E property rate thumba Jasthi aythu… naanu e property na nodidhini. Worth not more than 75 lakhs.
@nimmadreampropertiesyoutub2823 Жыл бұрын
ಅವರವರ ಭಾವಕ್ಕೆ ಅವರವರ ಯೋಚನೆಗೆ ಯೋಜನೆಗೆ.... ನಿಮಗೆ ಜಾಸ್ತಿ ರೇಟ್ ಅನ್ನಿಸ್ತಿದೆ... ಎಸ್ಟೇಟ್ ಮಾರೋರಿಗೆ.. ಕೂಡ ಒಂದು ರೇಟ್ ಅಂತ ಬೇಕಲ್ಲ... ಸರಿಯಾದ ಬೆಲೆ ಸಿಗಲಿ ಅಂತ. ಅವರು ಕೂಡ ಕಾಯ್ತಾಇರ್ತಾರೆ....
@prabhakargowda1513 Жыл бұрын
@@nimmadreampropertiesyoutub2823 : however the price has to be realistic for buyers to procure. I ll be keen to buy Incase if the price is 75 lakhs
@nimmadreampropertiesyoutub2823 Жыл бұрын
ಸರ್ ನಿಮ್ಮ ರೇಟ್ ಗೆ ಕೊಡೋಕೆ ಬರಲ್ಲ ಸರ್.. ಇದು seller and bayyars ಇಬ್ಬರು ಮುಕಾಮುಕಿ ಯಾಗಿ ಭೇಟಿ ಮಾಡಿ. ಮಾತಾಡಿ. ರೇಟ್ ಫಿಕ್ಸ್ ಮಾಡುವಂತದ್ದು... ಕಮ್ಮಿಗೆ ಕೇಳಿದ್ರ ಯಾರು ಕೊಡಲ್ಲ.. ನಿಮ್ಗೆ ಕಮ್ಮಿಗೆ ಸಿಗ್ಬೇಕು ಅವ್ರಿಗೆ ಜಾಸ್ತಿಗೆ ಮಾರಾಟ ಹಾಗಬೇಕು... ಅಷ್ಟೇ.... Simple😊🙏🏻