು ಮಾಡಲಿ. 🇮🇳🇮🇳
@ranjuranjitha7701
@ranjuranjitha7701 2 жыл бұрын
Writing line thumba chennagide "nenapina butthi bicchi santhosha aythu"
@lalitayarnaal
@lalitayarnaal 2 жыл бұрын
@@ranjuranjitha7701 🌹🌹😊😊
@puttaramu
@puttaramu 2 жыл бұрын
ಮಾನು ಅವರ "ಪರಸಂಗದ ಗೆಂಡೆತಿಮ್ಮ" ದ ಕೆಟ್ಟ ಪಾತ್ರದ ನಟನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. RIP. 🌹🙏
@snn8456
@snn8456 2 жыл бұрын
ಮಾನು ಅವರು "ಅರಿವು" ಕನ್ನಡ ಚಿತ್ರದಲ್ಲಿ ಅದ್ಭುತ ನಟನೆಯನ್ನು ಮಾಡಿದ್ದರು.
@rekhaprahalladrao8710
@rekhaprahalladrao8710 2 жыл бұрын
ಮಾನು ಸಾರ್ ಅವರನ್ನು ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ. ಅವರಸರಳತೆಗೆ ಒಂದು ಸಲಾಮ್ 🙏
@dakshayini6695
@dakshayini6695 2 жыл бұрын
Namaskara, Thanks for this series. How simple she is and what great values she has learnt from her husband, 🙏🙏
@suryanarayana1788
@suryanarayana1788 2 жыл бұрын
ಮಾನು ಸರ್ ತೀರಿ ಹೋಗುವ ಸ್ವಲ್ಪ ದಿನದ ಹಿಂದೆ ನಮ್ಮ ಶಾಲ ಕಾರ್ಯಕ್ರಮಕೆ ಬಂದಿದ್ದರು ಆ ನೆನಪು ಸದಾ ಕಾಡು ತಿರುತ್ತದೆ
@anandaal1624
@anandaal1624 2 жыл бұрын
Kanakapura
@suryanarayana1788
@suryanarayana1788 2 жыл бұрын
ರಾಷ್ಟ್ರೀಯ ವಿದ್ಯಾಲಯ, ಬಸವನಗುಡಿ ಬೆಂಗಳೂರು
@premashredhar8793
@premashredhar8793 2 жыл бұрын
ಹಾರ್ಟ್ ಅಟ್ಯಾಕ್ ಅಂದುಕೊಂಡಿದ್ದೆ ಛೇ..ನೋವಾಯಿತು
@reachthestars6752
@reachthestars6752 2 жыл бұрын
ಕನ್ನಡ ಚಿತ್ರರಂಗ ಅಪಘಾತ ದಿಂದ ಕಳೆದುಕೊಂಡ ಎಷ್ಟು ಕಲಾವಿದರು!!! ಅಬ್ಬಾ ತುಂಬಾ ಕಷ್ಟದ ವಿಷಯ
@jayashreeganesh9928
@jayashreeganesh9928 2 жыл бұрын
ಅರಿವು, ಸಿನಿಮಾದ ನಟನೆ ಅದ್ಭುತ. 🙏
@veenanalur8933
@veenanalur8933 2 жыл бұрын
🙏 ನಮ್ಮ ತಾಯಿಯವರ ಊರು ಕಟ್ಟೆ ಹಕ್ಕಲು. ನಮ್ಮ ಅಮ್ಮನವರು ಮಾನಪ್ಪ ಮತ್ತೆ ನಾನು ಕ್ಲಾಸ್ಮೇಟ್ ಅಂತ ಹೇಳ್ತಾ ಇದ್ರು. ನಮ್ಮ ಸೋದರ ಮಾವಂದಿರು ನಿಮ್ಮ ಮಾನಪ್ಪನವರು ಕ್ಲೋಸ್ ಫ್ರೆಂಡ್ಸ್ ಅಂತ ಅಮ್ಮ ಯಾವಾಗಲೂ ಹೇಳ್ತಾ ಇದ್ರು.
@monumonu2517
@monumonu2517 2 жыл бұрын
Super mam 🙏👌
@tarakaranji7681
@tarakaranji7681 2 жыл бұрын
Manu Avaru Shimogha Dali Nanna Class Mate Aghedaru, Tumba Oleyavaru,
@monumonu2517
@monumonu2517 2 жыл бұрын
@@tarakaranji7681 👍🙏
@prathimahm8783
@prathimahm8783 2 жыл бұрын
@@tarakaranji7681 ನಾನು shimoga ದವರು, ಆದರೆ ಈಗ ಅಲ್ಲಿ ಸಮಾಜ ವಾದ ಇಲ್ಲ. ಕೋಮು ವಾದ ಹೆಚ್ಚಾಗಿದೆ.
@padmanabhakr4275
@padmanabhakr4275 2 жыл бұрын
ಇವರು ನಮ್ಮ school teacher new fort school science 🙏🙏 ಗುರುಗಳಿಗೆ ನಮಸ್ತೆ 🙏🙏
@bnsrinivasa5007
@bnsrinivasa5007 2 жыл бұрын
Hi padmanab I think you my class mate. At 1982-1986
@padmanabhakr4275
@padmanabhakr4275 2 жыл бұрын
@@bnsrinivasa5007 83,84,85,nanu ಓದಿದ್ದು ನನಗೆ ಈಗಾ 52years🙏🙏
@bnsrinivasa5007
@bnsrinivasa5007 2 жыл бұрын
@@padmanabhakr4275 yes I know you. I am 54 year now. I am working in BESCOM now
@monumonu2517
@monumonu2517 2 жыл бұрын
ಮಾನು sir ಅವರ ಸರಳ ವ್ಯೆಕ್ತಿತ್ವಕ್ಕೆ 🙏🙏🙏🙏
@vishwanathkeshavarao606
@vishwanathkeshavarao606 2 жыл бұрын
ಕಲಾ ಮಾದ್ಯಮ ಕನ್ನಡ ಜನತೆಗೆ ಮಾನು ರವರ ಹಿನ್ನೆಲೆಯನು ಹೊಸ ಪೀಳಿಗೆಗು ಪರಿಚಯವಾಗುತ್ತಿದೆ ಸಂತೋಷದ ವಿಷಯ ನಾವು ‌ಹೈ ಸ್ಕೂಲ್ ಓದುವ ಸಮಯದಲ್ಲಿ ಮಾನುರವರು ಜನಪ್ರಿಯ ನಟರು. ಅಂದರೆ 1980 ನೇ ಇಸವಿ ಅವರ ನೆನಪು ಪರಿಚಯ ಮಾಡಿದಕ್ಕೆ ತುಂಬಾ ಧನ್ಯವಾದಗಳು
@vishwanathn6775
@vishwanathn6775 2 жыл бұрын
ನಮ್ಮ ಬಿ ಇ ಸ್ ಕಾಲೇಜು ಮಾಸ್ಟರ್ 😢❤
@saidhurgaail2411
@saidhurgaail2411 2 жыл бұрын
ನನಗೆ ಇವತ್ತು ಗೊತ್ತಾಗಿದು ಮಾನುವವರು ಅಪಘಾತದಲ್ಲಿ ಮರಣ ಹೊಂದಿರುವುದು .ನಾನು ಉಷಾರಿಲ್ಲದೆ ಇದ್ದು ಕಾಲವಾಗಿದ್ದು ಅಂತ ತಿಳಿದಿದ್ದೆ ಛೇ ಬಹಳ ನೋವಾಯಿತು
@rgfreefire2796
@rgfreefire2796 2 жыл бұрын
ಕಲಾಮಾಧ್ಯಮಕ್ಕೆ ನಮಸ್ಕಾರ ಇವತ್ತು ಮಿಸ್ ಮಾನು ಅವರ ಸಂದರ್ಶನ ತುಂಬಾ ಚೆನ್ನಾಗಿತ್ತು ಅವರ ಮಾತು ಅವರು ಮದುವೆ ಆಗಿದ್ದು ಮತ್ತೆ ಅವರ ಮದುವೆ ಆಗಿದ್ದು ಮಾನಸ ಅವರ ಸಾಧನೆ ತುಂಬಾ ಇಷ್ಟ ಆಯ್ತು ಮೇಡಂ ತುಂಬಾ ಅಂದ್ರೆ ತುಂಬಾನೇ ಇಷ್ಟ ಆಯ್ತು ಕಲಾ ಮಾಧ್ಯಮಕ್ಕೆ ಫಸ್ಟ್ ಅಭಿನಂದನೆಗಳು ಹೇಳಬೇಕು ಅವರು ಇಷ್ಟೆಲ್ಲಾ ಹುಡುಕಿ ಜೊತೆ ಮಾತಾಡ್ಸಿ ಅವರು ಸಾಧನೆಗಳನ್ನೆಲ್ಲ ಹೇಳ್ತಾ ಇದ್ದಾರೆ ಅದಕ್ಕೆ ತುಂಬಾ ಖುಷಿ ಆಗ್ತಾ ಇದೆ 🙏🏻🙏🏻🙏🏻🙏🏻🙏🏻🙏🏻
@gopivenkataswamy4106
@gopivenkataswamy4106 2 жыл бұрын
Tysm Respected Asha for sharing. Very Emotional. ನಿಮ್ಮ Simplest lifestyle is helping ur blessed kids r welly settled but their hardworking &dedication also counts. Plz continue ಮಾಡಿ ಸರ್ 🌹🌹🙏🙏❤❤
@nayazahmed7332
@nayazahmed7332 2 жыл бұрын
ಅದ್ಭುತ ಕಲಾವಿದ... ವಿಷ್ಣು ಸಾರ್ ಜೊತೆ ತುಂಬಾ ಸಿನಿಮಾ ನೋಡಿದ್ದೀನಿ..ಬಹಳ ಬೇಜಾರಾಗುತ್ತೆ ಮೇಡಂ ಜಿ ನಿಮಗೆ ಒಳ್ಳೆದಾಗಲಿ..
@padmanabhakr4275
@padmanabhakr4275 2 жыл бұрын
ನಮ್ಮ shaleya ಗುರುಗಳನ್ನು ನೋಡಿ thumbane kushi aytu 🙏🙏ಅವರ ಪಾದಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು 🙏🙏
@Deepak-wx9kw
@Deepak-wx9kw 2 жыл бұрын
I am deepak from nelamagala,i love his acting,ihave met him in a lot of times in basa vanagudi,I am. A bio chemist,as I remember I wat introduced by late lookes Sir,I gave wached his movies ,I have a great respect for you as I love him
@gangadharagouleru7345
@gangadharagouleru7345 2 жыл бұрын
ಮಾನು ಅವರನ್ನು ಆ ಓರಗೆಯ ಜನ/ಪ್ರೇಕ್ಷಕರು ಮರೆತಿಲ್ಲ, ಅವರ ಪಾತ್ರಗಳು ನೆನಪಲ್ಲಿ ಅಚ್ಚೂತ್ತಿವೆ .
@savithrivasudevan6614
@savithrivasudevan6614 2 жыл бұрын
Wonderful lecturer i am his student
@myindia5736
@myindia5736 2 жыл бұрын
One of the best actor
@palakshammas4167
@palakshammas4167 2 жыл бұрын
ಅರಸೀಕೆರೆ ಅಭಿಮಾನಿಗಳು 🙏🙏🙏🙏🙏
@adityafinearts-globalmusic1612
@adityafinearts-globalmusic1612 2 жыл бұрын
ಮನು ಅವರ ಸರಳ ಜೀವನ ಮತ್ತು ಸಾವಿನ ಸುದ್ದಿ ಕೇಳಿ ಶಂಕರ್ ನಾಗ್ ನೆನಪಾಗುತ್ತದೆ. ಇವರಿಬ್ಬರದು ಒಳ್ಳೆಯ ವ್ಯಕ್ತಿತ್ವ. ಚಿಂತನೆಗಳು ಕೂಡ ಒಂದೇ.
@nalinin6172
@nalinin6172 2 жыл бұрын
Good actor and simplicity maanu, 🙏🙏
@gururajchar4946
@gururajchar4946 2 жыл бұрын
Thanks for a wonderful interview.. The simplicity of mano sir must be followed as an example in a very materialistic world..
@VijayLakshmi-xl8of
@VijayLakshmi-xl8of 2 жыл бұрын
Great person with simple lifestyle
@rekhamohan6894
@rekhamohan6894 2 жыл бұрын
Namma shimoga side kannada Kealakke kushi aagatte....great couple
@Shreeshkumar-xl7wd
@Shreeshkumar-xl7wd 2 жыл бұрын
Very great person and actor, can never forget, Thanks a lot
@prakashdoddalingegowda1030
@prakashdoddalingegowda1030 2 жыл бұрын
I have seen directly guttigeri manappa in bangalore university, jnanabarathi campus, he is so simple person and humble person, still I remember, he used to come in a red color maruti omni van,
@vanishreedwarakanath65
@vanishreedwarakanath65 2 жыл бұрын
Hello Asha madam... remembering the nice times we spent during valuation and revaluation ...
@shashikalahv7776
@shashikalahv7776 2 жыл бұрын
Yes mam,I too remember the time I spent with you as a valuator,you were our DC,
@srsraorao8013
@srsraorao8013 2 жыл бұрын
He was a great actor
@hemalathatn4207
@hemalathatn4207 2 жыл бұрын
Manu my fevarit hero adubuth kalavida
@ajayamuthenateneavaru3838
@ajayamuthenateneavaru3838 2 жыл бұрын
Manu sir voice golden voice
@manoharbadiger3804
@manoharbadiger3804 2 жыл бұрын
ಮಾನು ಸಾರ್, ಕೇವಲ ಕಲಾವಿದರಲ್ಲ ಉಪನ್ಯಾಸಕರು ಕೂಡ.
@vintagehype7206
@vintagehype7206 2 жыл бұрын
Versatile artist. Thanks.
@malnadboyview
@malnadboyview 2 жыл бұрын
ತೀರ್ಥಹಳ್ಳಿ ಪ್ರತಿಭೆ...
@shashirekhakn7014
@shashirekhakn7014 2 жыл бұрын
Eshtu sarala sundara vyvaahika jeevana, eegina kaalada aadambarada maduve nenesikondare asahaneeya annisutthade. Sree Maanappa haagu Smt.Maanappanavara jeevana maadari aagide, dhanyavaadagalu.
@ravindrabyakod2416
@ravindrabyakod2416 2 жыл бұрын
ಒಳ್ಳೆಯ ಸಂದರ್ಶನ.
@hemashekar3736
@hemashekar3736 2 жыл бұрын
Maanu avra voice tumba chennagittu
@sureshgundagavi2339
@sureshgundagavi2339 2 жыл бұрын
Realy good actor
@bhavanisubashith3309
@bhavanisubashith3309 2 жыл бұрын
Special thanks for kalamaadyama i was still searching for my teachers address
@vinuthanarasimhan9544
@vinuthanarasimhan9544 2 жыл бұрын
Very simple &educated person hats off to him
@bharath7891
@bharath7891 2 жыл бұрын
He was a good actor, sad that he departed soon
@shivarudraiahswamy4278
@shivarudraiahswamy4278 2 жыл бұрын
ಯಾವ ಬಗೆಯ ಬಟ್ಟೆ ಹಾಕಿದರೂ ಸುಂದರವಾಗಿ ಕಾಣುತ್ತಿದ್ದ ಸ್ಫುರದ್ರೂಪಿ ಮಾನು
@sinchanav8259
@sinchanav8259 2 жыл бұрын
ಸೂಪರ್
@vijaylakshmibr2148
@vijaylakshmibr2148 2 жыл бұрын
He is very good actor🙏🙏🙏
@nagavenik8407
@nagavenik8407 2 жыл бұрын
ಮಾನು ಸರ್ ತುಂಬಾ ಅದ್ಭುತ ನಟ 🙏🙏🙏🙏🙏
@chaitunarer8352
@chaitunarer8352 2 жыл бұрын
He was a great actor and he was from our shimoga.....so sad to hear abt this accident
@syedniyamathulla8828
@syedniyamathulla8828 2 жыл бұрын
He was a great actor. Have watched suprabhat, a musical block buster many a times.
@hnbabu39
@hnbabu39 2 жыл бұрын
Medam, manu avru upadyayaragiddaga nodiddeeni nimmanna nodiralilla. E madyamadinda nimmannu nodidantaitu. Manappanavara vichara gottiralilla. Innu idare ankondidde. Miss manu sir
@nisargayadhukonagatta554
@nisargayadhukonagatta554 2 жыл бұрын
He was a great actor & very puntual, he was vice principal with kannada reder in BES collage of jayanagar I was a student of him in the same collage. And he was a dare pesonality with perfetion
@prakash7564
@prakash7564 Жыл бұрын
Me too, he was great teacher
@narsimhamurthy1014
@narsimhamurthy1014 2 жыл бұрын
Very nice to watch this video
@harish-yd1dr
@harish-yd1dr 2 жыл бұрын
Extraordinary actor
@sureshasuresha7422
@sureshasuresha7422 2 жыл бұрын
Madam manu great actor.. Koramangala i visited ur home. We stayed ur home also. I son of sreenivas lecture in kattehakkalu... After many time i i remembered many times. God bless u madam suresh.
@kanishkashakthi6386
@kanishkashakthi6386 2 жыл бұрын
Grate actor namma manu.
@yammunabm6022
@yammunabm6022 2 жыл бұрын
Thank you sir
@arathinarayanappa7716
@arathinarayanappa7716 2 жыл бұрын
He was grate person, God bless you and your family 🙏🙏🙏
@jayalakshmiveeranna2241
@jayalakshmiveeranna2241 2 жыл бұрын
ನಮ್ಮ ಅಕ್ಕನ ಮದುವೆಗೆ ಬಂದಿದ್ರು, ತುಂಬಾ ಸರಳ ವ್ವಕ್ತಿ.
@shashankc.r7947
@shashankc.r7947 2 жыл бұрын
Nice these generation people should follow this spending lakhs together for marriage is not necessary
@shobhakiran8235
@shobhakiran8235 2 жыл бұрын
Nice interview.. We proud to say he was from Thirthahalli n. He studied highschool in Megaravalli( my native)
@girishlakshmipura3265
@girishlakshmipura3265 2 жыл бұрын
Good actor
@hemashekar3736
@hemashekar3736 2 жыл бұрын
Gendetimma chitradalli maanu n reeta anchan acting chennagide
@shylarao6509
@shylarao6509 7 ай бұрын
ನಾವು ಶಿವಮೊಗ್ಗದ ಶಿಕಾರಿಪುರ ಕಡೆಯವರು. ಬೆಂಗಳೂರು ನಲ್ಲೇ settle ಆಗಿರೋದು.😊
@louisabi7212
@louisabi7212 2 жыл бұрын
Hai mam iam your student new Fort High school very nice to see you
@kinu0505
@kinu0505 2 жыл бұрын
Please Ashok avara interview maadi... he is gold medal actor from NSD..
@divyatn9746
@divyatn9746 2 жыл бұрын
True 🙏
@hjmohankumar9916
@hjmohankumar9916 2 жыл бұрын
Super sir
@murugeshs1278
@murugeshs1278 2 жыл бұрын
Good night Miss was student at new fort high school, thanks for giving about Manu sir few information
@anandbadeger6668
@anandbadeger6668 2 жыл бұрын
Supar sir
@hanumeshnakere4601
@hanumeshnakere4601 2 жыл бұрын
A great and natural actor. Moreover highly educated person.. we miss him very early...
@petervijay2774
@petervijay2774 2 жыл бұрын
My great principal ನಮಗೆಲ್ಲ ಕಾಲೇಜಲ್ಲಿದ್ದಾಗ ತುಂಬಾ ಸಹಾಯ ಮಾಡಿದ್ದಾರೆ sir I miss you sir
@nakkbidi4493
@nakkbidi4493 2 жыл бұрын
RIP Maanu Sir ..
@lakshminarayanbhat8619
@lakshminarayanbhat8619 2 жыл бұрын
ಸ್ಫುರದ್ರೂಪಿ ಅಪಾರವಾದ ಕನ್ನಡ ಪಾಂಡಿತ್ಯ ನಟನಾ ಕೌಶಲ್ಯ ಸರಳತೆಯನ್ನು ಮೈಗೂಡಿಸಿಕೊಂಡ ವ್ಯಕ್ತಿತ್ಯ ಕನ್ನಡಾಂಬೆಯ ಹೆಮ್ಮೆಯ ಪುತ್ರ ದೇವರು ಮಾನು ಸರ್ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥನೆ
@shanthikini613
@shanthikini613 2 жыл бұрын
Manu avara acting liberey olge iliyide endu avaru kunididuu is very nice.
@yogeshl.n4388
@yogeshl.n4388 2 жыл бұрын
🙏🙏🙏
@ashu123457
@ashu123457 2 жыл бұрын
Our Biology lecturer at New fort college
@girishagirisha.3393
@girishagirisha.3393 2 жыл бұрын
Samrat.filmnele.super.actineg.madiddare
@vijayalakshmi.a7973
@vijayalakshmi.a7973 2 жыл бұрын
Namma kannada master
@kavithahari8138
@kavithahari8138 2 жыл бұрын
We used to play with Aunty's kids Paali and Gautam, my parents are also from koramangala, Maanu uncle's mom used to make fish for my dad , her saree wearing style was different like theertahalli type, Asha aunty had a sistet Usha if i am right .
@bharathiramesh7811
@bharathiramesh7811 2 жыл бұрын
MYADAM avara maatu thumba chenagittu kannada maatanaadida reetige🙏🙏🙏🙏🙏
@jithendraaproop9473
@jithendraaproop9473 2 жыл бұрын
🙏
@sumasumi382
@sumasumi382 2 жыл бұрын
Naanu 1st standard nalli iddaaga avarondige ondu haadige hejje haakidde, Innu hasiraagide nenapu 🤗🤗🤗🤗😊😊😊🙋 kodaginalli shooting aagithu.
@bhavanichinni952
@bhavanichinni952 2 жыл бұрын
Nice interview madam
@sathyakumars735
@sathyakumars735 2 жыл бұрын
Very super mdm very luckey mdm
@pamelamudbhatkal5302
@pamelamudbhatkal5302 2 жыл бұрын
I am his student. very good person
@ClpatilPatil
@ClpatilPatil 2 жыл бұрын
💞🌺🌺🙏👍
@lakshmilakshmilakki5136
@lakshmilakshmilakki5136 2 жыл бұрын
Pram sar lilavati Amma navara life bage keli
@nagarajur3934
@nagarajur3934 2 жыл бұрын
Guruve namaha
@mink186
@mink186 2 жыл бұрын
Madam nimma Kannada mathige 🙏🙏🙏🙏🙏🙏
@srinivasm9498
@srinivasm9498 2 жыл бұрын
ಹಿರಿಯ ಹಾಸ್ಯ ಕಲಾವಿದ ದಿ.ದಿನೇಶ್, ಹಿರಿಯ ಕ ಕಲಾವಿದೆ ದಿ.ಉಮಾಶಿವಕುಮಾರ್ ರಿಲೇಶನ್ ಯಾರಾದ್ರೂ ಇದ್ರೆ ಸಂದರ್ಶನ ಮಾಡಿ sir
@palakshammas4167
@palakshammas4167 2 жыл бұрын
🙏🙏🙏🙏
@raghuchetana5688
@raghuchetana5688 2 жыл бұрын
🙏🙏👍
@anandamurthy1141
@anandamurthy1141 2 жыл бұрын
ನಾಗಪ್ಪ ಕರಿಬಸವಯ್ಯ ಕಾರಿನ ಅಪಘಾತದಲ್ಲಿ ಮೃತಪಟ್ಟಿದ್ದಾರೆ
@smohan9271
@smohan9271 3 ай бұрын
T N M super picture
@sheenappa.r.s226
@sheenappa.r.s226 2 жыл бұрын
Manu sir om Shanthi 🙏🙏🙏🙏 R S koramngala
@sunithamahadevappa7306
@sunithamahadevappa7306 2 жыл бұрын
Avru sathiddare annode gothirlilla..Ivathu gothaythu..bejaraythu.. thumba good actor..
@geetaraj932
@geetaraj932 2 жыл бұрын
Pls interview Ramgopal family also who died in accident
Zombie Boy Saved My Life 💚
00:29
Alan Chikin Chow
Рет қаралды 26 МЛН
Oh No! My Doll Fell In The Dirt🤧💩
00:17
ToolTastic
Рет қаралды 6 МЛН
Magic trick 🪄😁
00:13
Andrey Grechka
Рет қаралды 53 МЛН
Zombie Boy Saved My Life 💚
00:29
Alan Chikin Chow
Рет қаралды 26 МЛН